"ಜೀವ ವಿಕಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) ಚು (Text replacement - "<mm>[[" to "[[File:") |
|||
೨೦ ನೇ ಸಾಲು: | ೨೦ ನೇ ಸಾಲು: | ||
= ಪರಿಕಲ್ಪನಾ ನಕ್ಷೆ = | = ಪರಿಕಲ್ಪನಾ ನಕ್ಷೆ = | ||
− | + | [[File:kan_evolution_main.mm|Flash]]</mm> | |
= ಪಠ್ಯಪುಸ್ತಕ = | = ಪಠ್ಯಪುಸ್ತಕ = |
೧೦:೧೬, ೬ ನವೆಂಬರ್ ೨೦೧೭ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Kan evolution main.mm</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:
(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಉಪಯುಕ್ತ ವೆಬ್ ಸೈಟ್ ಗಳು
Evidences for evolution resources on internet
1 .http://anthro.palomar.edu/evolve/evolve_3.htm
2. http://www.talkorigins.org/faqs/comdesc/
3. http://en.wikipedia.org/wiki/Evidence_of_common_descent
4. evolution videos link : http://www.youtube.com/watch?v=cC8k2Sb1oQ8
5 more evidences for evolution link : http://www.jesus-is-savior.com/Evolution%20Hoax/evidences.html
6. more about evolution link : http://www.newworldencyclopedia.org/entry/Evidence_of_evolution
7. evolution evidences link : http://www.actionbioscience.org/evolution/lenski.html
8. ಕನ್ನಡದಲ್ಲಿ ಜೀವ ವಿಕಾಸದ ಬಗ್ಗೆ ವೆಬ್ ಲಿಂಕ್ ವಿಳಾಸ : http://kn.wikipedia.org/wiki/
9. ಕನ್ನಡದಲ್ಲಿ ಜೀವ ವಿಕಾಸ ವಿಳಾಸ : http://kanaja.in/archives/74605.
10. ಪಳೆಯುಳಿಕೆ ಎಂದರೇನು ? ಪಳೆಯುಳಿಕೆ ಉಂಟಾಗುವ ವಿಡಿಯೋ ಲಿಂಕ್ : https://www.youtube.com/watch?v=Me-BnGrrygk
ಸಂಬಂಧ ಪುಸ್ತಕಗಳು
ಜೀವ ಜಗತ್ತು -- ಶಿವರಾಮ ಕಾರಂತ
ಭೋಧನೆಯ ರೂಪರೇಶಗಳು
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
- ಜೀವಿಗಳ ಉಗಮದ ಬಗ್ಗೆ ಮತ್ತು ಜೀವಿಗಳ ಉಗಮ ಹೇಗಾಯಿತು ? ಎನ್ನುವದನ್ನು ಸಾಬೀತು ಪಡಿಸಲು ವಿಜ್ಞಾನಿಗಳು ಕೈಗೊಂಡ ಪ್ರಯೋಗಗಳ ಬಗ್ಗೆ ತಿಳಿಯುವರು.
- ಜೀವಿಗಳ ಉಗಮದ ಸಿದ್ದಾಂತಗಳ ವಿಧಗಳು ಮತ್ತು ಪರಿಷ್ಕ್ರತ ಸಿದ್ದಾಂತಗಳ ಬಗ್ಗೆ ಅರಿತುಕೊಳ್ಳುವರು.
- ಜೀವಿಗಳ ವಿಕಾಸದ ಹಂತಗಳನ್ನು ವಿವರಿಸುವರು.
- ಜೀವಿವಿಕಾಸದಿಂದ ಉಗಮಗೊಂಡ ನೂತನ ಶಾಖೆಗಳನ್ನು ತಿಳಿಸುವರು.
- ಜೀವಿಗಳ ವಿಕಾಸಕ್ಕೆ ಸಾಕ್ಷ್ಯಾಧಾರಗಳನ್ನು ವಿವರಿಸುವರು.
- ಜೀವವಿಕಾಸವು ತಳಿಶಾಸ್ರ್ತ ಉಗಮಕ್ಕೆ ನಾಂದಿಯಾದ ಬಗೆಯನ್ನು ತಿಳಿದುಕೊಳ್ಳುವುರು.
- ಜೀವವಿಕಾಸಕ್ಕೆ ವಿಜ್ಞಾನಿಗಳು ಕೈಗೊಂಡಕ್ರಮಗಳು ,ಚಿಂತನೆ ,ಸಿದ್ಧಾಂತಗಳ ,ಪ್ರಯೋಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆ ಸಂಖ್ಯೆ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಮೌಲ್ಯ ನಿರ್ಣಯ
- ಪ್ರಶ್ನೆಗಳು
ಯೋಜನೆಗಳು
ವಿಜ್ಞಾನ ವಿನೋದ
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.