"ಜಿ-ಮೇಲ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: {{subst:ಅನ್ವಯಕಗಳನ್ನು ಅನ್ವೇಷಿಸಿ}}) |
(→ಪರಿಚಯ) |
||
೧ ನೇ ಸಾಲು: | ೧ ನೇ ಸಾಲು: | ||
==ಪರಿಚಯ== | ==ಪರಿಚಯ== | ||
+ | ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್‌ನೆಟ್‌ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್‌ನಲ್ಲಿ ಹಲವಾರು ಡೊಮೈನ್‌ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ. | ||
+ | ಜೀಮೇಲ್ ಎಂಬುದು ಗೂಗಲ್ ವೆಬ್‌ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ. | ||
===ಐ.ಸಿ.ಟಿ ಸಾಮರ್ಥ್ಯ=== | ===ಐ.ಸಿ.ಟಿ ಸಾಮರ್ಥ್ಯ=== | ||
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ=== | ===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ=== | ||
+ | ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಜೀಮೇಲ್ ಸಹಕಾರಿಯಾಗುತ್ತದೆ. | ||
===ಆವೃತ್ತಿ=== | ===ಆವೃತ್ತಿ=== | ||
===ಸಂರಚನೆ=== | ===ಸಂರಚನೆ=== | ||
+ | ಇದು ಅಂತರ್ಜಾಲಾಧಾರಿತ ಸೇವೆಯಾಗಿದ್ದು, ಜೀಮೇಲ್ ಬಳಸಲು ಅಂತರ್ಜಾಲ ಸಂಪರ್ಕಹೊಂದಿರಬೇಕು. | ||
===ಲಕ್ಷಣಗಳ ಮೇಲ್ನೋಟ=== | ===ಲಕ್ಷಣಗಳ ಮೇಲ್ನೋಟ=== | ||
+ | ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್ ನ ಗಾತ್ರವನ್ನು ಸಹ ಹೆಚ್ಚಿಸಿದೆ. ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್‌ಗಳನ್ನು ಹುಡುಕಬಹುದಾಗಿದೆ. | ||
===ಇತರೇ ಸಮಾನ ಅನ್ವಯಕಗಳು=== | ===ಇತರೇ ಸಮಾನ ಅನ್ವಯಕಗಳು=== | ||
+ | Yahoo.com, Rediffmail, Mail.com, Outlook.com, Inbox.com | ||
===ಅಭಿವೃದ್ದಿ ಮತ್ತು ಸಮುದಾಯ ಸಹಾಯ=== | ===ಅಭಿವೃದ್ದಿ ಮತ್ತು ಸಮುದಾಯ ಸಹಾಯ=== | ||
+ | ಗೂಗಲ್ | ||
+ | |||
==ಅನ್ವಯಕ ಬಳಕೆ == | ==ಅನ್ವಯಕ ಬಳಕೆ == | ||
===ಕಾರ್ಯಕಾರಿತ್ವ=== | ===ಕಾರ್ಯಕಾರಿತ್ವ=== |
೧೨:೨೪, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್‌ನೆಟ್‌ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್‌ನಲ್ಲಿ ಹಲವಾರು ಡೊಮೈನ್‌ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ. ಜೀಮೇಲ್ ಎಂಬುದು ಗೂಗಲ್ ವೆಬ್‌ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ.
ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಜೀಮೇಲ್ ಸಹಕಾರಿಯಾಗುತ್ತದೆ.
ಆವೃತ್ತಿ
ಸಂರಚನೆ
ಇದು ಅಂತರ್ಜಾಲಾಧಾರಿತ ಸೇವೆಯಾಗಿದ್ದು, ಜೀಮೇಲ್ ಬಳಸಲು ಅಂತರ್ಜಾಲ ಸಂಪರ್ಕಹೊಂದಿರಬೇಕು.
ಲಕ್ಷಣಗಳ ಮೇಲ್ನೋಟ
ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್ ನ ಗಾತ್ರವನ್ನು ಸಹ ಹೆಚ್ಚಿಸಿದೆ. ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್‌ಗಳನ್ನು ಹುಡುಕಬಹುದಾಗಿದೆ.
ಇತರೇ ಸಮಾನ ಅನ್ವಯಕಗಳು
Yahoo.com, Rediffmail, Mail.com, Outlook.com, Inbox.com
ಅಭಿವೃದ್ದಿ ಮತ್ತು ಸಮುದಾಯ ಸಹಾಯ
ಗೂಗಲ್
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
Text
- Image
Text
- Image
Text
- Image
Text
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | |
ಟರ್ಮಿನಲ್‌ನಿಂದ | |
ವೆಬ್‌ಪುಟದಿಂದ | |
ವೆಬ್‌ಆಧಾರಿತ ನೊಂದಣಿ |