ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೧೩೫ bytes added
, ೧ ತಿಂಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| + | === ಪೀಠಿಕೆ === |
| + | '''ಭಿನ್ನರಾಶಿಗಳ ಪರಿಕಲ್ಪನೆಯ ಗ್ರಹಿಕೆಯಲ್ಲಿ ದೃಶ್ಯೀಕರಣ''' ಬಹಳ ಮುಖ್ಯ ಪಾತ್ರ ಹೊಂದಿರುತ್ತದೆ. ಭಿನ್ನರಾಶಿಗಳನ್ನು ಪ್ರತಿನಿಧಿಸಲು '''ವಿವಿಧ ಮಾದರಿಗಳ ಬಳಕೆ''' ಅವುಗಳನ್ನು ಕಲಿಕಾರ್ಥಿಗಳು '''ದೃಶ್ಯೀಕರಿಸುವ ಹಾಗು ಪರಿಕಲ್ಪಿಸುವ''' ರೀತಿಯನ್ನು ಪ್ರಭಾವಿಸುತ್ತದೆ. '''ವಿಭಿನ್ನ ರೂಪಗಳು ಅಥವಾ ಪ್ರಾತಿನಿಧ್ಯದ ಮಾದರಿಗಳು''' ಭಿನ್ನರಾಶಿಗಳನ್ನು '''ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ವಿಭಿನ್ನ ಅವಕಾಶಗಳನ್ನು''' ಒದಗಿಸುತ್ತವೆ. ಅಲ್ಲದೆ, ಭಿನ್ನರಾಶಿಗಳನ್ನು ವಿವಿಧ '''ನಿಜ ಜೀವನದ ಸಂದರ್ಭಗಳಿಗೆ ಹೋಲಿಸಿಕೊಳ್ಳಲು,''' ಭಿನ್ನರಾಶಿಗಳಿಗೆ ಸಂಬಂಧಿಸಿದಂತೆ '''ಸಾಮಾನ್ಯವಾಗಿ ಇರುವ ತಪ್ಪುಗ್ರಹಿಕೆಗಳನ್ನು ಪರಿಹರಿಸಲು''' ಮತ್ತು ಭಿನ್ನರಾಶಿಗಳ ಇನ್ನಷ್ಟು '''ಆಳವಾದ ಮತ್ತು ವಿಸ್ತಾರವಾದ ಅರ್ಥೈಸುವಿಕೆಯನ್ನು ಅಭಿವೃದ್ಧಿಪಡಿಸಲು''' ಸಹಾಯ ಮಾಡಬಹುದು. |
| + | |
| + | ಭಿನ್ನರಾಶಿಗಳ ಪ್ರಾತಿನಿಧ್ಯದಲ್ಲಿ '''ಪೂರ್ಣ ವಸ್ತುವಿನ ರೂಪ''' (ಆಕಾರ, ಗಾತ್ರ, ವಿಧ), ಪೂರ್ಣವಸ್ತುವನ್ನು '''ಭಾಗಿಸುವ ವಿಧಾನ,''' '''ಸಮ ಭಾಗಗಳ ಆಕಾರ ಮತ್ತು ಗಾತ್ರ''' - ಇವೆಲ್ಲ ಅಂಶಗಳು ಮುಖ್ಯವಾಗುತ್ತವೆ. ಮಕ್ಕಳಿಗೆ ವಿವಿಧ ರೀತಿಯ ಪೂರ್ಣವಸ್ತುಗಳು, ಅಂದರೆ ಬೇರೆ ಬೇರೆ ಆಕಾರಗಳುಳ್ಳ ನಿರಂತರ ಮತ್ತು ಪ್ರತ್ಯೇಕ ಪೂರ್ಣವಸ್ತುಗಳು, ವಿವಿಧ ರೀತಿಗಳಲ್ಲಿ ಭಾಗ ಮಾಡಬಹುದಾದ ಪೂರ್ಣವಸ್ತುಗಳು, ಹಾಗು ಒಂದೇ ಭಿನ್ನರಾಶಿಯನ್ನು ವಿವಿದ ರೀತಿಗಳಲ್ಲಿ ಪ್ರತಿನಿಧಿಸುವುದು, ಇವೆಲ್ಲದಕ್ಕು ಅವಕಾಶಗಳನ್ನು ನೀಡುವುದರಿಂದ ಅವರ ಭಿನರಾಶಿಗಳ ಮೂಲಭೂತ ಗ್ರಹಿಕೆ ಬಲವಾಗುತ್ತದೆ. |
| + | |
| + | ಈ ನಿಟ್ಟಿನಲ್ಲಿ, ಕೆಳಗಿರುವ ಸಂಪನ್ಮೂಲಗಳು ಹಾಗು ಸಂಬಂಧಿತ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. |
| | | |
| === ಉದ್ದೇಶಗಳು: === | | === ಉದ್ದೇಶಗಳು: === |