"ವಿಕಾಸವಾದದ ಸಾಕ್ಷಾಧಾರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨ ನೇ ಸಾಲು: ೨ ನೇ ಸಾಲು:
  
  
=ಪಳಿಯೂ ಳಿಕೆ ಸಾಕ್ಷಾಧಾರಗಳು=
+
=ಪಳಿಯುಳಿಕೆ ಸಾಕ್ಷ್ಯಧಾರಗಳು=
 
+
ಜೀವಿಕಾಸಕ್ಕೆ ಸಾಕ್ಷ್ಯಾಧಾರಗಳು ( ಸಾವಯವ ಜೀವವಿಕಾಸ ಪುರಸ್ಕರಿಸುವ ಪುರಾವೆಗಳು )
 +
ಭೂಮಿಯ ಮೇಲೆ  ಮೊದಲು  ಕಾಣಿಸಿಕೊಂಡ  ಜೀವಿಗಳು ಈಗ ಕಂಡು ಬರುವಂತಹವುಗಳು ಆಗಿರಲಿಲ್ಲ.ಅವು ಕ್ರಮೇಣ  ಬದಲಾವಣೆ  ಹೊಂದಿವೆ ಎಂಬುದಂತೂ  ಸ್ಪಷ್ಟ. ಎಲ್ಲ ಜೀವಿಗಳಲ್ಲೂ ಕಂಡು ಬರುವ ಮೂಲ ಹೋಲಿಕೆಗಳು ಸಾವಯವ ಜೀವ ವಿಕಾಸ ಸಿದ್ಧಾಂತಕ್ಕೆ  ಬಲವಾದ ಬೆಂಬಲವನ್ನು ಸೂಚಿಸುತ್ತದೆ.ಜೀವಶಾಸ್ತ್ರಜ್ಞರು ಸಾವಯವ ಜೀವ ವಿಕಾಸಕ್ಕೆ  ಅನೇಕ ಪರೋಕ್ಷ ಮತ್ತು  ಅಪರೋಕ್ಷ ವಾದ  ಸಾಕ್ಷಿಗಳನ್ನು  ಮಂಡಿಸಿದ್ದಾರೆ .
 +
1.ರೂಪಶಾಸ್ತ್ರ  2.ಅಂಗರಚನಾಶಾಸ್ತ್ರ  3.ಶರೀರಶಾಸ್ತ್ರ  4.ಭ್ರೂಣಶಾಸ್ತ್ರ  5.ಶೇಷ ಅವಯವಗಳು
 +
6.ಪಳೆಯುಳಿಕೆ ಶಾಸ್ತ್ರ 7.ತಳೀಶಾಸ್ತ್ರ  8.ವರ್ಗೀಕರಣಶಾಸ್ತ್ರ  9.ತುಲನಾತ್ಮಕ ಜೀವರಸಾಯನಶಾಸ್ತ್ರ  ಎಂಬ ಇನ್ನೂ ಅನೇಕ ಮೂಲಗಳಿಂದ ಒದಗಿಬಂದವುಗಳಾಗಿವೆ.
 +
<br><br>
 
<gallery>
 
<gallery>
  

೧೭:೨೮, ೧೦ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

<mm>Flash</mm>


ಪಳಿಯುಳಿಕೆ ಸಾಕ್ಷ್ಯಧಾರಗಳು

ಜೀವಿಕಾಸಕ್ಕೆ ಸಾಕ್ಷ್ಯಾಧಾರಗಳು ( ಸಾವಯವ ಜೀವವಿಕಾಸ ಪುರಸ್ಕರಿಸುವ ಪುರಾವೆಗಳು ) ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡ ಜೀವಿಗಳು ಈಗ ಕಂಡು ಬರುವಂತಹವುಗಳು ಆಗಿರಲಿಲ್ಲ.ಅವು ಕ್ರಮೇಣ ಬದಲಾವಣೆ ಹೊಂದಿವೆ ಎಂಬುದಂತೂ ಸ್ಪಷ್ಟ. ಎಲ್ಲ ಜೀವಿಗಳಲ್ಲೂ ಕಂಡು ಬರುವ ಮೂಲ ಹೋಲಿಕೆಗಳು ಸಾವಯವ ಜೀವ ವಿಕಾಸ ಸಿದ್ಧಾಂತಕ್ಕೆ ಬಲವಾದ ಬೆಂಬಲವನ್ನು ಸೂಚಿಸುತ್ತದೆ.ಜೀವಶಾಸ್ತ್ರಜ್ಞರು ಸಾವಯವ ಜೀವ ವಿಕಾಸಕ್ಕೆ ಅನೇಕ ಪರೋಕ್ಷ ಮತ್ತು ಅಪರೋಕ್ಷ ವಾದ ಸಾಕ್ಷಿಗಳನ್ನು ಮಂಡಿಸಿದ್ದಾರೆ . 1.ರೂಪಶಾಸ್ತ್ರ 2.ಅಂಗರಚನಾಶಾಸ್ತ್ರ 3.ಶರೀರಶಾಸ್ತ್ರ 4.ಭ್ರೂಣಶಾಸ್ತ್ರ 5.ಶೇಷ ಅವಯವಗಳು 6.ಪಳೆಯುಳಿಕೆ ಶಾಸ್ತ್ರ 7.ತಳೀಶಾಸ್ತ್ರ 8.ವರ್ಗೀಕರಣಶಾಸ್ತ್ರ 9.ತುಲನಾತ್ಮಕ ಜೀವರಸಾಯನಶಾಸ್ತ್ರ ಎಂಬ ಇನ್ನೂ ಅನೇಕ ಮೂಲಗಳಿಂದ ಒದಗಿಬಂದವುಗಳಾಗಿವೆ.









ಭೂಣಶಾಸ್ತ್ರದ ಸಾಕ್ಷಾಧಾರಗಳು

ತುಲನಾತ್ಮಕ ಅಂಗರಚನಾಶಾಸ್ತ್ರ