"ಸಂಖ್ಯಾರೇಖೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
ಉದ್ದೇಶಗಳು:
+
=== ಉದ್ದೇಶಗಳು: ===
  
ತಿಳಿದಿರಬೇಕಾಗಿರುವ ಪೂರ್ವ ಜ್ಞಾನ:
+
* ಸಂಖ್ಯಾರೇಖೆಯೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು
 +
* ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯುವುದು
 +
* ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳ ಗುರುತಿಸುವಿಕೆಯು ಅನಂತವಾಗಿರುತ್ತದೆ ಎಂಬುದನ್ನು ಜಿಯೋಜಿಬ್ರಾ ಬಳಿಸಿ ತೋರಿಸುವುದು
  
ಸಂಪನ್ಮೂಲಗಳು:
+
=== ತಿಳಿದಿರಬೇಕಾಗಿರುವ ಪೂರ್ವ ಜ್ಞಾನ: ===
 +
ಸಂಖ್ಯೆಗಳ ಪರಿಚಯವಿರಬೇಕು
  
ತಪ್ಪು ಗ್ರಹಿಕೆಗಳು:
+
=== ಸಂಪನ್ಮೂಲಗಳು: ===
 +
ಜಿಯೋಜಿಬ್ರಾ ಪೈಲ್
  
ಪ್ರಕ್ರಿಯೆ:
+
=== ಪ್ರಕ್ರಿಯೆ: ===
  
ಗಮನಿಸಬೇಕಾಗಿರುವ ಅಂಶಗಳು:
+
 
 +
=== ತಪ್ಪು ಗ್ರಹಿಕೆಗಳು: ===
 +
 
 +
* ಸಂಖ್ಯಾರೇಖೆ ಮೇಲೆ ಗುರುತಿಸಿರುವ ಸಂಖ್ಯೆಗಳ ನಡುವಿನ ಅಂತರ ಸಮವಿರಬೇಕೆಂಬ ಅರ್ಥೈಸುವಿಕೆ
 +
* ಸಂಖ್ಯಾರೇಖೆ ಮೇಲೆ ಒಂದು ಸಂಖ್ಯೆಯಿಂದ ಮತ್ತೊಂದು ಸಂಖ್ಯೆಯೆಡೆಗೆ ಚಲಿಸಲು, ಚಲನೆಯ ಮೌಲ್ಯವನ್ನು ಕೊಟ್ಟಾಗ, ಎಣಿಕೆ ಮಾಡುವುದರಲ್ಲಿ ಗೊಂದಲಕ್ಕೊಳಗಾಗುವುದು. ಉದಾಹರಣೆ, ಪ್ರಾರಂಭದ ಸಂಖ್ಯೆಯಿಂದಲೇ ಚಲನೆಯ ಎಣಿಕೆಯನ್ನು ಮಾಡಿ, ಒಂದು ಹಂತದ ಹಿಂದಿನ ಸಂಖ್ಯೆಯನ್ನು ಗುರುತಿಸುವುದು.
 +
 
 +
ಟಿಪ್ಪಣಿ: ಉಲ್ಲೇಖಿಸಿರುವ ತಪ್ಪು ಗ್ರಹಿಕೆಗಳು ತರಗತಿಯ ಅಂತ್ಯದಲ್ಲಿ ಮಗುವಿಗೆ ಈ ವಿಷಯಗಳು ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

೧೩:೪೫, ೨೬ ಆಗಸ್ಟ್ ೨೦೨೩ ನಂತೆ ಪರಿಷ್ಕರಣೆ

ಉದ್ದೇಶಗಳು:

  • ಸಂಖ್ಯಾರೇಖೆಯೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು
  • ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯುವುದು
  • ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳ ಗುರುತಿಸುವಿಕೆಯು ಅನಂತವಾಗಿರುತ್ತದೆ ಎಂಬುದನ್ನು ಜಿಯೋಜಿಬ್ರಾ ಬಳಿಸಿ ತೋರಿಸುವುದು

ತಿಳಿದಿರಬೇಕಾಗಿರುವ ಪೂರ್ವ ಜ್ಞಾನ:

ಸಂಖ್ಯೆಗಳ ಪರಿಚಯವಿರಬೇಕು

ಸಂಪನ್ಮೂಲಗಳು:

ಜಿಯೋಜಿಬ್ರಾ ಪೈಲ್

ಪ್ರಕ್ರಿಯೆ:

ತಪ್ಪು ಗ್ರಹಿಕೆಗಳು:

  • ಸಂಖ್ಯಾರೇಖೆ ಮೇಲೆ ಗುರುತಿಸಿರುವ ಸಂಖ್ಯೆಗಳ ನಡುವಿನ ಅಂತರ ಸಮವಿರಬೇಕೆಂಬ ಅರ್ಥೈಸುವಿಕೆ
  • ಸಂಖ್ಯಾರೇಖೆ ಮೇಲೆ ಒಂದು ಸಂಖ್ಯೆಯಿಂದ ಮತ್ತೊಂದು ಸಂಖ್ಯೆಯೆಡೆಗೆ ಚಲಿಸಲು, ಚಲನೆಯ ಮೌಲ್ಯವನ್ನು ಕೊಟ್ಟಾಗ, ಎಣಿಕೆ ಮಾಡುವುದರಲ್ಲಿ ಗೊಂದಲಕ್ಕೊಳಗಾಗುವುದು. ಉದಾಹರಣೆ, ಪ್ರಾರಂಭದ ಸಂಖ್ಯೆಯಿಂದಲೇ ಚಲನೆಯ ಎಣಿಕೆಯನ್ನು ಮಾಡಿ, ಒಂದು ಹಂತದ ಹಿಂದಿನ ಸಂಖ್ಯೆಯನ್ನು ಗುರುತಿಸುವುದು.

ಟಿಪ್ಪಣಿ: ಉಲ್ಲೇಖಿಸಿರುವ ತಪ್ಪು ಗ್ರಹಿಕೆಗಳು ತರಗತಿಯ ಅಂತ್ಯದಲ್ಲಿ ಮಗುವಿಗೆ ಈ ವಿಷಯಗಳು ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.