"ಕಥೆ : ಕಾಮನಬಿಲ್ಲಿನ ಸಾಂಬಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
=== ಸಂಪನ್ಮೂಲಗಳು: === | === ಸಂಪನ್ಮೂಲಗಳು: === | ||
− | |||
=== ಮೌಲ್ಯಮಾಪನಗಳು: === | === ಮೌಲ್ಯಮಾಪನಗಳು: === | ||
೧೨ ನೇ ಸಾಲು: | ೧೧ ನೇ ಸಾಲು: | ||
|- | |- | ||
!೧ | !೧ | ||
− | ![[ | + | ![[]] |
!ಈರುಳ್ಳಿ | !ಈರುಳ್ಳಿ | ||
|- | |- |
೧೧:೩೦, ೩೦ ಜೂನ್ ೨೦೨೨ ನಂತೆ ಪರಿಷ್ಕರಣೆ
ಸಂಪನ್ಮೂಲಗಳು:
ಮೌಲ್ಯಮಾಪನಗಳು:
ಚಟುವಟಿಕೆ ೧
ಕ್ರಮ | ತರಕಾರಿಗಳು | ತರಕಾರಿಯ ಹೆಸರು |
---|---|---|
೧ | [[]] | ಈರುಳ್ಳಿ |
೨ | ಟೊಮೇಟೊಗಳು | |
೩ | ಕ್ಯಾರೆಟ್ | |
೪ | ಬದನೆಕಾಯಿ | |
೫ | ನುಗ್ಗೇಕಾಯಿ |
ಚಟುವಟಿಕೆ ೨
ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:
- ಬೇಳೆ ಮತ್ತು ತರಕಾರಿಗಳನ್ನು ತೊಳೆಯಿರಿ.
- ಹುಣಸೇ ಹುಳಿ, ಮಸಾಲಾಭರಿತ ಸಾಂಬಾರ್ ಪುಡಿ ಹಾಕಿರಿ.
- ಅವುಗಳನ್ನು ಪಾತ್ರೆಯಲ್ಲಿ ಹಾಕಿ.
- ಕಾಮನಬಿಲ್ಲಿನ ಸಾಂಬಾರ್ ಸಿದ್ಧವಾಗಿದೆ.
- ನೀಲಿ ಚಾಕುವಿನಿಂದ ಕತ್ತರಿಸು.
- ಅವುಗಳನ್ನು ಫ್ರೈ ಮಾಡಿ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
- ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.
ಚಟುವಟಿಕೆ ೩
ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:
- ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
- ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?
- ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು? ಸರಿ ತಪ್ಪು ಗುರುತಿಸಿː
- ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.
- ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.
- ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.