"ಸ್ಕ್ರೀನ್ ಶಾಟ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೬ ನೇ ಸಾಲು: | ೩೬ ನೇ ಸಾಲು: | ||
===ಕಡತ ಉಳಿಸಿಕೊಳ್ಳುವುದು=== | ===ಕಡತ ಉಳಿಸಿಕೊಳ್ಳುವುದು=== | ||
+ | ಸ್ಕ್ರೀನ್‌ಶಾಟ್ ತೆಗೆದುಕೊಂಡ ಚಿತ್ರಗಳು .png ನಮೂನೆಯಲ್ಲಿ ಉಳಿಯುತ್ತವೆ | ||
===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ=== | ===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ=== |
೧೬:೧೦, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಸ್ಕ್ರೀನ್‌ಶಾಟ್ ಎಂಬುದು ಕಂಪ್ಯೂಟರ್ ಪರದೆಯ ಮೇಲಿರುವ ವಿಷಯದ ಚಿತ್ರವನ್ನು ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ಒಂದು ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲು, ಅಥವಾ ಯಾವುದಾದರು ತಾಂತ್ರಿಕ ಸಮಸ್ಯೆಯ್ನು ಬೇರೆಯವರಿಗೆ ವಿವರಿಸಲು ಸ್ಕ್ರೀನ್‌ಶಾಟ್ ಬಳಸಬಹುದು.
ಐ.ಸಿ.ಟಿ ಸಾಮರ್ಥ್ಯ
ಇದು ಸಾರ್ವತ್ರಿಕ ಚಿತ್ರ ಸಂಪನ್ಮೂಲಗಳನ್ನು ರಚಿಸಬಹುದಾದ ಪರಿಕರವಾಗಿದೆ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಯಾವುದಾದರು ಒಂದು ವಿಷಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದಾಗ, ಅದನ್ನಯ ಚಿತ್ರವಾಗಿ ತೆಗೆದುಕೊಂಡು ವಿವರಿಸಬಹುದು.
ಆವೃತ್ತಿ
Currently we are using screenshot 3.18.0 version.
ಸಂರಚನೆ
ಸ್ಕ್ರೀನ್‌ಶಾಟ್ ಅನ್ವಯಕವು, ಉಬುಂಟು ಕಸ್ಟಮ್ ನ ಭಾಗವಾಗಿದೆ. ಇದನ್ನು Applications → Accessories → Screenshot ಮೂಲಕ ತೆರೆಯಬಹುದಾಗಿದೆ.
ಲಕ್ಷಣಗಳ ಮೇಲ್ನೋಟ
- ಸ್ಕ್ರೀನ್‌ಶಾಟ್ ಚಿತ್ರಗಳನ್ನು ತೆಗೆದುಕೊಳ್ಳಲು ಹಲವು ಪ್ರೋಗ್ರಾಂಗಳು ಲಭ್ಯವಿವೆ, ಆದರೆ ಉಬುಂಟು ಸ್ಕ್ರೀನ್‌ಶಾಟ್ ನಲ್ಲಿ ಯಾವುದೇ ಪ್ರೊಗ್ರಾಮಿಂಗ್ ಸಹಾಯವಿಲ್ಲದೇ ಬಳಸಬಹುದು.
- ಪರದೆಯ ಮೇಲಿರುವ ಹಾಗು ಮುದ್ರಿಸಲು ಸಾದ್ಯವಾಗದ ವಿಷಯವನ್ನು ಸ್ಕ್ರೀನ್‌ಶಾಟ್ ಮೂಲಕ ಚಿತ್ರವಾಗಿ ತೆಗೆದುಕೊಳ್ಳಬಹುದು.
ಇತರೇ ಸಮಾನ ಅನ್ವಯಕಗಳು
1. Evernote Web Clipper icon- Save anything you see online - including text, links and images - into your Evernote account with a single click.
2. Monosnap-Monosnap allows you to save screenshots easily, conveniently, and quickly, sharing them with friends and colleagues at once.
3. Web-capture: Online webpage screenshot tool that take a full page snapshot of a website for free
4. Jet Screenshot- is a freeware utility enabling you to share screenshot via the internet in seconds. It allows you to take a screenshot.
ಅಭಿವೃದ್ದಿ ಮತ್ತು ಸಮುದಾಯ ಸಹಾಯ
ಅನ್ವಯಕ ಬಳಕೆ
ಕಾರ್ಯಕಾರಿತ್ವ
ಕೀಲಿಮಣೆಯ ಪ್ರಿಂಟ್ ಸ್ಕ್ರೀನ್ ಬಟನ್ ಮೂಲಕವು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಮ್ಮ ಕಂಪ್ಯೂಟರ್‌ನ ಗಣಕತೆರೆಯ ಪೂರ್ಣ ಪರದೆಯು ಸ್ಕ್ರೀನ್‌ಶಾಟ್‌ನಲ್ಲಿ ಬರುತ್ತದೆ. ಯಾವುದೇ ರೀತಿಯ ಆಯ್ಕೆಗಳಿರುವುದಿಲ್ಲ.
- Image
ಸ್ಕ್ರೀನ್‌ಶಾಟ್ ನ್ನು Applications → Accessories → Screenshot ಮೂಲಕ ತೆರೆಯಬಹುದಾಗಿದೆ.
- Image
ನೀವು ಸ್ಕ್ರೀನ್‌ಶಾಟ್ ಆಯ್ಕೆ ಮಾಡಿದಾಗ ಇದು ಸ್ಕ್ರೀನ್‌ಶಾಟ್ ಗಳನ್ನು ಪಡೆಯಲು 3 ಆಯ್ಕೆಯನ್ನು ತೋರಿಸುತ್ತದೆ. 1. Grab the whole desktop - ಇದು ನಿಮ್ಮ ಕಂಪ್ಯೂಟರ್‌ನ ಇಡೀ ಗಣಕತೆರೆಯನ್ನು ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತದೆ. 2. Grab the Current Window- ಇದು ಪ್ರಸ್ತುತ ಚಲನೆಯಲ್ಲಿರುವ ವಿಂಡೋವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ಮೇಲಿನ ಎರಡೂ ಆಯ್ಕೆಗಳನ್ನು ತೆಗೆದುಕೊಂಡಾಗ ನಾವು ಸ್ಕ್ರೀನ್‌ಶಾಟ್ ತೆಗೆಯಲು ಸಮಯವನ್ನು ನಿಗದಿ ಮಾಡಿಕೊಳ್ಳಬಹುದು. ಕೆಲವು ಸೆಕೆಂಡ್ಗಳ ಅವಧಿಯ ಸಮಯವನ್ನು ನಿಗದಿ ಮಾಡಿಕೊಂಡು “Take Screenshot” ಮೇಲೆ ಕ್ಲಿಕ್ ಮಾಡಿದಾಗ, ನೀವು ನಿಗದಿ ಮಾಡಿದ ಸಮಯದ ನಂತರ ಅದು ತನ್ನಿಂತಾನೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತದೆ.
- Image
Select Area to Grab- ಈ ಆಯ್ಕೆಯಲ್ಲಿ, ಚಿತ್ರದಲ್ಲಿ ಕಾಣುವಂತೆ ಕಂಪ್ಯೂಟರ್ ಪರದೆಯ ಮೇಲಿನ ವಿಷಯದಲ್ಲಿ ನಮಗೆ ಬೇಕಾದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನ ಆಯ್ಕೆ ಮಾಡಿಕೊಂಡು “Take Screenshot” ಮೇಲೆ ಕ್ಲಿಕ್ ಮಾಡಿದಾಗ ಮೌಸ್ ಕರ್ಸರ್ ಮೂಲಕ ಜಾಗವನ್ನು ಆಯ್ಕೆ ಮಾಡಲು ಸೂಚಿಸುತ್ತದೆ. ಒಮ್ಮೆ ಜಾಗವನ್ನು ಆಯ್ಕೆ ಮಾಡಲು ಆರಂಭಿಸಿ ಆಯ್ಕೆ ಮಾಡಿಕೊಂಡು ಮೌಸ್ ಕರ್ಸರ್ ಬಿಟ್ಟ ತಕ್ಷಣ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತದೆ.
- Image
ಒಮ್ಮೆ ಸ್ಕ್ರೀನ್‌ಶಾಟ್ ತೆಗೆದುಕೊಂಡ ತಕ್ಷಣವೇ ಈ ಚಿತ್ರದಲ್ಲಿರುವ ವಿಂಡೋ ತೆರೆಯುತ್ತದೆ. ಇಲ್ಲಿ ನೀವು ತೆಗೆದುಕೊಂಡ ಸ್ಕ್ರೀನ್‌ಶಾಟ್ ನ್ನು ಉಳಿಸುವ ಆಯ್ಕೆಯನ್ನು ನೀಡುತ್ತಿದೆ. ಸ್ಕ್ರೀನ್‌ಶಾಟ್ ಕಡತಕ್ಕೆ ಸೂಕ್ತವಾದ ಹೆಸರನ್ನು ನಮೂದಿಸಿ ಹಾಗು ಎಲ್ಲಿ ಉಳಿಸಬೇಕು ಎಂಬುದನ್ನು ಸಹ ಸೂಚಿಸಿ SAVE ಬಟನ್ ಮೇಲೆ ಕ್ಲಿಕ್ ಮಾಡಬಹುದು.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಸ್ಕ್ರೀನ್‌ಶಾಟ್ ತೆಗೆದುಕೊಂಡ ಚಿತ್ರಗಳು .png ನಮೂನೆಯಲ್ಲಿ ಉಳಿಯುತ್ತವೆ
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಉನ್ನತೀಕರಿಸಿದ ಲಕ್ಷಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | |
ಟರ್ಮಿನಲ್‌ನಿಂದ | |
ವೆಬ್‌ಪುಟದಿಂದ | |
ವೆಬ್‌ಆಧಾರಿತ ನೊಂದಣಿ |