"ಮಗ್ಗದ ಸಾಹೇಬ ಚಟುವಟಿಕೆ ೨ ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೩ ನೇ ಸಾಲು: ೧೩ ನೇ ಸಾಲು:
 
Brief blurb describing what the activity. If this has been borrowed from some external web site (for example, a non OER or OER site which had this idea and based on which the activity was developed)
 
Brief blurb describing what the activity. If this has been borrowed from some external web site (for example, a non OER or OER site which had this idea and based on which the activity was developed)
  
ಚಟುವಟಿಕೆಯನ್ನು ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
+
ಚಟುವಟಿಕೆಯಲ್ಲಿ ಪ್ರಸಿದ್ದ ಹಬ್ಬಗಳನ್ನು ಬಿಂಬಿಸುವ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.
  
'''ಕಲಿಕೋದ್ದೇಶಗಳು'''
 
'''ಕಲಿಕೋದ್ದೇಶಗಳು'''
೧೯ ನೇ ಸಾಲು: ೧೯ ನೇ ಸಾಲು:
 
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
 
#ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ
 
'''ವಿಷಯ ಉದ್ದೇಶಗಳು - Content objectives- what content areas'''
 
'''ವಿಷಯ ಉದ್ದೇಶಗಳು - Content objectives- what content areas'''
#ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
+
#ಪ್ರಸಿದ್ದ ಹಬ್ಬದ ಮಹತ್ವವನ್ನು ತಿಳಿಯುವರು
#ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
+
#ಪ್ರಸಿದ್ದ ಹಬ್ಬಗಳ ವೈವಿಧ್ಯತೆಯನ್ನು ಮೆಚ್ಚುವರು
#ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
+
#ಪ್ರಸಿದ್ದ ಹಬ್ಬಗಳ ಸಂಭ್ರಮವನ್ನು ಅರಿಯುವರು
 
'''ಕೌಶಲ್ಯ ಉದ್ದೇಶಗಳು - Skill objectives - what specific skills'''
 
'''ಕೌಶಲ್ಯ ಉದ್ದೇಶಗಳು - Skill objectives - what specific skills'''
 
#ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
 
#ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
#ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
+
#ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವರು ಮತ್ತು ಅರ್ಥೈಸುವುದು
 
#ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
 
#ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
 
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
 
#ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
೩೮ ನೇ ಸಾಲು: ೩೮ ನೇ ಸಾಲು:
 
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any'''
 
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any'''
  
ತರಗತಿಯ ಆರಂಭಕ್ಕೂ ಮೊದಲು ಗ್ರಾಮೀಣ ಕೈಗಾರಿಕೆಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ
+
ತರಗತಿಯ ಆರಂಭಕ್ಕೂ ಮೊದಲು ಪ್ರಸಿದ್ದ ಹಬ್ಬಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ
  
'''ಅಗತ್ಯ ಸಂಪನ್ಮೂಲಗಳು Materials/ Resources needed'''
 
'''ಅಗತ್ಯ ಸಂಪನ್ಮೂಲಗಳು Materials/ Resources needed'''
  
ಪ್ರೊಜೆಕ್ಟರ್‌, [https://teacher-network.in/?q=node/225 ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳು] (H5P)
+
ಪ್ರೊಜೆಕ್ಟರ್‌, [https://teacher-network.in/?q=node/158#overlay-context=comment/reply/227%3Fq%3Dcomment/reply/227 ಪ್ರಸಿದ್ದ ಹಬ್ಬಗಳ ಚಿತ್ರಗಳು] (H5P)
  
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''
 
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''

೦೭:೪೬, ೯ ಮೇ ೨೦೧೯ ನಂತೆ ಪರಿಷ್ಕರಣೆ

ಚಟುವಟಿಕೆ - ೨ 
ಚಟುವಟಿಕೆ; ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ 
ವಿಧಾನ/ಪ್ರಕ್ರಿಯೆ ; ಎಚ್‌ಫೈವ್‌ ಪಿ - ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಕಟಿಸಿರುವ ವಿವಿಧ ಹಬ್ಬಗಳ ಚಿತ್ರವನ್ನು ಬಳಸಿ ಮಕ್ಕಳಿಗೆ ನಿರ್ದಿಷ್ಟ ಹಬ್ಬವನ್ನು ಗುರುತಿಸಲು ತಿಳಿಸುವುದು. ಗುರುತಿಸಲು ಸಾಧ್ಯವಾಗದಿದ್ದರೆ ಹಬ್ಬದ ಹೆಸರಿನ ಮುದ್ರಣವಾದ ಧ್ವನಿಯನ್ನು ಕೇಳಿಸುವುದು. ತಂಡದಿಂದ ಹೇಳಿದ ಮಗು ಅಥವ ಯಾರಾದರೊಬ್ಬರು ಆ ಹಬ್ಬದ ಮಹತ್ವವನ್ನು ತಿಳಿಸಬೇಕು. 
ಸಮಯ ; ೧೦ ನಿಮಿಷಗಳು
ಸಾಮಗ್ರಿಗಳು/ಸಂಪನ್ಮೂಲಗಳು : ಸಂಪನ್ಮೂಲ 
ಹಂತಗಳು ; ಮೊದಲು ಚಿತ್ರಗಳನ್ನು ತಂಡದಿಂದ ಒಬ್ಬರು ವೀಕ್ಷಿಸುತ್ತಾರೆ. ನಂತರ ಉಳಿದವರ ಜೊತೆ ಚರ್ಚಿಸಿ ತರಗತಿಯ ಜೊತೆ ಪ್ರಸ್ತುತಪಡಿಸುತ್ತಾರೆ. ಪ್ರತಿ ಚಿತ್ರವೂ ಸಾಧ್ಯವಾದಷ್ಟು ಮಕ್ಕಳು ಗುರುತಿಸುವ ಮಟ್ಟದಲ್ಲಿದ್ದು ಹಬ್ಬದ ಆಚರಣೆಯ ಕಾರಣ, ಹಿನ್ನೆಲೆ, ಮಹತ್ವ, ಮತ್ತು ಅವರವರ ಮನೆಯಲ್ಲಿ ಆಚರಿಸುವ ಬಗೆಯನ್ನು ಮಕ್ಕಳು ತಿಳಿಸುತ್ತಾರೆ ಮತ್ತು ಉಳಿದವರು ತಿಳಿದುಕೊಳ್ಳುತ್ತಾರೆ.  
ಚರ್ಚಾ ಪ್ರಶ್ನೆಗಳು;
ನಿಮ್ಮ ಮನೆಯಲ್ಲಿ ಆಚರಿಸುವ ಮತ್ತು ವಿಶೇಷವಾಗಿ ನಿಮ್ಮ ಮನೆತನದವರು ಮಾತ್ರ ಮಾಡುವ ವಿಶೇಷ ಹಬ್ಬ ಯಾವುದು?
ಹಬ್ಬಗಳು ನಮಗೆ ಬೇಕು. ಯಾಕೆ? ಚರ್ಚಿಸಿ
ನಿಮಗೆ ಇಷ್ಟವಾದ ಯಾವುದಾದರೊಂದು ಹಬ್ಬದ ತಯಾರಿಯನ್ನು ತಿಳಿಸಿ

ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಹೇಳಿ ಮತ್ತು ಬರೆಯಿರಿ

Brief blurb describing what the activity. If this has been borrowed from some external web site (for example, a non OER or OER site which had this idea and based on which the activity was developed)

ಈ ಚಟುವಟಿಕೆಯಲ್ಲಿ ಪ್ರಸಿದ್ದ ಹಬ್ಬಗಳನ್ನು ಬಿಂಬಿಸುವ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ.

ಕಲಿಕೋದ್ದೇಶಗಳು

  1. ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ
  2. ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ

ವಿಷಯ ಉದ್ದೇಶಗಳು - Content objectives- what content areas

  1. ಪ್ರಸಿದ್ದ ಹಬ್ಬದ ಮಹತ್ವವನ್ನು ತಿಳಿಯುವರು
  2. ಪ್ರಸಿದ್ದ ಹಬ್ಬಗಳ ವೈವಿಧ್ಯತೆಯನ್ನು ಮೆಚ್ಚುವರು
  3. ಪ್ರಸಿದ್ದ ಹಬ್ಬಗಳ ಸಂಭ್ರಮವನ್ನು ಅರಿಯುವರು

ಕೌಶಲ್ಯ ಉದ್ದೇಶಗಳು - Skill objectives - what specific skills

  1. ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
  2. ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವರು ಮತ್ತು ಅರ್ಥೈಸುವುದು
  3. ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
  4. ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.

ತರಗತಿ ಉದ್ದೇಶಗಳು - Classroom objectives - to demo peer learning, to make a classroom resource, etc -

  1. ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
  2. ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು

All these kinds of objectives need not be there for every activity. And no need to list them as different headings. This is only for our reference when we are developing activities.

ಉದ್ದೇಶಿತ ಸಮಯ

15 ನಿಮಿಷಗಳು

ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any

ತರಗತಿಯ ಆರಂಭಕ್ಕೂ ಮೊದಲು ಪ್ರಸಿದ್ದ ಹಬ್ಬಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ

ಅಗತ್ಯ ಸಂಪನ್ಮೂಲಗಳು Materials/ Resources needed

ಪ್ರೊಜೆಕ್ಟರ್‌, ಪ್ರಸಿದ್ದ ಹಬ್ಬಗಳ ಚಿತ್ರಗಳು (H5P)

ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)

ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವುದು

H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಸ್ತುತಿ ವಿಭಾಗದಲ್ಲಿ ಸೇರಿಸುವುದು.

ಇಲ್ಲಿ ಧ್ವನಿ, ಸೇರಸಲೂ ಸಹ ಅವಕಾಶವಿರುವುದರಿಂದ ಶಿಕ್ಷಕರ ಸೃಜನಶೀಲತೆಯ ಆಧಾರದ ಮೇಲೆ ಸಂಪನ್ಮೂಲವನ್ನು ಆಧರಿಸಿ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.

ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?

ಗ್ರಾಮೀಣ ಕೈಗಾರಿಕೆಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಪ್ರತಿ ತಂಡಕ್ಕೂ ಪ್ರತ್ಯೇಕವಾಗಿ ಪ್ರದರ್ಶಿಸುವುದು

ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು ಮಕ್ಕಳು ಮತ್ತು ಶಿಕ್ಷಕರು ತಿಳಿಸುತ್ತಾರೆ.

ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.

ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು

  1. ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿಯನ್ನು ತಿಳಿಸಿ
  2. ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ೧೦ ವಸ್ತುಗಳನ್ನು ತಿಳಿಸಿ

ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?

  1. ನೀವು ಬಂದು ಗುಡಿ ಕೈಗಾರಿಕೆಯನ್ನು ಆಯ್ಕೆಮಾಡಿಕೊಳ್ಳಲು ತಿಳಿಸಿದರೆ ಯಾವ ಗುಡಿ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳುವಿರಿ? ಏಕೆ ?