ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧೭ ನೇ ಸಾಲು: ೧೭ ನೇ ಸಾಲು:     
=== ಚಟುವಟಿಕೆ 1-'ನಮ್ಮಮನೆ' ಕಥೆ ===
 
=== ಚಟುವಟಿಕೆ 1-'ನಮ್ಮಮನೆ' ಕಥೆ ===
ವಿದ್ಯಾರ್ಥಿಗಳಿಗೆ ಪ್ರಥಮ್ ಸ್ಟೋರಿ ವೀವರ್ ನ 'ನಮ್ಮಮನೆ' ಕಥೆಯನ್ನು ಪರಿಚಯಿಸಿ. ಯಾವ ಪ್ರಾಣಿಗಳು ಏನು ಮಾಡಬಲ್ಲವು? ಅವುಗಳು ಎಲ್ಲಿ ವಾಸಿಸುತ್ತವೆ? ಎಂದು ಚರ್ಚಿಸುತ್ತಾ ವಿವಿಧ ಪ್ರಾಣಿಗಳು ಮತ್ತು ಅವುಗಳ ಆವಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ. ಕಥೆಯಲ್ಲಿ ವ್ಯಕ್ತವಾಗಿರುವ ಕೆಲಸಗಳನ್ನು ಮಾಡಬಲ್ಲ ವಿವಿಧ ಪ್ರಾಣಿಗಳು ಮತ್ತು ಅವುಗಳ ಜೊತೆಗಿನ ತಮ್ಮ ವೈಯುಕ್ತಿಕ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ. ಅದೇ ಕೆಲಸಗಳನ್ನು ಮಾಡಬಲ್ಲ ಇತರ ಪ್ರಾಣಿಗಳನ್ನು ಮತ್ತು ಅವುಗಳ ವಾಸಸ್ಥಳವನ್ನು ನೆನಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ. ಕಥೆಯ ಕೊನೆಯಲ್ಲಿ ಒಟ್ಟಾರೆಯಾಗಿ ವಿವಿಧ ಪ್ರಾಣಿಗಳ ವಾಸಸ್ಥಾನ ಮತ್ತು ಅವುಗಳ ಗುಣಲಕ್ಷಣಗಳನ್ನು ಗುರುತಿಸಲು ಪ್ರೇರೆಪಿಸಿ.   
+
ವಿದ್ಯಾರ್ಥಿಗಳಿಗೆ ಪ್ರಥಮ್ ಸ್ಟೋರಿ ವೀವರ್ ನ '[https://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:63685-namma-mane.pdf ನಮ್ಮಮನೆ' ಕಥೆ]ಯನ್ನು ಪರಿಚಯಿಸಿ. ಯಾವ ಪ್ರಾಣಿಗಳು ಏನು ಮಾಡಬಲ್ಲವು? ಅವುಗಳು ಎಲ್ಲಿ ವಾಸಿಸುತ್ತವೆ? ಎಂದು ಚರ್ಚಿಸುತ್ತಾ ವಿವಿಧ ಪ್ರಾಣಿಗಳು ಮತ್ತು ಅವುಗಳ ಆವಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ. ಕಥೆಯಲ್ಲಿ ವ್ಯಕ್ತವಾಗಿರುವ ಕೆಲಸಗಳನ್ನು ಮಾಡಬಲ್ಲ ವಿವಿಧ ಪ್ರಾಣಿಗಳು ಮತ್ತು ಅವುಗಳ ಜೊತೆಗಿನ ತಮ್ಮ ವೈಯುಕ್ತಿಕ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ. ಅದೇ ಕೆಲಸಗಳನ್ನು ಮಾಡಬಲ್ಲ ಇತರ ಪ್ರಾಣಿಗಳನ್ನು ಮತ್ತು ಅವುಗಳ ವಾಸಸ್ಥಳವನ್ನು ನೆನಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ. ಕಥೆಯ ಕೊನೆಯಲ್ಲಿ ಒಟ್ಟಾರೆಯಾಗಿ ವಿವಿಧ ಪ್ರಾಣಿಗಳ ವಾಸಸ್ಥಾನ ಮತ್ತು ಅವುಗಳ ಗುಣಲಕ್ಷಣಗಳನ್ನು ಗುರುತಿಸಲು ಪ್ರೇರೆಪಿಸಿ.   
    
==== ಚಟುವಟಿಕೆ 1.1- ಆವಾಸ ಕುರಿತಾದ ಒಗಟುಗಳನ್ನು ಪರಿಹರಿಸುವುದು ಮತ್ತು ರಚಿಸುವುದು: ====
 
==== ಚಟುವಟಿಕೆ 1.1- ಆವಾಸ ಕುರಿತಾದ ಒಗಟುಗಳನ್ನು ಪರಿಹರಿಸುವುದು ಮತ್ತು ರಚಿಸುವುದು: ====
೧೦೧

edits