ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩ ನೇ ಸಾಲು: ೧೩ ನೇ ಸಾಲು:     
==== ಭಾಷಾ ಕಲಿಕಾ ಗುರಿಗಳು ====
 
==== ಭಾಷಾ ಕಲಿಕಾ ಗುರಿಗಳು ====
# ಗ್ರಾಮೀಣ ವೃತ್ತಿಗಳನ್ನು ಪರಿಚಯಿಸಲು  ಚಿತ್ರ ಸಂಪನ್ಮೂಲದ ಬಳಕೆ
+

# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
 
# ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
 
೪೧ ನೇ ಸಾಲು: ೪೧ ನೇ ಸಾಲು:  
ಈ ಕಾಲ ಘಟ್ಟದ ಪ್ರಮುಖರೆಂದರೆ ಪಂಜೆಮಂಗೇಶರಾಯರ, ಕೆರೂರು ವಾಸುದೇವಾಚಾರ್ಯ, ಎಂ ಎಸ್‌ ಕಾಮತ್‌ ದೇವುಡು ಮಾಸ್ತಿ, ಸಿ ಕೆ ವೆಂಕಟರಾಮಯ್ಯ, ಕುವೆಂಪು ಬೇಂದ್ರೆ, ನರಸಿಂಹಶಾಸ್ತ್ರಿ ಸೇಡಿಯಾಪು ಕೃಷ್ಟಭಟ್ಟ ಆನಂದ ಕಂದ ಆನಂದ ಎಂ ವಿ ಸೀತಾರಾಮಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಬಾಗಲೋಡಿ ದೇವರಾಯ, ಕೊಡಗಿನ ಗೌರಮ್ಮ ಮೊದಲಾದವರು ಪ್ರಮುಖರು     
 
   −
'''ಪ್ರಗತಿಶೀಲ'''  
+
'''ಪ್ರಗತಿಶೀಲ'''
 +
 
 +
ಮುಖ್ಯವಾಗಿ ಹಿಂದಿ ಸಾಹಿತ್ಯದಿಂದ ಹಾಗೂ ಭಾರತೀಯ ಲೇಖಕರ ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಪ್ರಗತಿಶೀಲ ಸಾಹಿತ್ಯಕ್ಕೆ ಸ್ಫೂರ್ತಿಯೊದಗಿತು. ಅ.ನ.ಕೃ. ಕನ್ನಡದಲ್ಲಿ ಈ ಚಳವಳಿಯ ಮುಂದಾಳಾದರು. ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ, ಚದುರಂಗ, ಅರ್ಚಕ ವೆಂಕಟೇಶ, ಕುಮಾರ ವೆಂಕಣ್ಣ, ಎಸ್. ಅನಂತನಾರಾಯಣ ಮುಂತಾದವರು ಈ ಪಂಥದ ಇತರ ಲೇಖಕರು.
    
'''ನವ್ಯ'''
 
'''ನವ್ಯ'''
 +
 +
೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: '''ನವ್ಯ'''. ಈ ಪ್ರಕಾರದ ಪಿತಾಮಹರೆಂದರೆ '''ಗೋಪಾಲಕೃಷ್ಣ ಅಡಿಗರು'''. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.
    
ಶಾಂತಿನಾಥ ದೇಸಾಯಿ (ಮಂಜುಗಡ್ಡೆ, ಕ್ಷಿತಿಜ, ದಂಡೆ), ಯಶವಂತ ಚಿತ್ತಾಲ (ಸಂದರ್ಶನ, ಆಬೋಲಿನ, ಆಟ, ಕತೆಯಾದಳು ಹುಡುಗಿ), ಪಿ.ಲಂಕೇಶ್, (ನಾನಲ್ಲ, ಕೆರೆಯ ನೀರನು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ), ಕೆ.ಸದಾಶಿವ (ತುಣುಕುಗಳು, ನಲ್ಲಿಯಲ್ಲಿ ನೀರು ಬಂತು), ಟಿ.ಜಿ.ರಾಘವ (ಜ್ವಾಲೆ ಆರಿತು), ಕಾಮರೂಪಿ (ಒಂದು ತೊಲ ಪುನುಗು ಮತ್ತು ಇತರ ಕಥೆಗಳು), ಗಿರಡ್ಡಿ ಗೋವಿಂದರಾಜ (ಆ ಮುಖಾ ಈ ಮುಖಾ), ಪೂರ್ಣಚಂದ್ರ ತೇಜಸ್ವಿ (ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್‌ ಆಫೀಸು) ಮುಂತಾದವರು ಹಲವಾರು ಉತ್ತಮ ನವ್ಯಕಥೆಗಳನ್ನು ನೀಡಿದ್ದಾರೆ.   