"ಜೀಯೋಜೀಬ್ರಾ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೩ ನೇ ಸಾಲು: ೨೩ ನೇ ಸಾಲು:

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 1 - ಜಿಯೋಜೀಬ್ರಾದಲ್ಲಿ ಜ್ಯಾಮಿತಿಯ ಅಂಶಗಳನ್ನು ರಚಿಸಬಹುದು ಹಾಗು ಇದರ ಅಗಲ, ಉದ್ದ, ಕ್ಷೇತ್ರ ಮತ್ತು ಪರಿಧಿಯ ಮೌಲ್ಯಗಳ ಬದಲಾವಣೆಯನ್ನು ನೋಡಬಹುದು. ಒಂದೇ ಅಂಶವನ್ನು ಬೇರೆ ಬೇರೆ ರೀತಿಯಲ್ಲಿ ನೋಡಬಹುದು. ಜಿಯೋಜೀಬ್ರಾ ಕಲಿಕೆಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲಿಂಕ್‌ ಕ್ಲಿಕ್ ಮಾಡಿ. http://karnatakaeducation.org.in/KOER/en/index.php/Portal:ICT_Literacy.
Image|Text

Image|ಹಂತ 2 – ಬಿಂದುಗಳನ್ನು , ರೇಖಾಖಂಡಗಳನ್ನು ಮತ್ತು ಕಿರಣಗಳನ್ನು ರಚಿಸುವುದು1.ಬಿಂದುಗಳನ್ನು  ರಚಿಸುವುದು. ಪಾಯಿಂಟ್ ಟೂಲ್ಅನ್ನು ಮೊದಲು ಆಯ್ಕೆಮಾಡಿ.  A, B, C, D, E, F ಎಂಬ ಆರು ಬಿಂದು ಗಳನ್ನು ರಚಿಸಲು ಡ್ರಾಯಿಂಗ್‌ ಪ್ಯಾಡ್ ನ ಮೇಲೆ  ಎಲ್ಲಿಯಾದರೂ ಕ್ಲಿಕ್ ಮಾಡಿ  .

</gallery>

</gallery>

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 3 - ರೇಖೆ ಮತ್ತು  ರೇಖಾ ಖಂಡಗಳನ್ನು ರಚಿಸು ವುದು.'Segment between two points' ಎಂಬ ಉಪಕರಣವನ್ನು ಆಯ್ಕೆಮಾಡಿ, ಮೊದಲು 'A' ಬಿಂದು ವಿನಮೇಲೆ ನಂತರ 'B' ಬಿಂದು ವಿನ ಮೇಲೆ ಕ್ಲಿಕ್ ಮಾಡಿ. 'Line through two points' ಎಂಬ ಉಪಕರಣವನ್ನು ಆಯ್ಕೆಮಾಡಿ, ಮೊದಲು 'C,' ಬಿಂದು ವಿನಮೇಲೆ  ನಂತರ ' D ಬಿಂದು ವಿನ ಮೇಲೆ ಕ್ಲಿಕ್ ಮಾಡಿ.
Image|Text

Image|ಹಂತ -4 'Ray through two points' ಎಂಬ ಉಪಕರಣವನ್ನು  ಆಯ್ಕೆಮಾಡಿ, ಬಿಂದು  'E' ಮತ್ತು ಬಿಂದು 'F ' ನ ಮೇಲೆ ಕ್ಲಿಕ್ ಮಾಡಿ

</gallery>

<gallery  mode=packed heights=250px>

Image|Step 5 - ಈಗ ನೀವು ನಿಮ್ಮ ಸ್ವಂತವಾಕ್ಯಗಳಲ್ಲಿ ರೇಖಾಖಂಡ, ಸರಳರೇಖೆ ಮತ್ತು ಕಿರಣಗಳಿಗೆ ವ್ಯತ್ಯಾಸವನ್ನು ಹೇಳಬಲ್ಲಿರಾ? ಆಲ್‌ ಜೀಬ್ರಾ ವ್ಯೂ ದಿಂದ ಸರಳ ರೇಖೆ 'B' ಮತ್ತು ಕಿರಣ 'C 'ನ ಸಮೀಕರಣವನ್ನು ನೋಡಿ.  ರೇಖಾಖಂಡ 'A' ಅನ್ನು ಆ ಲ್‌ ಜೀ ಬ್ರಾ ವ್ಯೂ  ನಲ್ಲಿ  a=2.83 ಎಂದು ಸೂಚಿಸುತ್ತದೆ.ಅಲ್ಲಿ 2.83 ಎನ್ನುವುದು ರೇಖಾಖಂಡದ ಉದ್ದವನ್ನು ತೋರಿಸುತ್ತದೆ

Image|Step 6 -ಸಮಾನಾಂತರ ರೇಖೆಗಳನ್ನು  ಎಳೆಯುವುದು. 1. ಪಾಯಿಂಟ್ ಟೂಲ್ ಅನ್ನು ಆಯ್ಕೆ ಮಾಡಿ ಡ್ರಾಯಿಂಗ್ ಪಾಯಿಂಟ್ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ, A, B ,C ಎನ್ನುವ ಮೂರು ಬಿಂದುಗಳನ್ನು ಗುರುತಿಸಿ.  2. 'Line through two points' ಉಪಕರಣ ಆಯ್ಕೆಮಾಡಿ,ಮೊದಲು 'A' ಬಿಂದುವಿನಮೇಲೆ ನಂತರ 'B' ಬಿಂದುವಿನ ಮೇಲೆ ಕ್ಲಿಕ್ ಮಾಡಿ. 3. 'Parallel Line' ಉಪಕರಣ ಆಯ್ಕೆಮಾಡಿ, ಮೊದಲು 'C,' ಬಿಂದುವಿನಮೇಲೆ  ನಂತರ 'AB ಸರಳ ರೇಖೆಯ ಮೇಲೆ ಕ್ಲಿಕ್ ಮಾಡಿ.  4. ಈಗ  'Move' ಉಪಕರಣವನ್ನು  ಬಳಸಿ A, B ಮತ್ತು C ಬಿಂದು ಗಳನ್ನು ಚಲಿಸಿ. ಏನನ್ನು ಕಾಣುವಿರಿ ಎಂದು ವಿವರಿಸಿ. ನಂತರ 'Move Graphic View' ' ಉಪಕರಣವನ್ನು  ಬಳಸಿ  ಡ್ರಾಯಿಂಗ್ ಪ್ಯಾಡ್ ಅನ್ನು ಚಲಿಸಿ. ಈ ಎರಡೂ ಸರಳ ರೇಖೆಗಳು ಎಲ್ಲಿಯಾದರೂ ಸಂಧಿಸುತ್ತವೆಯೇ?

</gallery>

<gallery  mode=packed heights=250px>

Image|Step 7 - ಕಿರಣವನ್ನು  ತಿರುಗಿಸು ವುದು  i. ಯಾವುದಾದರು ಅಳತೆಯ ABಸರಳರೇಖಾ ಖಂಡವನ್ನು ರಚಿಸಿ ('Segment between two points' ಉಪಕರಣ).

ii. 'Ray through two points' ಉಪಕರಣವನ್ನು ಆಯ್ಕೆಮಾಡಿ  ಮೊದಲು A ಬಿಂದುವಿನ ಮೇಲೆ ಕ್ಲಿಕ್ ಮಾಡಿ, ಚಿತ್ರದಲ್ಲಿ ತೋರಿಸಿರು ವಂತೆ ಡ್ರಾಯಿಂಗ್‌ ಪ್ಯಾಡ್‌ನಲ್ಲಿ C ಬಿಂದು ವನ್ನು  ಆಯ್ಕೆಮಾಡಿ.  ಚಿತ್ರದಲ್ಲಿ ತೋರಿಸಿರು ವಂತೆ Angleಉಪಕರಣವನ್ನು  ಆಯ್ಕೆಮಾಡಿ, B ಬಿಂದು ವನ್ನು  ಕ್ಲಿಕ್ ಮಾಡಿ, ನಂತರ A ಮತ್ತು ಅಂತಿಮವಾಗಿ C ಬಿಂದುವನ್ನು  ಕ್ಲಿಕ್ ಮಾಡಿ. ಆಗ ನೀವು ಆ ಕೋನದ ಅಳತೆಯನ್ನು ಕಾಣು ವಿರಿ. 'Move' ಉಪಕರಣ ದ ಮೇಲೆ  ಕ್ಲಿಕ್ ಮಾಡಿ, C ಬಿಂದುವನ್ನು ಚಲಿಸಿ ಕೋನದ ಬದಲಾವಣೆಯನ್ನು ಗಮನಿಸಿ.

Image|Step 8 - 'Segment with Given Length from Point' ಉಪಕರಣವನ್ನು ಬಳಸಿ ಚಿತ್ರವನ್ನು ರಚಿಸಲು ಪ್ರಾರಂಭಿಸಿ.

</gallery>

<gallery  mode=packed heights=250px>

Image|Continue

Image|Step 10 - ಲಂಬಕೋನವನ್ನು ರಚಿಸಿ ಮುಂದುವರೆಯಿರಿ. ಇದನ್ನು  'A' ಬಿಂದುವಿನ ಮೂಲಕ ಲಂಬರೇಖೆಯನ್ನು ಎಳೆಯುವುದರಿಂದ ಮಾಡಿ. 'Perpendicular Line' ಉಪಕರಣವನ್ನು ಆಯ್ಕೆ ಮಾಡಿ, ಮೊದಲು 'A' ಬಿಂದುವಿನ ಮೇಲೆ ಕ್ಲಿಕ್ ಮಾಡಿ ನಂತರ ರೇಖೆಯ ಮೇಲೆ ಕ್ಲಿಕ್ ಮಾಡಿ.

</gallery>

<gallery  mode=packed heights=250px>

Image|Step 11- ತ್ರಿಭುಜದ ಮೂರನೇ ಶೃಂಗವನ್ನು ಗುರುತಿಸಲು  ವೃತ್ತ ಉಪಕರಣವಾದ  'Circle with Centre and Radius' ಅನ್ನು  ಬಳಸಿ.

Image|Step 12 - B  ಬಿಂದು ವಿನ ಮೇಲೆ ಕ್ಲಿಕ್ ಮಾಡಿ ವಿಕರ್ಣದ ಉದ್ದವನ್ನು ತ್ರಿಜ್ಯವಾಗಿ ಬಳಸಿ.

</gallery>

<gallery  mode=packed heights=250px>

Image|Step 13 -  'Intersect Two Objects' ಉಪಕರಣವನ್ನು ಆಯ್ಕೆ ಮಾಡಿ, ವೃತ್ತದ ಮೇಲೆ ಮತ್ತು ಲಂಬ ರೇಖೆಯ ಮೇಲೆ ಕ್ಲಿಕ್ ಮಾಡಿ. ಛೇದಿಸಿದಾಗ ಸಿಗುವ ಬಿಂದು ಆ ತ್ರಿಭುಜದ ಮೂರನೆಯ ಶೃಂಗವಾಗಿರು ತ್ತದೆ.

Image|Continue

</gallery>

<gallery  mode=packed heights=250px>

Image|Step 15 -ಇದರಲ್ಲಿ ಲಂಬರೇಖೆ, ವೃತ್ತಗಳು ಮತ್ತು ಅವುಗಳಲ್ಲಿರುವ ಬಿಂದುಗಳು ನಿಮಗೆ ಕಾಣಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ನೀವು ತ್ರಿಭುಜವನ್ನು ಮಾತ್ರ ತೋರಿಸಬೇಕು. ಯಾವ ಆಬ್ಜೆಕ್ಟ್ ಅನ್ನು  ಮರೆ ಮಾಡಬೇಕೋ, ಆ ಆಬ್ಜೆಕ್ಟ್ ಮೇಲೆ ರೈಟ್‌ ಕ್ಲಿಕ್ ಮಾಡಿ , 'Show object' ಎಂಬ ಆಪ್ಷನ್ ಅನ್ನು ಅನ್ ಚೆಕ್ ಮಾಡಿ. ಹೀಗೆ ಮಾಡುವುದರಿಂದ ಆ ಆಬ್ಜೆಕ್ಟ್ ಕಣ್ಣಿಗೆ ಕಾಣದಂತೆ  ಮರೆಯಾಗು ತ್ತದೆ.

Image|Step 16 - ತ್ರಿಭು ಜದಲ್ಲಿನ ಎಲ್ಲಾ ಬಾಹು ಗಳ ಉದ್ದವನ್ನು ತೋರಿಸಬಹು ದು. ಯಾವುದಾದರೂ  ಒಂದು ಬಾಹು ವಿನ ಮೇಲ್ ರೈಟ್‌ ಕ್ಲಿಕ್ ಮಾಡಿ ಮೆನುವಿನಲ್ಲಿ 'Object Properties 'ಅನ್ನು  ಆಯ್ಕೆ ಮಾಡಿ. 'Show Label' ಫೀಲ್ಡ್ ಅನ್ನು  ಟಿಕ್ ಮಾಡಿ  ಮತ್ತು  ಅದರ ಡ್ರಾಪ್‌ ಡೌನ್‌  ಪಟ್ಟಿಯಲ್ಲಿ ಕಾಣುವ  'Value' ಅನ್ನು ಆಯ್ಕೆ ಮಾಡಿ.

</gallery>

<gallery  mode=packed heights=250px>

Image|Step 17 - ಕೋನ ದ ಅಳತೆ ಯನ್ನು ತೋರಿಸಲು  'Angle' ಉಪಕರಣವನ್ನು ಬಳಸಿ.  ತ್ರಿಭುಜದ ಪ್ರತಿಯೊಂದು ಶೃಂಗದ ಮೇಲೆ  ಕ್ಲಿಕ್ ಮಾಡಿ. ನೀವು ಶೃಂಗವನ್ನು ಕ್ಲಿಕ್ ಮಾಡುವ ಕ್ರಮ ವು  ಪ್ರದಕ್ಷಿಣ ದಿಕ್ಕಿನಲ್ಲಿರಲಿ. ಪಕ್ಕದ ಚಿತ್ರದಲ್ಲಿ BAC, CBA ಮತ್ತು ACB ಕ್ರಮದಲ್ಲಿ ಕ್ಲಿ ಕ್‌ ಮಾಡಿ.

Image|Step 18 - ಮೊದಲು 'Area'  ಉಪಕರಣದ ಮೇಲೆ ನಂತರ 'Polygon' ಮೇಲೆ ಕ್ಲಿಕ್ ಮಾಡಿ. ನಿಮಗೆ ಚಲಿಸಲು ಸಾಧ್ಯವಾಗುವ ಬಿಂದುಗಳನ್ನು ಚಲಿಸಿ, ತ್ರಿಭುಜದ ಆಕಾರವನ್ನು ಬದಲಾಯಿಸಿ. (ಇದಕ್ಕಾಗಿ 'Move' ಉಪಕರಣ ಬಳಸಿ)

</gallery>

</gallery>

===ಕಡತ ರೂಪ===

===ಕಡತ ರೂಪ===

===ಕಡತ ಉಳಿಸಿಕೊಳ್ಳುವುದು===

===ಕಡತ ಉಳಿಸಿಕೊಳ್ಳುವುದು===

ಮೊದಲು  File ಮೇಲೆ ಕ್ಲಿಕ್ ಮಾಡಿ  > ನಂತರ  Save ಬಟನ್ ಕ್ಲಿಕ್ ಮಾಡಬೇಕು. ಕಡತಕ್ಕೆ ಸೂಕ್ತ ಹೆಸರು ಮತ್ತು ಉಳಿಸಬೇಕಾದ ಸ್ಥಳವನ್ನು  ನಮೂದಿಸಿ ನಂತರ  Save ಬಟನ್ ಕ್ಲಿಕ್ ಮಾಡಬೇಕು. ಈಕಡತವು  .ggb  ನಮೂನೆಯಲ್ಲಿ ಉಳಿದುಕೊಳ್ಳುತ್ತದೆ.

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

೦೮:೪೭, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಜಿಯೋಜೀಬ್ರಾ ಎನ್ನುವುದು ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯಗಳ ಹಂತದವರೆಗಿನ ಗಣಿತದಲ್ಲಿನ ರೇಖಾಗಣಿತ, ಬೀಜಗಣಿತ, ಅಂಕಿಅಂಶ ಸಂಖ್ಯಾಶಾಸ್ತ್ರಗಳ ಕಲಿಕೆ ಮತ್ತು ಬೋಧನೆಯ ಉದ್ದೇಶದ ಅನ್ವಯಕ. ಬಿಂದುಗಳ ಮೂಲಕ ಹೊಸ ಅಂಶವನ್ನು ಸೃಷ್ಟಿಸಲು ಜಿಯೋಜೀಬ್ರಾ ಪರಿಕರವು ಸಾಧ್ಯವಾಗಿಸುತ್ತದೆ. ಟೂಲ್‌ಬಾರ್‌ನಲ್ಲಿನ ಸೂಕ್ತ ಆಯ್ಕೆಗಳನ್ನು ಆಯ್ದುಕೊಳ್ಳುವ ಮೂಲಕ ರಚಿಸಬಹುದಾಗಿದೆ. ಈ ಅನ್ವಯಕವು ಸಾರ್ವಜನಿಕ ಮತ್ತು ಗ್ನೂ ಸಾರ್ವಜನಿಕ ಲೈಸೆನ್ಸ್ ನಡಿಯಲ್ಲಿದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಗಣಿತ ಶಿಕ್ಷಣವನ್ನು ಸುಧಾರಿಸುವಲ್ಲಿ ಜಿಯೋಜೀಬ್ರಾವು ಅತ್ಯುತ್ತಮವಾದ ತಂತ್ರಜ್ಞಾನ ಪರಿಕರವಾಗಿದೆ. ಅಮೂರ್ತವಾಗಿ ಮನಸ್ಸಿನಲ್ಲಿಯೇ ಚಿತ್ರಗಳನ್ನು ಸಂರಚಿಸುವ ಬದಲು ವಿದ್ಯಾರ್ಥಿಗಳು ಸಿಮುಲೇಶನ್‌ಗಳ ಮೂಲಕ ಜ್ಯಾಮಿತಿ ಪ್ರಮೇಯಗಳ ಕಾಂಕ್ರೀಟ್‌ ನಿರೂಪಣೆಗಳನ್ನು ರಚಿಸಿದ್ದಾರೆ. ಜಿಯೋಜೀಬ್ರಾ ಪರಿಕರವು ಗಣಿತ ಕಲಿಕೆಯನ್ನು ಪ್ರಚೋದಿಸುವಂತದ್ದಾಗಿದ್ದು, ಕಂಠಪಾಠ ಪರಕಲ್ಪನೆಯನ್ನು ನಿವಾರಿಸುತ್ತದೆ. ಇದರ ಜೊತೆಗೆ ವಿಧ್ಯಾರ್ಥಿಗಳು ತರಗತಿಯಲ್ಲಿ ಜಡ ವೀಕ್ಷಕರಿಂದ ಸಕ್ರಿಯ ಹಾಗು ಉತ್ತೇಜಕ ಭಾಗವಹಿಸುವವರಾಗುತ್ತಾರೆ. ವಿಧ್ಯಾರ್ಥಿಗಳು ಕುಶಲತೆಯಿಂದ ಬಳಸಿದಂತೆಲ್ಲಾ ಮತ್ತು ಜಿಯೋಜೀಬ್ರಾದಲ್ಲಿ ದತ್ತಾಂಶವನ್ನು ಪರೀಕ್ಷಿಸಿದಂತೆಲ್ಲಾ ಇದು ಅರ್ಥಪೂರ್ಣ ಕಲಿಕೆಯನ್ನು ಒದಗಿಸುತ್ತದೆ.

ಆವೃತ್ತಿ

The GEOGEBRA version - 5.0.236.0-3D….. ಜಿಯೋಜೀಬ್ರಾ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Education → Geogebra ಮೂಲಕ ತೆರೆಯಬಹುದಾಗಿದೆ.

ಸಂರಚನೆ

ಜಿಯೋಜೀಬ್ರಾ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದರಿಂದ ವಿಶೇಷವಾಗಿ ಮತ್ತೆ ಯಾವುದೇ ಸಂರಚನೆ ಮಾಡಿಕೊಳ್ಳಬೇಕಾಗಿಲ್ಲ.

ಲಕ್ಷಣಗಳ ಮೇಲ್ನೋಟ

ಈ ಪರಿಕರವು ಕೆಳಕಂಡ ಲಕ್ಷಣಗಳನ್ನು ಹೊಂದಿದೆ

1. ನಾವು ಇತರೇ ಕಡತಗಳಿಗೆ ವಿನ್ಯಾಸವನ್ನು ಅನ್ವಯಿಸಬಹುದಾದ ವಿಶೇಷ .ggb ಕಡತಗಳನ್ನು ರಚಿಸಬಹುದು.
2. ಮತ್ತೊಂದು ಕಡತಕ್ಕೆ .ggb ಕಡತಗಳನ್ನು ಸೇರಿಸಬಹುದು.
3. ಗೆರೆ ಮತ್ತು ಪರಿಧಿಗಳ ಆಕಾರದಲ್ಲಿ ಅಪಾರದರ್ಶಕತೆ
4. ಚಿತ್ರಗಳ ನ್ನು ಸೇರಿಸಬಹುದು ಹಾಗು ಈ ಪರಿಕರವು SVG ಕಡತಗಳನ್ನು ಬೆಂಬಲಿಸುತ್ತದೆ.
5. ಇದು ಸಿಮ್ಯುಲೇಶನ್ ಹಾಗೂ ಗ್ರಾಫಿಕ್ ಪ್ಲಾಟರ್ ಆಗಿದೆ.

ಇತರೇ ಸಮಾನ ಅನ್ವಯಕಗಳು

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ

ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಮೊದಲು File ಮೇಲೆ ಕ್ಲಿಕ್ ಮಾಡಿ > ನಂತರ Save ಬಟನ್ ಕ್ಲಿಕ್ ಮಾಡಬೇಕು. ಕಡತಕ್ಕೆ ಸೂಕ್ತ ಹೆಸರು ಮತ್ತು ಉಳಿಸಬೇಕಾದ ಸ್ಥಳವನ್ನು ನಮೂದಿಸಿ ನಂತರ Save ಬಟನ್ ಕ್ಲಿಕ್ ಮಾಡಬೇಕು. ಈಕಡತವು .ggb ನಮೂನೆಯಲ್ಲಿ ಉಳಿದುಕೊಳ್ಳುತ್ತದೆ.

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು