"ವೃತ್ತದ ಕೇಂದ್ರಕ್ಕೆ ಜ್ಯಾದ ಉದ್ದ ಮತ್ತು ಅದರ ದೂರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
 +
ಜ್ಯಾಕ್ಕೆ ಕೇಂದ್ರದಿಂದ ದೂರವು ಜ್ಯಾದ ಲಂಬವಾದ ಅಂತರವಾಗಿದ್ದು ಅದು ಕೇಂದ್ರದ ಮೂಲಕ ಹಾದುಹೋಗುತ್ತದೆ.
 +
 
=== ಕಲಿಕೆಯ ಉದ್ದೇಶಗಳು : ===
 
=== ಕಲಿಕೆಯ ಉದ್ದೇಶಗಳು : ===
 +
ಜ್ಯಾದ ಉದ್ದ ಮತ್ತು ಕೇಂದ್ರದಿಂದ ಇರುವ ದೂರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ
  
=== ಅಂದಾಜು ಸಮಯ: ===
 
=== ಅಂದಾಜು ಸಮಯ: ===
 +
30 ನಿಮಿಷಗಳು
  
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ===
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ===
 +
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
 +
 +
ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು
  
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ===
 
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ===
 +
ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ
  
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
 
+
* ವೃತ್ತದ ಜ್ಯಾಗೆ ವೃತ್ತದ ಕೇಂದ್ರದ ಮೂಲಕ ಲಂಬ ರೇಖೆಯನ್ನು ನಿರ್ಮಿಸಿ.
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
+
* ವೃತ್ತದ ಕೇಂದ್ರದ ಕಡೆಗೆ ಜ್ಯಾವನ್ನು ಸರಿಸಿ, ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್‌) ಲಂಬ ದೂರವನ್ನು ಬರೆಯಿರಿ.
 +
* ಜ್ಯಾದ ಉದ್ದ ಮತ್ತು ಲಂಬ ಅಂತರ(ದೂರ)ದ ನಡುವೆ ನೀವು ಏನು ಗಮನಿಸಬಹುದು? ಯಾವಾಗ ಲಂಬ ದೂರ ಶೂನ್ಯಕ್ಕೆ ಸಮವಾಗುತ್ತದೆ?
 +
{| class="wikitable"
 +
|ಅವಲೋಕನ
 +
|ಜ್ಯಾ ೧ ಉದ್ದ
 +
|ಕೇಂದ್ರದಿಂದ ದೂರ
 +
|ಜ್ಯಾ ೨ ಉದ್ದ
 +
|ಕೇಂದ್ರದಿಂದ ದೂರ
 +
|-
 +
|
 +
|
 +
|
 +
|
 +
|
 +
|-
 +
|
 +
|
 +
|
 +
|
 +
|
 +
|-
 +
|
 +
|
 +
|
 +
|
 +
|
 +
|-
 +
|
 +
|
 +
|
 +
|
 +
|
 +
|-
 +
|
 +
|
 +
|
 +
|
 +
|
 +
|}

೧೬:೫೮, ೪ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ಜ್ಯಾಕ್ಕೆ ಕೇಂದ್ರದಿಂದ ದೂರವು ಜ್ಯಾದ ಲಂಬವಾದ ಅಂತರವಾಗಿದ್ದು ಅದು ಕೇಂದ್ರದ ಮೂಲಕ ಹಾದುಹೋಗುತ್ತದೆ.

ಕಲಿಕೆಯ ಉದ್ದೇಶಗಳು :

ಜ್ಯಾದ ಉದ್ದ ಮತ್ತು ಕೇಂದ್ರದಿಂದ ಇರುವ ದೂರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ

ಅಂದಾಜು ಸಮಯ:

30 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್‌ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ವೃತ್ತದ ಜ್ಯಾಗೆ ವೃತ್ತದ ಕೇಂದ್ರದ ಮೂಲಕ ಲಂಬ ರೇಖೆಯನ್ನು ನಿರ್ಮಿಸಿ.
  • ವೃತ್ತದ ಕೇಂದ್ರದ ಕಡೆಗೆ ಜ್ಯಾವನ್ನು ಸರಿಸಿ, ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್‌) ಲಂಬ ದೂರವನ್ನು ಬರೆಯಿರಿ.
  • ಜ್ಯಾದ ಉದ್ದ ಮತ್ತು ಲಂಬ ಅಂತರ(ದೂರ)ದ ನಡುವೆ ನೀವು ಏನು ಗಮನಿಸಬಹುದು? ಯಾವಾಗ ಲಂಬ ದೂರ ಶೂನ್ಯಕ್ಕೆ ಸಮವಾಗುತ್ತದೆ?
ಅವಲೋಕನ ಜ್ಯಾ ೧ ಉದ್ದ ಕೇಂದ್ರದಿಂದ ದೂರ ಜ್ಯಾ ೨ ಉದ್ದ ಕೇಂದ್ರದಿಂದ ದೂರ