"ಸಮಾಂತರ ರೇಖೆಗಳು ಮತ್ತು ಉಂಟಾದ ಕೋನಗಳ ಅಳತೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨ ನೇ ಸಾಲು: ೨ ನೇ ಸಾಲು:
  
 
=== ಉದ್ದೇಶಗಳು ===
 
=== ಉದ್ದೇಶಗಳು ===
ಎರಡು ಪಾರ್ಶ್ವಕೋನಗಳ ಮೊತ್ತ ೧೮೦°ಆದರೆ,ಆ ಕೋನಗಳ ಸಾಮಾನ್ಯವಲ್ಲದ ಬಾಹುಗಳು ಸರಳರೇಖೆಯನ್ನು ಉಂಟುಮಾಡುತ್ತದೆ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.
+
ಅನುರೂಪ ಕೋನಗಳು ಸಮ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.
 +
 
 +
ಪರ್ಯಾಯ ಕೋನಗಳು ಸಮ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.
  
 
=== ಅಂದಾಜು ಸಮಯ ===
 
=== ಅಂದಾಜು ಸಮಯ ===
೧೮ ನೇ ಸಾಲು: ೨೦ ನೇ ಸಾಲು:
  
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 +
* ಮಕ್ಕಳಿಂದ ಆರಂಭಿಕ ಅವಲೋಕನಗಳನ್ನು ಪಡೆಯಲು ಕಡತವನ್ನು ಬಳಸಿ - ರೇಖೆಗಳ ಸಂಖ್ಯೆ, ರೇಖೆಗಳು ಸಮಾಂತರವಾಗಿವೆಯೇ,ರೇಖೆಯು  ಛೇದಕದ ಕಾರ್ಯನಿರ್ವಹಿಸುತ್ತದೆ.
 +
* ಎಷ್ಟು ಕೋನಗಳು ಇವೆ ಎಂದು ಕೇಳಿ? ಉಂಟಾದ ಎಲ್ಲಾ ಕೋನಗಳನ್ನು ಪಟ್ಟಿ ಮಾಡಿ.
 +
* ಹೆಚ್ಚುವರಿ ಮಾಹಿತಿಯನ್ನು ಮರುಸಂಪಾದಿಸಬಹುದು - ಪ್ರತಿ ಬಿಂದುವಿನಲ್ಲಿ ಉಂಟಾಗುವ ಕೋನಗಳ ಸಂಖ್ಯೆ,ಜೋಡಿ ಕೋನಗಳ ಸಂಖ್ಯೆ, ಪ್ರತಿ ಬಿಂದುವಿನಲ್ಲಿನ ಸರಳಯುಗ್ಮಗಳ ಸಂಖ್ಯೆ.
 +
* ಪೂರಕ ಕೋನದ ಜೋಡಿಗಳ ಬಗ್ಗೆ ಮಾತನಾಡಿ - ಸಮಾಂತರ ರೇಖೆಗಳ ಪೂರಕ ಕೋನಗಳ ಜೋಡಿಗಳನ್ನು ಗುರುತಿಸಲು ಅವರಿಗೆ ಅವಕಾಶ ಮಾಡಿಕೊಡಿ.
 +
* ಛೇದಕವು ಸಮಾಂತರ ರೇಖೆಗಳೊಂದಿಗೆ ಮಾಡಿದ ಬದಲಾವಣೆಗಳನ್ನು ಗಮನಿಸಲು D ಬಿಂದು ಬಳಸಿ ಛೇದಕವನ್ನು ಸರಿಸಿ.
 +
* ಮಕ್ಕಳು ಸಮಾನವಾಗಿ ಬದಲಾಗುವ ಜೋಡಿ ಕೋನಗಳನ್ನು ಗಮನಿಸಬಹುದು
 +
* ಅನುರೂಪ ಕೋನಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಉಲ್ಲೇಖಿಸಿ
 +
* ಕೊಟ್ಟಿರುವ ಸಮಾಂತರ ರೇಖೆಯಲ್ಲಿನ ಎಲ್ಲಾ ಅನುರೂಪ ಕೋನಗಳನ್ನು ಪಟ್ಟಿ ಮಾಡಿ.
 +
* ರೇಖೆಗಳು ಪರಸ್ಪರ ಸಮಾಂತರವಾಗಿರಲು X-ಅಕ್ಷದೊಂದಿಗೆ ಸಮಾಂತರವಾಗಿರಬೇಕಾಗಿಲ್ಲ ಎಂದು ತೋರಿಸಲು B ಬಿಂದುವನ್ನು ಬಳಸಿ.
 +
* ಕೊಟ್ಟಿರುವ ರೇಖೆಗೆ ಎಳೆಯಬಹುದಾದ ಸಮಾಂತರ ರೇಖೆಗಳ ಸಂಖ್ಯೆಯ ಬಗ್ಗೆ ವಿಚಾರಿಸಿ.
 +
* ಇತರ ಮೌಲ್ಯಗಳನ್ನು ದಾಖಲಿಸಲು D ಬಿಂದುವಿನ  ಸ್ಥಾನವನ್ನು ಬದಲಾಯಿಸಿ
 +
{| class="wikitable"
 +
|ಕೋನ BPD
 +
|ಕೋನ DPQ
 +
|ಮೊತ್ತ
 +
|ಕೋನ KMP
 +
|ಕೋನ PMN
 +
|ಮೊತ್ತ
 +
|ಕೋನ ECM
 +
|ಕೋನ MCL
 +
|ಮೊತ್ತ
 +
|-
 +
|.
 +
|
 +
|
 +
|
 +
|
 +
|
 +
|}
  
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===

೧೨:೧೬, ೨೩ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಅನೇಕ ಸಮಾಂತರ ರೇಖೆಗಳಲ್ಲಿ ಉಂಟಾಗುವ ಕೋನಗಳ ನಡುವಿನ ಸಂಬಂಧವನ್ನು ಜಿಯೋಜಿಬ್ರಾ ಚಿತ್ರಣದೊಂದಿಗೆ ತನಿಖೆ ಮಾಡಲಾಗುತ್ತದೆ.

ಉದ್ದೇಶಗಳು

ಅನುರೂಪ ಕೋನಗಳು ಸಮ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.

ಪರ್ಯಾಯ ಕೋನಗಳು ಸಮ ಎಂದು ಮಕ್ಕಳು ಅರ್ಥಮಾಡಿಕೊಳ್ಳುವುದು.

ಅಂದಾಜು ಸಮಯ

೩೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳು,ಛೇದಿಸುವ ರೇಖೆಗಳು ಮತ್ತು ಶೃಂಗಾಭಿಮುಖ ಕೋನಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಮಕ್ಕಳಿಂದ ಆರಂಭಿಕ ಅವಲೋಕನಗಳನ್ನು ಪಡೆಯಲು ಕಡತವನ್ನು ಬಳಸಿ - ರೇಖೆಗಳ ಸಂಖ್ಯೆ, ರೇಖೆಗಳು ಸಮಾಂತರವಾಗಿವೆಯೇ,ರೇಖೆಯು ಛೇದಕದ ಕಾರ್ಯನಿರ್ವಹಿಸುತ್ತದೆ.
  • ಎಷ್ಟು ಕೋನಗಳು ಇವೆ ಎಂದು ಕೇಳಿ? ಉಂಟಾದ ಎಲ್ಲಾ ಕೋನಗಳನ್ನು ಪಟ್ಟಿ ಮಾಡಿ.
  • ಹೆಚ್ಚುವರಿ ಮಾಹಿತಿಯನ್ನು ಮರುಸಂಪಾದಿಸಬಹುದು - ಪ್ರತಿ ಬಿಂದುವಿನಲ್ಲಿ ಉಂಟಾಗುವ ಕೋನಗಳ ಸಂಖ್ಯೆ,ಜೋಡಿ ಕೋನಗಳ ಸಂಖ್ಯೆ, ಪ್ರತಿ ಬಿಂದುವಿನಲ್ಲಿನ ಸರಳಯುಗ್ಮಗಳ ಸಂಖ್ಯೆ.
  • ಪೂರಕ ಕೋನದ ಜೋಡಿಗಳ ಬಗ್ಗೆ ಮಾತನಾಡಿ - ಸಮಾಂತರ ರೇಖೆಗಳ ಪೂರಕ ಕೋನಗಳ ಜೋಡಿಗಳನ್ನು ಗುರುತಿಸಲು ಅವರಿಗೆ ಅವಕಾಶ ಮಾಡಿಕೊಡಿ.
  • ಛೇದಕವು ಸಮಾಂತರ ರೇಖೆಗಳೊಂದಿಗೆ ಮಾಡಿದ ಬದಲಾವಣೆಗಳನ್ನು ಗಮನಿಸಲು D ಬಿಂದು ಬಳಸಿ ಛೇದಕವನ್ನು ಸರಿಸಿ.
  • ಮಕ್ಕಳು ಸಮಾನವಾಗಿ ಬದಲಾಗುವ ಜೋಡಿ ಕೋನಗಳನ್ನು ಗಮನಿಸಬಹುದು
  • ಅನುರೂಪ ಕೋನಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಉಲ್ಲೇಖಿಸಿ
  • ಕೊಟ್ಟಿರುವ ಸಮಾಂತರ ರೇಖೆಯಲ್ಲಿನ ಎಲ್ಲಾ ಅನುರೂಪ ಕೋನಗಳನ್ನು ಪಟ್ಟಿ ಮಾಡಿ.
  • ರೇಖೆಗಳು ಪರಸ್ಪರ ಸಮಾಂತರವಾಗಿರಲು X-ಅಕ್ಷದೊಂದಿಗೆ ಸಮಾಂತರವಾಗಿರಬೇಕಾಗಿಲ್ಲ ಎಂದು ತೋರಿಸಲು B ಬಿಂದುವನ್ನು ಬಳಸಿ.
  • ಕೊಟ್ಟಿರುವ ರೇಖೆಗೆ ಎಳೆಯಬಹುದಾದ ಸಮಾಂತರ ರೇಖೆಗಳ ಸಂಖ್ಯೆಯ ಬಗ್ಗೆ ವಿಚಾರಿಸಿ.
  • ಇತರ ಮೌಲ್ಯಗಳನ್ನು ದಾಖಲಿಸಲು D ಬಿಂದುವಿನ ಸ್ಥಾನವನ್ನು ಬದಲಾಯಿಸಿ
ಕೋನ BPD ಕೋನ DPQ ಮೊತ್ತ ಕೋನ KMP ಕೋನ PMN ಮೊತ್ತ ಕೋನ ECM ಕೋನ MCL ಮೊತ್ತ
.

ಮೌಲ್ಯ ನಿರ್ಣಯ ಪ್ರಶ್ನೆಗಳು