ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೮ ನೇ ಸಾಲು: ೮೮ ನೇ ಸಾಲು:  
==ಪಾಠ 2. ನೋಡಿ ಕಲಿ ==
 
==ಪಾಠ 2. ನೋಡಿ ಕಲಿ ==
 
===ಪರಿಚಯ===
 
===ಪರಿಚಯ===
ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಒಂದು ಭಾಷೆಯ ಆಳವನ್ನು ತಿಳಿಯಲು ಅದರ ಶಬ್ಧ ಪರಿಚಯ ಅತ್ಯಂತ ಪ್ರಮುಖವಾದ್ದದ್ದು. ಒಂದು ಚಿತ್ರವನ್ನು ನೋಡುತ್ತಾ, ಅದರಲ್ಲಿ ಕಾಣುವ ವಿಭಿನ್ನ ಅಂಶಗಳನ್ನು ಗುರುತಿಸಿ ಹೇಳು,ಜೋಡಿಸಿ ಕಥೆ ಹೇಳಲು, ವಿಮರ್ಶಾತ್ಮಕವಾಗಿ ಆಲೋಚಿಸಲು ಇರುವ ಸಾಧ್ಯತೆಗಳನ್ನು ಒಟ್ಟು ಮಾಡಿ ಮಕ್ಕಳಿಗೆ ಅಥವ ಯಾವುದೇ ಭಾಷೆಯನ್ನು ಕಲಿಸಲು ಸಹಕಾರಿಯಾಗಿದೆ.
+
ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಒಂದು ಭಾಷೆಯ ಆಳವನ್ನು ತಿಳಿಯಲು ಅದರ ಶಬ್ಧ ಪರಿಚಯ ಅತ್ಯಂತ ಪ್ರಮುಖವಾದ್ದದ್ದು. ಒಂದು ಚಿತ್ರವನ್ನು ನೋಡುತ್ತಾ, ಅದರಲ್ಲಿ ಕಾಣುವ ವಿಭಿನ್ನ ಅಂಶಗಳನ್ನು ಗುರುತಿಸಿ ಹೇಳು, ಜೋಡಿಸಿ ಕಥೆ ಹೇಳಲು, ವಿಮರ್ಶಾತ್ಮಕವಾಗಿ ಆಲೋಚಿಸಲು ಇರುವ ಸಾಧ್ಯತೆಗಳನ್ನು ಒಟ್ಟು ಮಾಡಿ ಮಕ್ಕಳಿಗೆ ಅಥವ ಯಾವುದೇ ಭಾಷೆಯನ್ನು ಕಲಿಸಲು ಸಹಕಾರಿಯಾಗಿದೆ.
    
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
ಒಂದು ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯಲ್ಲಿ ಅದೇ ಚಿತ್ರವನ್ನು ಬಳಸಿ ವಿವಿಧ ಪ್ರಶ್ನೆಗಳನ್ನು ಕೇಳಬಹುದು. ಉದಾ: 1. ಈ ಚಿತ್ರದಲ್ಲಿ ಎಷ್ಟು ಅಂಶಗಳಿವೆ-ಹೇಳಿ - ಬರೆಯಿರಿ - ವಿವರಿಸಿ ಮುಂತಾಗಿ ಪ್ರಶ್ನೆಗಳನ್ನು ರೂಪಿಸಬಹುದು.
+
ಒಂದು ಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಿ ವಿವಿಧ ಗುಂಪುಗಳಿಗೆ ವಿವಿಧ ರೀತಿಯಲ್ಲಿ ಅದೇ ಚಿತ್ರವನ್ನು ಬಳಸಿ ವಿವಿಧ ಪ್ರಶ್ನೆಗಳನ್ನು ಕೇಳಬಹುದು.  
   −
ಈ ಚಟುವಟಿಕೆಗೆ ಚಿತ್ರಗಳನ್ನು ಸಂಗ್ರಹಿಸುವಾಗ ಮುಕ್ತ ಸಂಪನ್ಮೂನವನ್ನೇ ಬಳಸಬೇಕು. ಇಲ್ಲವೆ ಸಂಪನ್ಮೂಲವನ್ನು ನಾವೇ ನಮ್ಮ ಡಿಜಿಟಲ್‌ ಸಲಕರಣೆಗಳಿಂದ ತರಗತಿಯ ಕಲಿಕೆಗಾಗಿ ತಯಾರಿರಿಸಿಕೊಂಡಿರಬೇಕು. ಅಂತರ್ಜಾಲದಿಂದ ಡೈನ್‌ಲೋಡ್‌ ಮಾಡುವ ಸಂದರ್ಭದಲ್ಲಿ ಸಿಸಿ ಯನ್ನು ಪರೀಕ್ಷಿಸಿಯೇ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು.
+
ಉದಾ: 1. ಈ ಚಿತ್ರದಲ್ಲಿ ಎಷ್ಟು ಅಂಶಗಳಿವೆ- ಹೇಳಿ - ಬರೆಯಿರಿ - ವಿವರಿಸಿ ಮುಂತಾಗಿ ಪ್ರಶ್ನೆಗಳನ್ನು ರೂಪಿಸಬಹುದು.
 +
 
 +
ಈ ಚಟುವಟಿಕೆಗೆ ಚಿತ್ರಗಳನ್ನು ಸಂಗ್ರಹಿಸುವಾಗ ಮುಕ್ತ ಸಂಪನ್ಮೂನವನ್ನೇ ಬಳಸಬೇಕು. ಇಲ್ಲವೆ ಸಂಪನ್ಮೂಲವನ್ನು ನಾವೇ ನಮ್ಮ ಡಿಜಿಟಲ್‌ ಸಲಕರಣೆಗಳಿಂದ ತರಗತಿಯ ಕಲಿಕೆಗಾಗಿ ತಯಾರಿರಿಸಿಕೊಂಡಿರಬೇಕು. ಅಂತರ್ಜಾಲದಿಂದ ಡೈನ್‌ಲೋಡ್‌ ಮಾಡುವ ಸಂದರ್ಭದಲ್ಲಿ ಹಕ್ಕುಸ್ವಾಮ್ಯವನ್ನು ಪರೀಕ್ಷಿಸಿಯೇ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳಬೇಕು.
    
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===
೧೩೩ ನೇ ಸಾಲು: ೧೩೫ ನೇ ಸಾಲು:  
==ಪಾಠ 3. ನುಡಿ ಕಲಿ ==
 
==ಪಾಠ 3. ನುಡಿ ಕಲಿ ==
 
===ಪರಿಚಯ===
 
===ಪರಿಚಯ===
ಯಾವುದೇ ಒಂದು ಭಾಷೆಯು ಅದನ್ನು ನುಡಿದಂತೆ ಮತ್ತು ಮಾತಿಲ್ಲಿ ಬಳಸಿದಂತೆ ಅದು ಸುಲಭವೂ ಸರಳವೂ ಅಗಿ ಕಲಿಯಲು ಸಾಧ್ಯವಾಗುತ್ತದೆ. ಮಾತನಾಡುವುದೇನೋ ಸರಿ ಆದರೆ ಏನನ್ನು ಮಾತನಾಡುವುದು ಎಂಬುದೇ ಪ್ರಶ್ನೆಯಾಗಿರುತ್ತದೆ. ನಾವು ಚಿಕ್ಕಮಕ್ಕಳನ್ನು ನೋಡಿದಾಗ ಶಾಲೆಗಳಲ್ಲಿ ಮಕ್ಕಳು ಪರಸ್ಪರ ತಮತಮಗೆ ತಳಿದ ಭಾಷೆಯಲ್ಲಿ ಸಂವಹನ ಮಾಡುತ್ತ ಸುಲಭವಾಗಿ ಹೊಸ ಭಾಷೆಯನ್ನು ಕಲಿತುಕೊಂಡಿರುತ್ತಾರೆ ಇವರಿಗೆ ಯಾವುದೇ ವ್ಯಾಕರಣದ ಬೇಲಿ ಇರುವುದಿಲ್ಲ ಆದರೆ ಶಾಸ್ತ್ರೀಯವಾಗಿ ಶಾಲೆಯಲ್ಲಿ ಕಲಿತ ಹಿಂದಿ ಮತ್ತು ಇಂಗ್ಲೀಷ್ ಅನೇಕ ವೇಳೆ ಸಂವಹನಕ್ಕೆ ಮತ್ತು ಭಾಷಾಕಲಿಕೆಯಾಗಿ ಕಂಡುಬರುವುದೇ ಇಲ್ಲ. ಆದ್ದರಿಂದ ಭಾಷಾಕಲಿಕೆಯ ಮೊದಲ ಹೆಜ್ಜೆಯಾಗಿ ಪರಸ್ಪರ ನಿರರ್ಗಳವಾಗಿ, ಬಿಗುಮಾನವಿಲ್ಲದಂತೆ ತಪ್ಪಾದರು ಲೆಕ್ಕಿಸದೇ ಮಾತನಾಡಬೇಕು. ಆಗ ಭಾಷೆಯು ಅನಿಭವ ಮತ್ತು ಅಭ್ಯಾಸದಿಂದ ಸ್ವಯಂ ಪ್ರೇರಣೆಹೊಂದಿ ಹೊಮ್ಮುತ್ತದೆ. ನಂತರ ಶಬ್ಧಭಂಡಾರ ವೃದ್ದಿಯಾದಂತೆ ಲಿಪಿ ಕಲಿಕೆಗೆ ತಕ್ಕೆಂತೆ ಭಾಷಾ ಬಳಕೆ ವೃದ್ದಿಯಾಗುತ್ತದೆ.
+
ಯಾವುದೇ ಒಂದು ಭಾಷೆಯು ಅದನ್ನು ನುಡಿದಂತೆ ಮತ್ತು ಮಾತಿಲ್ಲಿ ಬಳಸಿದಂತೆ ಅದು ಸುಲಭವೂ ಸರಳವೂ ಅಗಿ ಕಲಿಯಲು ಸಾಧ್ಯವಾಗುತ್ತದೆ. ಮಾತನಾಡುವುದೇನೋ ಸರಿ ಆದರೆ ಏನನ್ನು ಮಾತನಾಡುವುದು ಎಂಬುದೇ ಪ್ರಶ್ನೆಯಾಗಿರುತ್ತದೆ. ನಾವು ಚಿಕ್ಕಮಕ್ಕಳನ್ನು ನೋಡಿದಾಗ ಶಾಲೆಗಳಲ್ಲಿ ಮಕ್ಕಳು ಪರಸ್ಪರ ತಮತಮಗೆ ತಳಿದ ಭಾಷೆಯಲ್ಲಿ ಸಂವಹನ ಮಾಡುತ್ತ ಸುಲಭವಾಗಿ ಹೊಸ ಭಾಷೆಯನ್ನು ಕಲಿತುಕೊಂಡಿರುತ್ತಾರೆ ಇವರಿಗೆ ಯಾವುದೇ ವ್ಯಾಕರಣದ ಬೇಲಿ ಇರುವುದಿಲ್ಲ ಆದರೆ ಶಾಸ್ತ್ರೀಯವಾಗಿ ಶಾಲೆಯಲ್ಲಿ ಕಲಿತ ಹಿಂದಿ ಮತ್ತು ಇಂಗ್ಲೀಷ್ ಅನೇಕ ವೇಳೆ ಸಂವಹನಕ್ಕೆ ಮತ್ತು ಭಾಷಾಕಲಿಕೆಯಾಗಿ ಕಂಡುಬರುವುದೇ ಇಲ್ಲ. ಆದ್ದರಿಂದ ಭಾಷಾಕಲಿಕೆಯ ಮೊದಲ ಹೆಜ್ಜೆಯಾಗಿ ಪರಸ್ಪರ ನಿರರ್ಗಳವಾಗಿ, ಬಿಗುಮಾನವಿಲ್ಲದಂತೆ ತಪ್ಪಾದರು ಲೆಕ್ಕಿಸದೇ ಮಾತನಾಡಬೇಕು. ಆಗ ಭಾಷೆಯು ಅನುಭವ ಮತ್ತು ಅಭ್ಯಾಸದಿಂದ ಸ್ವಯಂ ಪ್ರೇರಣೆಹೊಂದಿ ಹೊಮ್ಮುತ್ತದೆ. ನಂತರ ಶಬ್ಧಭಂಡಾರ ವೃದ್ದಿಯಾದಂತೆ ಲಿಪಿ ಕಲಿಕೆಗೆ ತಕ್ಕೆಂತೆ ಭಾಷಾ ಬಳಕೆ ವೃದ್ದಿಯಾಗುತ್ತದೆ.
    
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
೧೭೭ ನೇ ಸಾಲು: ೧೭೯ ನೇ ಸಾಲು:  
==ಪಾಠ 4. ಗಿಚಿ ಕಲಿ ==
 
==ಪಾಠ 4. ಗಿಚಿ ಕಲಿ ==
 
===ಪರಿಚಯ===
 
===ಪರಿಚಯ===
ಈ ತರಗತಿಯಲ್ಲಿ ಮಕ್ಕಳಿಗೆ ಸಣ್ಣ ಸಣ್ಣ ಪದಗಳನ್ನು ಏರಿಕೆ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ಅಂದರೆ ಸ್ವರ, ವ್ಯಂಜನ, ಸಜಾತಿಯ ಒತ್ತಕ್ಷರ, ವಿಜಾತಿಯ ಒತ್ತಕ್ಷರಗಳ ಹಾದಿಯಾಗಿ ಎರಡು ಮೂರು ಅಕ್ಷರಗಳಂತೆ ಪದಗಳನ್ನು ಕಲಿಸಲಾಗುವುದು. ಕನಗ್ರಾಂ ಅನ್ವಯ ಬಳಕೆ, ಚಿತ್ರ ನೋಡಿ ಟೈಪಿಸುವುದು, ವೀಡಿಯೋ ನೋಡಿ ಕಥೆ ಟೈಪಿಸುವುದು ಚಟುಚಟಿಕೆಗಳಾಗಿದೆ. ತರಗತಿಯಲ್ಲಿ ಮಕ್ಕಳ ಸಾಮರ್ಥ್ಯವನ್ನು ನೋಡಿ ಪುಸ್ತಕದಲ್ಲಿ ದಾಖಲಿಸಲು ಅಥವ ಕಂಪ್ಯೂಟರ್ ನಲ್ಲಿ ದಾಖಲಿಸಲು ನಿರ್ಧರಿಸಲಾಗುದು. ಇದರಿಂದ ಮಕ್ಕಳ ಬರವಣಿಗೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ. ಬಳಸಬಹುದಾದ ಅನ್ವಯಗಳು - ಕನಗ್ರಾಂ, ಕೆ ಲೆಡರ್ , ಕೆ ವರ್ಡ್,   ಅಕ್ಷರ ಕಲಿ , ಕಲಿ - ತಿಳಿ ಕಾರ್ಡ್ ಬಳಕೆ
+
ಈ ತರಗತಿಯಲ್ಲಿ ಮಕ್ಕಳಿಗೆ ಸಣ್ಣ ಸಣ್ಣ ಪದಗಳನ್ನು ಏರಿಕೆ ಕ್ರಮದಲ್ಲಿ ಹೇಳಿಕೊಡಲಾಗುತ್ತದೆ. ಅಂದರೆ ಸ್ವರ, ವ್ಯಂಜನ, ಸಜಾತಿಯ ಒತ್ತಕ್ಷರ, ವಿಜಾತಿಯ ಒತ್ತಕ್ಷರಗಳ ಹಾದಿಯಾಗಿ ಎರಡು ಮೂರು ಅಕ್ಷರಗಳಂತೆ ಪದಗಳನ್ನು ಕಲಿಸಲಾಗುವುದು. ಕನಗ್ರಾಂ ಅನ್ವಯ ಬಳಕೆ, ಚಿತ್ರ ನೋಡಿ ಟೈಪಿಸುವುದು, ವೀಡಿಯೋ ನೋಡಿ ಕಥೆ ಟೈಪಿಸುವುದು ಚಟುವಟಿಕೆಗಳಾಗಿದೆ. ತರಗತಿಯಲ್ಲಿ ಮಕ್ಕಳ ಸಾಮರ್ಥ್ಯವನ್ನು ನೋಡಿ ಪುಸ್ತಕದಲ್ಲಿ ದಾಖಲಿಸಲು ಅಥವ ಕಂಪ್ಯೂಟರ್‌ನಲ್ಲಿ ದಾಖಲಿಸಲು ನಿರ್ಧರಿಸಲಾಗುದು. ಇದರಿಂದ ಮಕ್ಕಳ ಬರವಣಿಗೆ ಮತ್ತು ಕಲ್ಪನಾಶಕ್ತಿ ಹೆಚ್ಚಾಗುತ್ತದೆ. ಪರಸ್ಪರ ಚರ್ಚೆ, ಕುತೂಹಲಗಳು ಹೆಚ್ಚಾದಂತೆ ಮಕ್ಕಳ ಕಲಿಕಾ ಆಸಕ್ತಿಯು ಸಹ ಹೆಚ್ಚಾಗುತ್ತದೆ.  
 +
 
 +
ಬಳಸಬಹುದಾದ ಅನ್ವಯಗಳು - ಕನಗ್ರಾಂ, ಕೆ ಲೆಡರ್ , ಕೆ ವರ್ಡ್, ಅಕ್ಷರ ಕಲಿ , [[Karnatakaeducation.org.in/KOER/images1/1/1a/Work sheets .pdf|ಕಲಿ - ತಿಳಿ ಕಾರ್ಡ್]] ಬಳಕೆ
 
===ತರಗತಿ ಪ್ರಕ್ರಿಯೆ===
 
===ತರಗತಿ ಪ್ರಕ್ರಿಯೆ===
 
===ಸಂಪನ್ಮೂಲಗಳು===
 
===ಸಂಪನ್ಮೂಲಗಳು===