ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು
೧೫ ನೇ ಸಾಲು: ೧೫ ನೇ ಸಾಲು:  
ಸಾಮಾನ್ಯವಾಗಿ ಶಿಕ್ಷಕರು ಹೆಚ್ಚಾಗಿ ಪ್ರತಿಕೂಲತೆಯ ಪರಿಸ್ಥಿತಿಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ, ಭಾರತದಂತಹ ದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ, ಇಲ್ಲಿ ಶಿಕ್ಷಕರು ತಮ್ಮ ಸಾಮಾನ್ಯ ಕರ್ತವ್ಯಗಳ ಜೊತೆಗೆ ಅವರನ್ನು ಚುನಾವಣೆ, ಸಾಕ್ಷರತಾ ಅಭಿಯಾನ, ಕುಟುಂಬ ಯೋಜನೆ ಪ್ರಚಾರ, ಜನಗಣತಿ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಸಾಮಾನ್ಯವಾಗಿ ಯಾವುದೇ ಹೆಚ್ಚುವರಿ ಪಾವತಿ ನೀಡದೆ ಮತ್ತು ಕೆಲವೊಮ್ಮೆ ಶಾಲೆಗಳಲ್ಲಿರುವ ಬೋಧನಾ ವೇತನವನ್ನೇ ಪರಿಗಣಿಸಿ ಸಕ್ರಿಯವಾಗಿ ಭಾಗವಹಿಸಲು ತಿಳಿಸಲಾಗುತ್ತದೆ.<br>
 
ಅನೇಕ ಸಂದರ್ಭಗಳಲ್ಲಿ ಶಾಲೆಯ ಪರಿಸ್ಥಿತಿಗಳು ಸಹ ಅರ್ಥಪೂರ್ಣವಾಗಿ ಬೋಧನೆಗೆ ಕನಿಷ್ಠ ಮಟ್ಟದ ಕಲಿಕೆ ಸಾಧಿಸುವಲ್ಲೂ ಸಾಧುವಾಗಿರುವುದಿಲ್ಲ. ಇನ್ನೂ ಶಿಕ್ಷಕರು ಮಾತ್ರ ಮಕ್ಕಳ ಕಲಿಕೆಯನ್ನು ಗುರುತಿಸಿ ಮಕ್ಕಳಲ್ಲಿ ಸಂವೇಧನೆಯನ್ನು ಉಂಡುಮಾಡುವಲ್ಲಿರುವ ಏಕೈಕ ಸಂಪರ್ಕ ವ್ಯಕ್ತಿ, ಧ್ವನಿ ಮತ್ತು ಸ್ವರದ ಏರಿಳಿತ ಮಾಡಿ ಲಯದ ಮಿಶ್ರಣಕ್ಕೆ ತಕ್ಕಂತೆ ಕಾವ್ಯದ ಲಯ ಮತ್ತು ಗದ್ಯ ನಿಖರತೆಯನ್ನು ತನ್ನ ತರಗತಿಯಲ್ಲಿ ಹೇಳಿಕೊಡುತ್ತಾರೆ.  ಒಂದೊಮ್ಮೆ ಶಿಕ್ಷಕರು ಸರಿಯಾಗಿ ತರಬೇತಿ ಪಡೆದಿದ್ದರೆ ಮಕ್ಕಳ ಅಪಾರ ಭಾಷಾ ಮತ್ತು ಜ್ಞಾನದ ಸಾಮರ್ಥ್ಯವನ್ನು ಶಾಲೆಯ ಬರುವುದನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ. ಭಾಷೆಯ ಸಂದರ್ಭದಲ್ಲಿ, ಪ್ರತಿ ಸಾಮಾನ್ಯ ಮಗುವು ತನ್ನ ಆಡು ಭಾಷೆಯನ್ನು ದೋಷರಹಿತವಾಗಿ ಮಾತನಾಡುವುದು ಒಂದು ವಿಶೇಷ ಸತ್ಯವಾಗಿದೆ. ಸೂಕ್ಷ್ಮತೆ ಇರುವ ಶಿಕ್ಷಕರು ಮಗು ಶಾಲೆಗೆ ತಂದ ತನ್ನ ಆಡು ಭಾಷೆ ಮತ್ತು ಶಾಲೆಯ ಬಳಸಲಾಗುವ ಭಾಷೆಗಳ ನಡುವೆ ಹೇಗೆ ಒಂದೊಳ್ಳೆ ಸಂಪರ್ಕ ಸೇತುವೆ ನಿರ್ಮಿಸುವ ಬಗ್ಗೆ ತಿಳಿದಿರುತ್ತಾರೆ. ಗುಣಮಟ್ಟದ ಭಾಷೆಗಳು ದೇವರ ಪದಗಳಾಗಿ ಮೂಡಿಬಂದವಲ್ಲ ಅಥವಾ ನಿರ್ವಾತದಲ್ಲಿ ಸೃಷ್ಟಿಯಾದವೂ ಅಲ್ಲ. ಭಾಷೆಗಳು ಸಾಮಾಜಿಕ ರಚನೆಯ ಭಾಗಗಳು ಇದಕ್ಕಾಗಿ ಪ್ರತಿ ಭಾಷೆಗೂ ಅದರದ್ದೇ ಆದ ಇತಿಹಾಸ ಮತ್ತು ರಚನೆಯಿರುತ್ತದೆ ಹೀಗೆ ಯಾವುದೇ ಒಂದು ಭಾಷೆ ಸಮರ್ಥವಾಗಿ ಒಂದು ಗುಣಮಟ್ಟದ ಭಾಷೆಯಾಗಿ ಆಗಿರಬಹುದು ಎಂದು ಶಿಕ್ಷಕರು ಪ್ರಾಮಾಣಿಕವಾಗಿ  ಪ್ರಶಂಸಿಸಬೇಕು. ಶಿಕ್ಷಕರಾದವರು ಭಾಷಾ ಕಲಿಕಾ ಪ್ರಕ್ರಿಯೆಯಲ್ಲಿ ಬಹುತೇಕ ಏಕರೂಪವಾಗಿ ಅಗತ್ಯ ಕಂಡುಬಂದಲ್ಲಿ. ಪ್ರತಿ ಹಂತಗಳಲ್ಲೂ ದೋಷಗಳನ್ನು ನೋಡಲು ಸಾಧ್ಯವಾಗಬೇಕು.
 
 +
 +
[[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]]