ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
https://www.youtube.com/watch?v=iq63QW8g7jI
  −
  −
{{Youtube
  −
| 1 = iq63QW8g7jI
  −
}}
  −
   
== ಉದ್ದೇಶಗಳು: ==
 
== ಉದ್ದೇಶಗಳು: ==
 
ವಿವಿಧ ಪ್ರಾಣಿಗಳು ಹಾಗು ಅವುಗಳ ಆವಾಸಗಳ ನಡುವಿನ ಭಿನ್ನತೆ ಮತ್ತು ಸಾಮ್ಯತೆಯನ್ನು ಕಥೆಯ ಮೂಲಕ ಅರ್ಥಮಾಡಿಕೊಳ್ಳುವುದು.  
 
೬೮ ನೇ ಸಾಲು: ೬೨ ನೇ ಸಾಲು:  
ಚಟುವಟಿಕೆ ೧.೨ ರಲ್ಲಿ ಹೇಳಲಾದಂತೆ, ವಿದ್ಯಾರ್ಥಿಗಳು ತಾವು ಪಟ್ಟಿ ಮಾಡಿರುವ ವಿವಿಧ ಆವಾಸದಲ್ಲಿನ ಜೀವಿಗಳ ಕುರಿತಾಗಿ ತರಗತಿಯಲ್ಲಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ. ಅವರು ಆ ಜೀವಿಗಳ ಪಟ್ಟಿಯನ್ನು ಹೇಗೆ ಮತ್ತು ಯಾವ ಮೂಲದಿಂದ ಸಂಗ್ರಹಿಸಿದರು?ಈ  ಪ್ರಕ್ರಿಯೆಯಲ್ಲಿ ಅವರಿಗೆ ಕಂಡುಬಂದ ಕುತೂಹಲಕರ ಅಥವಾ ಆಶ್ಚರ್ಯಕರ ವಿಷಯಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಹೇಳಿ.
 
'''ಹೊಂದಾಣಿಕೆ ಕುರಿತಾದ ವೀಡಿಯೋ'''ವನ್ನು ತರಗತಿಯಲ್ಲಿ ತೋರಿಸಿ, ತಮ್ಮ ಸುತ್ತಲಿನ ವಾಸಸ್ಥಳಕ್ಕನುಗುಣವಾಗಿ ಮೂರು ಪ್ರಾಣಿಗಳಲ್ಲಿ ಕಾಣಬರುವ ಹೊಂದಾಣಿಕೆಗಳನ್ನು ತಿಳಿಸುವುದು. ಈ ಪ್ರಕ್ರಿಯೆಯಲ್ಲಿ ಸಾದ್ಯವಾದಲ್ಲಿ, ಆ ರಚನಾತ್ಮಕ ಹೊಂದಾಣಿಕೆಗಳ ಅಗತ್ಯತೆ ಮತ್ತು ಅವಶ್ಯಕತೆಗಳನ್ನು ಕುರಿತು ಚರ್ಚಿಸುವುದು
+
'''[https://www.youtube.com/watch?v=iq63QW8g7jI ಹೊಂದಾಣಿಕೆ ಕುರಿತಾದ ವೀಡಿಯೋ]'''ವನ್ನು ತರಗತಿಯಲ್ಲಿ ತೋರಿಸಿ, ತಮ್ಮ ಸುತ್ತಲಿನ ವಾಸಸ್ಥಳಕ್ಕನುಗುಣವಾಗಿ ಮೂರು ಪ್ರಾಣಿಗಳಲ್ಲಿ ಕಾಣಬರುವ ಹೊಂದಾಣಿಕೆಗಳನ್ನು ತಿಳಿಸುವುದು. ಈ ಪ್ರಕ್ರಿಯೆಯಲ್ಲಿ ಸಾದ್ಯವಾದಲ್ಲಿ, ಆ ರಚನಾತ್ಮಕ ಹೊಂದಾಣಿಕೆಗಳ ಅಗತ್ಯತೆ ಮತ್ತು ಅವಶ್ಯಕತೆಗಳನ್ನು ಕುರಿತು ಚರ್ಚಿಸುವುದು.
 +
 
 +
{{Youtube|iq63QW8g7jI
 +
}}
    
ವಿದ್ಯಾರ್ಥಿಗಳು ಪಟ್ಟಿ ಮಾಡಿರುವ ಪ್ರಾಣಿಗಳಲ್ಲಿ ಯಾವುದಾದರು ಎರಡು ಆವಾಸದಲ್ಲಿ ಒಂದೊಂದು ಪ್ರಾಣಿಯ/ಸಸ್ಯದ ಹೊಂದಾಣಿಕೆ ರಚನೆ, ಅಬ್ಯಾಸ, ಲಕ್ಷಣ, ಜೀವಿಸುವ ಆವಾಸದ ಗುಣಲಕ್ಷಣಗಳನ್ನು ಗುರುತಿಸಲು ಉತ್ತೇಜಿಸುವುದು. ಉದಾಹರಣೆಗೆ ಕಾಡು ಮತ್ತು ಸರೋವರದಲ್ಲಿನ ಪ್ರಾಣಿಗಳಾದ ನರಿ ಮತ್ತು ಮೀನನ್ನು ಪ್ರತ್ಯೇಕವಾಗಿ ವೀಕ್ಷಿಸಿ ಅವುಗಳ ಆವಾಸಕ್ಕೆ ಹೊಂದಿಕೆಯಾಗುವಂತಹ ಎಲ್ಲಾ ಲಕ್ಷಣಗಳು, ಅಭ್ಯಾಸಗಳು ಮತ್ತು ರಚನೆಯನ್ನು ಚರ್ಚಿಸುವುದು. ನಂತರ, ಅವುಗಳ ನಡುವಿನ ವ್ಯತ್ಯಾಸ ಮತ್ತು ಸಾಮ್ಯತೆಗಳನ್ನು ಚರ್ಚಿಸುವುದು.
 
೧೦೧

edits