ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨೦ ನೇ ಸಾಲು: ೨೦ ನೇ ಸಾಲು:     
==== ಚಟುವಟಿಕೆ 1.1- ಆವಾಸ ಕುರಿತಾದ ಒಗಟುಗಳನ್ನು ಪರಿಹರಿಸುವುದು ಮತ್ತು ರಚಿಸುವುದು: ====
 
ನೀಡಲಾಗಿರುವ ಒಗಟುಗಳನ್ನು ಮಿಂಚು ಪಟ್ಟಿಯಲ್ಲಿ ಬರೆಯಿರಿ. ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ. ಮೊದಲನೇ ಗುಂಪು ಮಿಂಚು ಪಟ್ಟಿಯೊಂದನ್ನು ಆಯ್ಕೆ ಮಾಡಿ ಅದನ್ನು ಎರಡನೇ ಗುಂಪಿಗೆ ಕೇಳುವುದು. ಎರಡನೇ ಗುಂಪು ಒಗಟನ್ನು ಬಿಡಿಸಿ ಆವಾಸವನ್ನು ಹೆಸರಿಸಬೇಕು. ಇದೇ ರೀತಿ ಪ್ರಶ್ನೆ ಕೇಳಲು ಮತ್ತು ಉತ್ತರಿಸಲು ಎರಡೂ ತಂಡಗಳು ತಿರುವನ್ನು ಹೊಂದಬೇಕು. ಮಕ್ಕಳು ಒಗಟನ್ನು ಪರಿಹರಿಸುವಲ್ಲಿ ಪರಿಚಿತ ಮತ್ತು ಆರಾಮದಾಯಕವಾದ ನಂತರ, ಆವಾಸಸ್ಥಾನಗಳಿಗೆ ಸಂಬಂಧಿಸಿದ ತಮ್ಮದೇ ಆದ ಒಗಟನ್ನು ನಿರ್ಮಿಸಲು ಎರಡೂ ತಂಡಗಳು ಪ್ರಯತ್ನಿಸಲಿ. ಎರಡೂ ತಂಡವು ತಾವು ರಚಿಸಿದ ಒಗಟನ್ನು ವಿರುದ್ದ ತಂಡಗಳಿಗೆ ಪ್ರಶ್ನೆಗಳಾಗಿ ಕೇಳಬೇಕು. ಎರಡೂ ತಂಡಗಳಿಗೆ ಒಗಟುಗಳನ್ನು ಕೇಳಲು ಮತ್ತು ಬಿಡಿಸಲು ಅವಕಾಶ ಮಾಡಿಕೊಡಿ.  
+
ನೀಡಲಾಗಿರುವ [https://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Riddles_habitat.pdf ಒಗಟು]ಗಳನ್ನು ಮಿಂಚು ಪಟ್ಟಿಯಲ್ಲಿ ಬರೆಯಿರಿ. ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ. ಮೊದಲನೇ ಗುಂಪು ಮಿಂಚು ಪಟ್ಟಿಯೊಂದನ್ನು ಆಯ್ಕೆ ಮಾಡಿ ಅದನ್ನು ಎರಡನೇ ಗುಂಪಿಗೆ ಕೇಳುವುದು. ಎರಡನೇ ಗುಂಪು ಒಗಟನ್ನು ಬಿಡಿಸಿ ಆವಾಸವನ್ನು ಹೆಸರಿಸಬೇಕು. ಇದೇ ರೀತಿ ಪ್ರಶ್ನೆ ಕೇಳಲು ಮತ್ತು ಉತ್ತರಿಸಲು ಎರಡೂ ತಂಡಗಳು ತಿರುವನ್ನು ಹೊಂದಬೇಕು. ಮಕ್ಕಳು ಒಗಟನ್ನು ಪರಿಹರಿಸುವಲ್ಲಿ ಪರಿಚಿತ ಮತ್ತು ಆರಾಮದಾಯಕವಾದ ನಂತರ, ಆವಾಸಸ್ಥಾನಗಳಿಗೆ ಸಂಬಂಧಿಸಿದ ತಮ್ಮದೇ ಆದ ಒಗಟನ್ನು ನಿರ್ಮಿಸಲು ಎರಡೂ ತಂಡಗಳು ಪ್ರಯತ್ನಿಸಲಿ. ಎರಡೂ ತಂಡವು ತಾವು ರಚಿಸಿದ ಒಗಟನ್ನು ವಿರುದ್ದ ತಂಡಗಳಿಗೆ ಪ್ರಶ್ನೆಗಳಾಗಿ ಕೇಳಬೇಕು. ಎರಡೂ ತಂಡಗಳಿಗೆ ಒಗಟುಗಳನ್ನು ಕೇಳಲು ಮತ್ತು ಬಿಡಿಸಲು ಅವಕಾಶ ಮಾಡಿಕೊಡಿ.  
    
==== ಚಟುವಟಿಕೆ 1.2- ವಿವಿಧ ಆವಾಸದಲ್ಲಿನ ಜೀವಿಗಳ ಪಟ್ಟಿ ====
 
೫೩ ನೇ ಸಾಲು: ೫೩ ನೇ ಸಾಲು:     
=== ಚಟುವಟಿಕೆ 2: ಹೊರಾಂಗಣ ಚಟುವಟಿಕೆ ===
 
=== ಚಟುವಟಿಕೆ 2: ಹೊರಾಂಗಣ ಚಟುವಟಿಕೆ ===
ಪೂರ್ವ ತಯಾರಿ- ವಿದ್ಯಾರ್ಥಿಗಳ ಸುತ್ತಮುತ್ತಲಿನ ಪರಿಸರದ ಆವಾಸವನ್ನು ಗುರುತಿಸುವಂತಾಗಲು, ದೊಡ್ಡ ಕಲ್ಲು, ಹಾಸುಕಲ್ಲುಗಳ ನಡುವಿನ ಬಿರುಕು, ಕೊಳೆತ ಮರದ ರೆಂಬೆ ಹಾಗೂ ಹುಲ್ಲುಹಾಸಿನ ಭಾಗವಿರುವ ಚಿತ್ರಗಳ ಪ್ರಸ್ತುತಿಯನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಪ್ರತಿ ಚಿತ್ರವೂ ಆವಾಸ ಹೌದೆ ಅಥವಾ ಅಲ್ಲವೇ? ಎಂಬುದನ್ನು ಚರ್ಚಿಸುವುದು. ಹೌದು ಅಥವಾ ಇಲ್ಲ ಎಂಬುದಕ್ಕೆ ಸೂಕ್ತ ಕಾರಣವನ್ನು ವಿದ್ಯಾರ್ಥಿಗಳು ಹಂಚಿಕೊಳ್ಳಲಿ.  ಇದು ವಿದ್ಯಾರ್ಥಿಗಳು ಶಾಲೆಯಲ್ಲಿನ ಕಿರು ಆವಾಸಗಳನ್ನು ಗುರುತಿಸಲು ಸಹಾಯ ಮಾಡಬಲ್ಲದು.  

ವಿದ್ಯಾರ್ಥಿಗಳನ್ನು ೫-೬ ಗುಂಪುಗಳಾಗಿ ಮಾಡಿ ನಿಮ್ಮ ಶಾಲೆಯ ಆವರಣಕ್ಕೆ ಅಥವಾ ಹತ್ತಿರದ ಉದ್ಯಾನವನಕ್ಕೆ ಭೇಟಿ ನೀಡಿ. ಚಮಚ, ಬ್ರಶ್ ಮತ್ತು ಭೂತಗನ್ನಡಿಯನ್ನು ಬಳಸಿ ನೀವು ಕಾಣಬರುವ ಜೀವಿಗಳನ್ನು ವೀಕ್ಷಿಸಿ, ಆವಾಸ-ಕಾರ್ಯಹಾಳೆಯಲ್ಲಿ ನೀಡಿರುವಂತೆ ಶಾಲೆಯ ಆವರಣದಲ್ಲಿ ಕಂಡುಬಂದ ಆವಾಸಗಳು, ಗಮನಿಸಿದ ಜೀವಿಯ ಚಿತ್ರ ಮತ್ತು ಅದರ ವಿವರಣೆಯನ್ನು ಬರೆಯಲು ಹೇಳಿ.(ಅಲ್ಲಿ ಏನಿದೆ? ಅಲ್ಲಿ ಕುಳಿತಿರುವುದೇನು? ಅಲ್ಲಿ ಚಲಿಸುತ್ತಿರುವುದೇನು? ಅಲ್ಲಿ ತೆವಳುತ್ತಿರುವುದೇನು? ಅಲ್ಲಿ ಹರಿದಾಡುತ್ತಿರುವುದೇನು? ಅಲ್ಲಿ ಬೆಳೆದಿರುವುದೇನು? ಈ ನೆಲದಲ್ಲಿ ರಂಧ್ರಗಳು ಅಥವಾ ಬಿಲಗಳಿವೆಯೆ? ಅಲ್ಲಿ ವಾಸ ಮಾಡುವ ಜೀವಿಗಳು ಯಾವುವು? ಅಲ್ಲಿ ಯಾವ ಯಾವ ಜೀವಿಗಳು ತಮ್ಮ ಮನೆಯನ್ನು ಮಾಡಿಕೊಂಡಿವೆ? ಅವುಗಳನ್ನು ಆವಾಸವೆನ್ನಲು ವಿದ್ಯಾರ್ಥಿಗಳು  ಯಾವ ರೀತಿಯ ಆಧಾರಗಳನ್ನು ನೋಡುವರು? ಮತ್ತು ಅವರು ಸಂಗ್ರಹಿಸಿದ ದತ್ತಾಂಶಗಳ ವಿವರಣೆ ಕುರಿತು ಚರ್ಚಿಸಿ. (ದತ್ತಾಂಶ ಸಂಗ್ರಹಿಸಲು ವಿದ್ಯಾರ್ಥಿಗಳು ಚಮಚ, ಬ್ರಶ್ ಮತ್ತು ಭೂತಗನ್ನಡಿಯನ್ನು ಬಳಸಬಹುದು).
 
೧೦೧

edits