"ಕರ್ನಾಟಕದ ಜಲಸಾರಿಗೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೭೮ ನೇ ಸಾಲು: ೭೮ ನೇ ಸಾಲು:
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ 30 ನಿಮಿಷಗಳು.
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

೧೭:೦೪, ೧೦ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

=ಪಠ್ಯಪುಸ್ತಕ =9 ನೇ ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ

ಬರುವ ಜಲ ಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ಜಲಸಾರಿಗೆಯು ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

=ಮತ್ತಷ್ಟು ಮಾಹಿತಿ =ಕಾಲುವೆ , ನದಿ,ಸಮುದ್ರ, ಅಥವಾ ಸಾಗರಗಳ ಮೂಲಕ ನಡೆಯುವ ಸರಕು ಮತ್ತು ಪ್ರಯಾಣಿಕರ ಸಾಗಾಟ ಮಾಡುವುದನ್ನು ಜಲಸಾರಿಗೆ ಎನ್ನಲಾಗುತ್ತದೆ. ಸುಮಾರು 7,517 ಕಿ.ಮೀ. ಉದ್ದದ ತೀರ ಪ್ರದೇಶ ಮತ್ತು ಹಲವುಜೀವನದಿಗಳನ್ನು ಹೊಂದಿರುವ ಬಾರತಕ್ಕೆ ವಿಪುಲ ಅವಕಾಶಗಳಿವೆ. ಭಾರತದಲ್ಲಿ 14,500 km ಉದ್ದದ ಒಳನಾಡು ಜಲಮಾರ್ಗವಿದ್ದು ಇದರಲ್ಲಿ 1/5 ಭಾಗದಷ್ಟು ಕಿ.ಮೀ. ಉದ್ದದಜಲಮಾರ್ಗಗಳಲ್ಲಿ ಉಗಿಹಡಗುಗಳನ್ನು ಬಳಸಬಹುದಾಗಿದೆ. ಅಭವೃಧ್ದಿ ರಆಷ್ಟ್ರಗಳ ಪೈಕಿ ಭಾರತವು ಅತೀ ಹೆಚ್ಚು ವ್ಯಾಪಾರಿ ಹಡಗುಗಳನ್ನು ಹೊಂದಿರುವ ದೇಶವಾಗಿದೆ. ಏಷ್ಯಾ ಖಂಡದಲ್ಲಿ ಜಪಾನ ನಂತರದ ಎರಡನೆ ಸ್ಥಾನವನ್ನು , ಜಗತ್ತಿನಲ್ಲಿ 20 ನೇ ಸ್ಥಾನವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸಾಗರೋತ್ತರ ಸಾರಿಗೆಯು ಖಾಸಗಿ ಕರಣದ ಪ್ರಯತ್ನಗಳೂ ನಡೆಯುತ್ತಿವೆ. ನಿರ್ಮಿಸು, ನಿರ್ವಹಿಸು, ಮತ್ತು ವರ್ಗಾಯಿಸು (BOT) ನೀತಿಯಡಿ ಹಲವಾರು ಖಾಸಗಿ ಉದ್ಯಮಗಳಿಗೆ ಬಂದರುಗಳ ಅಭಿವೃದ್ದಿಯನ್ನು ವಹಿಸಲಾಗಿದೆ.



ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

http://www.ask.com/question/history-of-water-transportation https://www.google.co.in/search?q=new+mangalore+harbour+photo&client=ubuntu&hs=oyK&channel=fs&tbm=isch&tbo=u&source=univ&sa=X&ei=my88UvjZHuy4iAfF1YGABA&ved=0CDAQsAQ&biw=1366&bih=572&dpr=1 http://corporatedir.com/company/kumarakom-water-transport-private-limited

ಸಂಬಂಧ ಪುಸ್ತಕಗಳು

೧) ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಆರ್.ಆರ್.ಕೆ. ಮುದ್ರಣ ೨೦೧೩. ೨)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಎಚ್ಚಾರ್ಕೆ. ಮುದ್ರಣ ೨೦೧೨. ೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ .ಲೇಖಕರು- ಕೆ.ಡಿ.ಬಸವಾ. ಮಿದ್ರಣ ೧೯೯೯.

ಮೀಡಿಯ:Example.ogg=ಬೋಧನೆಯ ರೂಪರೇಶಗಳು =ಭಾರತ ದೇಶವು ಹಲವಾರು ನದಿಗಳನ್ನು ಕಾಲುವೆಗಳನ್ನು ಹೊಂದಿದ್ದು , ಜಲಸಾರಿಗೆಗೆ ಅನುಕೂಲವಾದ ಸಂಪತ್ತನ್ನು ಹೊಂದಿರುವುದರಿಂದ ಅದನ್ನು ಬಳಸಿಕೊಂಡು ದೇಶವನ್ನು ಮುಂದೆ ತರುವಂತೆ ಮಕ್ಕಳನ್ನು ಪ್ರೇರೆಪಿಸಬೇಕಾಗಿದೆ. ಉತ್ತರಬಾರತದ ನದಿಗಳು ಸದಾ ತುಂಬಿ ಹರಿಯುವುದರಿಂದ ಅವು ದಕ್ಷಿಣ ಬಾರತದ ನದಿಗಳಿಗಿಂತ ಹೆಚ್ಚು ಪ್ರವಾಸಕ್ಕೆ ಯೋಗ್ಯವಾಗಿವೆ. .ಈ ಸಾರಿಗೆಯು ನಿಸರ್ಗದತ್ತವಾಗಿದ್ದು , ಹೆಚ್ಚು ವಚ್ಚದಾಯಕ ವಾದುದಲ್ಲ. ಎಂಬುದನ್ನು ಮಕ್ಕಳಿಗೆ ವಿವರಿಸುವುದು.

ಪ್ರಮುಖ ಪರಿಕಲ್ಪನೆಗಳು #

ಕರ್ನಾಟಕದ ಜಲಸಾರಿಗೆ

ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಸುಮಾರು 25 ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ. 1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು 1974 ರ ಮೇ 4 ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು . ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ.

ಕಲಿಕೆಯ ಉದ್ದೇಶಗಳು

೧ )ಹಿಂದೆ ಒಳ ನಾಡಿನ ಜಲಸಾರಿಗೆಯು ನಾಡದೋಣಿ, ಹರುಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು ಎಂಬುದನ್ನು ತಿಳಿಸುವುದು. ೨)ಒಳನಾಡಿನ ಜಲಸಂಚಾರವು ಉತ್ತರ ಕನ್ನಡ , ಊಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವುದು ಎಂದು ಹೇಳುವುದು. ೩) ಆಂತರಿಕ ಜಲಸಾರಿಗೆಯ ಅಭಿವೃದ್ದಿಯ ಬಗ್ಗೆ ವಿವರಿಸುವುದು. ೪) ಸಮುದ್ರ ಸಾರಿಗೆಯ ಬಗ್ಗೆ ತಿಳಿಸುವುದು.

ಶಿಕ್ಷಕರ ಟಿಪ್ಪಣಿ

ಸಮುದ್ರ ಸಾರಿಗೆಯಲ್ಲಿ ಮುಖ್ಯವಾಗಿ ಹಡಗುಗಳನ್ನು ಬಳಸುತ್ತಾರೆ . ಈ ಹಡಗುಗಳಲ್ಲಿ ಲೈನರ್ಸ , ಟ್ರಾಂಪ್ಸ , ಮತ್ತು ಟ್ಯಾಂಕರ್ಸ ಎಂಬ ಮೂರು ಪ್ರಕಾರಗಳಿವೆ.

ಲೈನರ್ಸ ಎಂದರೆ ಹೆಚ್ಚು ಭಾರವಿಲ್ಲದ ಸರಕುಗಳನ್ನು ಮತ್ತು ಪ್ರಯಾಣಿಕರನ್ನು ಒಂದು ನಿರ್ಧಿಷ್ಟ ಮಾರ್ಗದ ಮೂಲಕ ಸಾಗಿಸುವ ಹಡಗುಗಳು.
 ಟ್ರಾಂಪ್ಸ ಎಂದರೆ ಸ ರಕುಗಳನ್ನು ಮಾತ್ರ ಸಾಗಿಸುವ ದೊಡ್ಡ ದೊಡ್ಡ ಹಡಗುಗಳು.
  ಟ್ಯಾಂಕರ್ಸ ಎಂದರೆ ತೈಲಗಳನ್ನು ಸಾಗಿಸುವ ಹಡಗುಗಳು .

ಚಟುವಟಿಕೆಗಳು #

ಹರಿಗೋಲು , ತೆಪ್ಪಗಳು , ಹಡಗುಗಳ ಚಿತ್ರಗಳನ್ನು ಸಂಗ್ರಹಿ ಸಿ   ಅವುಗಳ  ಬಗ್ಗೆ  ವಿವರವಾದ ಮಾಹಿತಿಯನ್ನು ಸಂಗ್ರಹಿಸಿ. 

೨) INS ಅರಿಹಂತ ಹಡಗಿನ ಬಗ್ಗೆ ಪತ್ರಿಕೆಗಳಲ್ಲಿ ಬಂದಿರು ಮಾಹಿತಿಯನ್ನು ಸಂಗ್ರಹಿಸಿರಿ.

  • ಅಂದಾಜು ಸಮಯ 30 ನಿಮಿಷಗಳು.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ