"ಸಸ್ಯಗಳಲ್ಲಿ ಸಾಗಾಣಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "<mm>[[" to "[[File:") |
|||
೨೦ ನೇ ಸಾಲು: | ೨೦ ನೇ ಸಾಲು: | ||
= ಪರಿಕಲ್ಪನಾ ನಕ್ಷೆ = | = ಪರಿಕಲ್ಪನಾ ನಕ್ಷೆ = | ||
− | + | [[File:transportation in plants2.mm|flash]]</mm> | |
= ಪಠ್ಯಪುಸ್ತಕ = | = ಪಠ್ಯಪುಸ್ತಕ = |
೧೦:೧೫, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Transportation in plants2.mm</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಸಸ್ಯಗಳು ನೀರನ್ನು ಅಪಾರ ಪ್ರಮಾಣದಲ್ಲಿ ವರ್ಗಾಯಿಸುತ್ತವೆ ಎನ್ನುವುದು ಗೊತ್ತಾಯಿತು - ಒಂದು ಸಸ್ಯದಿಂದ ಹೀ ರಲ್ಪಡುವ ಒಟ್ಟೂ ನೀರಲ್ಲಿ ಒಂದು ಪ್ರತಿಶತದಷ್ಟು ಮಾತ್ರ ದ್ಯುತಿಸಂಶ್ಲೇಷಣೆ ಗೆ ಬಳಸಲಾಗುತ್ತದೆ ; ಉಳಿದ ನೀರು ಆವಿಯ ರೂಪದಲ್ಲಿ ನಷ್ಟವಾಗುತ್ತದೆ.
ಉಪಯುಕ್ತ ವೆಬ್ ಸೈಟ್ ಗಳು
Check here for more information.
ಸಂಬಂಧ ಪುಸ್ತಕಗಳು
ಭೋಧನೆಯ ರೂಪರೇಶಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
- ಸಾಗಾಣಿಕಾ ವ್ಯೂಹ ಎಂದರೇನು? ತಿಳಿಯುವರು.
- ಸಸ್ಯ ಗ ಳಲ್ಲಿ ಸಾಗಾಣಿಕಾ ಅಂಗಾಂಶಗಳ ಬಗ್ಗೆ ತಿಳಿಯುವರು.
- ಬಾಷ್ಪ ವಿಸರ್ಜನೆ ಹಾಗೂ ಬಾಷ್ಪ ವಿಸರ್ಜನೆ ಯ ಬಗೆಗಳನ್ನು ಅರ್ಥೈಸಿಕೊಳ್ಳುವರು.
- ಬಾಷ್ಪ ವಿಸರ್ಜನೆಯ ಪ್ರಯೋಗದಲ್ಲಿ ಪಾಲ್ಗೊಳ್ಳುವರು.
ಶಿಕ್ಷಕರಿಗೆ ಟಿಪ್ಪಣಿ
ಪ್ರಾಣಿಗಳಂತೆ ಸಸ್ಯಗಳಲ್ಲಿ ಕೂಡ ಆಹಾರ ನೀರು ಮತ್ತು ಲವಣಗಳನ್ನು ಸಾಗಿಸುವ ಒಂದು ಪ್ರತ್ಯೇಕ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಸಾಗಾಣಿಕಾ ವ್ಯವಸ್ಥೆ ಎನ್ನುವರು . ಕ್ಸೈಲಂ ಮತ್ತು ಫ್ಲೋಯಂಗಳನ್ನು ವಾಹಕ ಅಂಗಾಂಶ ಎನ್ನುವರು.ಇವು ಸಾಗಾಣಿಕ ವ್ಯವಸ್ಥೆಯ ಮುಖ್ಯ ಭಾಗಗಳು . ಸಸ್ಯದ ಬೇರುಗಳು ನೀರು ಮತ್ತು ಲವಣಗಳನ್ನು ಹೀರಿಕೊಂಡು ಸಸ್ಯದ ಎಲ್ಲಾ ಭಾಗಗಳಿಗೆ ಕ್ಸೈಲಂ ಮೂಲಕ ಸಾಗಣೆಯಾಗುತ್ತದೆ.. ಈ ಪ್ರಕ್ರಿಯೆಯನ್ನು "ಗಿಡರಸದ ಮೇಲೇರಿಕೆ " ಎನ್ನುವರು.ಆದ್ದರಿಂದ ಕ್ಸೈಲಂ ಅನ್ನು ಜಲವಾಹಕ ಅಂಗಾಂಶ ಎನ್ನುವರು.
ಎಲೆಯಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರ ಭಾಗಗಳಿಗೆ ಫ್ಲೋಯಂ ಅಂಗಾಂಶದ ಮೂಲಕ ಸರಬರಾಜು ಆಗುವುದರಿಂದ ಇದನ್ನು ಆಹಾರ ವಾಹಕ ಅಂಗಾಂಶ ಎನ್ನುವರು.ಈ ಪ್ರಕ್ರಿಯೆಯನ್ನು "ಸಾವಯವ ಪದಾರ್ಥಗಳ ಸಾಗಾಣಿಕೆ" ಎನ್ನುವರು. ಬಾಷ್ಪ ವಿಸರ್ಜನೆ :
ಸಸ್ಯಗಳು ತಮ್ಮ ಲ್ಲಿರುವ ( ಹೆಚ್ಚಿನ )ನೀರನ್ನು ಆವಿರೂಪದಲ್ಲಿ ನಿರಂತರವಾಗಿ ಹೊರಹಾಕುವ ಕ್ರಿಯೆಗೆ ಬಾಷ್ಪ ವಿಸರ್ಜನೆ ಎನ್ನುವರು. ಇದರಲ್ಲಿ ಮೂರು ವಿಧಗಳಿವೆ . ಅವುಗಳು
೧)ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ೨)ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ೩) ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ
ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ
ಬಾಷ್ಪ ವಿಸರ್ಜನೆ ಯು ಕ್ಯೂಟಿಕಲ್ ಮೂಲಕ ನಡೆದರೆ ಅದನ್ನು ಕ್ಯೂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು .
ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ
ಬಾಷ್ಪ ವಿಸರ್ಜನೆ ಯು ತೊಗಟೆಯ ಮೂಲಕ ನಡೆದರೆ ಅದನ್ನು ಲೆಂಟಿಕ್ಯೂಲಾರ ಬಾಷ್ಪ ವಿಸರ್ಜನೆ ಎನ್ನುವರು .
ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ
ಬಾಷ್ಪ ವಿಸರ್ಜನೆ ಯು ಪತ್ರ ರಂದ್ರ ಗಳ ಮೂಲಕ ನಡೆದರೆ ಅದನ್ನು ಸ್ಟೋಮ್ಯಾಟಲ್ ಬಾಷ್ಪ ವಿಸರ್ಜನೆ ಎನ್ನುವರು.
ಚಟುವಟಿಕೆ ಸಂಖ್ಯೆ 1
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಕುಂಡದಲ್ಲಿರುವ ಸಸ್ಯ ಮತ್ತು ಪಾಲಿಥೀನ ಚೀಲ .
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಕುಂಡದಲ್ಲಿರುವ ಆರೋಗ್ಯವಂತ ಸಸ್ಯವನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಪಾಲಿಥೀನ ಹಾಳೆಯಿಂದ ಮುಚ್ಚಿ ನಾಲ್ಕು ಘಂಟೆಗಳ ಕಾಲ ಬಿಸಿಲಿನಲ್ಲಿಡಬೇಕು.
- ಮೌಲ್ಯ ನಿರ್ಣಯ
ನಾ ಲ್ಕು ಘಂಟೆಯ ನಂತರ ಪಾಲಿಥೀನ ಹಾಳೆಯ ಒಳಭಾಗದಲ್ಲಿ ನೀರಿನ ಹನಿಗಳು ಸಂಗ್ರಹ ವಾಗುವುದನ್ನು ಕಾಣಬಹುದು.
ತೀರ್ಮಾನ: ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ನಡೆಯುತ್ತದೆ.
- ಪ್ರಶ್ನೆಗಳು
ಚಟುವಟಿಕೆ ಸಂಖ್ಯೆ 2
ಬಾಲ್ಸಂ ಸಸ್ಯದ ಪ್ರಯೋಗ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಬಾಲ್ಸಂ ಸಸ್ಯ, ಬೀಕರ, ನೀರು, ಬಣ್ಣ
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಆರೋಗ್ಯವಂತ ಬಾಲ್ಸಂ ಸಸ್ಯವನ್ನು ತೆಗೆದುಕೊಂಡು ಅದನ್ನು ನೀರಿನಿಂದ ತೊಳೆದು ಬಣ್ಣದ ನೀರಿನಿಂದ ತುಂಬಿದ ಬೀಕರ್ನಲ್ಲಿ ಎರಡು ಗಂಟೆಗಳಕಾಲ ಇಡಬೇಕು ಕುಂಡದಲ್ಲಿರುವ ಆರೋಗ್ಯವಂತ ಸಸ್ಯವನ್ನು ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ ಪಾಲಿಥೀನ ಹಾಳೆಯಿಂದ ಮುಚ್ಚಿ ನಾಲ್ಕು ಘಂಟೆಗಳ ಕಾಲ ಬಿಸಿಲಿನಲ್ಲಿಡಬೇಕು.
- ಮೌಲ್ಯ ನಿರ್ಣಯ
ವೀಕ್ಷಣೆ ;-ಎರಡು ಘಂಟೆಯ ನಂತರ ಸಸ್ಯದ ಕಾಂಡ ಹಾಗೂ ಎಲೆಗಳ ನಾಳಗಳಲ್ಲಿ ನಸುಗೆಂಪು ಬಣ್ಣದ ಎಳೆಗಳುಇ ಕಂಡು ಬರುತ್ತವೆ. ತೀರ್ಮಾನ: ಕಾಂಡದ ಅಡ್ಡ ಸೀಳಿಕೆಯು ಕ್ಸೈಲಂ ಅಂಗಾಂಶ ಮಾತ್ರ ನಸುಗೆಂಪು ಬಣ್ನ ವಾಗಿರುವುದನ್ನು ತೋರಿಸುತ್ತವೆ. ನೀರನ್ನು ಸಾಗಿಸುವುದಕ್ಕೆ ಕ್ಸಯಲಂ ಅಂಗಾಂಶ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಬಹುದು.
- ಪ್ರಶ್ನೆಗಳು
ಆಹಾರ ಪರಿಚಲನೆ
ಯೋಜನೆಗಳು
5.ಯೋಜನೆಗಳು
ಶಿಕ್ಷಕರ ಪರಿಚಯ : 20 ನಿಮಿಷಗಳು
ಚಟುವಟಿಕೆ ಸಿದ್ಧತೆಗೆ : 15 ನಿಮಿಷಗಳು
ವಿದ್ಯಾರ್ಥಿ ವೀಕ್ಷಣೆ : 30 ನಿಮಿಷಗಳು
ಚರ್ಚೆ / ಮೌಲ್ಯಮಾಪನ : 15 ನಿಮಿಷಗಳು
ವಿದ್ಯಾರ್ಥಿಗಳ ಪ್ರತಿಯೊಂದು ತಂಡಕ್ಕೆ ವಸ್ತುಗಳು
ಭೂಚರಾಲಯ ಮೇಲ್ಭಾಗದಲ್ಲಿ ಬಳಸಲಾಗುವ ಪಾರದರ್ಶಕ ಪ್ಲಾಸ್ಟಿಕ್ ಕಪ್,ಭೂಚರಾಲಯ ಕೆಳಭಾಗದಲ್ಲಿ ಹೆಚ್ಚುವರಿ ಪ್ಲಾಸ್ಟಿಕ್ ಕಪ್,ಎರಡು ಬಟ್ಟಲು ನಡುವೆ ಕಾರ್ಡ್ಬೋರ್ಡ್, ಒಂದು ಸಸ್ಯದ ಕತ್ತರಿಸಿದ ರಂಬೆಯ ಭಾಗ, ಪೆಟ್ರೋಲಿಯಂ ಜೆಲ್ಲಿ,ಸೂರ್ಯನ ಬೆಳಕು ಅಥವಾ ಬೆಳಕಿನ ಮೂಲ,ನೀರು,ಕತ್ತರಿ
ಕಾರ್ಯವಿಧಾನ
- ಕತ್ತರಿ ಬಳಸಿ , ರಟ್ಟಿನ ತುಂಡನ್ನು ಮಧ್ಯಭಾಗದಲ್ಲಿ ಒಂದು ಚಿಕ್ಕ ರಂಧ್ರ ಮಾಡಬೇಕು .
- ರಟ್ಟಿನ ರಂದ್ರದ ಮೂಲಕ ಸಸ್ಯದ ಕಾಂಡ ಎಳೆಯಿರಿ .ಪೆಟ್ರೋಲಿಯಂ ಜೆಲ್ಲಿ ಸಹಾಯದಿಂದ ರಂಧ್ರವನ್ನು ಸೀಲ್ ಮಾಡಿ .
- ನೀ ರಿ ನಿಂದ ಕೆಳಗೆ ಕಪ್ ತುಂಬಿ . ಕಾರ್ಡ್ಬೋರ್ಡ್ ಕಾಲರ್ ಹೊಂದಿರುವ ಕಾಂಡವನ್ನು ಚಿತ್ರದಲ್ಲಿ ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಇರಿಸಿ .
- ಸೂರ್ಯನ ಅಥವಾ ಒಂದು ದೀಪ ಅಡಿಯಲ್ಲಿ ಸಣ್ಣ (ಈ ಪರಿಕರವನ್ನು )ಭೂಚರಾಲಯ ಹಾಕಿ .
- ಹದಿನೈದು ನಿಮಿಷಗಳಲ್ಲಿ , ನೀವು ಸ್ಪಷ್ಟ ತಲೆಕೆಳಗಾದ ಕಪ್ ಬದಿಗಳಲ್ಲಿ ನೀರಿನ ಹನಿಗಳು ನೋಡಲುಪ್ರಾರಂಭವಾಗುತ್ತವೆ. . ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಕವರ್ತೋರಿಸಿರುವಂತೆ ಸ್ಪಷ್ಟ ಪ್ಲಾಸ್ಟಿಕ್ ಕಪ್ ಜೊತೆ ಕವರ್. ಹೆಚ್ಚ್ಉ ಸಮಯದೊಂದಿಗೆ ತೋರಿಸಿರುವಂತೆ ಹೆಚ್ಚ್ಉ ನೀರು ಸಂಗ್ರಹವಾಗುತ್ತದೆ..
- ಹಲವಾರು ದಿನಗಳ ನಂತರ ತರಗತಿಯ ರಲ್ಲಿ ಸ್ಥಾಪಿಸಲಾದ ಭೂಚರಾಲಯ ಕಪ್ ನಲ್ಲಿ ಸಂಗ್ರಹವಾದ ನೀರನ್ನು ಅಳೆಯಬಹುದು.
ಅವಲೋಕನಗಳು ಮತ್ತು ಪ್ರಶ್ನೆಗಳು
- ಮೇಲಿನ ಕಪ್ ನಲ್ಲಿ ಒಳಬದಿಯಲ್ಲಿ ತೇವಾಂಶ ಎಲ್ಲಿಂದ ಬರುತ್ತವೆ ?
- ಹೇಗೆ ನೀವು ಕಪ್ ನ ಬದಿಯಲ್ಲಿ ಸಂಗ್ರಹವಾಗಿರುವ ನೀರು ಸಸ್ಯದಿಂದ ಆವಿಯಾದ್ದು ಕೆಳಗಿನ ಕಪ್ ನ ನೀರಿನಿಂದಲ್ಲ ಎಂದು ತಿಳಿಯುವಿರಿ?
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.