ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೬೯೦ bytes added
, ೪ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
− | =ಪರಿಕಲ್ಪನಾ ನಕ್ಷೆ= | + | ===ಪರಿಕಲ್ಪನಾ ನಕ್ಷೆ=== |
− | =ಹಿನ್ನೆಲೆ/ಸಂದರ್ಭ= | + | ===ಹಿನ್ನೆಲೆ/ಸಂದರ್ಭ=== |
− | =ಕಲಿಕೋದ್ದೇಶಗಳು= | + | ===ಕಲಿಕೋದ್ದೇಶಗಳು=== |
| + | |
| + | ==== ಪದ್ಯ ವಿಷಯದ ಉದ್ದೇಶಗಳು ==== |
| + | * ಶತಕ ಸಾಹಿತ್ಯವನ್ನು ಅರ್ಥೈಸುವುದು |
| + | * ಶತಕ ಸಾಹಿತ್ಯ ಪರಿಚಯದ ಮೂಲಕ ಮಾನವನ ಜೀವನ ಸತ್ಯವನ್ನು ಅನ್ವೇಷಿಸುವುದು |
| + | * ಮಾನವನ ನೈಜ ಜೀವನವನ್ನು ಉದಾಹರಣೆಗಳ ಮೂಲಕ ಪರಿಚಯಿಸುವುದು |
| + | * ಶತಕ ಸಾಹಿತ್ಯದ ಒಳ ಅರ್ಥವನ್ನು ಶ್ಲಾಘಿಸುವುದು |
| + | * ಶತಕದ ಗುಣ ಲಕ್ಷಣಗಳನ್ನು ಅರ್ಥೈಸುವುದು |
| + | * ಶತಕದದ ಗೂಡಾರ್ಥವನ್ನು ತಿಳಿಯುವುದು |
| + | |
| + | ==== ಭಾಷೆ/ಛಂದಸ್ಸಿನ ಉದ್ದೇಶಗಳು ==== |
| + | * ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು |
| + | * ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳಅರ್ಥವನ್ನು ತಿಳಿಯುವುದು |
| + | * ಅರ್ಥೈಸಿಕೊಂಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು |
| + | * ಹಳಗನ್ನಡವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು |
| + | * ಶತಕ ಸಾಹಿತ್ಯ ಇತರೆ ಪದ್ಯಗಳನ್ನು ಓದಿ ಅರ್ಥೈಸುವುದು |
| + | * ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು |
| + | |
| =ಕವಿ ಪರಿಚಯ = | | =ಕವಿ ಪರಿಚಯ = |
| '''ಪುಲಿಗೆರೆ ಸೋಮನಾಥ''' | | '''ಪುಲಿಗೆರೆ ಸೋಮನಾಥ''' |