ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:  
ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ,  ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ  ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.
 
ಶಾಲೆಗಳಲ್ಲಿನ ಬೋಧನೆ-ಕಲಿಕೆಯನ್ನು ಮಾರ್ಗದರ್ಶಿಸುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ತಂತ್ರಜ್ಞಾನವನ್ನು ಕೇವಲ ಮಾಹಿತಿ ಹಂಚುವ ಮಾದ್ಯಮವಾಗಿ ಅನ್ಯಮಾರ್ಗದಲ್ಲಿ ಶಿಕ್ಷಕರು ಬಳಸುತ್ತಿರುವುದರ ಬಗ್ಗೆ ಎಚ್ಚರಿಸುತ್ತದೆ.  ಹಾಗು ಶಿಕ್ಷಕರು ಮತ್ತು  ತಂತ್ರಜ್ಞಾನದ ಬಳಕೆಯಲ್ಲಿ ಕೇವಲ  ಬಳಕೆದಾರರು ಮಾತ್ರವೇ ಆಗಿರದೇ ಉತ್ಪಾದಕರೂ ಸಹ ಆಗಿರಬೇಕು ಎಂಬ ದೃಡ ಹೇಳಿಕೆಯನ್ನು ನೀಡುತ್ತದೆ. ಏಕಮುಖ ವಾಗಿ ಕೇವಲ ಪಡೆದುಕೊಳ್ಳುವುದಷ್ಟೇ ಅಲ್ಲದೇ ದ್ವಿಮುಖವಾಗಿ ಪರಸ್ಪರ ಭಾಗವಹಿಸುವಿಕೆಯು ತಂತ್ರಜ್ಞಾನವನ್ನು ಶೈಕ್ಷಣಿಕವಾಗಿಸುತ್ತದೆ.
 
ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಯ ಪ್ರಸ್ತುತ ಪಠ್ಯಕ್ರಮವು ರಾಷ್ಟ್ರೀಯ ನೀತಿಗಳು ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳ ಗುರಿಯನ್ನು ಅರ್ಥೈಸಿಕೊಳ್ಳುವ ವಿಧಾನವಾಗಿದೆ. ಇದು ತಂತ್ರಜ್ಞಾನದ ತ್ವರಿತ ಬೆಳವಣಿಗೆಯನ್ನು ಮತ್ತು ಭಾರತೀಯ ಶಾಲಾ ವ್ಯವಸ್ಥೆಯ ತಳಮಟ್ಟದ ವಾಸ್ತವಾಂಶಗಳನ್ನು ಅಳವಡಿಸಿಕೊಂಡಿದೆ. ಶಿಕ್ಷಕರಿಗೆ, ತಂತ್ರಜ್ಞಾನದ ಮೂಲಕ ಶೈಕ್ಷಣಿಕ ಸಾದ್ಯತೆಗಳನ್ನು ಕಂಡುಕೊಳ್ಳಲು ಆರಂಭವಾಗಿದೆ. ಯಂತ್ರಾಂಶ, ತಂತ್ರಾಂಶ ಮತ್ತು ಐ.ಸಿ.ಟಿ ಮಧ್ಯವರ್ತನೆಗಳ ಸೂಕ್ತ ಆಯ್ಕೆಯ ಬಗ್ಗೆ ಕಲಿಯಲು ಹಾಗು ತಂತ್ರಜ್ಞಾನದ ಮುಖ್ಯ ಕ್ಲಿಷ್ಟ ಬಳಕೆದಾರರಾಗಿ ಅಭಿವೃದ್ದಿ ಹೊಂದಲು ಸಾದ್ಯವಾಗಿದೆ. ಹಾಗೆಯೇ ಇದು ಮಕ್ಕಳಲ್ಲಿ ಸೃಜನಶೀಲತೆಗೆ, ಸಮಸ್ಯೆ ಬಿಡಿಸುವಿಕೆಗೆ (ಪರಿಹರಿಸುವುದು) ಮತ್ತು ಮಾಹಿತಿ ತಂತ್ರಜ್ಞಾನ ಯುಗಕ್ಕೆ ಪರಿಚಿತವಾಗುವಿಕೆಗೆ ಸಾಧ್ಯವಾಗಿದ್ದು ಈ ಮೂಲಕ ವೃತ್ತಿ ಅನ್ವೇಷಣೆಗೆ ಸಹಾಯಕವಾಗಿದೆ.  
 
ಕೆಲವು ಸಮಯದಲ್ಲಿ, ಶಾಲೆಯಲ್ಲಿ ಬೋದಿಸಬಹುದಾದ ಐಸಿಟಿ ಪಠ್ಯಕ್ರಮವನ್ನು ವ್ಯಾಖ್ಯಾನಿಸುವ ಸತತ ಪ್ರಯತ್ನಗಳು ಮತ್ತು ತಂತ್ರಜ್ಞಾನದ ತ್ವರಿತ ಬೆಳವಣಿಗೆಯ ಮೂಲಕ ಐಸಿಟಿಯು ಶಿಕ್ಷಕರು ಮತ್ತು ಮಕ್ಕಳನ್ನು ಇತರೇ ತಂತ್ರಜ್ಞಾನಗಳಿಂದ ಭಿನ್ನವಾಗಿಸುತ್ತದೆ. ನಿರಂತರ ಆಧುನಿಕರಣ, ಅನಿವಾರ್ಯ ಬದಲಾವಣಗೆಳೊಂದಿಗೆ ಬದಲಾಗುತ್ತಿರಬೇಕು ಎಂಬ ಪ್ರತಿಪಾದನೆಯನ್ನು ನೀಡುತ್ತದೆ.  ಪ್ರಸ್ತುತ ಕ್ರಿಯಾತ್ಮಕ ವಲಯಗಳ ಸ್ವರೂಪದಲ್ಲಿ ಪಠ್ಯಕ್ರಮವು ಮೂಲ ಶೈಕ್ಷಣಿಕ ಉದ್ದೇಶಗಳಿಗೆ ಹೆಚ್ಚು ಒತ್ತು ನೀಡುತ್ತದೆ.  ಹಾಗು ಕಲಿಯುವವರ ಕಲ್ಪನೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ಹಾಗು ಹೆಚ್ಚು ಅವಕಾಶಳನ್ನು ಸೃಷ್ಟಿಸುವ ಕಡೆಗೆ ಗಮನ ಮತ್ತು ವಿನ್ಯಾಸ ಮಾಡಲಾಗುತ್ತಿದೆ.  
 
ಶಿಕ್ಷಕರು  ಐಸಿಟಿಯನ್ನು ವಿವಿಧ ಹಂತಗಳಲ್ಲಿ ಅನಾವರಣಗೊಳಿಸುತ್ತಿರುವ ಗುಂಪಿನ ಪ್ರತಿನಿಧಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿಕ್ಷಕರ ಫಠ್ಯಕ್ರಮವು  ಶಿಕ್ಷಕರ  ಕಲಿಕಾ ಪಗ್ರತಿಯ ವಿವರಣೆ ಮತ್ತು ಶಿಕ್ಷಕರು ತಮ್ಮ ಸಿದ್ದತೆಯನ್ನು ಅಂದಾಜಿಸುವಂತಹ  ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಅವರನ್ನು ಪರಿಣಿತ ಐಸಿಟಿ ಬಳಕೆದಾರರಾಗಿ ಸಜ್ಜುಗೊಳಿಸುತ್ತದೆ.  
 
ಐ.ಸಿ.ಟಿ ಸೌಲಭ್ಯ ಮತ್ತು ಸಂಪನ್ಮೂಲಗಳ ಲಭ್ಯತೆಯು ಶಾಲೆಗಳ ಗಾತ್ರ, ಮೂಲಭೂತ ಸೌಕರ್ಯಗಳ ಲಭ್ಯತೆ, ವಿದ್ಯುತ್ ಲಭ್ಯತೆ, ಮಕ್ಕಳ ಸಂಖ್ಯೆಯನ್ನು ಆಧರಿಸಿರುತ್ತದೆ.  ಆದ್ದರಿಂದ ಮಕ್ಕಳ ಪಠ್ಯಕ್ರಮವನ್ನು 3 ವರ್ಷಗಳ ಅವಧಿಯ 90 ವಾರಗಳ ವಿಸ್ತರಣೆಯ ವಾರಕ್ಕೆ ಮೂರು ತರಗತಿಗಳಿಗೆ ಅನುಗುಣವಾಗಿ ವಿನ್ಯಾಸಮಾಡಲಾಗಿದೆ.  ಶಾಲೆಗಳು ಈ ಪಠ್ಯಕ್ರಮವನ್ನು ತನ್ನ 6ನೇ ತರಗತಿಯ ಹಂತದಿಂದಲೇ ಪ್ರಾರಂಭಿಸಬಹುದು. ಯಾವುದೇ ಸಂದರ್ಭದಲ್ಲಿಯೂ ವಿಧ್ಯಾರ್ಥಿಯು ಶಾಲೆಯಿಂದ ಹೊರಗೆ ಹೋಗುವ ಮೊದಲೇ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು. ಐ.ಸಿ.ಟಿ ಪಠ್ಯಕ್ರಮವು ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸಾಮಾನ್ಯ ಕಾರ್ಯಕ್ರಮವಾಗಿರುತ್ತದೆ. ಅದೇ ರೀತಿ ಶಾಲಾ ಐಚ್ಚಿಕ ವಿಷಯಗಳು ಮತ್ತು NVEQF  ನ ವೃತ್ತಿಪರ ಶಿಕ್ಷಣಗಳಂತಹ ಕಾರ್ಯಕ್ರಮಗಳಿಗಿಂತ ವಿಶಿಷ್ಟವಾಗಿರುತ್ತದೆ.  
 
ಈ ಪಠ್ಯಕ್ರಮವೂ ಶಾಲಾ ವ್ಯವಸ್ಥೆಯು ಶಿಕ್ಷಕರು ಮತ್ತು ಮಕ್ಕಳು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯ ಮೂಲಕ  ಸಾಮರ್ಥ್ಯಗಳನ್ನು ಅಭಿವೃದ್ದಿಪಡಿಸಿಕೊಳ್ಳಲು ಸಾಧ್ಯವಾಗುವಂತಹ  ಕೆಲವು ಮಾರ್ಗದರ್ಶಿ ತತ್ವಗಳನ್ನೊಳಗೊಂಡಿದೆ. ಇದು ಕೇವಲ ತಂತ್ರಜ್ಞಾನವನ್ನು ಬಳಸುವುದಕ್ಕೆ ಅಷ್ಟೇ ಸೀಮಿತವಾಗದೇ ಅವರ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ವಿವೇಚನೆಯಿಂದ ತೊಡಗಿಸುವುದಾಗಿದೆ. ಪಠ್ಯಕ್ರಮದ ಅಗತ್ಯತೆಗಳು ಕೇವಲ ನಿರ್ಧಿಷ್ಟ ತಂತ್ರಾಂಶ ಮತ್ತು ಯತ್ರಾಂಶಗಳಾಗಿರುವುದಿಲ್ಲ. ತಂತ್ರಾಂಶವನ್ನು ಕೇವಲ ಕಛೇರಿ ಅನ್ವಯಕಯಗಳಿಗೆ ಮಿತಿಗೊಳಿಸುವುದನ್ನು ರದ್ದುಗೊಳಿಸುವುದು ಕೇವಲ ಶೈಕ್ಷಣಿಕ ಉದ್ದೇಗಳಿಗಾಗಿ ಮಾತ್ರವಲ್ಲದೇ  ಕಂಪ್ಯೂಟರ್ ಮತ್ತು ಐ.ಸಿ.ಟಿಗಳಿಂದ ಏನು ಮಹಾ ಸಾಧಿಸಬಹುದು ಎಂಬ ನಿರ್ಲಕ್ಷ ದೃಷ್ಟಿಕೋನವನ್ನು ಕಡಿಮೆಗೊಳಿಸುವುದಾಗಿದೆ. ಇದರಿಂದಾಗಿಯೇ ವಿಶೇಷವಾಗಿ ಶಿಕ್ಷಣಕ್ಕಾಗಿಯೇ ವಿನ್ಯಾಸಗೊಂಡ ವಿವಿಧ ತಂತ್ರಾಂಶ ಅನ್ವಯಕಗಳನ್ನು ಪರಿಚಯಿಸಲಾಗಿದೆ. ಹಕ್ಕಸ್ವಾಮ್ಯ ಹೊಂದಿರುವ ತಂತ್ರಾಂಶಗಳ ಬಳಕೆಯು ವೆಚ್ಚದಾಯಕವಾಗಿರುತ್ತದೆ ಮತ್ತು ಅನುಷ್ಟಾನಗೊಳಿಸಲು ಸೂಕ್ತವಾಗಿರುವುದಿಲ್ಲ. ಆದ್ದರಿಂದ  ಈ ಪಠ್ಯಕ್ರಮದಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಬಳಸಲು ಸಲಹೆ ನೀಡಲಾಗಿದೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆಯೂ ತಂತ್ರಾಂಶ ನಕಲು ಮಾಡುವುದನ್ನು ತಡೆಯುತ್ತದೆ ಮತ್ತು ಸ್ಥಳೀಯ ಅಗತ್ಯಗಳಿಗನುಗುಣವಾಗಿ ಗ್ರಾಹಕೀರಣವನ್ನು ಸಕ್ರಿಯಗೊಳಿಸುತ್ತದೆ.
 
   ೨೬ ನೇ ಸಾಲು: ೨೧ ನೇ ಸಾಲು:     
=ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ'''=
 
ಶಿಕ್ಷಕರ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ.  ವೃತ್ತಿಪರ ಬೆಂಬಲ, ಸುಧಾರಣೆಗೊಂಡ ಬೊಧನಾ-ಕಲಿಕೆ-ಮೌಲ್ಯಮಾಪನ-ಉತ್ಪಾದನೆಯನ್ನು ಹೆಚ್ಚಿಸಲು  ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅವಕಾಶಗಳನ್ನು ಪರಿಣಾಮಕಾರಿಗೊಳಿಸಲಾಗಿದೆ. .
 
ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ  ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು, ಐ.ಸಿ.ಟಿ ಸಾಹಿತ್ಯದಲ್ಲಿ ಮೂಲ, ಮಧ್ಯಂತರ ಮತ್ತು ಮುಂದುವರೆದ ಮೂರು ಹಂತದ ವಿಸ್ತಾರವಾದ  ಸಾಮರ್ಥ್ಯಗಳನ್ನು ವಿಂಗಡಿಸಿದ್ದಾರೆ ಹಾಗು ಪಠ್ಯಕ್ರಮದಲ್ಲಿ ಇವುಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ.  