"ಚಿಗುರು ೦೩ ನನ್ ನಮಸ್ಯೆ ನಮ್ಮೆಲ್ಲರ ಸಮಸ್ಯೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
== ಉದ್ದೇಶ == | == ಉದ್ದೇಶ == | ||
− | ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ | + | ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯವನ್ನು ವ್ಯಾಖ್ಯಾನಿಸುವುದು. |
== ಪ್ರಕ್ರಿಯೆ == | == ಪ್ರಕ್ರಿಯೆ == | ||
೭ ನೇ ಸಾಲು: | ೭ ನೇ ಸಾಲು: | ||
ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. | ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. | ||
− | ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು | + | ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಞಾಪಿಸುವುದು. '''(೫ ನಿಮಿಷ)''' |
− | ಕಳೆದ ವಾರ ಕಿಶೋರಿಯರು ಬರೆದ | + | ಕಳೆದ ವಾರ ಕಿಶೋರಿಯರು ಬರೆದ ಸಮಸ್ಯೆಗಳ ಚಾರ್ಟ್‌ಗಳನ್ನು ಒಬ್ಬ ಫೆಸಿಲಿಟೇಟರ್ ತೋರಿಸುವುದು ಇವುಗಳನ್ನು ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನ್ನು ಹೈಲೈಟ್ ಮಾಡಿರಲಾಗಿರುತ್ತದೆ. |
− | ಇನ್ನೊಬ್ಬ ಫೆಸಿಲಿಟೇಟರ್ ಎಲ್ಲ ಗುಂಪಿನಲ್ಲೂ ಬರೆದ | + | ಇನ್ನೊಬ್ಬ ಫೆಸಿಲಿಟೇಟರ್ ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನ್ನು ಗುರುತಿಸಿ ಬರೆದ ಚಾರ್ಟ್ ಅನ್ನು ತೋರಿಸುವುದು. |
− | ಕಿಶೋರಿಯರು ಒಬ್ಬೊಬ್ಬರೆ ಬಂದು | + | ಕಿಶೋರಿಯರು ಒಬ್ಬೊಬ್ಬರೆ ಬಂದು ಒಂದೊಂದು ಸಮಸ್ಯೆಯನ್ನು ಎರಡೂ ಚಾರ್ಟ್‌ಗಳಿಂದ ಓದುತ್ತಾರೆ. '''(೨೦ ನಿಮಿಷ)''' |
− | + | ಎಲ್ಲಾ ಅಂಶಗಳನ್ನು ಓದಿದ ನಂತರ, ಈ ಸಮಸ್ಯೆಗಳು ಎಲ್ಲರ ಗುಂಪುಗಳಲ್ಲಿ ಬಂದಿರುವ ಸಾಮಾನ್ಯ ಅಂಶಗಳು ಎನ್ನುವುದನ್ನು ಹೇಳುತ್ತಲೇ, ಈ ಸಮಸ್ಯೆಗಳು ಏಕೆ ಬಂದಿವೆ ಎನ್ನುವುದನ್ನು ಚರ್ಚಿಸುವುದು. | |
− | ಪ್ರೈಮರಿ ಸ್ಕೂಲಲ್ಲಿ ಇವೇ | + | ಪ್ರೈಮರಿ ಸ್ಕೂಲಲ್ಲಿ ಇವೇ ಸವಾಲುಗಳು ಇದ್ದವೆ? (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರೋ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ) |
− | ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳ ಸಂಖ್ಯೆ ಮತ್ತು ಸ್ವರೂಪ ಬೇರೆಯಾಗಿದೆ ಅನ್ನುವುದನ್ನು ಅರ್ಥಮಾಡಿಸಬೇಕು | + | ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳ ಸಂಖ್ಯೆ ಮತ್ತು ಸ್ವರೂಪ ಬೇರೆಯಾಗಿದೆ ಅನ್ನುವುದನ್ನು ಅರ್ಥಮಾಡಿಸಬೇಕು. |
− | ಇದು ಯಾಕೆ | + | ಇದು ಯಾಕೆ ಅಂದ್ರೆ, ಕಿಶೋರಿಯರು ಇರುವ ಹಂತವನ್ನು "ಹದಿಹರೆಯ" ಅಥವ "ಕಿಶೋರಾವಸ್ಥೆ" ಎಂದು ಹೇಳುತ್ತಾರೆ. ಇದನ್ನು ಟೀನೇಜ್ ಅಂತಾನೂ ಅನ್ನಬಹುದು. |
− | + | ನೀವೆಲ್ಲರೂ ಕಿಶೊರಾವಸ್ಥೆ ಇಲ್ಲ ಹದಿಹರೆಯ ಇಲ್ಲ ಟೀನೆಜ್ ನಲ್ಲಿರೋರು - ಹಿಂಗಂದ್ರೆ ಏನು ಅಂತ ಹೇಳ್ತೀರ? | |
− | |||
− | ನೀವೆಲ್ಲರೂ | ||
ಬಾಲ್ಯಾವಸ್ಥೆಯನ್ನು ಧಾಟಿ ಪ್ರೌಢಾವಸ್ಥೆಗೆ ಹೋಗೋ ಮುಂಚೆ ಬರುವ ಹಂತಾನೇ ಈ ಕಿಶೋರಾವಸ್ಥೆ ಎಂದು ಹೇಳುವುದು. | ಬಾಲ್ಯಾವಸ್ಥೆಯನ್ನು ಧಾಟಿ ಪ್ರೌಢಾವಸ್ಥೆಗೆ ಹೋಗೋ ಮುಂಚೆ ಬರುವ ಹಂತಾನೇ ಈ ಕಿಶೋರಾವಸ್ಥೆ ಎಂದು ಹೇಳುವುದು. | ||
− | ನಿಮ್ಮ ಬಗ್ಗೆನೇ ನಿಮಗೆ ತಿಳ್ಕೊಳೋ | + | ನಿಮ್ಮ ಬಗ್ಗೆನೇ ನಿಮಗೆ ತಿಳ್ಕೊಳೋ ಆಸಕ್ತಿ ಇದೆಯೇ? |
− | ಹದಿಹರೆಯ ಅತ್ವ ಟೀನೇಜ್ ಬಗ್ಗೆ ನಿಮ್ಗೆಲ್ಲಾ ಇನ್ನೂ | + | ಹದಿಹರೆಯ ಅತ್ವ ಟೀನೇಜ್ ಬಗ್ಗೆ ನಿಮ್ಗೆಲ್ಲಾ ಇನ್ನೂ ಚೆನ್ನಾಗಿರೋ ವಿಶ್ಯಗೊತ್ತಾಗುತ್ತೆ ಮುಂದಿನ್ ವಾರ, ಎಂದು ಮಾತುಕತೆಯನ್ನು ಮುಗಿಸುವುದು. '''(೨೦ ನಿಮಿಷ)''' |
==ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು== | ==ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು== |
೧೩:೩೨, ೨೮ ಡಿಸೆಂಬರ್ ೨೦೨೧ ದ ಇತ್ತೀಚಿನ ಆವೃತ್ತಿ
ಉದ್ದೇಶ
ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯವನ್ನು ವ್ಯಾಖ್ಯಾನಿಸುವುದು.
ಪ್ರಕ್ರಿಯೆ
ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.
ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು.
ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಞಾಪಿಸುವುದು. (೫ ನಿಮಿಷ)
ಕಳೆದ ವಾರ ಕಿಶೋರಿಯರು ಬರೆದ ಸಮಸ್ಯೆಗಳ ಚಾರ್ಟ್‌ಗಳನ್ನು ಒಬ್ಬ ಫೆಸಿಲಿಟೇಟರ್ ತೋರಿಸುವುದು ಇವುಗಳನ್ನು ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನ್ನು ಹೈಲೈಟ್ ಮಾಡಿರಲಾಗಿರುತ್ತದೆ.
ಇನ್ನೊಬ್ಬ ಫೆಸಿಲಿಟೇಟರ್ ಎಲ್ಲ ಗುಂಪಿನಲ್ಲೂ ಬರೆದ ಸಾಮಾನ್ಯ ಅಂಶಗಳನ್ನು ಗುರುತಿಸಿ ಬರೆದ ಚಾರ್ಟ್ ಅನ್ನು ತೋರಿಸುವುದು.
ಕಿಶೋರಿಯರು ಒಬ್ಬೊಬ್ಬರೆ ಬಂದು ಒಂದೊಂದು ಸಮಸ್ಯೆಯನ್ನು ಎರಡೂ ಚಾರ್ಟ್‌ಗಳಿಂದ ಓದುತ್ತಾರೆ. (೨೦ ನಿಮಿಷ)
ಎಲ್ಲಾ ಅಂಶಗಳನ್ನು ಓದಿದ ನಂತರ, ಈ ಸಮಸ್ಯೆಗಳು ಎಲ್ಲರ ಗುಂಪುಗಳಲ್ಲಿ ಬಂದಿರುವ ಸಾಮಾನ್ಯ ಅಂಶಗಳು ಎನ್ನುವುದನ್ನು ಹೇಳುತ್ತಲೇ, ಈ ಸಮಸ್ಯೆಗಳು ಏಕೆ ಬಂದಿವೆ ಎನ್ನುವುದನ್ನು ಚರ್ಚಿಸುವುದು.
ಪ್ರೈಮರಿ ಸ್ಕೂಲಲ್ಲಿ ಇವೇ ಸವಾಲುಗಳು ಇದ್ದವೆ? (ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರೋ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ)
ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳ ಸಂಖ್ಯೆ ಮತ್ತು ಸ್ವರೂಪ ಬೇರೆಯಾಗಿದೆ ಅನ್ನುವುದನ್ನು ಅರ್ಥಮಾಡಿಸಬೇಕು.
ಇದು ಯಾಕೆ ಅಂದ್ರೆ, ಕಿಶೋರಿಯರು ಇರುವ ಹಂತವನ್ನು "ಹದಿಹರೆಯ" ಅಥವ "ಕಿಶೋರಾವಸ್ಥೆ" ಎಂದು ಹೇಳುತ್ತಾರೆ. ಇದನ್ನು ಟೀನೇಜ್ ಅಂತಾನೂ ಅನ್ನಬಹುದು.
ನೀವೆಲ್ಲರೂ ಕಿಶೊರಾವಸ್ಥೆ ಇಲ್ಲ ಹದಿಹರೆಯ ಇಲ್ಲ ಟೀನೆಜ್ ನಲ್ಲಿರೋರು - ಹಿಂಗಂದ್ರೆ ಏನು ಅಂತ ಹೇಳ್ತೀರ?
ಬಾಲ್ಯಾವಸ್ಥೆಯನ್ನು ಧಾಟಿ ಪ್ರೌಢಾವಸ್ಥೆಗೆ ಹೋಗೋ ಮುಂಚೆ ಬರುವ ಹಂತಾನೇ ಈ ಕಿಶೋರಾವಸ್ಥೆ ಎಂದು ಹೇಳುವುದು.
ನಿಮ್ಮ ಬಗ್ಗೆನೇ ನಿಮಗೆ ತಿಳ್ಕೊಳೋ ಆಸಕ್ತಿ ಇದೆಯೇ?
ಹದಿಹರೆಯ ಅತ್ವ ಟೀನೇಜ್ ಬಗ್ಗೆ ನಿಮ್ಗೆಲ್ಲಾ ಇನ್ನೂ ಚೆನ್ನಾಗಿರೋ ವಿಶ್ಯಗೊತ್ತಾಗುತ್ತೆ ಮುಂದಿನ್ ವಾರ, ಎಂದು ಮಾತುಕತೆಯನ್ನು ಮುಗಿಸುವುದು. (೨೦ ನಿಮಿಷ)
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
೩
ಬೇಕಾಗಿರುವ ಸಂಪನ್ಮೂಲಗಳು
- ಸಮಸ್ಯೆಗಳನ್ನು ಬರೆದ ಚಾರ್ಟ್‌ಗಳು
- ಸಾಮಾನ್ಯ ಸಮಸ್ಯೆಗಳನ್ನು ಗುರುತಿಸಿ ಬರೆದ ಚಾರ್ಟ್‌ಗಳು
- ಕ್ಯಾಮೆರ
ಬೇಕಾಗಿರುವ ಸಮಯ
45 ನಿಮಿಷಗಳು