"ಕಥೆ : ಕಾಮನಬಿಲ್ಲಿನ ಸಾಂಬಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೫ ನೇ ಸಾಲು: ೪೫ ನೇ ಸಾಲು:
 
'''ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:'''
 
'''ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:'''
  
# ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ ___________.
+
# ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
# ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?
+
# ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?    
# ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು?
+
# ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು? '''ಸರಿ ತಪ್ಪು ಗುರುತಿಸಿ'''
# ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ. ಸರಿ              ತಪ್ಪು
+
 
# ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು. ಸರಿ              ತಪ್ಪು
+
# ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.                
# ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.   ಸರಿ              ತಪ್ಪು
+
# ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.  
 +
# ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.

೧೧:೧೭, ೩೦ ಜೂನ್ ೨೦೨೨ ನಂತೆ ಪರಿಷ್ಕರಣೆ

ಸಂಪನ್ಮೂಲಗಳು:

ಮೌಲ್ಯಮಾಪನಗಳು:

ಚಟುವಟಿಕೆ ೧

ಕ್ರಮ ತರಕಾರಿಗಳು ತರಕಾರಿಯ ಹೆಸರು
Carrot .jpg ಈರುಳ್ಳಿ
Brinjal.jpg ಟೊಮೇಟೊಗಳು
Tomato ಟಮೋಟ.jpg ಕ್ಯಾರೆಟ್
Drumstick.jpg ಬದನೆಕಾಯಿ
Onion.jpg ನುಗ್ಗೇಕಾಯಿ

ಚಟುವಟಿಕೆ ೨

ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:

  1. ಬೇಳೆ ಮತ್ತು ತರಕಾರಿಗಳನ್ನು ತೊಳೆಯಿರಿ.
  2. ಹುಣಸೇ ಹುಳಿ, ಮಸಾಲಾಭರಿತ ಸಾಂಬಾರ್ ಪುಡಿ ಹಾಕಿರಿ.
  3. ಅವುಗಳನ್ನು ಪಾತ್ರೆಯಲ್ಲಿ ಹಾಕಿ.
  4. ಕಾಮನಬಿಲ್ಲಿನ ಸಾಂಬಾರ್ ಸಿದ್ಧವಾಗಿದೆ.
  5. ನೀಲಿ ಚಾಕುವಿನಿಂದ ಕತ್ತರಿಸು.
  6. ಅವುಗಳನ್ನು ಫ್ರೈ ಮಾಡಿ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
  7. ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.

ಚಟುವಟಿಕೆ ೩

ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:

  1. ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
  2. ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?
  3. ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು? ಸರಿ ತಪ್ಪು ಗುರುತಿಸಿ
  1. ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.
  2. ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.
  3. ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.