"ಕಥೆ : ಕಾಮನಬಿಲ್ಲಿನ ಸಾಂಬಾರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
=== ಸಂಪನ್ಮೂಲಗಳು: === | === ಸಂಪನ್ಮೂಲಗಳು: === | ||
− | ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ {{Youtube|Y_g5i-Ngwtk|| | + | ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ |
+ | {{Youtube|Y_g5i-Ngwtk|| | ||
}} | }} | ||
೬ ನೇ ಸಾಲು: | ೭ ನೇ ಸಾಲು: | ||
====ಮೌಲ್ಯಮಾಪನ '''೧'''==== | ====ಮೌಲ್ಯಮಾಪನ '''೧'''==== | ||
− | '''ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ | + | '''ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ ಬರೆಯಿರಿ''' |
{| class="wikitable" | {| class="wikitable" | ||
|+ | |+ |
೨೨:೧೦, ೩೦ ಜೂನ್ ೨೦೨೨ ದ ಇತ್ತೀಚಿನ ಆವೃತ್ತಿ
ಸಂಪನ್ಮೂಲಗಳು:
ಕಾಮನಬಿಲ್ಲಿನ ಸಾಂಬಾರ್ ಭವ್ಯ ಮತ್ತು ಅಜ್ಜಿಯ ಒಂದು ಕಥೆ. ಈ ಕಥೆಯಲ್ಲಿ ನಾವು ಏನನ್ನು ತಿಳಿದುಕೊಳ್ಳಬಹುದೆಂದರೆ ಭವ್ಯ ಮತ್ತು ಅಜ್ಜಿ ಇಬ್ಬರು ಸೇರಿ ಮಧ್ಯಹ್ನ ಊಟಕ್ಕೆ ಕಾಮನಬಿಲ್ಲಿನ ಸಾಂಬಾರ್ ತಯಾರಿಸಲು ನಿರ್ಧಾರಿಸಿದರು. ಭವ್ಯ ಅಜ್ಜಿಗೆ ಕಾಮನಬಿಲ್ಲಿನ ಸಾಂಬಾರ್ ಮಾಡುವ ಮಾದರಿಯ ಬಗ್ಗೆ ಈ ಕೆಳಗಿನ ವೀಡಿಯೊ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ
ಮೌಲ್ಯಮಾಪನಗಳು:
ಮೌಲ್ಯಮಾಪನ ೧
ಈ ಕೆಳಗಿನ ಚಿತ್ರಗಳಿಗೆ ಸರಿಯಾದ ಪದ ಆರಿಸಿ ಬರೆಯಿರಿ
ಕ್ರಮ | ತರಕಾರಿಗಳು | ತರಕಾರಿಯ ಹೆಸರು |
---|---|---|
೧ | ಈರುಳ್ಳಿ | |
೨ | ಟೊಮೇಟೊಗಳು | |
೩ | ಕ್ಯಾರೆಟ್ | |
೪ | ಬದನೆಕಾಯಿ | |
೫ | ನುಗ್ಗೇಕಾಯಿ |
ಮೌಲ್ಯಮಾಪನ ೨
ಈ ಕೆಳಗಿನ ವಾಕ್ಯಗಳನ್ನು ಕ್ರಮವಾಗಿ ಜೋಡಿಸಿ:
- ಬೇಳೆ ಮತ್ತು ತರಕಾರಿಗಳನ್ನು ತೊಳೆಯಿರಿ.
- ಹುಣಸೇ ಹುಳಿ, ಮಸಾಲಾಭರಿತ ಸಾಂಬಾರ್ ಪುಡಿ ಹಾಕಿರಿ.
- ಅವುಗಳನ್ನು ಪಾತ್ರೆಯಲ್ಲಿ ಹಾಕಿ.
- ಕಾಮನಬಿಲ್ಲಿನ ಸಾಂಬಾರ್ ಸಿದ್ಧವಾಗಿದೆ.
- ನೀಲಿ ಚಾಕುವಿನಿಂದ ಕತ್ತರಿಸು.
- ಅವುಗಳನ್ನು ಫ್ರೈ ಮಾಡಿ ನೀರು ಸೇರಿಸಿ ಚೆನ್ನಾಗಿ ಬೆರೆಸಿ.
- ಅದು ಚೆನ್ನಾಗಿ ಚರಚರನೆ ಬಿಸಿಯಾಗಲಿ ಮತ್ತು ಕುದಿಯಲಿ.
ಮೌಲ್ಯಮಾಪನ ೩
ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯಿರಿ:
- ಈ ಕಥೆಯಲ್ಲಿ ಉಪಯೇಗಿಸಿದ ಗುಂಡಗಿನ ಹಳದಿ ಬಣ್ಣದ ಬೇಳೆ __________.
- ರಸವತ್ತಾದ ಕೆಂಪು ಬಣ್ಣದ ಹಣ್ಣು ಯಾವುದು?
- ಭವ್ಯ ಅಜ್ಜಿಗೆ ಏನನ್ನು ಮಾಡೋಣ ಎಂದು ಹೇಳಿದಳು?
ಸರಿ ತಪ್ಪು ಗುರುತಿಸಿː
- ನುಗ್ಗೇಕಾಯಿಗಳು ನೀಲಿ ಬಣ್ಣದಾಗಿರುತ್ತದೆ.
- ಭವ್ಯ ತರಕಾರಿಗಳನ್ನು ಕೆಂಪು ಬಣ್ಣದ ಚಾಕುವಿನಿಂದ ಕತ್ತರಿಸಿದಳು.
- ಭವ್ಯ ಸಾಂಬಾರು ಮಧ್ಯಾಹ್ನ ಊಟಕ್ಕೆ ಮಾಡಿದಳು.