"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩ ನೇ ಸಾಲು: | ೩ ನೇ ಸಾಲು: | ||
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. | ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. | ||
− | ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ. | + | ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಪ್ರಥಮವಾಗಿ '''ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ''' ವರೆಗೆ ನಡೆಸಲು ಯೋಜಿಸಲಾಗಿದೆ. |
+ | |||
ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ. | ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ. | ||
− | + | *[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III ಫೆಬ್ರವರಿ 6-8, ರೂರಲ್ ಡಯಟ್, ಬೆಂಗಳೂರು] | |
− | + | *[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಫೆಬ್ರವರಿ 10-12, ರೂರಲ್ ಡಯಟ್, ಬೆಂಗಳೂರು] | |
− | *[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III] | + | *[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III ಕೊಯರ್_ಕಾರ್ಯಗಾರ_ಗಣಿತ-III ಫೆಬ್ರವರಿ 13-15, ರೂರಲ್ ಡಯಟ್, ಬೆಂಗಳೂರು] |
− | *[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III] | ||
− | *[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III ಕೊಯರ್_ಕಾರ್ಯಗಾರ_ಗಣಿತ-III] | ||
೦೭:೦೩, ೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ
ಮುಂದಿನ ಕಾರ್ಯಕ್ರಮಗಳು
ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ.
ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ.
- ಕೊಯರ್_ಕಾರ್ಯಗಾರ_ವಿಜ್ಞಾನ-III ಫೆಬ್ರವರಿ 6-8, ರೂರಲ್ ಡಯಟ್, ಬೆಂಗಳೂರು
- ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಫೆಬ್ರವರಿ 10-12, ರೂರಲ್ ಡಯಟ್, ಬೆಂಗಳೂರು
- ಕೊಯರ್_ಕಾರ್ಯಗಾರ_ಗಣಿತ-III ಫೆಬ್ರವರಿ 13-15, ರೂರಲ್ ಡಯಟ್, ಬೆಂಗಳೂರು
19 ಶೈಕ್ಷಣಿಕ ಜಿಲ್ಲೆಗಳಲ್ಲಿ ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಾಗಾರಗಳು ನವೆಂಬರ್ ೨೦೧೩ ರಿಂದ ಪ್ರಾರಂಭವಾಗಿವೆ. ತರಭೇತಿ ಪಡೆದ ಜಿಲ್ಲಾವಾರು ಶಿಕ್ಷಕರ ಸಂಖ್ಯೆ ಮತ್ತು ತಂಡಗಳ ಸಂಖ್ಯೆ ಈ ವಿಳಾಸದಲ್ಲಿನೋಡಬಹುದು
ಈ ಕೆಳಕಂಡ ವಿಷಯ ಶಿಕ್ಷಕರ ವೇದಿಕೆ ಜಿಲ್ಲಾ ಅನುಕ್ರಮ ಕಾರ್ಯಾಗಾರ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಾರ್ಯಾಗಾರದ ಅಜೆಂಡಾ, ಸಂಪನ್ಮೂಲ ಸಾಹಿತ್ಯ ಹಾಗು ಇತರೆ ಮಾಹಿತಿ ಪಡೆಯಬಹುದು.
2013-14 ನೇ ಸಾಲಿನ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರ ವೇದಿಕೆ (STF) ಅನುಕ್ರಮ ಕಾರ್ಯಾಗಾರಗಳು
ಡಿಸೆಂಬರ್ 2013
- ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಾಗಾರ, ಡಿಸೆಂಬರ್ 2013, ಗ್ರಾಮಾಂತರ ಡಯಟ್, ಬೆಂಗಳೂರು
- ಸಿಟಿಇ/ಡಯಟ್ ಗುಲಬರ್ಗಾ ವಿಭಾಗ ವೆಬ್ ಆಧಾರಿತ ಕಾರ್ಯಗಾರ ಡಿಸೆಂಬರ್ 2013
ನವೆಂಬರ್ 2013
- ಡಯಟ್/ಸಿಟಿಇ ಧಾರವಾಡ ವೆಬ್ ಆಧಾರಿತ ಕಾರ್ಯಾಗಾರ ನವೆಂಬರ್ ೧೧ ರಿಂದ ೧೫
- ಸಮಾಜ ವಿಜ್ಞಾನ ೨ನೇ ಹಂತದ ಕಾರ್ಯಾಗಾರ ನವೆಂಬರ್ ೭ರಿಂದ ೯ ಗ್ರಾಮಾಂತರ ಡಯಟ್ ಬೆಂಗಳೂರು
- ಸಮಾಜ ವಿಜ್ಞಾನ 2ನೇ ತಂಡದ ಕಾರ್ಯಾಗಾರ ನವೆಂಬರ್25-30, ರೂರಲ್ ಡಯಟ್ ಬೆಂಗಳೂರು