"ಕ್ರಿ.ಶ ೯ ರಿಂದ ೧೪ನೇ ಶತಮಾನದ ಭಾರತ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೪೫ ನೇ ಸಾಲು: | ೪೫ ನೇ ಸಾಲು: | ||
#ದೆಹಲಿ ಸುಲ್ತಾನರ ಬಗ್ಗೆ ಅರಿಯುವುದು. | #ದೆಹಲಿ ಸುಲ್ತಾನರ ಬಗ್ಗೆ ಅರಿಯುವುದು. | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
− | 1. ಭೌಗೋಳಿಕ ಹಿನ್ನೆಲೆ ಅರಿವು , ನಕ್ಷೆಯಲ್ಲಿ ಗುರುತಿಸುವ ಕೌಶಲ. | + | |
− | 2. ರಜಪೂತರ ಮನೆತನಗಳ ಮತ್ತು ಪ್ರಮುಖ ರಾಜರುಗಳ ಪರಿಚಯಮಾಡಿಸುವುದು . | + | 1. ಭೌಗೋಳಿಕ ಹಿನ್ನೆಲೆ ಅರಿವು,ನಕ್ಷೆಯಲ್ಲಿ ಗುರುತಿಸುವ ಕೌಶಲ. |
− | 3. ವಿಷೇಶವಾಗಿ ಇವರ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯ | + | |
− | 4. ರಜಪೂತರ ಕಾಲದಾಡಳಿತ ಮತ್ತು ಇಂದಿನ ಆಡಳಿತದ ಬಗ್ಗೆ ಹೋಲಿಕೆ ಮತ್ತು ವಿಮರ್ಷೆ . | + | 2. ರಜಪೂತರ ಮನೆತನಗಳ ಮತ್ತು ಪ್ರಮುಖ ರಾಜರುಗಳ ಪರಿಚಯಮಾಡಿಸುವುದು. |
− | 5. ರಜಪೂತರ ಗುಣಧರ್ಮಗಳಾದ | + | |
− | 6. ಜೋಹಾರ್ ಪದ್ದತಿಯ ಗುಣಾವಗುಣಗಳನ್ನು ಚರ್ಚಿಸಿ, ವಿರೋಧಿಸುವನು . | + | 3. ವಿಷೇಶವಾಗಿ ಇವರ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯ ತಿಳಿದು ಖುಷಿಪಡುವನು ಮತ್ತು ಹೋಲಿಸುವನು. |
+ | |||
+ | 4. ರಜಪೂತರ ಕಾಲದಾಡಳಿತ ಮತ್ತು ಇಂದಿನ ಆಡಳಿತದ ಬಗ್ಗೆ ಹೋಲಿಕೆ ಮತ್ತು ವಿಮರ್ಷೆ. | ||
+ | |||
+ | 5. ರಜಪೂತರ ಗುಣಧರ್ಮಗಳಾದ ಧೈರ್ಯ,ಸಾಹಸ,ಕ್ಷಮಾಗುಣ,ಸ್ತ್ರೀ ರಕ್ಷಣೆ ಇವುಗಳನ್ನು ಮೈಗೂಡಿಸಿಕೊಳ್ಳುವನು. | ||
+ | |||
+ | 6. ಜೋಹಾರ್ ಪದ್ದತಿಯ ಗುಣಾವಗುಣಗಳನ್ನು ಚರ್ಚಿಸಿ,ವಿರೋಧಿಸುವನು. | ||
+ | |||
7. ಪ್ರಸ್ತುತ ಸಮಾಜದಲ್ಲಿರುವ ಅನಿಷ್ಠಪದ್ದತಿಗಳನ್ನು ಗುರುತಿಸಿ ಅವುಗಳ ಬಗ್ಗೆ ತನ್ನ ನೆರೆಹೊರೆಯವರಲ್ಲಿ ಅರಿವು ಮೂಡಿಸುವನು. | 7. ಪ್ರಸ್ತುತ ಸಮಾಜದಲ್ಲಿರುವ ಅನಿಷ್ಠಪದ್ದತಿಗಳನ್ನು ಗುರುತಿಸಿ ಅವುಗಳ ಬಗ್ಗೆ ತನ್ನ ನೆರೆಹೊರೆಯವರಲ್ಲಿ ಅರಿವು ಮೂಡಿಸುವನು. | ||
+ | |||
8. ರಾಷ್ಟೀಯತೆಯನ್ನು ಮೈಗೂಡಿಸಿಕೊಳ್ಳುವನು. | 8. ರಾಷ್ಟೀಯತೆಯನ್ನು ಮೈಗೂಡಿಸಿಕೊಳ್ಳುವನು. | ||
− | 9. ರಜಪೊತರ ಅವನತಿಗೆ ಕಾರಣಗಳನ್ನು | + | |
+ | 9. ರಜಪೊತರ ಅವನತಿಗೆ ಕಾರಣಗಳನ್ನು ವಿಮರ್ಶೆ ಮಾಡುವನು. | ||
===ಶಿಕ್ಷಕರ ಟಿಪ್ಪಣಿ=== | ===ಶಿಕ್ಷಕರ ಟಿಪ್ಪಣಿ=== |
೧೬:೦೪, ೨೦ ನವೆಂಬರ್ ೨೦೧೩ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
9 ನೇ ತರಗತಿ ಸಮಾಜ ವಿಜ್ಞಾನದ ಪಠ್ಯಪುಸ್ತಕ, NCERT ಪಠ್ಯಪುಸ್ತಕ ಮತ್ತು ಏಕಲವ್ಯ ಪಠ್ಯಪುಸ್ತಕ
ಮತ್ತಷ್ಟು ಮಾಹಿತಿ
ರಜಪೂತರ ಶ್ರೇಷ್ಟ ಕೊಡುಗೆಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #
- ರಜಪೂತರ ಇತಿಹಾಸವನ್ನು ತಿಳಿಯುವುದು.
- ಭಾರತದ ಮೇಲೆ ಧಾಳಿನಡೆಸಿದ ಘಝ್ನಿ&ಘೋರಿ ಮಹಮ್ಮದರ ಬಗ್ಗೆ ತಿಳಿಯುವುದು.
- ದೆಹಲಿ ಸುಲ್ತಾನರ ಬಗ್ಗೆ ತಿಳಿಯುವುದು.
- ರಜಪೂತರ ಕೊಡುಗೆಗಳನ್ನು ತಿಳಿಯುವುದು.
- ದೆಹಲಿ ಸುಲ್ತಾನರ ಬಗ್ಗೆ ಅರಿಯುವುದು.
ಕಲಿಕೆಯ ಉದ್ದೇಶಗಳು
1. ಭೌಗೋಳಿಕ ಹಿನ್ನೆಲೆ ಅರಿವು,ನಕ್ಷೆಯಲ್ಲಿ ಗುರುತಿಸುವ ಕೌಶಲ.
2. ರಜಪೂತರ ಮನೆತನಗಳ ಮತ್ತು ಪ್ರಮುಖ ರಾಜರುಗಳ ಪರಿಚಯಮಾಡಿಸುವುದು.
3. ವಿಷೇಶವಾಗಿ ಇವರ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯ ತಿಳಿದು ಖುಷಿಪಡುವನು ಮತ್ತು ಹೋಲಿಸುವನು.
4. ರಜಪೂತರ ಕಾಲದಾಡಳಿತ ಮತ್ತು ಇಂದಿನ ಆಡಳಿತದ ಬಗ್ಗೆ ಹೋಲಿಕೆ ಮತ್ತು ವಿಮರ್ಷೆ.
5. ರಜಪೂತರ ಗುಣಧರ್ಮಗಳಾದ ಧೈರ್ಯ,ಸಾಹಸ,ಕ್ಷಮಾಗುಣ,ಸ್ತ್ರೀ ರಕ್ಷಣೆ ಇವುಗಳನ್ನು ಮೈಗೂಡಿಸಿಕೊಳ್ಳುವನು.
6. ಜೋಹಾರ್ ಪದ್ದತಿಯ ಗುಣಾವಗುಣಗಳನ್ನು ಚರ್ಚಿಸಿ,ವಿರೋಧಿಸುವನು.
7. ಪ್ರಸ್ತುತ ಸಮಾಜದಲ್ಲಿರುವ ಅನಿಷ್ಠಪದ್ದತಿಗಳನ್ನು ಗುರುತಿಸಿ ಅವುಗಳ ಬಗ್ಗೆ ತನ್ನ ನೆರೆಹೊರೆಯವರಲ್ಲಿ ಅರಿವು ಮೂಡಿಸುವನು.
8. ರಾಷ್ಟೀಯತೆಯನ್ನು ಮೈಗೂಡಿಸಿಕೊಳ್ಳುವನು.
9. ರಜಪೊತರ ಅವನತಿಗೆ ಕಾರಣಗಳನ್ನು ವಿಮರ್ಶೆ ಮಾಡುವನು.
ಶಿಕ್ಷಕರ ಟಿಪ್ಪಣಿ
- ಆತ್ಮೀಯ ಸೋಮು ರಜಪೂತರ ಕಾಲದ ವಿಶೇಷತೆ ಏನು ಗೊತ್ತೇ ?
- ಧೈರ್ಯ, ಸಾಹಸ ಮತ್ತು ಸಂಸ್ಕೃತಿ ಎಂದು ಹೇಳುತ್ತಾರೆ ನನಗನಿಸುತ್ತದೆ ಒಳಜಗಳಗಳು
ಇದು ರಜಪೂತರಲ್ಲಿ ಆಳವಾಗಿಬೇರುರಿತ್ತು, ವೈಯಕ್ತಿಕ ದ್ವೇಶ ಇವರ ಮೂಲಗುಣ, ಇವರಿಂದ ಅಧೀಕಾರಕ್ಕಾಗಿ ಅಂತಃಕಲಹಗಳು ದೆಹಲಿಯ ಸುಲ್ತಾನರಿಗೆ ಬಂದಿತ್ತು
ಚಟುವಟಿಕೆಗಳು #
ಚಟುವಟಿಕೆಗಳು 1 :
ರಜಪೂತರ ರಾಜರ ಚಿತ್ರಪಟಗಳನ್ನು ಸಂಗ್ರಹಿಸಿ ಟಿಪ್ಪಣಿ ಬರೆಯುವುದು..
ಚಟುವಟಿಕೆಗಳು 2 :
ರಾಜಸ್ತಾನಕ್ಕೆ ಪ್ರವಾಸವನ್ನು ಕೈಗೊಳ್ಳಲು ಯೋಜಿಸುವನು.
ಚಟುವಟಿಕೆಗಳು 3 :
ರಜಪೂತರ ವಿಡಿಯೊ ಸಂಗ್ರಹಿ ನೋಡುವುದು .
ಚಟುವಟಿಕೆಗಳು 4 :
ಕಲೆ,ವಾಸ್ತುಶಿಲ್ಪ ,ವಿಡಿಯೊ ಸಂಗ್ರಹಿ ನೋಡುವುದು .
ಚಟುವಟಿಕೆಗಳು 5 :
ಜೂಹಾರ್ ಪದ್ದತಿಯ ಬಗ್ಗೆ ಚರ್ಚಿಸುವುದು.
ಚಟುವಟಿಕೆಗಳು 6 :
ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು.
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಭಾರತದ ಇತಿಹಾಸದಲ್ಲಿ ರಜಪೂತರ ಕೊಡುಗೆಗಳು ಅವಿಸ್ಮರಣೀಯ. ಇವರ ಸಮಕಾಲಿನ ಮುಸ್ಲಿಂ ಅರಸರು ಹಾಗೂ ದಾಳಿಕೋರರು ಸಹ ಭಾರತದ ಇತಿಹಾಸಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಯಲು .
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಲೇಖನ ಬರೆಯುವನು .
ಸಮುದಾಯ ಆಧಾರಿತ ಯೋಜನೆಗಳು
ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು. ಜೊತೆಗೆ ತನ್ನ ನೆರೆಹೊರೆಯವರ ಜೊತೆ ಈ ಪದ್ದತಿಗಳಿಗೆ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಸಮುದಾಯವನ್ನು ತೊಡಗಿಸಿಕೊಂಡು ಅರಿವನ್ನು ಮೂಡಿಸುವನು. (ಬಾಲ್ಯವಿವಾಹ)