ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೪ ನೇ ಸಾಲು: ೭೪ ನೇ ಸಾಲು:  
===ಮೌಲ್ಯಮಾಪನ===
 
===ಮೌಲ್ಯಮಾಪನ===
   −
==ಪಾಠ 3. ಆಡಿ ಕಲಿ ==
+
==ಪಾಠ 3. ನುಡಿ ಕಲಿ ==
 
===ಪರಿಚಯ===
 
===ಪರಿಚಯ===
 +
ಯಾವುದೇ ಒಂದು ಭಾಷೆಯು ಅದನ್ನು ನುಡಿದಂತೆ ಮತ್ತು ಮಾತಿಲ್ಲಿ ಬಳಸಿದಂತೆ ಅದು ಸುಲಭವೂ ಸರಳವೂ ಅಗಿ ಕಲಿಯಲು ಸಾಧ್ಯವಾಗುತ್ತದೆ. ಮಾತನಾಡುವುದೇನೋ ಸರಿ ಆದರೆ ಏನನ್ನು ಮಾತನಾಡುವುದು ಎಂಬುದೇ ಪ್ರಶ್ನೆಯಾಗಿರುತ್ತದೆ. ನಾವು ಚಿಕ್ಕಮಕ್ಕಳನ್ನು ನೋಡಿದಾಗ ಶಾಲೆಗಳಲ್ಲಿ ಮಕ್ಕಳು ಪರಸ್ಪರ ತಮತಮಗೆ ತಳಿದ ಭಾಷೆಯಲ್ಲಿ ಸಂವಹನ ಮಾಡುತ್ತ ಸುಲಭವಾಗಿ ಹೊಸ ಭಾಷೆಯನ್ನು ಕಲಿತುಕೊಂಡಿರುತ್ತಾರೆ ಇವರಿಗೆ ಯಾವುದೇ ವ್ಯಾಕರಣದ ಬೇಲಿ ಇರುವುದಿಲ್ಲ ಆದರೆ ಶಾಸ್ತ್ರೀಯವಾಗಿ ಶಾಲೆಯಲ್ಲಿ ಕಲಿತ ಹಿಂದಿ ಮತ್ತು ಇಂಗ್ಲೀಷ್ ಅನೇಕ ವೇಳೆ ಸಂವಹನಕ್ಕೆ ಮತ್ತು ಭಾಷಾಕಲಿಕೆಯಾಗಿ ಕಂಡುಬರುವುದೇ ಇಲ್ಲ. ಆದ್ದರಿಂದ ಭಾಷಾಕಲಿಕೆಯ ಮೊದಲ ಹೆಜ್ಜೆಯಾಗಿ ಪರಸ್ಪರ ನಿರರ್ಗಳವಾಗಿ, ಬಿಗುಮಾನವಿಲ್ಲದಂತೆ ತಪ್ಪಾದರು ಲೆಕ್ಕಿಸದೇ ಮಾತನಾಡಬೇಕು. ಆಗ ಭಾಷೆಯು ಅನಿಭವ ಮತ್ತು ಅಭ್ಯಾಸದಿಂದ ಸ್ವಯಂ ಪ್ರೇರಣೆಹೊಂದಿ ಹೊಮ್ಮುತ್ತದೆ. ನಂತರ ಶಬ್ಧಭಂಡಾರ ವೃದ್ದಿಯಾದಂತೆ ಲಿಪಿ ಕಲಿಕೆಗೆ ತಕ್ಕೆಂತೆ ಭಾಷಾ ಬಳಕೆ ವೇದ್ದಿಯಾಗುತ್ತದೆ.   
 
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
 
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===