ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪,೬೪೩ bytes added
, ೭ ವರ್ಷಗಳ ಹಿಂದೆ
೧೭ ನೇ ಸಾಲು: |
೧೭ ನೇ ಸಾಲು: |

| <gallery mode=packed heights=250px> | | <gallery mode=packed heights=250px> |
− | Image|Text | + | Image|ಹಂತ 1 - ಮೊದಲು ನಾವು ವೆಬ್ ಬ್ರೌಸರ್ ತೆರೆಯಬೇಕು. (Applications → Internet→ Mozila). |
− | Image|Text | + | Image|ಹಂತ 2 - ನಂತರ ವೆಬ್ಬ್ರೌಸರ್ನ ಅಡ್ರೆಸ್ಬಾರ್ನಲ್ಲಿ www.youtube.com ಎಂದು ನಮೂದಿಸಬೇಕು. ನಂತರ Enter ಒತ್ತಿರಿ. ಇದು ನೇರವಾಗಿ ಯೂಟ್ಯೂಬ್ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. |
| </gallery> | | </gallery> |

| <gallery mode=packed heights=250px> | | <gallery mode=packed heights=250px> |
− | Image|Text | + | Image|ಹಂತ 3 – ಯೂಟ್ಯೂಬ್ ನ ಮುಖ್ಯಪುಟ ಈಚಿತ್ರದಲ್ಲಿರುವಂತೆ ಕಾಣುತ್ತದೆ. ಮೇಲೆ ಕಾಣುವ “Search box” ನಲ್ಲಿ ನೀವು ಹುಡುಕಬೇಕಿರುವ ವಿಡಿಯೋದ ಹೆಸರನ್ನು ನಮೂದಿಸಿ. ಉದಾಹರಣಗೆ Ex. Geogebra, PhET. |
− | Image|Text | + | Image|ಹಂತ 4 - ನಂತರ ನೀವು ನಮೂದಿಸಿದ ಹೆಸರಿನ ವಿಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು. </gallery> |
| + | <gallery mode=packed heights=250px> |
| + | Image|ಹಂತ 5 -ವೀಡಿಯೋ ಮೇಲೆ ಕ್ಲಿಕ್ ಮಾಡಿದ ನಂತರ ಆ ವಿಡಿಯೋ ಪ್ರಾರಂಭವಾಗುತ್ತದೆ. |
| + | Image|ಹಂತ 6 - ಈ ವಿಡಿಯೋವನ್ನು ಡೌನ್ಲೊಡ್ ಮಾಡಲು ಬಯಸಿದಲ್ಲಿ ಈ ವಿಡಿಯೋದ ಕೆಳಗೆ ಕಾಣುವ ಡೌನ್ಲೋಡ್ ಬಟನ್ನ್ನು ಕ್ಲಿಕ್ ಮಾಡಿ. |
| + | </gallery> |

| + | <gallery mode=packed heights=250px> |
| + | Image|ಹಂತ 7 -ನೀವು ಸ್ವತಃ ತಯಾರಿಸಿರುವ ವೀಡಿಯೋವನ್ನು ಯೂಟ್ಯೂಬ್ ಗೆ ಸೇರಿಸಬಹುದು (Upload) . ಇದಕ್ಕಾಗಿ ಪರದೆಯ ಬಲಬದಿಯಲ್ಲಿರುವ upload ಬಟನ್ ಕ್ಲಿಕ್ ಮಾಡಿ. |
| + | Image|ಹಂತ8 - ನಂತರ ನಿಮ್ಮ ಜೀಮೇಲ್ ಐಡಿಯನ್ನು ಬಳಸಿ ಲಾಗಿನ್ ಆಗಿ. |
| </gallery> | | </gallery> |

| + | <gallery mode=packed heights=250px> |
| + | Image|ಹಂತ 9 - ಈಗ ನೀವು ವೀಡಿಯೋಸೇರಿಸುವ ಪುಟದಲ್ಲಿರುವಿರಿ. ಪರದೆಯ ಮಧ್ಯೆ ಕಾಣುವ ಬಾಣದ ಗುರತಿನ ಮೇಲೆ ಕ್ಲಿಕ್ ಮಾಡಿ. ಈಗ ಅದು ನೀವು ಯೂಟ್ಯೂಬ್ ಗೆ ಸೇರಿಸಬೇಕಿರುವ ವೀಡಿಯೋವನ್ನು ಹುಡುಕಲು ಹೇಳುತ್ತದೆ. |
| + | Image|ಹಂತ 10 - ನಿಮ್ಮ ಕಂಪ್ಯೂಟರ್ನಿಂದ ಆ ವೀಡಿಯೋವನ್ನು ಆಯ್ಕೆ ಮಾಡಿ. |
| + | </gallery> |

| + | <gallery mode=packed heights=250px> |
| + | Image|ಹಂತ ಇಲ್ಲಿ ಹಲವು ಆಯ್ಕೆಗಳಿದ್ದು ಅವುಗಳನ್ನು ಎಚ್ಚರಿಕೆಯಿಮದ ಗಮನಿಸಬೇಕಾಗುತ್ತದೆ. ನಿಮ್ಮ ವೀಡಿಯೋ ಸಾರ್ವಜನಿಕವಾಗಿ ಲಬ್ಯವಾಗಬೇಕೆ, ಸ್ನೇಹಿತರಿಗೆ ಮಾತ್ರವೇ ಕಾಣಬೇಕೆ ಅಥವಾ ಖಾಸಗಿಯಾಗಿರಬೇಕೆ ಎಂಬದುನ್ನು ಇಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದು. ಆ ನಂತರ ಆ ವೀಡಿಯೋ ಗೆ ಸೂಕ್ತವಾಗುವ ಹೆಸರನ್ನು ನಮೂದಿಸಿ “Upload” ಬಟನ್ ಮೇಲೆ ಕ್ಲಿಕ್ ಮಾಡಿ. |
| + | Image|ಹಂತ 12 - ಈಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನೀವು ನೀಡಿದ ಕಡತದ ಹೆಸರು ಮತ್ತು ಕಾಣುತ್ತದೆ. ಇಲ್ಲಿ ನೀವು ಪ್ರತ್ಯಕವಾಗಿ ಈ ವಿಡಿಯೋ ಬಗ್ಗೆ ವಿವರಣೆ ನೀಬಹುದು. ಈ ವೀಡಿಯೋ ಸುಲಭವಾಗಿ ಲಭ್ಯವಾಗುವಂತೆ ಈ ವಿಡಿಯೋದ ಅಂಶಗಳಬಗೆಗೆ (key owrds) ಹೆಸರಿಸಬೇಕು ಇದು ವೀಡಿಯೋ ಹುಡುಕಲು ಸಹಾಯಕವಾಗುತ್ತದೆ. |
| + | ವೀಡಿಯೋ ಪೂರ್ತಿಯಾಗಿ ಸೇರಿಸಿದ ನಂತರ, ನಿಮಗೆ ಆ ವಿಡಿಯೋದ ಕೊಂಡಿ ( Link) ಕಾಣಿಸುತ್ತದೆ. ಅದನ್ನು ಕಾಪಿ ಮಾಡಿಕೊಮಡು ನೀವು ಇತರರೊಡನೆ ಹಂಚಿಕೊಳ್ಳಬಹುದು. |
| + | </gallery> |

| ===ಕಡತ ರೂಪ=== | | ===ಕಡತ ರೂಪ=== |
೩೩ ನೇ ಸಾಲು: |
೫೩ ನೇ ಸಾಲು: |

| ===ಉನ್ನತೀಕರಿಸಿದ ಲಕ್ಷಣಗಳು=== | | ===ಉನ್ನತೀಕರಿಸಿದ ಲಕ್ಷಣಗಳು=== |
| + | # Download Videos |
| + | # upload videos |

| ==ಅನುಸ್ಥಾಪನೆ == | | ==ಅನುಸ್ಥಾಪನೆ == |