"ಸರ್ಕಾರಿ ಪ್ರೌಢಶಾಲೆ - ಕೆ ಬೆಳ್ತೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
ಮಾಡ್ಯೂಲ್-೧  ದಿನಚರಿ
+
== ಮಾಡ್ಯೂಲ್-೧  ದಿನಚರಿ ==
 +
 
 +
=== ಪ್ರ ಕ್ರಿಯೆ ===
 +
 
 +
* ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
 +
* ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ)
 +
* ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ  ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು)
 +
* ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು)
 +
* ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು)
 +
* ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು.
 +
 
 +
=== ಬೇಕಾದ ಸಂಪನ್ಮೂಲಗಳ ===
 +
 
 +
* ಬ್ರೌನ್ ಶೀಟ್
 +
* ಸ್ಕೆಚ್ಪೆನ್ಗಳು
 +
* ಮಾರ್ಕರ್ಗಳು
 +
 
 +
=== ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ===
 +
ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು
 +
 
 +
=== ಒಟ್ಟು ಸಮಯ ===
 +
 
 +
* 6೦ ನಿಮಿಷ
 +
* ಇನ್ಪು ಟ್ಗಳು
 +
* ಔಟ್ಪು ಟ್ಗಳು
  
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]

೧೫:೩೬, ೨೯ ಏಪ್ರಿಲ್ ೨೦೨೪ ನಂತೆ ಪರಿಷ್ಕರಣೆ

ಮಾಡ್ಯೂಲ್-೧ ದಿನಚರಿ

ಪ್ರ ಕ್ರಿಯೆ

  • ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
  • ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ)
  • ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು)
  • ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು)
  • ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು)
  • ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು.

ಬೇಕಾದ ಸಂಪನ್ಮೂಲಗಳ

  • ಬ್ರೌನ್ ಶೀಟ್
  • ಸ್ಕೆಚ್ಪೆನ್ಗಳು
  • ಮಾರ್ಕರ್ಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು

ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು

ಒಟ್ಟು ಸಮಯ

  • 6೦ ನಿಮಿಷ
  • ಇನ್ಪು ಟ್ಗಳು
  • ಔಟ್ಪು ಟ್ಗಳು