"ಮಳೆರಾಯ - ಧ್ವನಿ ಕಥೆಯ ಚಟುವಟಿಕೆ ಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗ...) |
|||
೧೪ ನೇ ಸಾಲು: | ೧೪ ನೇ ಸಾಲು: | ||
https://idsp-dev.teacher-network.in/backend/sites/default/files/2024-07/Maleraya.mp3 | https://idsp-dev.teacher-network.in/backend/sites/default/files/2024-07/Maleraya.mp3 | ||
− | + | === ತರಗತಿ ಚಟುವಟಿಕೆ: === | |
+ | {| class="wikitable" | ||
+ | |+ | ||
+ | !ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು | ||
+ | |- | ||
+ | | | ||
+ | # ಮಕ್ಕಳೊಂದಿಗೆ ಕಾಲಗಳ ಕುರಿತು ಚರ್ಚಿಸಿ ಅವರಿಗೆ ಇಷ್ಟವಾದ ಕಾಲ ಯಾವುದು ಮತ್ತು ಯಾಕೆ ಎಂಬುದನ್ನ ತಿಳಿಸಲು ಹೇಳಬಹುದು. | ||
+ | # ಮಳೆಯಿಂದ ಆಗಬಹುದಾದ ಉಪಯೋಗಗಳ ಕುರಿತು ಚರ್ಚಿಸಬಹುದು. | ||
+ | # ಮಳೆ ಹೇಗೆ ಉಂಟಾಗುತ್ತದೆ ಎಂಬುದನ್ನ ಮಕ್ಕಳಿಗೆ ತಿಳಿಸಬಹುದು. | ||
+ | # ಮಳೆ ಬರುವ ಮುನ್ನ ಮತ್ತು ಮಳೆ ಬಂದ ನಂತರ ಪರಿಸರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಕ್ಕಳು ಗಮನಿಸಿರುವ ಅಂಶಗಳನ್ನು ಚರ್ಚಿಸುವುದು ? | ||
+ | # ಮಕ್ಕಳು ಗಮನಿಸಿರುವ ಋತಗಳು ಹಾಗೂ ಆ ಋತುಗಳ ಗುಣಲಕ್ಷಣಗಳ ಕುರಿತು ಚರ್ಚಿಸುವುದು. | ||
+ | # ಋತುಮಾನಗಳಿಗೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳನ್ನು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು. | ||
+ | |} | ||
೧೨:೧೧, ೯ ಸೆಪ್ಟೆಂಬರ್ ೨೦೨೪ ನಂತೆ ಪರಿಷ್ಕರಣೆ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಮೋಡವನ್ನ ಪ್ರಾರ್ಥಿಸಿದ ಕೂಡಲೇ ಅದು ಮಳೆ ಸುರಿಸುವುದರೊಂದಿಗೆ ಹರುಷ ಹರಿಸಿದ್ದು ಹೇಗೆ ಎಂಬುದನ್ನ ತಿಳಿಯಿರಿ.
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗು ಆ ಋತುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುವುದು.
ಕಥಾ ವಸ್ತು :ಕಥೆಗಾಗಿ ಚಿತ್ರ,ವಿಜ್ಞಾನ,ಭಾವನೆಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Maleraya.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|