"ಟಕ್ಸ್‌ ಪೈಂಟ್‌ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೨ ನೇ ಸಾಲು: ೪೨ ನೇ ಸಾಲು:
 
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 
====ಅನ್ವಯಕದೊಂದಿಗೆ ಪರಿಣಿತಿ ಹೊಂದುವುದು====
 
====ಅನ್ವಯಕದೊಂದಿಗೆ ಪರಿಣಿತಿ ಹೊಂದುವುದು====
[[File:Tux Paint 1 Main page.png|450px|left|frame|ಟಕ್ಸ್‌ ಪೈಂಟ್‌ ಮುಖಪುಟ]]
+
[[File:Tux Paint 1 Main page.png|350px|left|frame|ಟಕ್ಸ್‌ ಪೈಂಟ್‌ ಮುಖಪುಟ]]
 
ಹಂತ 1- ನಾವು ಟಕ್ಸ್‌ಪೈಂಟ್  ತೆರೆದಾಗ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಈ ಅನ್ವಯಕವೂ ಮೇಲಿನ ವಿಂಡೋದಲ್ಲಿ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತದೆ. <br>
 
ಹಂತ 1- ನಾವು ಟಕ್ಸ್‌ಪೈಂಟ್  ತೆರೆದಾಗ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಈ ಅನ್ವಯಕವೂ ಮೇಲಿನ ವಿಂಡೋದಲ್ಲಿ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತದೆ. <br>
 
ಎಡಬದಿ: ಇಲ್ಲಿ ಟೂಲ್‌ಬಾರ್ ಇದ್ದು, ಚಿತ್ರ ರಚಿಸಲು ಮತ್ತು ಸಂಕಲನ ಮಾಡಲು ಬೇಕಾದ ಪರಿಕರಗಳನ್ನು ಒದಗಿಸುತ್ತದೆ. <br>
 
ಎಡಬದಿ: ಇಲ್ಲಿ ಟೂಲ್‌ಬಾರ್ ಇದ್ದು, ಚಿತ್ರ ರಚಿಸಲು ಮತ್ತು ಸಂಕಲನ ಮಾಡಲು ಬೇಕಾದ ಪರಿಕರಗಳನ್ನು ಒದಗಿಸುತ್ತದೆ. <br>

೧೩:೩೭, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಟಕ್ಸ್‌ ಪೈಂಟ್ ಒಂದು ಸ್ವಂತತ್ರ ಮತ್ತು ಮುಕ್ತ ತಂತ್ರಾಂಶವಾಗಿದ್ದು, ಮೌಸ್ ಬಳಕೆಯಲ್ಲಿ ಪರಿಣಿತಿ ಹೊಂದುವ ಮೂಲಕ ಮೂಲ ವಿದ್ಯುನ್ಮಾನ ಸಾಕ್ಷರತೆಯನ್ನು ಒದಗಿಸುವ ಅನ್ವಯಕವಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಟಕ್ಸ್‌ ಪೈಂಟ್ ಚಿತ್ರಗಳನ್ನು ರಚಿಸಲು, ಸರಳವಾದ ಅನಿಮೇಷನ್‌ಗಳನ್ನು ರಚಿಸಲು ಮತ್ತು ಚಿತ್ರಗಳಿಗೆ ಪಠ್ಯ ಸೇರಿಸುವ ಮೂಲಕ ಚಿತ್ರಕಥೆಗಳನ್ನು ರಚಿಸಲು ಸಹಾಯಕವಾಗುತ್ತದೆ.
ಆವೃತ್ತಿ Version - 0.9.22
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು ಜಿಂಪ್ ಇಮೇಜ್ ಎಡಿಟರ್, ಮೈಪೈಂಟ್, ಕಲರ್‌ ಪೈಂಟ್
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ 'Photo Editor' ನಂತಹ ಹಲವು ಗ್ರಾಫಿಕ್ ಎಡಿಟರ್ ಗಳು ಮೊಬೈಲ್‌ ಮತ್ತು ಟ್ಯಾಬ್‌ಗಳಲ್ಲಿ ಲಭ್ಯವಿವೆ.
ಅಭಿವೃದ್ದಿ ಮತ್ತು ಸಮುದಾಯ ಸಹಾಯ 1. ಟಕ್ಸ್ ಪೈಂಟ್‌ ಸಹಾಯಕ ದಾಖಲೆ

2. ಟಕ್ಸ್‌ ಪೈಂಟ್ ಟುಟ್ಯೋರಿಯಲ್

3. ಅಧಿಕೃತ ಟಕ್ಸ್‌ ಪೈಂಟ್ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಟಕ್ಸ್ ಪೈಂಟ್ ಎಂಬುದು ಸ್ವತಂತ್ರ ಮತ್ತು ಮುಕ್ತ ಗ್ರಾಫಿಕ್ ಎಡಿಟಿಂಗ್ ಅನ್ವಯಕವಾಗಿದ್ದು ವಿವಿಧ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ. ತುಂಬಾ ಸರಳವಾದ ಇಂಟರ್‌ಪೇಸ್ ಹೊಂದಿದ್ದು, ಈ ಹಿಂದೆ ಚಿತ್ರಗಳ ಪರಿಕರಗಳೊಂದಿಗೆ ಡ್ರಾಯಿಂಗ್ ಜಾಗವನ್ನು ಹೊಂದಿರುತ್ತದೆ. ಕಾರ್ಟೂನ್ ತಂತ್ರಾಂಶಗಳಂತಹ ಹಲವು ಪರಿಕರಗಳನ್ನು ಮತ್ತು ಯುವ ಕಲಿಕಾರ್ಥಿಗಳನ್ನು ಉತ್ತೇಜಿಸುವಂತಹ ಹಲವಾರು ರೀತಿಯ ಪರಿಕರಗಳನ್ನು ಟಕ್ಸ್ ಪೈಂಟ್ ಹೊಂದಿದೆ. ಟೂಲ್‌ಬಾಕ್ಸ್‌ನಲ್ಲಿ ಹಲವಾರು ಪರಿಕರಗಳನ್ನು ಮತ್ತು ಅನ್ವಯಕ ನಿಯಂತ್ರಖಗಳನ್ನು ಕಾಣಬಹುದು.(undo, save, new, print). ಚಿತ್ರಗಳನ್ನು ರಚಿಸಲು ಹಾಗು ಸಂಕಲನ ಮಾಡಲು ಸೂಕ್ತವಾದ ಕ್ಯಾನ್ವಾಸ್. ಕಲರ್‌ಪ್ಯಾಲೆಟ್‌ನ್ನು ಹೊಂದಿದ್ದು, ಬೇಕಾದ ಬಣ್ಣವನ್ನು ಆರಿಸಿಕೊಳ್ಳಬಹುದಾಗಿದೆ. ಚಿತ್ರವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಟೂಲ್‌ಗಳನ್ನು ನೀಡಲಾಗಿದೆ. (ಉದಾ: brushes, fonts or sub-tools, depending on the current tool)

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “Tux Paint” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install tux Paint

ಅನ್ವಯಕ ಬಳಕೆ

ಅನ್ವಯಕದೊಂದಿಗೆ ಪರಿಣಿತಿ ಹೊಂದುವುದು

ಟಕ್ಸ್‌ ಪೈಂಟ್‌ ಮುಖಪುಟ

ಹಂತ 1- ನಾವು ಟಕ್ಸ್‌ಪೈಂಟ್ ತೆರೆದಾಗ ಈ ಮೇಲಿನ ರೀತಿಯ ವಿಂಡೋ ಕಾಣಬಹುದು. ಈ ಅನ್ವಯಕವೂ ಮೇಲಿನ ವಿಂಡೋದಲ್ಲಿ ಕೆಳಕಂಡ ಆಯ್ಕೆಗಳನ್ನು ಹೊಂದಿರುತ್ತದೆ.
ಎಡಬದಿ: ಇಲ್ಲಿ ಟೂಲ್‌ಬಾರ್ ಇದ್ದು, ಚಿತ್ರ ರಚಿಸಲು ಮತ್ತು ಸಂಕಲನ ಮಾಡಲು ಬೇಕಾದ ಪರಿಕರಗಳನ್ನು ಒದಗಿಸುತ್ತದೆ.
ಮಧ್ಯಭಾಗ: ಇದು ಚಿತ್ರ ರಚಿಸಲು ಇರುವ ಜಾಗವಾಗಿದೆ. ಬಲಬದಿ: ಸೆಲೆಕ್ಟರ್ , ಇಲ್ಲಿ ವಿವಿಧ ಪರಿಕರಗಳಿದ್ದು, ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದರ ಇನ್ನುಳಿದ ಬಾಗಗಳನ್ನು ಸಹ ತೊರಿಸುತ್ತದೆ. ಉದಾ: ಬ್ರಶ್‌ನ್ನು ಆಯ್ಕೆ ಮಾಡಿಕೊಂಡಾಗ, ಈ ಜಾಗದಲ್ಲಿ ಇನ್ನುಳಿದ ವಿವಿದ ವಿನ್ಯಾಸದ ಬ್ರಶ್‌ಗಳನ್ನು ನೀಡುತ್ತದೆ.
ಕೆಳಗಡೆ : ಇದು ಕಲರ್‌ ಪ್ಯಾಲೆಟ್‌ ಆಗಿದ್ದು, ನಮಗೆ ಬೇಕಾದ ಬಣ್ಣವನ್ನು ಇಲ್ಲಿಂದ ಆಯ್ಕೆ ಮಾಡಿಕೊಳ್ಳಬಹುದು.
ಕಲರ್‌ ಪ್ಯಾಲೆಟ್‌ನ ಕೆಳಗೆ, ಇಲ್ಲಿ ನಾವು ಚಿತ್ರಗಳನ್ನು ರಚಿಸುವಾಗ ಅದಕ್ಕೆ ಸೂಕ್ತವಾದ ಟಿಪ್ಪಣಿಗಳನ್ನು ನೋಡಬಹುದು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು