"ಮಾಡ್ಯೂಲ್ ೫ - ಸೈಬರ್ ಸೇಫ್ಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(Created blank page)
 
೧ ನೇ ಸಾಲು: ೧ ನೇ ಸಾಲು:
 +
=== ಉದ್ದಶಗಳು - ===
  
 +
* ಸಶಕ್ತ ಕಿಶೋರಿಯಾಗಲು ಇಂಟರ್ನೆಟ್ ಬಳಕೆಯನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು.
 +
* ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನಾವು ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳುವುದು
 +
 +
=== ಚಟುವಟಿಕೆ - ===
 +
 +
* ಹಿಂದಿನ ತರಬೇತಿಯಲ್ಲಿ ಏನೆಲ್ಲ ಕಲಿತಿಕೊಂಡ್ರಿ ಅಂತ ಮಾತುಕಥೆಯನ್ನು ಆರಂಭಿಸುವುದು.
 +
 +
* ಈ ದಿನ ಹೊಸ ವಿಷಯ ಕಲಿಯೋಣ ಅಂತ ಹೇಳಿ, ಇಂಟರ್ನೆಟ್ ಪದ ಕೇಳಿದ್ದಿರಾ?, ಕೇಳಿದ್ರೆ ಹಾಗೆ ಅಂದರೆ ಏನು ಅಂತ ಕೇಳುವುದು? (ಇದರ ಬಗ್ಗೆ ಗೊತ್ತಿಲದ ಕಿಶೋರಿಯರಿಗೆ ನಾವು ಈ ದಿನ ಅದರ ಬಗ್ಗೆ ತಿಳಿದುಕೊಳ್ಳೊಣ ಅಂತ ಹೇಳುವ ಮಲಕ ಅವರ ಅಂತಕ ಇದ್ದರೆ ಕಡಿಮೆ ಮಾಡುವುದು)
 +
 +
* ಇಂಟರ್ನೆಟ್ ನಮಗೆ ಯಾಕೆ ಬೇಕು ಅಂತ ಕಿಶೋರಿಯರಿಗೆ ಅರ್ಥೈಸುವುದು. ಉದಾ - ಶಾಲೆಯಲ್ಲಿ ಪ್ರೊಜೆಕ್ಟ್ ಮಾಡಲು, ನಮ್ಮ ಪಠ್ಯಕ್ಕೆ ಸಂಬದಿಸಿದ ವಿಷಯ ಹುಡುಕುವುದಕ್ಕೆ, ಹಾಗೆ ಸಾಂಗ್ ಕೇಳಲು, Reels ಮಾಡಲು, facebook...... etc. .   
 +
 +
==== ಕಿಶೋರಿಯರಿಗೆ ಪ್ರಶ್ನ ಕೇಳುವುದು - ====
 +
 +
* ನಿಮ್ಮ ಬಗ್ಗೆ ಹೊಸ ಸ್ನ ಹಿತೆ /ಸ್ನ ಹಿತ ರಿಗೆ ಹೇಳಬೇಕು ಅಂದ್ರೆ ಏನೆಲ್ಲ ಹೇಳಿತಿರಾ? - ಉದಾ - ಯಾವಕಲರ್ ಇಷ್ಟ, ತಿಂಡಿ, ಸಿಹಿ, ಫಿಲ್ಮ್, ದಾರಾವಾಹಿ, ಹಿರೋ/ಹಿರೋಹಿನ್, ಟಿಚರ್ / ಮಾಸ್ಟರ್. ಇತರೆ ಹಂಚಿಕೊಳ್ಳಲು ಹೇಳುವುದು (ಒಂದು ಕಿಶೋರಿಯರು ಆಯ್ಕೆ ಮಾಡಿ ಎಲ್ಲ ಪ್ರಶ್ನ ಅವರನ್ನು ಕೇಳುವುದು).
 +
* Cyber safety presentation ಮಾಡುವ ಮಲಕ ಇನೊಂದಷ್ಟು ವಿಷಯ ಚರ್ಚೆ ಮಾಡುವುದು.
 +
 +
ಇಂಟರ್ನೆಟ್ ಅಂದ್ರೆ ಸಮುದ್ರ ಅಂತ ಹೇಗೆ ನಿನ್ನೆ ಅರ್ಥ ಮಾಡ್ಕೊಂಡ್ವ ಹಾಗೆ ಆ ಸಮುದ್ರದಲ್ಲಿ ಎಲ್ಲಾ ರೀತಿಯ ಆಪತ್ತುಗಳು ಬರ್ತಾವೆ ಅಂತಲ ತಿಳ್ಕ ಬೇಕು.
 +
 +
ನೀವು ಒಂದು ವೆಬ್ಸೈಟಿಗೆ/ಆಪ್ಗೆ ಹೋಗಿ, ಅಲ್ಲಿ ಹೊಸ ಅಕೌಂಟ್ ಕ್ರಿಯೇಟ್ ಮಾಡಿ, ಅದನ್ನ ಬಳಸಲು ಶುರು ಮಾಡ್ತ ರಿ. ಆವಾಗಿನಿಂದಲೇ ನಾವು ಹುಷಾರಾಗಿರಬೇಕಾಗಿರೋದು.
 +
 +
ನಾವು ಯಾವ ರೀತಿಯ ಪಾಸ್ವರ್ಡ್‌ಗಳನ್ನ ಕೊಡಬೇಕು ಅಂದ್ರೆ - ಅದನ್ನು ನಮ್ಮನ್ನ ಬಿಟ್ಟು ಬೇರೆ ಯಾರ ಕಂಡುಹಿಡಿಯಲು ಸಾಧ್ಯ ಆಗಬಾರ್ದು.
 +
 +
ಇಲ್ಲ ಅಂದ್ರೆ ನಮ್ಮ ಅಕೌಂಟನ್ನ ನಮ್ಮ ಅನುಮತಿ ಇಲ್ಲದೆ ಬೇರೆ ಯಾರ ಉಪಯೋಗಿಸೋಕೆ ಶುರು ಮಾಡ್ತಾರೆ. ಅದ್ರಿಂದ ಕಾನನು ಬಾಹಿರ ಚಟುವಟಿಕೆಗಳು ಆಗಬಹುದು. ಅದಕ್ಕೆ ಅವನ್ನೆಲ್ಲಾ ತಡೀಬೇಕು ನಾವು. ಒಳ್ಳೆಯ ಸಧೃಢ ಪಾಸ್ವರ್ಡ್‌ಗಳನ್ನು ಸೆಟ್ ಮಾಡ್ಕಳ್ಳಣ.
 +
 +
 +
ಸಾಮಾನ್ಯವಾಗಿ ನಾವು ಯಾವ್ದ ಆಪ್ install ಮಾಡಬೇಕಿದ್ರೆ ಅವು ಒಂದು ಸಾವಿರ permissions ನ ಕೇಳುತ್ವೆ. ಯಾಕಿಂಗೆ ಅನ್ನ doubt ನಮ್ಮಲ್ಲಿ ಎಷ್ಟ ಜನರಿಗೆ ಬಂದಿರಬಹುದು.ಇವೆಲ್ಲಾ ಯಾಕೆ ಅಂದ್ರೆ ಅಲ್ಲಿರೋ Data ವನ್ನು ಇವ್ರೆಲ್ಲಾ ತಗೊಂಡು ಇನ್ನೊಬ್ಬರಿಗೆ ಮಾರಿಕೊಳ್ಳುತ್ತಾರೆ. ನಾವು ಯಾವ ಆಪ್ ಅನ್ನು ಎಷ್ಟು ಟೈಂ ಬಳಸ್ತ ವಿ. ಯಾರಿಗೆ ಕಾಲ್ ಮಾಡ್ತಿವಿ. ನಮ್ಮ contacts list ಅಲ್ಲಿ ಯಾರಿದ್ದಾರೆ, ನಾವು ಯಾವ ಜಾಗದಲ್ಲಿ ಇದ್ದ ವೆ ಅನ್ನ ಮಾಹಿತಿ ಇತ್ಯಾದಿ.
 +
 +
 +
ನಿಮ್ಮ ಬಗ್ಗೆ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿ ಇಟ್ಟುಕೊಳ್ಳಿ.

೧೧:೧೯, ೨೯ ಏಪ್ರಿಲ್ ೨೦೨೪ ನಂತೆ ಪರಿಷ್ಕರಣೆ

ಉದ್ದಶಗಳು -

  • ಸಶಕ್ತ ಕಿಶೋರಿಯಾಗಲು ಇಂಟರ್ನೆಟ್ ಬಳಕೆಯನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು.
  • ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನಾವು ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳುವುದು

ಚಟುವಟಿಕೆ -

  • ಹಿಂದಿನ ತರಬೇತಿಯಲ್ಲಿ ಏನೆಲ್ಲ ಕಲಿತಿಕೊಂಡ್ರಿ ಅಂತ ಮಾತುಕಥೆಯನ್ನು ಆರಂಭಿಸುವುದು.
  • ಈ ದಿನ ಹೊಸ ವಿಷಯ ಕಲಿಯೋಣ ಅಂತ ಹೇಳಿ, ಇಂಟರ್ನೆಟ್ ಪದ ಕೇಳಿದ್ದಿರಾ?, ಕೇಳಿದ್ರೆ ಹಾಗೆ ಅಂದರೆ ಏನು ಅಂತ ಕೇಳುವುದು? (ಇದರ ಬಗ್ಗೆ ಗೊತ್ತಿಲದ ಕಿಶೋರಿಯರಿಗೆ ನಾವು ಈ ದಿನ ಅದರ ಬಗ್ಗೆ ತಿಳಿದುಕೊಳ್ಳೊಣ ಅಂತ ಹೇಳುವ ಮಲಕ ಅವರ ಅಂತಕ ಇದ್ದರೆ ಕಡಿಮೆ ಮಾಡುವುದು)
  • ಇಂಟರ್ನೆಟ್ ನಮಗೆ ಯಾಕೆ ಬೇಕು ಅಂತ ಕಿಶೋರಿಯರಿಗೆ ಅರ್ಥೈಸುವುದು. ಉದಾ - ಶಾಲೆಯಲ್ಲಿ ಪ್ರೊಜೆಕ್ಟ್ ಮಾಡಲು, ನಮ್ಮ ಪಠ್ಯಕ್ಕೆ ಸಂಬದಿಸಿದ ವಿಷಯ ಹುಡುಕುವುದಕ್ಕೆ, ಹಾಗೆ ಸಾಂಗ್ ಕೇಳಲು, Reels ಮಾಡಲು, facebook...... etc. .

ಕಿಶೋರಿಯರಿಗೆ ಪ್ರಶ್ನ ಕೇಳುವುದು -

  • ನಿಮ್ಮ ಬಗ್ಗೆ ಹೊಸ ಸ್ನ ಹಿತೆ /ಸ್ನ ಹಿತ ರಿಗೆ ಹೇಳಬೇಕು ಅಂದ್ರೆ ಏನೆಲ್ಲ ಹೇಳಿತಿರಾ? - ಉದಾ - ಯಾವಕಲರ್ ಇಷ್ಟ, ತಿಂಡಿ, ಸಿಹಿ, ಫಿಲ್ಮ್, ದಾರಾವಾಹಿ, ಹಿರೋ/ಹಿರೋಹಿನ್, ಟಿಚರ್ / ಮಾಸ್ಟರ್. ಇತರೆ ಹಂಚಿಕೊಳ್ಳಲು ಹೇಳುವುದು (ಒಂದು ಕಿಶೋರಿಯರು ಆಯ್ಕೆ ಮಾಡಿ ಎಲ್ಲ ಪ್ರಶ್ನ ಅವರನ್ನು ಕೇಳುವುದು).
  • Cyber safety presentation ಮಾಡುವ ಮಲಕ ಇನೊಂದಷ್ಟು ವಿಷಯ ಚರ್ಚೆ ಮಾಡುವುದು.