"ಕೋನಗಳ ವಿಧಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೨ ನೇ ಸಾಲು: | ೧೨ ನೇ ಸಾಲು: | ||
* ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್. | * ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್. | ||
* ಜಿಯೋಜಿಬ್ರಾ ಕಡತ : "[https://www.geogebra.org/m/qpmjaeuc ಕೋನಗಳ ವಿಧಗಳು] " | * ಜಿಯೋಜಿಬ್ರಾ ಕಡತ : "[https://www.geogebra.org/m/qpmjaeuc ಕೋನಗಳ ವಿಧಗಳು] " | ||
+ | |||
{{Geogebra|qpmjaeuc}} | {{Geogebra|qpmjaeuc}} | ||
೦೦:೦೫, ೯ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
ನಾವು ಈ ಕೆಳಗಿನ ಕೋನಗಳ ವಿಧಾನಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ.
ಉದ್ದೇಶಗಳು
- ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸಿ
ಅಂದಾಜು ಸಮಯ
೩೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ : "ಕೋನಗಳ ವಿಧಗಳು "
Download this geogebra file from this link.