"ಡಿಜಿಟಲ್ ಧ್ವನಿ ಆಧಾರಿತ ಭಾಷಾ ಚಟುವಟಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಡಿಜಿಟಲ್ ಧ್ವನಿ ಆಧಾರಿತ ಭಾಷಾ ಚಟುವಟಿಕೆಗಳು)
 
೧ ನೇ ಸಾಲು: ೧ ನೇ ಸಾಲು:
ಡಿಜಿಟಲ್ ಧ್ವನಿ ಆಧಾರಿತ ಭಾಷಾ ಚಟುವಟಿಕೆಗಳು
+
==1.ಧ್ವನಿಗಳು==
 +
===1.ಆಲಿಸು ಮತ್ತು ಉತ್ತರಿಸು===
 +
*ಸಂಭಾಷಣೆ ರಹಿತ ಕೇವಲ ಶಬ್ಧಗಳನ್ನು ಮಾತ್ರ ಕೇಳಿ ಕಥೆಯನ್ನು ಊಹಿಸುವುದು
 +
*ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಪ್ರಶ್ನೆಗಳಿಗೆ ಉತ್ತರಿಸುವುದು (ವನಿಮಾ)
 +
*ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಅವರ ಮಾತೃಭಾಷೆಗೆ ಅನುವಾದಿಸಿ ಹೇಳುವುದು
 +
*ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ವಿಮರ್ಶೆಮಾಡುವುದು
 +
===2. ಆಲಿಸು ಮತ್ತು ಬರೆ===
 +
*ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬರೆಯುವುದು
 +
*ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬೇರೆ ಭಾಷೆಗೆ ಬರೆಯುವುದು
 +
*ಕೇವಲ ಧ್ವನಿಗಳನ್ನು ಮಾರ್ರ ಕೇಳಿ ಕಥೆಯನ್ನು ಊಹಿಸಿ ಬರೆದು ತರಗತಿಯಲ್ಲಿ ಓದುವುದು
 +
*
 +
===3. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು===
 +
ಚಿತ್ರವನ್ನು ನೋಡಿ ಗುರುತಿಸುವುದು,ನಾಮಪದ ಕ್ರಿಯಾಪದ,ವಚನ
 +
===4. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ===

೦೬:೦೫, ೨ ಮೇ ೨೦೧೯ ನಂತೆ ಪರಿಷ್ಕರಣೆ

1.ಧ್ವನಿಗಳು

1.ಆಲಿಸು ಮತ್ತು ಉತ್ತರಿಸು

  • ಸಂಭಾಷಣೆ ರಹಿತ ಕೇವಲ ಶಬ್ಧಗಳನ್ನು ಮಾತ್ರ ಕೇಳಿ ಕಥೆಯನ್ನು ಊಹಿಸುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಪ್ರಶ್ನೆಗಳಿಗೆ ಉತ್ತರಿಸುವುದು (ವನಿಮಾ)
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಅವರ ಮಾತೃಭಾಷೆಗೆ ಅನುವಾದಿಸಿ ಹೇಳುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ವಿಮರ್ಶೆಮಾಡುವುದು

2. ಆಲಿಸು ಮತ್ತು ಬರೆ

  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬರೆಯುವುದು
  • ಧ್ವನಿ ಮುದ್ರಿತ ಕಥೆಯನ್ನು (ಜಾನಪದ) ಕೇಳಿ ಬೇರೆ ಭಾಷೆಗೆ ಬರೆಯುವುದು
  • ಕೇವಲ ಧ್ವನಿಗಳನ್ನು ಮಾರ್ರ ಕೇಳಿ ಕಥೆಯನ್ನು ಊಹಿಸಿ ಬರೆದು ತರಗತಿಯಲ್ಲಿ ಓದುವುದು

3. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಹೇಳು

ಚಿತ್ರವನ್ನು ನೋಡಿ ಗುರುತಿಸುವುದು,ನಾಮಪದ ಕ್ರಿಯಾಪದ,ವಚನ

4. ಆಲಿಸು ಮತ್ತು ಅನ್ಯಭಾಷೆಗೆ ಅನುವಾದಿಸಿ ಬರೆ