"ಸಂಖ್ಯಾರೇಖೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೬ ನೇ ಸಾಲು: | ೨೬ ನೇ ಸಾಲು: | ||
==== ಜಿಯೋಜಿಬ್ರಾ ಫೈಲ್ ==== | ==== ಜಿಯೋಜಿಬ್ರಾ ಫೈಲ್ ==== | ||
{{Geogebra|fhcvz3r8}} | {{Geogebra|fhcvz3r8}} | ||
+ | |||
+ | |||
+ | '''ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:''' | ||
+ | * ಜಿಯೋಜಿಬ್ರಾ ಫೈಲ್ನಲ್ಲಿ, ಆರಂಭಿಕ ಬಿಂದುವನ್ನು ಸೆಟ್ ಮಾಡಲು, ಪಾತ್ರದಾರರ ದಿಕ್ಕನ್ನು ಬದಲಾಯಿಸಲು ಮತ್ತು ಪಾತ್ರದಾರರನ್ನು ಸಂಖ್ಯಾ ರೇಖೆಯ ಮೇಲೆ ನಡೆಸಲು ಸ್ಲೈಡರ್ಗಳನ್ನು ಬಳಸಿ. | ||
+ | * ಸಂಪನ್ಮೂಲವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು, ಕೊಟ್ಟಿರುವ ಉಕ್ತಿಗಳ ಕ್ರಮವನ್ನು ಅನುಸರಿಸಿ (ಸ್ಲೈಡರ್ ಬಳಸಿ). | ||
+ | ** | ||
+ | [[ಚಿತ್ರ:ಸಂಖ್ಯಾ ರೇಖೆ ಮೂಲ ಕ್ರಿಯೆಗಳು.jpg|left|thumb|450x450px|ಜಿಯೋಜಿಬ್ರಾ ಪೈಲ್ ನಲ್ಲಿ ಸಂಖ್ಯಾ ರೇಖೆ ಮೇಲೆ ಮೂಲ ಕ್ರಿಯೆಗಳನ್ನು ತೊರಿಸಲು ಶಿಕ್ಷಕರಿಗೆ ಸಲಹಾ ಸೂಚನೆಗ]] | ||
+ | |||
+ | |||
+ | |||
+ | |||
+ | |||
+ | |||
+ | |||
+ | |||
+ | |||
==== ಫೆಟ್ ಸಿಮ್ಯುಲೇಶನ್ : ==== | ==== ಫೆಟ್ ಸಿಮ್ಯುಲೇಶನ್ : ==== | ||
೩೯ ನೇ ಸಾಲು: | ೫೫ ನೇ ಸಾಲು: | ||
'''ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:''' | '''ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:''' | ||
− | |||
− | |||
* ಫೆಟ್ ಸಿಮ್ಯುಲೇಶನ್ನಲ್ಲಿ, 'ಜೆನೆರಿಕ್' ಸ್ಕ್ರೀನ್ ಅನ್ನು ಓಪನ್ ಮಾಡಿ ಮತ್ತು ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು ಶಿಕ್ಷಕರ ಸಲಹಾ ಸೂಚನೆಗಳನ್ನು ನೋಡಿ | * ಫೆಟ್ ಸಿಮ್ಯುಲೇಶನ್ನಲ್ಲಿ, 'ಜೆನೆರಿಕ್' ಸ್ಕ್ರೀನ್ ಅನ್ನು ಓಪನ್ ಮಾಡಿ ಮತ್ತು ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು ಶಿಕ್ಷಕರ ಸಲಹಾ ಸೂಚನೆಗಳನ್ನು ನೋಡಿ | ||
[[ಚಿತ್ರ:ಪೂರ್ಣಾಂಕಗಳ ಕ್ರಿಯೆಗಳ.png|left|thumb|450x450px|ಫೆಟ್ ಸಿಮ್ಯುಲೇಶನ್ ಬಲಸಲು ಶಿಕ್ಷಕರಿಗೆ ಸಲಹಾ ಸೂಚನೆಗಳು ]] | [[ಚಿತ್ರ:ಪೂರ್ಣಾಂಕಗಳ ಕ್ರಿಯೆಗಳ.png|left|thumb|450x450px|ಫೆಟ್ ಸಿಮ್ಯುಲೇಶನ್ ಬಲಸಲು ಶಿಕ್ಷಕರಿಗೆ ಸಲಹಾ ಸೂಚನೆಗಳು ]] |
೧೨:೫೫, ೩೦ ಆಗಸ್ಟ್ ೨೦೨೩ ನಂತೆ ಪರಿಷ್ಕರಣೆ
ಉದ್ದೇಶಗಳು:
- ಸಂಖ್ಯಾರೇಖೆಯೆಂದರೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು
- ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ತಿಳಿಯುವುದು
- ಸಂಖ್ಯಾರೇಖೆಯ ಮೇಲೆ ಸಂಖ್ಯೆಗಳ ಗುರುತಿಸುವಿಕೆಯು ಅನಂತವಾಗಿರುತ್ತದೆ ಎಂಬುದನ್ನು ಜಿಯೋಜಿಬ್ರಾ ಬಳಿಸಿ ತೋರಿಸುವುದು
- ಸಂಖ್ಯಾರೇಖೆಯ ಮೇಲೆ ಸಂಕಲನ ಮತ್ತು ವ್ಯವಕಲನ ಮಾಡುವ ಕ್ರಿಯೆಗಳನ್ನು ಅರ್ಥೈಸಿಕೊಳ್ಳುವುದು
ತಿಳಿದಿರಬೇಕಾಗಿರುವ ಪೂರ್ವ ಜ್ಞಾನ:
ಸಂಖ್ಯೆಗಳ ಪರಿಚಯವಿರಬೇಕು
ಸಂಪನ್ಮೂಲಗಳು:
ಜಿಯೋಜಿಬ್ರಾ ಪೈಲ್
ಪ್ರಕ್ರಿಯೆ:
Download this geogebra file from this link.
ಚರ್ಚಿಸಬೇಕಾದ ಮುಖ್ಯ ಅಂಶಗಳು:
- ಸಂಖ್ಯಾರೇಖೆ ಮೇಲೆ ಗುರುತಿಸಿರುವ ಸಂಖ್ಯೆಗಳ ನಡುವಿನ ಅಂತರ ಸಮವಿರಬೇಕೆಂಬ ಅರ್ಥೈಸುವಿಕೆ
- ಸಂಖ್ಯಾರೇಖೆ ಮೇಲೆ ಒಂದು ಸಂಖ್ಯೆಯಿಂದ ಮತ್ತೊಂದು ಸಂಖ್ಯೆಯೆಡೆಗೆ ಚಲಿಸಲು, ಚಲನೆಯ ಮೌಲ್ಯವನ್ನು ಕೊಟ್ಟಾಗ, ಎಣಿಕೆ ಮಾಡುವುದನ್ನು ಅರ್ಥೈಸಿಕೊಳ್ಳಲು ಉದಾಹರಣೆಗಳೊಂದಿಗೆ ವಿವರಿಸಿ. ಉದಾಹರಣೆ, ಕೆಲವು ಮಕ್ಕಳು ಪ್ರಾರಂಭದ ಸಂಖ್ಯೆಯಿಂದಲೇ ಚಲನೆಯ ಎಣಿಕೆಯನ್ನು ಮಾಡಿ, ಒಂದು ಹಂತದ ಹಿಂದಿನ ಸಂಖ್ಯೆಯನ್ನು ಗುರುತಿಸಬಹುದು.
- ಏಣಿಕೆಯ ಸಂಖ್ಯೆಗಳನ್ನು ಹೇಳಿ ಮುಂದೆ ಹೋಗಿ, ಸೇರಿಸಿ ಅಥವಾ ಧನಾತ್ಮಕ ಚಿಹ್ನೆ ಸೂಚಿಸಿದಾಗ ಮಕ್ಕಳು ಸಂಖ್ಯಾರೇಖೆಯ ಬಲಕ್ಕೆ ಏಣಿಸಬೇಕೆಂಬುದನ್ನು ಚರ್ಚಿಸಿ.
ಟಿಪ್ಪಣಿ: ತರಗತಿಯ ಅಂತ್ಯದಲ್ಲಿ ಮಗುವಿಗೆ ಈ ವಿಷಯಗಳು ಉದಾಹರಣೆಗಳನ್ನು ನೀಡಿ ಅವರಿಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಸಂಖ್ಯಾರೇಖೆ ಮೇಲೆ ಮೂಲ ಕ್ರಿಯೆಗಳು
ಜಿಯೋಜಿಬ್ರಾ ಫೈಲ್
Download this geogebra file from this link.
ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:
- ಜಿಯೋಜಿಬ್ರಾ ಫೈಲ್ನಲ್ಲಿ, ಆರಂಭಿಕ ಬಿಂದುವನ್ನು ಸೆಟ್ ಮಾಡಲು, ಪಾತ್ರದಾರರ ದಿಕ್ಕನ್ನು ಬದಲಾಯಿಸಲು ಮತ್ತು ಪಾತ್ರದಾರರನ್ನು ಸಂಖ್ಯಾ ರೇಖೆಯ ಮೇಲೆ ನಡೆಸಲು ಸ್ಲೈಡರ್ಗಳನ್ನು ಬಳಸಿ.
- ಸಂಪನ್ಮೂಲವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು, ಕೊಟ್ಟಿರುವ ಉಕ್ತಿಗಳ ಕ್ರಮವನ್ನು ಅನುಸರಿಸಿ (ಸ್ಲೈಡರ್ ಬಳಸಿ).
ಫೆಟ್ ಸಿಮ್ಯುಲೇಶನ್ :
ಉಲ್ಲೇಖಿಸಿರುವ ಸಂಪನ್ಮೂಲಗಳನ್ನು ಬಳಸಲು ಸೂಚನೆಗಳು:
- ಫೆಟ್ ಸಿಮ್ಯುಲೇಶನ್ನಲ್ಲಿ, 'ಜೆನೆರಿಕ್' ಸ್ಕ್ರೀನ್ ಅನ್ನು ಓಪನ್ ಮಾಡಿ ಮತ್ತು ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಯಲು ಶಿಕ್ಷಕರ ಸಲಹಾ ಸೂಚನೆಗಳನ್ನು ನೋಡಿ