೧ ನೇ ಸಾಲು: |
೧ ನೇ ಸಾಲು: |
| == ಉದ್ದೇಶ == | | == ಉದ್ದೇಶ == |
− | ಹದಿಹರೆಯ ಅಂದ್ರೆ ಏನು ಎಂದು ಅರ್ಥ ಮಾಡಿಕೊಳ್ಳುವುದು - ದೈಹಿಕ, ಮಾನಸಿಕ, ಬೌದ್ಧಿಕ ಬದಲಾವಣೆಗಳು ಏನೇನು - ಇದರ ಬಗ್ಗೆ ನಮಗೆ ತಿಳಿದಿರುವುದರಿಂದ ಆಗುವ ಉಪಯೋಗಗಳೇನು ಎಂದು ಚರ್ಚಿಸುವುದು | + | ಹದಿಹರೆಯ ಅಂದ್ರೆ ಏನು ಎಂದು ಅರ್ಥ ಮಾಡಿಕೊಳ್ಳುವುದು - ದೈಹಿಕ, ಮಾನಸಿಕ, ಬೌದ್ಧಿಕ ಬದಲಾವಣೆಗಳು ಏನೇನು - ಇದರ ಬಗ್ಗೆ ನಮಗೆ ತಿಳಿದಿರುವುದರಿಂದ ಆಗುವ ಉಪಯೋಗಗಳೇನು ಎಂದು ಚರ್ಚಿಸುವುದು. |
| | | |
| == ಪ್ರಕ್ರಿಯೆ == | | == ಪ್ರಕ್ರಿಯೆ == |
| ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. | | ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು. |
| | | |
− | ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. | + | ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. |
| | | |
− | ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಷಾಪಿಸುವುದು. '''(೫ ನಿಮಿಷ)''' | + | ಹಿಂದಿನ ವಾರದಲ್ಲಿ ಮಾಡಿದ ಚಟುವಟಿಕೆಗಳನ್ನು ಜ್ಞಾಪಿಸುವುದು. '''(೫ ನಿಮಿಷ)''' |
| | | |
| ಪ್ರೊಜೆಕ್ಟರ್‌ನಲ್ಲಿ ಈ PDF ಅನ್ನು ಹಾಕಿಕೊಂಡು ಹದಿಹರೆಯದ ಬಗ್ಗೆ ಮಾತನಾಡುವುದು. | | ಪ್ರೊಜೆಕ್ಟರ್‌ನಲ್ಲಿ ಈ PDF ಅನ್ನು ಹಾಕಿಕೊಂಡು ಹದಿಹರೆಯದ ಬಗ್ಗೆ ಮಾತನಾಡುವುದು. |
೧೩ ನೇ ಸಾಲು: |
೧೩ ನೇ ಸಾಲು: |
| ಈ ಕೆಳಗಿನ ಅಂಶಗಳು ಬರುವಂತೆ ಪ್ರೆಸೆಂಟೇಶನ್‌ನ ಸಹಾಯದಿಂದ ಮಾತಾನಾಡುವುದು. | | ಈ ಕೆಳಗಿನ ಅಂಶಗಳು ಬರುವಂತೆ ಪ್ರೆಸೆಂಟೇಶನ್‌ನ ಸಹಾಯದಿಂದ ಮಾತಾನಾಡುವುದು. |
| | | |
− | === '''ದೈಹಿಕ ಬದಲಾವಣೆಗಳು''' ===
| + | '''<big>ದೈಹಿಕ ಬದಲಾವಣೆಗಳು</big>''' |
− | ಹೆಣ್ಮಕ್ಳು ದೊಡ್ಡೋರಾಗ್ತಾರೆ. ಅಂದ್ರೆ ಮುಟ್ಟಾಗೋದು, ಮಾಚ್ಯೂರ್ ಆಗೋದು ಅಂತಾರಲ್ಲ ಅದು. ಉದ್ದ ಆಗೋದು, ಮೊಡವೆ ಬರಬಹುದು, ಕಂಕುಳು ಮತ್ತು ಯೋನಿಯ ಸುತ್ತ ಕೂದಲು ಬೇಳೆಯುತ್ತೆ,
| |
| | | |
− | ಅದೇ ಥರ ಗಂಡ್ಮಕಳಿಗೆ ಮುಖದ ಮೇಲೆ ಕೂದಲು, ಕಂಕುಳ ಕೆಳಗೆ ಮತ್ತು ಶಿಶ್ನದ ಸುತ್ತ ಕೂದಲು ಬರೋದು, ಗಂಟಲು ಒಡ್ಯೋದು ಆಗುತ್ತೆ | + | ಹೆಣ್ಮಕ್ಳು ದೊಡ್ಡೋರಾಗ್ತಾರೆ. ಅಂದ್ರೆ ಮುಟ್ಟಾಗೋದು, ಮೆಚ್ಯೂರ್ ಆಗೋದು ಅಂತಾರಲ್ಲ ಅದು. ಉದ್ದ ಆಗೋದು, ಮೊಡವೆ ಬರಬಹುದು, ಕಂಕುಳು ಮತ್ತು ಯೋನಿಯ ಸುತ್ತ ಕೂದಲು ಬೆಳೆಯುತ್ತೆ, |
| + | |
| + | ಅದೇ ಥರ ಗಂಡು ಮಕ್ಕಳಿಗೆ ಮುಖದ ಮೇಲೆ ಕೂದಲು, ಕಂಕುಳ ಕೆಳಗೆ ಮತ್ತು ಶಿಶ್ನದ ಸುತ್ತ ಕೂದಲು ಬರೋದು, ಗಂಟಲು ಒಡ್ಯೋದು ಆಗುತ್ತೆ |
| + | |
| + | '''<big>ಮಾನಸಿಕ ಬದಲಾವಣೆಗಳು</big>''' |
| | | |
− | === '''ಮಾನಸಿಕ ಬದಲಾವಣೆಗಳು''' ===
| |
| '''ನಾನ್ಯಾರು?''' | | '''ನಾನ್ಯಾರು?''' |
| | | |
− | '''ಮಗು ಅಥವ ಯುವತಿ ಮಧ್ಯ ಹೊಯ್ದಾಟ''' - ಒಂದೊಂದ್ಸಲ ನಾವು ತುಂಬಾ ಚಿಕ್ಕೋರು ನಮ್ಗೆ ಎಲ್ಲಾ ಅರ್ಥ ಆಗಲ್ಲ. ಅನ್ಸುತ್ತೆ ಇನ್ನ ಕೆಲವೊಂದ್ಸಲ ನಾವು ತುಂಬಾ ದೊಡ್ಡೋರು. ನಮಗೆ ಎಲ್ಲಾ ಗೊತ್ತುತಿಳ್ದಿದೆ ಅಂತ ಅನ್ಸುತ್ತೆ. | + | '''ಮಗು ಅಥವಾ ಯುವತಿ ಮಧ್ಯ ಹೊಯ್ದಾಟ''' - ಒಂದೊಂದ್ಸಲ ನಾವು ತುಂಬಾ ಚಿಕ್ಕೋರು ನಮ್ಗೆ ಎಲ್ಲಾ ಅರ್ಥ ಆಗಲ್ಲ. ಅನ್ಸುತ್ತೆ ಇನ್ನ ಕೆಲವೊಂದ್ಸಲ ನಾವು ತುಂಬಾ ದೊಡ್ಡೋರು. ನಮಗೆ ಎಲ್ಲಾ ಗೊತ್ತು/ತಿಳ್ದಿದೆ ಅಂತ ಅನ್ಸುತ್ತೆ. |
| | | |
− | '''ಜೊತೆಗಾರರ ಕಡೆಯಿಂದಾಗುವ ಒತ್ತಡಗಳಿಗೆ ಸ್ಪಂದನೆ''' - ನಮ್ ಫ್ರೆಂಡ್ಸ್ ಏನ್ ಮಾಡ್ತಾರೆ ನಮ್ಗೂನೂ ಅದನ್ನೇ ಮಾಡೋಣ ಅಂತ ಅನ್ಸುತ್ತೆ, ಅವ್ರೆನಾದ್ರೂ ಹೊಸ ಬಟ್ಟೆ ತಗೊಂಡ್ರೆ ನಾವೂ ಕೂಡ ತಗೋಬೇಕು ಅನ್ಸುತ್ತೆ. ನಮ್ಫ್ ಫ್ರೆಂಡ್ಸ್ ಗ್ರೂಪಲ್ಲಿ ಯಾರನ್ನಾದ್ರೂ ಸೇರುಸ್ಕೋಬಾರ್ದು ಅಂತ ಆದ್ರೆ ಅವ್ರನ್ನ ಸೇರುಸ್ಕೊಳಲ್ಲ, ಏನ್ ಮಾಡಿದ್ರೂ ಒಟ್ಗೆ ಮಾಡೋದು, (ಉದಾಹರಣೆಗೆ - ಇಲ್ಲಿ ನಾವು ಗಮನಿಸಿದ ಹಾಗೆ ಎಷ್ಟ್ ಗುಂಪುಗಳು, ನಮ್ಮನ್ನ ಟೀಸ್ ಮಾಡಿ ನಗ್ತಿರ ಅಂತ ನಮ್ಗೆ ಗೊತ್ತಲ್ಲ, ಯಾರ್ಬಗ್ಗೆ ಹೇಳ್ತಿದ್ದೀನಿ ಅಂತ ನಿಮ್ಗೂನೂ ಗೊತ್ತು ಅಲ್ಲಾ?) ಮಾಲ್‌ಗೆ ಹೋಗೋಣ ಅಂತ ಡಿಸೈಡ್ ಮಾಡಿ ನಮ್ಮತ್ರ ಆಗುತ್ತೋ ಇಲ್ವೋ ಅದೆಲ್ಲ ಗೊತ್ತಿಲ್ಲ, ಒಟ್ನ್ಲ್ಲಿ ಹೋಗೆ ತೀರ್ಬೇಕು. | + | '''ಜೊತೆಗಾರರ ಕಡೆಯಿಂದಾಗುವ ಒತ್ತಡಗಳಿಗೆ ಸ್ಪಂದನೆ''' - ನಮ್ ಫ್ರೆಂಡ್ಸ್ ಏನ್ ಮಾಡ್ತಾರೆ ನಮ್ಗೂನೂ ಅದನ್ನೇ ಮಾಡೋಣ ಅಂತ ಅನ್ಸುತ್ತೆ, ಅವ್ರೆನಾದ್ರೂ ಹೊಸ ಬಟ್ಟೆ ತಗೊಂಡ್ರೆ ನಾವೂ ಕೂಡ ತಗೋಬೇಕು ಅನ್ಸುತ್ತೆ. ನಮ್ಫ್ ಫ್ರೆಂಡ್ಸ್ ಗ್ರೂಪಲ್ಲಿ ಯಾರನ್ನಾದ್ರೂ ಸೇರುಸ್ಕೋಬಾರ್ದು ಅಂತ ಆದ್ರೆ ಅವ್ರನ್ನ ಸೇರುಸ್ಕೊಳಲ್ಲ, ಏನ್ ಮಾಡಿದ್ರೂ ಒಟ್ಗೆ ಮಾಡೋದು, (ಉದಾಹರಣೆಗೆ - ಇಲ್ಲಿ ನಾವು ಗಮನಿಸಿದ ಹಾಗೆ ಎಷ್ಟ್ ಗುಂಪುಗಳು, ನಮ್ಮನ್ನ ಟೀಸ್ ಮಾಡಿ ನಗ್ತಿರ ಅಂತ ನಮ್ಗೆ ಗೊತ್ತಲ್ಲ, ಯಾರ್ಬಗ್ಗೆ ಹೇಳ್ತಿದ್ದೀನಿ ಅಂತ ನಿಮ್ಗೂನೂ ಗೊತ್ತು ಅಲ್ಲಾ?) ಮಾಲ್‌ಗೆ ಹೋಗೋಣ ಅಂತ ಡಿಸೈಡ್ ಮಾಡಿ ನಮ್ಮತ್ರ ಆಗುತ್ತೋ ಇಲ್ವೋ ಅದೆಲ್ಲ ಗೊತ್ತಿಲ್ಲ, ಹೋಟೆಲಿನಲ್ಲಿ ಹೋಗಿ ತಿನ್ನಬೇಕು. |
| | | |
| '''ಮುಂದೇನು ಅನ್ನುವುದರ ಬಗ್ಗೆ ಅನಿಶ್ಚಿತತೆ''' - ಮುಂದೆ ನಾವೇನು ಮಾಡಬೇಕು ಅನ್ನೋದೇ ಗೊತ್ತಾಗಲ್ಲ. ಇವತ್ತು ನಂಗೆ ಟೀಚರ್ ಆಗಬೇಕು ಅನ್ಸುತ್ತೆ, ಆಮೇಲೆ ಫೋಟೋಗ್ರಾಫರ್ ಆಗಬೇಕು ಅನ್ಸುತ್ತೆ ಇನ್ನೊಮ್ಮೆ ಏನು ಮಾಡಬೇಕು ಅಂತ ಗೊತ್ತಾಗಲ್ಲ. ಎಲ್ಲಾದೂ ಇಂಟರೆಸ್ಟಿಂಗ್ ಅನ್ನಿಸಬಹುದು ಅಥವಾ ಏನೂ ಇಂಟರೆಸ್ಟಿಂಗ್ ಅನ್ಸಲ್ಲ. ಯಾವುದನ್ನ ಮುಂದೆ ತಗೊಂಡು ಹೋಗಬೇಕು ಅಂತ ಗೊತ್ತಾಗಲ್ಲ. | | '''ಮುಂದೇನು ಅನ್ನುವುದರ ಬಗ್ಗೆ ಅನಿಶ್ಚಿತತೆ''' - ಮುಂದೆ ನಾವೇನು ಮಾಡಬೇಕು ಅನ್ನೋದೇ ಗೊತ್ತಾಗಲ್ಲ. ಇವತ್ತು ನಂಗೆ ಟೀಚರ್ ಆಗಬೇಕು ಅನ್ಸುತ್ತೆ, ಆಮೇಲೆ ಫೋಟೋಗ್ರಾಫರ್ ಆಗಬೇಕು ಅನ್ಸುತ್ತೆ ಇನ್ನೊಮ್ಮೆ ಏನು ಮಾಡಬೇಕು ಅಂತ ಗೊತ್ತಾಗಲ್ಲ. ಎಲ್ಲಾದೂ ಇಂಟರೆಸ್ಟಿಂಗ್ ಅನ್ನಿಸಬಹುದು ಅಥವಾ ಏನೂ ಇಂಟರೆಸ್ಟಿಂಗ್ ಅನ್ಸಲ್ಲ. ಯಾವುದನ್ನ ಮುಂದೆ ತಗೊಂಡು ಹೋಗಬೇಕು ಅಂತ ಗೊತ್ತಾಗಲ್ಲ. |
| | | |
− | '''ಭಾವನೆಗಳ ಏರುಪೇರು''' - ಕೆಲವೊಂದ್ಸಲ ತುಂಬಾ ದು:ಖ ಆಗುತ್ತೆ. ಇನ್ನ ಕೆಲವೊಂದ್ಸಲ ಖುಷೀನೂ ಆಗುತ್ತೆ. ಕಾರಣ ಇಲ್ದೇನೇ ಸಿಟ್ ಬರುತ್ತೆ. ಅಪ್ಪ ಅಮ್ಮನ್ ಮೇಲೆ, ತಮ್ಮ ತಂಗಿ ಮೇಲೆ ಎಲ್ಲ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ ಬರುತ್ತೆ. ಸುಮ್ ಸುಮ್ನೆ ರೇಗಾಡ್ತೀವಿ. ಯಾರ್ ನೋಡಿದ್ರೂನೂ ಹೊಡದಾಕಗಬಿಡೋಣ ಅಂತಾನೂ ಅನ್ಸುತ್ತೆ. | + | '''ಭಾವನೆಗಳ ಏರುಪೇರು''' - ಕೆಲವೊಂದ್ಸಲ ತುಂಬಾ ದು:ಖ ಆಗುತ್ತೆ. ಇನ್ನ ಕೆಲವೊಂದ್ಸಲ ಖುಷೀನೂ ಆಗುತ್ತೆ. ಕಾರಣ ಇಲ್ದೇನೇ ಸಿಟ್ ಬರುತ್ತೆ. ಅಪ್ಪ ಅಮ್ಮನ್ ಮೇಲೆ, ತಮ್ಮ ತಂಗಿ ಮೇಲೆ ಎಲ್ಲ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ ಬರುತ್ತೆ. ಸುಮ್ ಸುಮ್ನೆ ರೇಗಾಡ್ತೀವಿ. ಯಾರ್ ನೋಡಿದ್ರೂನೂ ಹೊಡೆದುಬಿಡೋಣ ಅಂತಾನೂ ಅನ್ಸುತ್ತೆ. |
| | | |
| '''ಭಾವನೆಗಳ ಬಗ್ಗೆ ಅತಿ ಸೂಕ್ಷ್ಮತೆ''' | | '''ಭಾವನೆಗಳ ಬಗ್ಗೆ ಅತಿ ಸೂಕ್ಷ್ಮತೆ''' |
| | | |
− | ತುಂಬಾ ಸೆನ್ಸಿಟೀವ್ ಆಗಿರ್ತೀವಿ. ಬೇಗ ಬೇಜಾರಾಗುತ್ತೆ. ಯಾರದಾದ್ರೂ ಏನಾದ್ರೂ ಅಂದ್ರೆ ಮುಜುಗರ ಆಗುತ್ತೆ. ನನ್ನ ಅರ್ತ ಮಾಡ್ಕೊಳೋರೆ ಯಾರೂ ಇಲ್ಲ , ಯಾರೂ ಬೇಡ ಅಂತ ಎಲ್ಲ ಅನ್ಸುತ್ತಲ್ವ? | + | ತುಂಬಾ ಸೆನ್ಸಿಟೀವ್ ಆಗಿರ್ತೀವಿ. ಬೇಗ ಬೇಜಾರಾಗುತ್ತೆ. ಯಾರದಾದ್ರೂ ಏನಾದ್ರೂ ಅಂದ್ರೆ ಮುಜುಗರ ಆಗುತ್ತೆ. ನನ್ನ ಅರ್ಥ ಮಾಡ್ಕೊಳೋರೆ ಯಾರೂ ಇಲ್ಲ , ಯಾರೂ ಬೇಡ ಅಂತ ಎಲ್ಲ ಅನ್ಸುತ್ತಲ್ವ? |
| | | |
− | Insta ರೀಲ್ ಮಾಡ್ದಾಗ ಜಾಸ್ತಿ ಲೈಕೇ ಬಂದಿಲ್ಲ, ಇನ್ನೂ ಚೆನ್ನಾಗಿ ಮಾಡ್ಬೋದಿತ್ತು, ಬೇರೆಯವ್ರು ಎಷ್ಟು ಚೆನ್ನಾಗಿ ಮಾಡಿದಾರಲ್ಲ ಅಂತ ಜಲಸಿ ಆಗೋದು. | + | Insta ರೀಲ್ ಮಾಡ್ದಾಗ ಜಾಸ್ತಿ ಲೈಕೇ ಬಂದಿಲ್ಲ, ಇನ್ನೂ ಚೆನ್ನಾಗಿ ಮಾಡ್ಬೋದಿತ್ತು, ಬೇರೆಯವ್ರು ಎಷ್ಟು ಚೆನ್ನಾಗಿ ಮಾಡಿದಾರಲ್ಲ ಅಂತ ಹೊಟ್ಟೆಕಿಚ್ಚು ಆಗೋದು. |
| | | |
− | ನನ್ನನ್ನೇ ಎಲ್ಲಾರೂ ಗಮನಿಸ್ತ ಇದಾರೆ, ನಾನೇನಾದ್ರೂ ಮಾಡಿ ಅದೇನಾದ್ರೂ ತಪ್ಪಗೋದ್ರೆ ಅಂತ ಫುಲ್ ಕಾನ್ಶಿಯಸ್ ಆಗ್ತೀವಿ. ಎಲ್ಲ ನನ್ನೇ ನೋಡಿ ನಗ್ತಿದಾರೇನೋ ಗೇಲಿ ಮಾಡ್ತಿದಾರೆ ಅಂತ ಎಲ್ಲ ಅನ್ಸತ ಇರುತ್ತೆ. | + | ನನ್ನನ್ನೇ ಎಲ್ಲಾರೂ ಗಮನಿಸುತ್ತಾ ಇದಾರೆ, ನಾನೇನಾದ್ರೂ ಮಾಡಿ ಅದೇನಾದ್ರೂ ತಪ್ಪಗೋದ್ರೆ ಅಂತ ಫುಲ್ ಕಾನ್ಶಿಯಸ್ ಆಗ್ತೀವಿ. ಎಲ್ಲ ನನ್ನೇ ನೋಡಿ ನಗ್ತಿದಾರೇನೋ ಗೇಲಿ ಮಾಡ್ತಿದಾರೆ ಅಂತ ಎಲ್ಲ ಅನ್ಸತ ಇರುತ್ತೆ. |
| | | |
| '''ಆಕರ್ಷಣೆಗಳು''' | | '''ಆಕರ್ಷಣೆಗಳು''' |
೫೨ ನೇ ಸಾಲು: |
೫೪ ನೇ ಸಾಲು: |
| ನಾನು ಮುಂದೆ ಓದಿ ದೊಡ್ಡೋಳಾಗಿ ಡಾಕ್ಟರ್ ಆಗತ್ತೀನಿ, ಇಂಜಿನಿಯರ್ ಆಗ್ತೀನಿ, ಫ್ಯೂಚರಲ್ಲಿ ನಮ್ಮನೆ ಹಿಂಗಿರ್ಬೇಕು, ನಂಜೋತೆ ಇವ್ರೆಲ್ಲ ಇರಬೇಕು ಅಂತ ಎಲ್ಲ ಯೋಚನೆ ಮಾಡ್ತೀವಿ.. | | ನಾನು ಮುಂದೆ ಓದಿ ದೊಡ್ಡೋಳಾಗಿ ಡಾಕ್ಟರ್ ಆಗತ್ತೀನಿ, ಇಂಜಿನಿಯರ್ ಆಗ್ತೀನಿ, ಫ್ಯೂಚರಲ್ಲಿ ನಮ್ಮನೆ ಹಿಂಗಿರ್ಬೇಕು, ನಂಜೋತೆ ಇವ್ರೆಲ್ಲ ಇರಬೇಕು ಅಂತ ಎಲ್ಲ ಯೋಚನೆ ಮಾಡ್ತೀವಿ.. |
| | | |
− | ನಾನು ಹೇಳಿದ್ದು ಸರಿನ ತಪ್ಪ ಅಂತ ನಮ್ಮನ್ನ ನಾವೇ ವಿಚಾರಿಸಿಕೊಳ್ಳೋದು, ಏನಾದರೂ ತಪ್ಪೇಳ್ಬಿಟ್ನ ಅಂತ ಯೋಚನೆ ಎಲ್ಲ ಬರುತ್ತೆ. | + | ನಾನು ಹೇಳಿದ್ದು ಸರಿನಾ ತಪ್ಪ ಅಂತ ನಮ್ಮನ್ನ ನಾವೇ ವಿಚಾರಿಸಿಕೊಳ್ಳೋದು, ಏನಾದರೂ ತಪ್ಪೇಳ್ಬಿಟ್ನ ಅಂತ ಯೋಚನೆ ಎಲ್ಲ ಬರುತ್ತೆ. |
− | | + | |
− | | + | ಇದಕ್ಕೆಲ್ಲ ಕಾರಣಾನೆ ನೀವು ಈಗ ಟೀನೇಜ್ ಅಲ್ಲಿ ಇರೋದು. ನಂಗೆ ಹೀಗೆಲ್ಲ ಅನ್ನಿಸ್ತಿದಯಲ್ಲ ಅಂತ ಏನೂ ಭಯ, ಆತಂಕ ಮಡೋ ಅವಶ್ಯಕತೆನೇ ಇಲ್ಲ. ಇದೆಲ್ಲಾ ಅನ್ನಿಸೋದು ಸಾಮಾನ್ಯ ಅಂತ ತಿಳ್ಕೊಂಡ್ರೆ ಸಾಕು. |
− | ಇದಕ್ಕೆಲ್ಲ ಕಾರಣಾನೆ ನೀವು ಈಗ ಟೀನೇಜ್ ಅಲ್ಲಿ ಇರೋದು. ನಂಗೆ ಹೀಗೆಲ್ಲ ಅನ್ನಿಸ್ತಿದಯಲ್ಲ ಅಂತ ಏನೂ ಭಯ, ಆತಂಕ ಮಡೋ ಅವಶ್ಯಕತೆನೇ ಇಲ್ಲ. ಇದೆಲ್ಲಾ ಅನ್ಸೋದು ನಾರ್ಮಲ್ಲು ಅಂತ ತಿಳ್ಕೊಂಡ್ರೆ ಸಾಕು. | |
| | | |
| '''ಇವೆಲ್ಲಾ ನಿಮ್ಗೆ ಯಾಕೆ ಗೊತ್ತಿರ್ಬೇಕು ಎಂದು ಕೇಳುವುದು.''' | | '''ಇವೆಲ್ಲಾ ನಿಮ್ಗೆ ಯಾಕೆ ಗೊತ್ತಿರ್ಬೇಕು ಎಂದು ಕೇಳುವುದು.''' |