ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
=== ಉದ್ದೇಶ: ===
+
=== ಉದ್ದೇಶ ===
ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಚರ್ಚಿಸುವುದು
+
ಹದಿಹರೆಯದ ಸವಾಲುಗಳು ಕೇವಲ ಒಬ್ಬರ ಸವಾಲಷ್ಟೇ ಅಲ್ಲದೇ ಎಲ್ಲರ ಸವಾಲುಗಳು ಕೂಡ ಎನ್ನುವುದರ ಅರಿವು ಮೂಡಿಸುವುದು
    
=== ಪ್ರಕ್ರಿಯೆ ===
 
=== ಪ್ರಕ್ರಿಯೆ ===
೧೩ ನೇ ಸಾಲು: ೧೩ ನೇ ಸಾಲು:  
೩. ಎಲ್ಲಾರೂ ಭಾಗವಹಿಸಬೇಕು  
 
೩. ಎಲ್ಲಾರೂ ಭಾಗವಹಿಸಬೇಕು  
   −
೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ  
+
೪. ನೀವು ಗಲಾಟೆ ಮಾಡ್ತ ಇದ್ದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ  
    
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ  
 
೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ  
   −
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 10 ನಿಮಿಷ  
+
೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನೀವೂ ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು '''05 ನಿಮಿಷ'''
   −
ಇದಾದ ನಂತರ
     −
ಕಿಶೋರಿಯರನ್ನು ೪ ಗುಂಪುಗಳಾಗಿ ಮಾಡಿಕೊಳ್ಳಲು, ೪ ಬೇರೆ ಬೇರೆ ಪಕ್ಷಿಗಳ ಚಿತ್ರಗಳನ್ನ(ಗುಂಪು - 01 ಗುಬ್ಬಿ
+
ಹಿಂದಿನ ವಾರದ ಮಾತುಕತೆಯನ್ನು ಜ್ಞಾಪಿಸುವುದು. ಏನೂ ಹೇಳಿಲ್ಲ ಅಂದರೆ prompt ಮಾಡುವುದು . ಮೊದಲು ಗ್ರೂಪ್‌ ಮಾಡ್ಕೊಂಡ್ವಿ. ಆಮೇಲೆ ಬೇರೆ ಬೇರೆ ಕಡೆ ಕೂತ್ಕೊಂಡ್ವಿ ಇತ್ಯಾದಿ.
   −
ಗುಂಪು - 02 ಕೋಗಿಲೆ ಗುಂಪು - 03 ಪಾರಿವಾಳ  ಗುಂಪು - 04 ಗಿಳಿ) ಬಾಕ್ಸಿನಲ್ಲಿ ಹಾಕಿ ಅವರ ಹತ್ತಿರ ಆರಿಸಿಕೊಂಡು ಅವರು ಅದನ್ನು ಬೇರೆಯವರ ಜೊತೆಗೆ  exchange ಮಾಡಿಕೊಳ್ಳುವ ಹಾಗಿಲ್ಲ ಎಂದು ಹೇಳುವುದು. ಅವರನ್ನು ಅವರಿಗೆ ಬಂದಿರುವ ಆಯಾ ಗುಂಪಿನಲ್ಲಿ ಆಯ್ದ ಜಾಗಗಳಲ್ಲಿ ಕುಳಿತುಕೊಳ್ಳಲು ಹೇಳುವುದು.(Classroom and stage)
+
ಇದಾದ ನಂತರ ನೀವು ಹಿಂದಿನ ವಾರ ಮನೆ, ಶಾಲೆ, ಮತ್ತು ಶಾಲೆಗೆ ಬರುವ ದಾರಿಯಲ್ಲಿ ನಿಮ್ಮ ವಯಸ್ಸಿನ ಹುಡುಗಿಯರಿಗೆ ಇರುವ ಸಮಸ್ಯೆ/ಸವಾಲುಗಳನ್ನು ಹೇಳಿದ್ರಲ್ಲ, ಅವೇನು ಅಮತ ನೋಡೋಣ್ವ?
   −
ಒಂದೊಂದು ಗುಂಪಿನಲ್ಲೂ ಒಬ್ಬ ಫೆಸಿಲಿಟೆಟರ್‌ ಇರಬೇಕು.   ಪ್ರತಿ ಗುಂಪಿಗೆ ೧ ಚಾರ್ಟ್‌ಶೀಟ್‌ ಮತ್ತು ಸ್ಕೆಚ್‌ ಪೆನ್‌ಗಳನ್ನು ಕೊಟ್ಟು ಈಗ ನಾನು ನಿಮಗೆ ಕೇಳುವ ಅಂಶಗಳನ್ನು ಎಲ್ಲರೂ ಹಂಚಿಕೊಳ್ಳಬೇಕು, ಇದು ನಿಮಗೆ ಗೊತ್ತಿಲ್ಲದೆ ಇರೋದೇನಲ್ಲ, ಹಿಂಜರಿಕೆ ಇಲ್ಲದೆ ಮಾತನಾಡಿ ಎಂದು ಹೇಳಿ,  ಈ ಕೆಳಗಿನ ಪ್ರಶ್ನೆ ಕೇಳಿ,
     −
ಪ್ರಶ್ನೆ ೦೧: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಅವರವರ ಮನೆಗಳಲ್ಲಿ ಬರುವ ಸವಾಲುಗಳು ಅಥವ ಸಮಸ್ಯೆಗಳು ಏನು? (ಅವರು ಮನೆಯ ಸಮಸ್ಯೆಗಳನ್ನು ಹೇಳದ ಹಾಗೆ, ಅವರ ‘ವಯಸ್ಸಿನಿಂದಾಗಿ’ ಬರುವ ಸವಾಲುಗಳನ್ನು ಹೇಳುವ ಹಾಗೆ ಫೆಸಿಲಿಟೇಟರ್ ನೋಡಿಕೊಳ್ಳಬೇಕು)
+
ಕಿಶೋರಿಯರು ಬರೆದ ಸಮಸ್ಯೆಗಳ ಚಾರ್ಟ್‌ಗಳಲ್ಲಿ ಕಾಮನ್‌ ಆಗಿರುವ ಅಂಶಗಳ ಕೆಳಗೆ ಗೆರೆಗಳನ್ನು ಎಳೆದುಕೊಂಡಿರುವುದು. ಪ್ರತಿ ಪುಂಪಿನ ಸಮಸ್ಯೆಗಳ ಪಟ್ಟಿಯನ್ನು ಮನೆ, ಶಾಲೆಗೆ ಹೋಗುವ ದಾರಿ, ಶಾಲೆ ಎಂದು ವಿಂಗಡಿಸಿ ಫೋಟೋ ತೆಗೆದಿಟ್ಟುಕೊಳ್ಳುವುದು.
   −
ಪ್ರತಿಯೊಬ್ಬರೂ ಇದಕ್ಕೆ ಉತ್ತರ ನೀಡುವ ಹಾಗೆ ಪ್ರೋಬ್ ಮಾಡಿ. ಅವರು ಹೇಳುವ ಉತ್ತರ ಮನೆಯ ಕಾಲಮ್ ನಲ್ಲಿ ಬರೆದುಕೊಳ್ಳಿ. (ಗಮನಿಸಿ: ಅವರು ಹಂಚಿಕೊಳ್ಳುವುದರ ಬಗ್ಗೆ ಹೆಚ್ಚಿನ ಫೋಕಸ್ ಇರಬೇಕು ಇಲ್ಲವೆಂದಲ್ಲಿ ನೀವು ಬರೆಯುವುದಕ್ಕೆ ಅವರು ಹೇಳುತ್ತಿದ್ದಾರೆ ಎನ್ನುವ ವೈಬ್ ಸೆಟ್ ಆಗುತ್ತದೆ. “ನಾನು ಬರ್ಕೋತೀನಿ, ನೀವು ಹೇಳ್ತಾ ಹೋಗಿ” ಎಂದು ಅವರು ನಿಮ್ಮ ಬರಹದ ಮೇಲೆಯೇ ಗಮನ ಕೇಂದ್ರೀಕರಿಸದ ಹಾಗೆ ನೋಡಿಕೊಳ್ಳಬೇಕು)
+
ತೆಗೆದ ಫೋಟೋಗಳನ್ನು ಕಿಶೋರಿಯರ ಮುಂದೆ ಗುಂಪಿನ ಪ್ರಕಾರ ಓದಿ ಹೇಳುವುದು. ಮೊದಲು ಎಲ್ಲ ಗುಂಪಿನ ಮನೆ, ನಂತರ ಶಾಲೆಗೆ ಬರುವ ದಾರಿ, ನಂತರ ಶಾಲೆಯ ಸಮಸ್ಯೆಗಳನ್ನು ನಾವೇ ಓದಿ ಹೇಳುವುದು  '''10 ನಿಮಿಷ'''
   −
ಪ್ರಶ್ನೆ ೦೨: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ (ನಡೆಯುವಾಗ, ಬಸ್ ಸ್ಟಾಪ್, ಬಸ್, ಮೆಟ್ರೋ, ಟೂ ವೀಲರ್ ಡ್ರಾಪ್ ಇತ್ಯಾದಿ) ಬರುವ ಸವಾಲುಗಳೇನು ? (ಅವರಿಗೆ ಅರ್ಥವಾಗುವ ಹಾಗೆ ವಿವರಿಸಿ - ಮತ್ತೆ ಅವರ ಗಮನ ಯಾವ್ಯಾವುದೋ ಸಮಸ್ಯೆಗಳ ಕಡೆಗೆ ಹೋಗದಂತೆ, ಅವರ ‘ವಯಸ್ಸಿನ’ ಆಧಾರವಾಗಿ ಬರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವಂತೆ ನೋಡಿಕೊಳ್ಳಿ)
+
ಸಮಸ್ಯೆಗಳನ್ನು ಓದಾದ ನಂತರ,  
   −
ಪ್ರಶ್ನೆ ೦೩: ನಿಮಗೆ ಅಥವ ನಿಮ್ಮ ವಯಸ್ಸಿನ ಹುಡುಗಿಯರಿಗೆ ಶಾಲೆಯಲ್ಲಿ ಬರುವ ಸಮಸ್ಯೆಗಳೇನು? (ಶಾಲೆಯ ಸಮಸ್ಯೆಗಳನ್ನು ಹೇಳುವಾಗ ಹಿಂಜರಿಕೆ ಸಹಜವಾದದ್ದು. ಅವರಿಗೆ ‘ನಿಮ್ಮ ಹಂಚಿಕೆಯನ್ನು ನಾವು ಯಾವ ಶಿಕ್ಷಕರೊಂದಿಗೂ ಹಂಚಿಕೊಳ್ಳುವುದಿಲ್ಲ ಎನ್ನುವ ಭರವಸೆ ಮೂಡಿಸಬೇಕು ಹಾಗೆಯೇ ಶಾಲೆಯ ಸಮಸ್ಯೆಯಲ್ಲ, ಅವರ ‘ಶಾಲೆಯಲ್ಲಿ ಅವರ ವಯಸ್ಸಿನವರಿಗಾಗುವ ಸಮಸ್ಯೆ’ ಎನ್ನುವುದನ್ನು ಸ್ಪಷ್ಟಪಡಿಸಿ)  
+
ಸಮಸ್ಯೆಗಳನ್ನು/ ಸವಾಲುಗಳನ್ನು ನೋಡಿ ಏನನ್ಸ್ತು ಎಂದು ಕೇಳುವುದು?
   −
ಕಿಶೊರಿಯರು ಹೇಳುವುದನ್ನ ೩ ಕಾಲಮ್ ಮಾಡಿ ಬರೆದುಕೋಂಡು, ಬೆಕಾದಲ್ಲಿ prompt ಮಾಡಿ. In shreyas group chandani will write in charts                                                               (೩೦ ನಿಮಿಷ)
+
ಕಿಶೋರಿಯರು
   −
ಇದಾದ ನಂತರ, ಮುಂದಿನ ವಾರ ಇವುಗಳ ಬಗ್ಗೆ ಮಾತನಾಡೋಣ, ನಮಸ್ಕಾರ  ಎಂದು ಮಾತುಕತೆಯನ್ನು ಮುಗಿಸುವುದು
+
* ತುಂಬಾ ಇದೆ ಸಮಸ್ಯೆಗಳು ಅನ್ನಬಹುದು
 +
* ಇದೆಲ್ಲ ಸಮಸ್ಯೆಗಳು ಕಾಮನ್‌ ಅನ್ನಬಹುದು
 +
* ಇದೆಲ್ಲ ನಾವೇ ಹೇಳಿರೋದು ಅನ್ನಬಹುದು
 +
* ಏನೂ ಅನ್ಸಿಲ್ಲ ಅನ್ನಬಹುದು
 +
* ಒಂದೇ ತರಹದ ಸಮಸ್ಯೆ ರಿಪೀಟ್‌ ಆಗಿದೆ ಅನ್ನಬಹುದು
 +
* ಈ ಸಮಸ್ಯೆಗಳು ಎಲ್ಲರಿಗೂ ಇದೆ ಅಂತ ಹೇಳಬಹುದು
 +
 
 +
* (ಬೇರೆ ಏನಾದರೂ ಹೇಳಬಹುದು)
 +
 
 +
ಅವರು ಏನು ಹೇಳ್ತಾರೆ ಅನ್ನುವುದರ ಮೇಲೆ ಮುಂದಿನ ಮಾತುಕತೆಯನ್ನು ಮುಂದುವರಿಸುವುದು 
 +
 
 +
ಏನೂ ಹೇಳಿಲ್ಲ ಅಂದರೆ ನಾವೇ prompt ಮಾಡುವುದು.
 +
 
 +
ನೀವು ಹೇಳಿರೋ ಪಾಯಿಂಟ್‌ಗಳಲ್ಲಿ  ಕಾಮನ್‌ ಆಗೊರೋ ಪಾಯಿಂಟ್‌ಗಳು ತುಂಬ ಇವೆ ಅಂತ ಅನ್ಸುತ್ತೆ. ನೀಮಗೇನನ್ಸುತ್ತೆ?
 +
 
 +
ಹೌದು ಅನ್ನಬಹುದು
 +
 
 +
ಈ ಸಮಸ್ಯೆಗಳು ಎಲ್ಲರಿಗೂ ಇದೆ ಆಥವ ತುಂಬ ಜನರಿಗೆ ಸಮಸ್ಯೆಗಳು ಬಂದಿದೆ ಅಂತ ಹೇಳಿದರೆ ಯಾವಾಗ ಈ ಸಮಸ್ಯೆಗಳು ಶುರುವಾಗಿದೆ? ಎಂದು ಕೇಳುವುದು.  
 +
 
 +
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
 +
 
 +
ಏನೂ ಹೇಳದಿದ್ದರೆ Prompts -
 +
 
 +
ಪ್ರೈಮರಿ ಸ್ಕೂಲಿನಲ್ಲಿ ಈ ಸಮಸ್ಯೆಗಳಿತ್ತ? - ಕೆಲವರು ಹೌದು ಅನ್ನಬಹುದು
 +
 
 +
ತುಂಬ ಚಿಕ್ಕೋರಾಗಿದ್ದಾಗ ಈ ಸಮಸ್ಯೆ ಇತ್ತ? - ಇಲ್ಲ ಅಂತ ಅನ್ನಬಹುದು. ಕೆಲವರಿಗೆ ಚಿಕ್ಕೋರಿದ್ದಾಗಲೇ ಈ ಸಮಸ್ಯೆಗಳಿವೆ ಎಂದೂ ಕೂಡ ಹೇಳಬಹುದು.
 +
 
 +
(ಅವರಿಗೆ ಹೇಳುವುದಕ್ಕೆ ಗೊಂದಲ ಅನಿಸಿದರೆ, ಚಾರ್ಟಿನಲ್ಲಿರುವ ಕೆಲವು ಸವಾಲುಗಳ ಉದಾಹರಣೆ ತಗೊಂಡು ಕೇಳಬಹುದು, ನೀವು ಪ್ರೈಮರಿ ಸ್ಕೂಲಲ್ಲಿದ್ದಾಗ ಹುಡುಗರು ರೇಗುಸ್ತಿದ್ರ? ಇತ್ಯಾದಿ)
 +
 
 +
ಕೆಲವರು ಪ್ರೈಮರಿ ಸ್ಕೂಲಿನಿಂದಲೇ ಇತ್ತು ಅನ್ನಬಹುದು. ಇನ್ನೂ ಕೆಲವರು ಇಲ್ಲ ಹೈಸ್ಕೂಲಿನಲ್ಲಿ ಈ ಸಮಸ್ಯೆಗಳು ಶುರುವಾಗಿದೆ ಅನ್ನಬಹುದು.
 +
 
 +
ಆಗ, ಆದರೆ ಮೇಜರ್‌ ಆಗಿ ಹೈಸ್ಕೂಲಿನಲ್ಲಿ ಶುರು ಆಗುತ್ತೆ ಅಂತ ಅನ್ಸುತ್ತೆ. ನಿಮಗೇನನ್ಸುತ್ತೆ ?
 +
 
 +
ಹೌದು ಅನ್ನಬಹುದು
 +
 
 +
ಈ ಸಮಸ್ಯೆಗಳು ಏಕೆ ಬಂದಿರಬಹುದು ಎಂದು ಕೇಳುವುದು?
 +
 
 +
ಕೆಲವರು ಏಜಿಗೆ ಬಂದಿರೋದ್ರಿಂದ ಎಂದು ಹೇಳಬಹುದು.
 +
 
 +
ಹೇಳಿಲ್ಲ ಅಂದರೆ ಹೈಸ್ಕೂಲು ಅಂದರೆ ನಿಮಗೆ ಎಷ್ಟು ವರ್ಷ ಎಂದು ಕೇಳುವುದು? ಅವರು ೧೨ - ೧೫  ಅಂತ ಹೇಳಬಹುದು.
 +
 
 +
ಹೈಸ್ಕೂಲಿಗೆ ಬಂದ ಮೇಲೆ ಸವಾಲುಗಳು ಜಾಸ್ತಿ ಆಗಿವೆ ಮತ್ತು ಬೇರೆ ಬೇರೆ ರೀತಿಯ ಸವಾಲುಗಳು ಬಂದಿವೆ  ಅಂತ ಹಂಚ್ಕೊಂಡಿದೀರ
 +
 
 +
ಈ ಹೈಸ್ಕೂಲನಲ್ಲಿರೋ ಏಜಿಗೆ ಒಂದು ಸ್ಪೆಶಲ್ ಹೆಸರಿದೆ.
 +
 
 +
ಇದನ್ನ ಟೀನೇಜ್‌, ಹದಿಹರೆಯ ಅಥವ ಕಿಶೋರಾವಸ್ಥೆ ಅಂತ ಕರೀತಾರೆ.
 +
 
 +
ಈ ವಯಸ್ಸಿನಲ್ಲಿರೋವ್ರನ್ನ ಟೀನೇಜರ್ಸ್‌ ಅಥವ ಕಿಶೋರಿಯರು ಅಂತ ಕರೀತಾರೆ.
 +
 
 +
೧೩ ವರ್ಷಕ್ಕಿಂತ ಕಮ್ಮಿ ಇರೋದಕ್ಕೆ ಬಾಲ್ಯಾವಸ್ಥೆ ಅಂತಾರೆ. ೧೯ ವರ್ಷಕ್ಕಿಂತ ಮೇಲೆ ಪ್ರೌಢಾವಸ್ಥೆ ಅಂತಾರೆ. ಇವೆರಡರ ಮಧ್ಯ ಇರೋ ೧೩-೧೯ ವರ್ಷ ವಯಸ್ಸನ್ನ ಕಿಶೋರಾವಸ್ಥೆ ಅಥವ ಟೀನೇಜ್‌ ಅಂತ ಕರೀತೀವಿ.
 +
 
 +
ನಾವೇನಂತ ಕರೆಯೋಣ?
 +
 
 +
ಅವರೇನಂದ್ರು ಅನ್ನೋದನ್ನ ಮತ್ತೆ ಅವರ ಹತ್ತಿರವೇ ಹೇಳಿಸುವುದು.
 +
 
 +
ನೀವೆಲ್ಲರೂ __________. ಏನು? ___________
 +
 
 +
 
 +
ಇಲ್ಲಿರೋ ಎಲ್ಲ ಟೀನೇಜರ್ಸ್ ಅಥವ ಕಿಶೋರಿಯರಿಗೂ ಒಂದು ಚಪ್ಪಾಳೆ. ಕಿಶೋರಾವಸ್ತೆನಲ್ಲಿ ಏನಾಗುತ್ತೆ ಅಂತ ಮುಂದಿನ ವಾರ ತಿಳ್ಕೊಳೋಣ ಎಂದು ಮಾತುಕತೆಯನ್ನು ಮುಗಿಸುವುದು. 25 ನಿಮಿಷ
    
=== ಒಟ್ಟೂ ಸಮಯ ===
 
=== ಒಟ್ಟೂ ಸಮಯ ===
 
೪೦ ನಿಮಿಷಗಳು
 
೪೦ ನಿಮಿಷಗಳು
   −
ಒಟ್ಟೂ ಫೆಸಿಲಿಟೇಟರ್‌ಗಳು: ೪
+
=== ಒಟ್ಟೂ ಫೆಸಿಲಿಟೇಟರ್‌ಗಳು: ೪ ===
    
=== ಬೇಕಾಗಿರುವ ಸಂಪನ್ಮೂಲಗಳು ===
 
=== ಬೇಕಾಗಿರುವ ಸಂಪನ್ಮೂಲಗಳು ===
   −
# ಚಾರ್ಟ್‌ಶೀಟ್‌ಗಳು - ೫
+
# Projector
# ಸ್ಕೆಚ್‌ ಪೆನ್‌ಗಳು -
+
# HDMI cable
 +
# Extension cord
 
# ಕ್ಯಾಮೆರ
 
# ಕ್ಯಾಮೆರ
# ಇನ್‌ಪುಟ್‌ಗಳು
     −
=== ಔಟ್‌ಪುಟ್‌ಗಳು ===
+
ಇನ್‌ಪುಟ್‌ಗಳು
Kishori’s writing about  adolescence issues
+
 
 +
=== ಕಿಶೋರಿಯರು ಬರೆದ ಸಮಸ್ಯೆಗಳ ಪಟ್ಟಿ   ===
 +
ಔಟ್‌ಪುಟ್‌ಗಳು 
 +
 
 +
 
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ, ಮಾಡ್ಯೂಲ್‌ಗಳು]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
೪೦೭

edits