ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೮೯೩ bytes added
, ೭ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| ===ಪರಿಚಯ=== | | ===ಪರಿಚಯ=== |
| + | ಇ-ಮೇಲ್ (ವಿದ್ಯುನ್ಮಾನ ಅಂಚೆ) ಅಂಚೆ ಸಂವಹನದ ಮೂಲಕ ಒಂದು ಕಂಪ್ಯೂಟರ್ ಸಂಗ್ರಹಿತ ಸಂದೇಶ/ಕಡತಗಳನ್ನು ಒಂದೆಡೆಯಿಮದ ಮತ್ತೊಂದೆಡೆಗೆ ರವಾನಿಸುತ್ತವೆ. ಇಂಟರ್ನೆಟ್ನಲಲ್ಇ ಮೊದಲು ಬಳಕೆಯಾಗಿದ್ದೇ ಇ-ಮೇಲ್ ಅದೂ ಇಂದಿಗೂ ಹಾಗೆ ಮುಂದುವರೆದಿದೆ. ಇಮೇಲ್ನಲ್ಲಿ ಹಲವಾರು ಡೊಮೈನ್ಗಳಿದ್ದು ಈ ಕೈಪಡಿಯಲ್ಲಿ ನೀವು ಗೂಗಲ್ ಆಧಾರಿತ ಇಮೇಲ್ ಆದ ಜೀ-ಮೇಲ್ ನ್ನು ಬಳಸುವುದರ ಬಗ್ಗೆ ಕಲಿಯುತ್ತೀರಿ. |
| + | ಜೀಮೇಲ್ ಎಂಬುದು ಗೂಗಲ್ ವೆಬ್ಆಧಾರಿತ ಉಚಿತ ಇಮೇಲ್ ಸೇವೆಯಾಗಿದೆ. |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
| {| class="wikitable" | | {| class="wikitable" |
೭ ನೇ ಸಾಲು: |
೯ ನೇ ಸಾಲು: |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | | | + | |ಶೈಕ್ಷಣಿಕ ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಲು ಜೀಮೇಲ್ ಸಹಕಾರಿಯಾಗುತ್ತದೆ. |
| |- | | |- |
| |ಆವೃತ್ತಿ | | |ಆವೃತ್ತಿ |
೨೬ ನೇ ಸಾಲು: |
೨೮ ನೇ ಸಾಲು: |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
| + | ಒಬ್ಬ ಬಳಕೆದಾರರಿಗೆ ಒಟ್ಟು 15 ಜಿಬಿ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಜೊತೆಗೆ ಇಮೇಲ್ ನ ಗಾತ್ರವನ್ನು ಸಹ ಹೆಚ್ಚಿಸಿದೆ. ಜೀಮೇಲ್ ಕಳುಹಿಸುವಾಗ ಕಡತಗಳನ್ನು ಒಳಪಡಿಸಿ ಒಟ್ಟು 25 ಎಂಬಿ ಗಳ ವರೆಗೆ ಕಳುಹಿಸಬಹುದಾಗಿದೆ. ಜೀಮೇಲ್ ನಲ್ಲಿ ಸಂಭಾಷಣೆ ಆಧಾರಿತವಾಗಿ ಇಮೇಲ್ಗಳನ್ನು ಹುಡುಕಬಹುದಾಗಿದೆ. |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |