"2 ಧರ್ಮಸಮದೃಷ್ಟಿ ಚಟುವಟಿಕೆ ೨ ವೀಡಿಯೋ ಪುಸ್ತಕವನ್ನು ನೋಡಿ ಉತ್ತರಿಸಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಧರ್ಮಸಮದೃಷ್ಟಿ ಚಟುವಟಿಕೆ ೨ ವೀಡಿಯೋ ಪುಸ್ತಕವನ್ನು ನೋಡಿ ಉತ್ತರಿಸಿ)
 
೧ ನೇ ಸಾಲು: ೧ ನೇ ಸಾಲು:
ಧರ್ಮಸಮದೃಷ್ಟಿ ಚಟುವಟಿಕೆ ೨ ವೀಡಿಯೋ ಪುಸ್ತಕವನ್ನು ನೋಡಿ ಉತ್ತರಿಸಿ
+
== 1ಚಟುವಟಿಕೆಯ ಕಲಿಕೋದ್ದೇಶಗಳು ==
 +
 
 +
=== 1ಚಟುವಟಿಕೆಯ ಉದ್ದೇಶಗಳು ===
 +
# ಶ್ರವಣ ಬೆಳಗೊಳ ಮತ್ತು ಅದರ ಪರಿಸರವನ್ನು ತಿಳಿದುಕೊಳ್ಳುವುದು
 +
# ಮಕ್ಕಳಿಗೆ ಪ್ರದೇಶದ ನೈಜ ಸ್ಥಿತಿಯನ್ನು ತಿಳಿಸಿಕೊಡುವುದು
 +
 
 +
=== 2ಭಾಷಾ ಕಲಿಕಾ ಉದ್ದೇಶಗಳು ===
 +
# ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸುವುದು
 +
# ಮಕ್ಕಳ ಕಲ್ಪನಾಶೀಲತೆಯನ್ನು ವೃದ್ದಿಸುವುದು
 +
 
 +
== 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು ==
 +
ಮಕ್ಕಳಿಗೆ ಒಂದು ಸನ್ನಿವೇಶ ಮತ್ತು ಪರಿಸರವನ್ನು ನೋಡಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಮೊದಲೇ ಕಲಿಸಿರಬೇಕು
 +
 
 +
== 3ಚಟುವಟಿಕೆಗೆ ಅಗತ್ಯವಿರುವ ಸಮಯ ==
 +
ಪೂರ್ಣ ವೀಡಿಯೋ ಪ್ರದರ್ಶನಕ್ಕೆ ಬದಲಾಗಿ ಅಗತ್ಯವಿರುವಷ್ಟು ಮಾತ್ರ ಪ್ರದರ್ಶನ ಮಾಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು
 +
 
 +
== 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) ==
 +
<nowiki>https://www.youtube.com/watch?v=ckonluchG9U</nowiki>
 +
 
 +
ಮುಶೈಸಂ ಅಲ್ಲದ ಸಂಪನ್ಮೂಲಗಳ ಬಳಕೆ ಮಾಡುವಾಗ ಡೌನ್‌ಲೋಡ್‌ ಮಾಡಬಾರದು. ಲಿಂಕ್‌ ಬಳಸ ಬಹುದು
 +
 
 +
== 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ ==
 +
ಮೊದಲು ಮಕ್ಕಳಿಗೆ ನಿರ್ದೇಶನವನ್ನು ನೀಡಿ ವಿಡಿಯೋ ವೀಕ್ಷಣೆ ಮಾಡಿವಂತೆ ತಿಳಿಸುವುದು ನಂತರ ಪೂರಕ ಪ್ರಶ್ನೆಗಳನ್ನು ಕೇಳುವುದು
 +
 
 +
== 6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು ==
 +
# ಗೊಮ್ಮಟೇಶ್ವರನ ವಿಗ್ರಹವನ್ನು ಶ್ರವಣ ಬೆಳಗೊಳದಲ್ಲಿಯೇ ಏಕೆ ನಿರ್ಮಿಸಲಾಗಿದೆ?
 +
# ಜೈನ ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
 +
 
 +
== 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ ==
 +
# ಕರ್ನಾಟಕದಲ್ಲಿ ನೀವು ಭೇಟಿ ನೀಡಿರುವ ಯಾವುದಾದರೊಂದು ಪ್ರೇಕ್ಷಣಿಯ ಸ್ಥಳದ ವಿವರಣೆಯನ್ನು ಬರೆದುಕೊಂಡು ಬನ್ನಿ ಅಥವ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ತರಗತಿಯಲ್ಲಿ ಹೇಳಿರಿ

೦೬:೨೯, ೭ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

1ಚಟುವಟಿಕೆಯ ಕಲಿಕೋದ್ದೇಶಗಳು

1ಚಟುವಟಿಕೆಯ ಉದ್ದೇಶಗಳು

  1. ಶ್ರವಣ ಬೆಳಗೊಳ ಮತ್ತು ಅದರ ಪರಿಸರವನ್ನು ತಿಳಿದುಕೊಳ್ಳುವುದು
  2. ಮಕ್ಕಳಿಗೆ ಪ್ರದೇಶದ ನೈಜ ಸ್ಥಿತಿಯನ್ನು ತಿಳಿಸಿಕೊಡುವುದು

2ಭಾಷಾ ಕಲಿಕಾ ಉದ್ದೇಶಗಳು

  1. ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸುವುದು
  2. ಮಕ್ಕಳ ಕಲ್ಪನಾಶೀಲತೆಯನ್ನು ವೃದ್ದಿಸುವುದು

2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು

ಮಕ್ಕಳಿಗೆ ಒಂದು ಸನ್ನಿವೇಶ ಮತ್ತು ಪರಿಸರವನ್ನು ನೋಡಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಮೊದಲೇ ಕಲಿಸಿರಬೇಕು

3ಚಟುವಟಿಕೆಗೆ ಅಗತ್ಯವಿರುವ ಸಮಯ

ಪೂರ್ಣ ವೀಡಿಯೋ ಪ್ರದರ್ಶನಕ್ಕೆ ಬದಲಾಗಿ ಅಗತ್ಯವಿರುವಷ್ಟು ಮಾತ್ರ ಪ್ರದರ್ಶನ ಮಾಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು

4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)

https://www.youtube.com/watch?v=ckonluchG9U

ಮುಶೈಸಂ ಅಲ್ಲದ ಸಂಪನ್ಮೂಲಗಳ ಬಳಕೆ ಮಾಡುವಾಗ ಡೌನ್‌ಲೋಡ್‌ ಮಾಡಬಾರದು. ಲಿಂಕ್‌ ಬಳಸ ಬಹುದು

5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ

ಮೊದಲು ಮಕ್ಕಳಿಗೆ ನಿರ್ದೇಶನವನ್ನು ನೀಡಿ ವಿಡಿಯೋ ವೀಕ್ಷಣೆ ಮಾಡಿವಂತೆ ತಿಳಿಸುವುದು ನಂತರ ಪೂರಕ ಪ್ರಶ್ನೆಗಳನ್ನು ಕೇಳುವುದು

6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು

  1. ಗೊಮ್ಮಟೇಶ್ವರನ ವಿಗ್ರಹವನ್ನು ಶ್ರವಣ ಬೆಳಗೊಳದಲ್ಲಿಯೇ ಏಕೆ ನಿರ್ಮಿಸಲಾಗಿದೆ?
  2. ಜೈನ ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?

7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ

  1. ಕರ್ನಾಟಕದಲ್ಲಿ ನೀವು ಭೇಟಿ ನೀಡಿರುವ ಯಾವುದಾದರೊಂದು ಪ್ರೇಕ್ಷಣಿಯ ಸ್ಥಳದ ವಿವರಣೆಯನ್ನು ಬರೆದುಕೊಂಡು ಬನ್ನಿ ಅಥವ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ತರಗತಿಯಲ್ಲಿ ಹೇಳಿರಿ