ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೪೮ ನೇ ಸಾಲು: ೪೮ ನೇ ಸಾಲು:  
[[File:History_Lesson_1_unicode_html_m7c8ee471.jpg|400px]]
 
[[File:History_Lesson_1_unicode_html_m7c8ee471.jpg|400px]]
 
[[File:History_Lesson_1_unicode_html_m64e9d0f8.jpg|400px]]
 
[[File:History_Lesson_1_unicode_html_m64e9d0f8.jpg|400px]]
 +
ಪುರಾತತ್ವ ಆಧಾರ - ಭೂ ಸಂಶೋಧನೆ ಉತ್ಕನನಗಳಿಂದ ದೊರೆತಿರುವ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಮಡಿಕೆ-ಕುಡಿಕೆಗಳು ಹಾಗೂ ಇನ್ನಿತರ ಪಳಿಯುಳಿಕೆಗಳನ್ನು ಪುರಾತತ್ವ ಆಧಾರಗಳನ್ನುವರು.
 +
 +
 +
ಶಾಸನಗಳು - ಶಾಸನಗಳು ಆಕಾಲದ ಧರ್ಮ,ಸಂಸ್ಕøತಿ, ಆರ್ಥಿಕತೆ,ಆಡಳಿತ ಇನ್ನಿತರ ಅಂಶಗಳಬಗ್ಗೆ ಮಾಹಿತಿಯನ್ನು ಒದಗಿಸುವ ಜೀವಂತ ಸಾಕ್ಷಾಧಾರಗಳು.
 +
 +
 +
ಉದಾ ''- ಮೌರ್ಯ ಚಕ್ರವರ್ತಿ ಅಶೋಕನ ಶಾಸನಗಳು ಬ್ರಾಹ್ಮಿಲಿಪಿ ಹಾಗೂ ಪ್ರಾಕೃತ ಭಾಷೆಗಳಲ್ಲಿವೆ. ಕರ್ನಾಟಕದಲ್ಲಿ ಮಸ್ಕಿ ಹಾಗು ಬ್ರಹ್ಮಗಿರಿಯಲ್ಲಿವೆ. ಕನ್ನಡದ ಮೊದಲ ಶಾಸನ ಹಲ್ಮಿಡಿ (ಕ್ರಿ.ಶ.ಸುಮಾರು 450, ಕದಂಬರ ಕಾಕುಸ್ಥವರ್ಮನ ಕಾಲದಲ್ಲಿ ರಚಿತವಾಗಿದೆ)
 +
 +
 +
ನಾಣ್ಯಗಳು ವಿವಿಧ ಲೋಹದಿಂದ ಟಂಕಿಸಲಾದ ನಾಣ್ಯಗಳು ಅಂದಿನ ಕಾಲದ ಧರ್ಮ,ಸಂಸ್ಕøತಿ,ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ತಿಳಿಸುವ ಆಧಾರಗಳಾಗಿವೆ.
 +
 +
 +
ಸ್ಮಾರಕಗಳು '''''-ಕಾಲದಿಂದ ಕಾಲಕ್ಕೆ ಮನುಷ್ಯನ ಸಾಧನೆಗಳನ್ನು ತಿಳಿಸುವ ಬೌತಿಕ ವಸ್ತುಗಳು. ಅವೆಂದರೆ ಸ್ತಂಭಗಳು,ಸ್ತೂಪಗಳು,ಬಸದಿಗಳು,ದೇವಸ್ಥಾನಗಳು ಹಾಗೂ ಕೋಟೆಗಳಿವೆ. ಇವುಗಳಿಂದ ಆಯಾ ಕಾಲದ ನಾಗರೀಕತೆ,ತಂತ್ರಜ್ಞಾನ,ಸಾಮಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ತಿಳಿಯಲು ಸಹಾಯಕ.ಉದಾ;- ಅಶೋಕನ ಸ್ತಂಭಗಳು,ಅಜಂತಾ ಎಲ್ಲೋರ,ಎಲಿಫೆಂಟಾಗಳ ಶಿಲ್ಪಗಳು,ಕರ್ನಾಟಕದ ಬಾದಾಮಿ,ಐಹೊಳೆ,ಪಟ್ಟದಕಲ್ಲು ಮುಂತಾದುವು.
 +
 +
 +
ವಾಸ್ತುಶಿಲ್ಪ -ಸ್ಥೂಪಗಳು,ಬಸದಿಗಳು,ಚೈತ್ಯಗಳು ಮತ್ತು ಸಾವಿರಾರು ದೇವಾಲಯಗಳು ಕಾಲಾಂತರದಲ್ಲಿ ರಚಿತವಾಗಿವೆ. ಇವುಗಳಿಂದ ಆಕಾಲದ ರಾಜಕೀಯ,ಸಾಮಾಜಿಕ ಹಾಗೂ ಆರ್ಥಿಕ ಜೀವನವನ್ನು ತಿಳಿಯಬಹುದು.
 +
 +
 +
ಮೌಖಿಕ ಆಧಾರಗಳು- ಅನಾದಿಕಾಲದ ಮಾನವವನು ತನ್ನ ಅನುಭವ ಹಾಗೂ ನೆನಪುಗಳನ್ನು ಹಾಡು,ಕಾವ್ಯ,ಲಾವಣಿಗಳನ್ನು ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಲಿಖಿತ ಪರಂಪರೆಯು ಆರಂಭವಾಗುವ ಮೊದಲೇ ಸಂಪ್ರದಾಯಗಳಂತೆ ಉಳಿಸಿಕೊಂಡು ಬಂದಿದ್ದಾನೆ.
 +
 +
 +
ನಮ್ಮ ಭಾರತ ಚರಿತ್ರೆಯು ಆರಂಭಗೊಳ್ಳುವ ಮುನ್ನ ವೇದಗಳು ಲಿಖಿತ ಸ್ವರೂಪವನ್ನು ಪಡೆದುಕೊಳ್ಳುವ ಮುನ್ನ ಅನೇಕ ತಲೆಮಾರುಗಳವರೆಗೆ ಮೌಖಿಕ ಪರಂಪರೆಯಾಗಿಯೇ ಇತ್ತು.
 +
 +
 +
ಐತಿಹ್ಯಗಳು - ಇವುಗಳು ಸ್ಥಳ ಪುರಾಣಗಳೆಂದು ಕೂಡ ಕರೆಯುವರು. ವ್ಯಕ್ತಿಯ ವೈಭವವನ್ನು ಅಥವಾ ಸ್ಥಳದ ಮಹಿಮೆಯನ್ನು ಇವು ಸೂಚಿಸುತ್ತವೆ.
 +
 +
 +
ಧಾರ್ಮಿಕ ಸ್ಥಳಪುರಾಣವನ್ನು ತಿಳಿಯಬಹುದು.
 +
[[File:History_Lesson_1_unicode_html_m3b295026.jpg|400px]]
೧,೩೨೨

edits

"https://karnatakaeducation.org.in/KOER/index.php/ವಿಶೇಷ:MobileDiff/428" ಇಂದ ಪಡೆಯಲ್ಪಟ್ಟಿದೆ