ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯ ನೇ ಸಾಲು: ೯ ನೇ ಸಾಲು:  
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನಲ್ಲಿರುವ ಮಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿಎಚ್‌ಪಿಎಸ್) 1960 ರಲ್ಲಿ ಸ್ಥಾಪನೆಯಾಯಿತು. ಇದು ಮಕಾಪುರ, ಮಾರಾಲಿ ಮತ್ತು ತೆಲೆಕಟ್ಟು ಗ್ರಾಮಗಳ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಲೇ ಇದೆ. ಈ ಗ್ರಾಮಗಳಲ್ಲಿನ ಕುಟುಂಬಗಳ ಸಂಖ್ಯೆ  ಕ್ರಮವಾಗಿ 120, 100 ಮತ್ತು 120 ರಷ್ಟಿದೆ. ಶಾಲೆ ಇರುವ ಮಕಾಪುರ ಗ್ರಾಮದಲ್ಲಿ ರೆಡ್ಡಿ, ಲಿಂಗಾಯತ, ಕುರುಬಾ ಸಮುದಾಯಗಳು ಪ್ರಾಬಲ್ಯ ಹೊಂದಿವೆ. ಎಸ್‌ಸಿ ಸಮುದಾಯಕ್ಕೆ ಸೇರಿದ ಸುಮಾರು ಐದು ಕುಟುಂಬಗಳು ಮತ್ತು ಎಸ್‌ಟಿ ಸಮುದಾಯದ 25 ಕುಟುಂಬಗಳಿವೆ. ಶಾಲೆಯು ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಒಟ್ಟು 138 ವಿದ್ಯಾರ್ಥಿಗಳ ಬಲವನ್ನು ಹೊಂದಿದ್ದು, ಸಮಾನ ಸಂಖ್ಯೆಯ ಬಾಲಕ ಮತ್ತು ಬಾಲಕಿಯರನ್ನು ಹೊಂದಿದೆ. ಶಾಲೆಯಲ್ಲಿ ಎಸ್‌ಸಿಯ ಸುಮಾರು 20 ಮತ್ತು ಎಸ್‌ಟಿ ಸಮುದಾಯಗಳಿಂದ 30 ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣ ಇಲಾಖೆ ಮಂಜೂರು ಮಾಡಿದ ಏಳು ಶಿಕ್ಷಕ ಹುದ್ದೆಗಳಲ್ಲಿ ಮೂರು ಖಾಲಿ ಇವೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
 
   −
=== '''ಶಿಕ್ಷಕರಾದ ಲಕ್ಷ್ಮಣ ಮತ್ತು ಅವರ ಹಿನ್ನೆಲೆ''' ===
+
=== ಶಿಕ್ಷಕರಾದ ಲಕ್ಷ್ಮಣ ಮತ್ತು ಅವರ ಹಿನ್ನೆಲೆ ===
 
ಲಕ್ಷ್ಮಣ ಮೋಟೆ ಮಕಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಳಹಂತದ ತರಗತಿಗಳಲ್ಲಿ ಕಲಿಸುತ್ತಾರೆ. ಶಿಕ್ಷಕರ ಕೊರತೆಯಿಂದಾಗಿ ಅವರು ಕನ್ನಡ ಭಾಷೆಯನ್ನು ಉನ್ನತ ಶ್ರೇಣಿಗಳಿಗೆ ಕಲಿಸುತ್ತಾರೆ. ಗದಗ ಜಿಲ್ಲೆಯ ರೋಣ ತಾಲ್ಲೂಕಿನಿಂದ ಬಂದ ಅವರು ಕೃಷಿಯನ್ನು ಅವಲಂಬಿಸಿರುವ ಕುಟುಂಬದಿಂದ ಬಂದವರು. ಲಕ್ಷ್ಮಣರಿಗೆ ಶಿಕ್ಷಣ ನೀಡುವಲ್ಲಿ ಕುಟುಂಬವು ಆರ್ಥಿಕ ಸವಾಲುಗಳನ್ನು ಎದುರಿಸಿತು. ಅವರ ಪೋಷಕರು ಇವರ ಡಿಪ್ಲೊಮಾ ಇನ್ ಎಜುಕೇಶನ್ (ಡಿ ಎಡ್) ಪದವಿಗಾಗಿ ಪಾವತಿಸಬೇಕಾದ ಪ್ರತಿಯೊಂದಕ್ಕೂ  ಅವರ ಸಂಪನ್ಮೂಲವನ್ನು ಮಾರಾಟ ಮಾಡಬೇಕಾಗಿತ್ತು. ಲಕ್ಷ್ಮಣರು ಡಿ ಎಡ್ ಪದವಿಯನ್ನು ಯಶಸ್ವಿಯಾಗಿ ಪೂರೈಸಿದರು ಮತ್ತು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅರ್ಹತೆ ಪಡೆದರು. ಅವರು 2008 ರಲ್ಲಿ ಸರ್ಕಾರಿ ಸೇವೆಗೆ ಸೇರಿದರು ಮತ್ತು ಅಂದಿನಿಂದಲೂ ಈ ಶಾಲೆಯಲ್ಲಿದ್ದಾರೆ.