"ವಿಕಾಸವಾದದ ಸಾಕ್ಷಾಧಾರಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯೩ ನೇ ಸಾಲು: ೯೩ ನೇ ಸಾಲು:

Image:homologus organs.jpg

Image:homologus organs.jpg

</gallery>

</gallery>

1.ರೂಪಶಾಸ್ತ್ರ ದಿಂದ ದೊರೆತ ಸಾಕ್ಷಿಗಳು

ಅ) ಅನುರೂಪತೆ : ಒಂದೇ ಭ್ರೂಣದಿಂದ ಉತ್ಪತ್ತಿಯಾದ ಒಂದೇ ರೀತಿಯ ರಚನೆಯನ್ನು ಹೊಂದಿದ ಹಾಗೂ ಒಂದೇ ಬಗೆಯ ಕಾರ್ಯವನ್ನು  ನಿರ್ವಹಿಸುವ ಇಲ್ಲವೇ ನಿರ್ವಹಿಸದಿರುವ ಅವಯವಗಳಿಗೆ ಅನುರೂಪದ ಅವಯವಗಳೆಂದು ,ಈ ಸಂಗತಿಯನ್ನು ಅನುರೂಪತೆ ಎನ್ನುವರು .ಒಂದೇ ವಂಶದ ಪ್ರಾಣಿಗಳ ನಡುವಿನ ಇಲ್ಲವೆ ರಚನೆಯಲ್ಲಿಯ ಹೋಲಿಕೆಯನ್ನು ಅನುರೂಪತೆ ಎನ್ನುವರು.

ಉದಾಹರಣೆ : ಕಶೇರುಕಗಳ ಕೈ-ಕಾಲುಗಳ ರಚನೆಯ ನಕ್ಷೆಯು ಒಂದೇ ತೆರನಾಗಿದೆ.ಆದರೆ ಅವು ನಿರ್ವಹಿಸುವ ಕಾರ್ಯಕ್ಕಗನುಗುಣವಾಗಿ ಮಾರ್ಪಾಟನ್ನು ಹೊಂದಿರುತ್ತವೆ.

ಉದಾರಹಣೆ : ಕಪ್ಪೆ --- ಜಿಗಿಯಲು ,ಕುದುರೆ-- ಓಡಲು , ಪಕ್ಷಿ -- ಹಾರಲು , ತಿಮಿಂಗಲು -- ಈಜಲು

ಕಶೆರುಕಗಳ ಮುಂಗಾಲಿನ ರಚನೆ --- ಹುಮೆರಸ್ , ರೇಡಿಯಸ್ , ಆಲ್ನ, ಕಾರ್ಪಲ್,ಮೆಟಾ ಕಾರ್ಪಲ್ಸ್  ಮತ್ತು ಫೆಲೆಂಜಿಸ್ ಎಂಬ ಮೂಳೆಗಳಿವೆ. ಉಭಯ ಜೀವಿಗಳು , ಸರೀಸೃಪಗಳು ,ಪಕ್ಷಿಗಳು ,ಸಸ್ತನಿಗಳು ಪುರಾತನ "ಮತ್ಸ್ಯ ಪೂರ್ವಕ "ವನ್ನು  ತಮ್ಮ ಮೂಲಪುರಷನನ್ನಾಗಿ  ಹೊಂದಿವೆ.

ಆ) ಸಾದೃಶ್ಯತೆ : ಜೀವವಿಕಾಸದ  ರೂಪ ಹಾಗೂ ಅಂಗರಚನಾಶಾಸ್ತ್ರದಿಂದ ದೊರೆತ ಸಾಕ್ಷಿಗಳ ಹಿನ್ನೆಲೆಯಲ್ಲಿ  ಪ್ರಾಣಿಗಳನ್ನು  ಗಮನಿಸಿದಾಗ ವಿಭಿನ್ನ ರಚನೆಯನ್ನು  ಹೊಂದಿದ ಬೇರೆ ಬೇರೆ ಮೂಲಗಳಿಂದ ಉತ್ಪತ್ತಿಯಾದ ಅವಯವಗಳು ಒಂದೇ ಬಗೆಯ ಕಾರ್ಯನಿರ್ವಹಿಸುವ ಅವಯವಗಳನ್ನು ಸಾದೃಶ್ಯದ ಅವಯವಗಳೆಂದೂ ,ಈ  ಸಂಗತಿಯನ್ನು ಸಾದೃಶ್ಯತೆ ಎನ್ನುವರು.ಉದಾಹರಣೆ : ಕೀಟ ,ಪಕ್ಷಿ ಮತ್ತು ಬಾವಲಿ (ಸಸ್ತನಿ) ಯಲ್ಲಿ ಕಂಡುಬರುವ ರೆಕ್ಕೆಗಳ ಕ್ರಿಯೆ ಒಂದೇ ಆಗಿದ್ದು ರಚನೆ ಮಾತ್ರ ಭಿನ್ನವಾಗಿದೆ. ಈ ಬಗೆಯ ಜೀವವಿಕಾಸವನ್ನು "ಅಭಿಸರಣ ಜೀವವಿಕಾಸ"  ಎಂದು ಕರೆಯುತ್ತಾರೆ.

೧೬:೨೭, ೧೭ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

<mm>Flash</mm>

ಪಳಿಯುಳಿಕೆ ಸಾಕ್ಷ್ಯಧಾರಗಳು

ಜೀವಿಕಾಸಕ್ಕೆ ಸಾಕ್ಷ್ಯಾಧಾರಗಳು ( ಸಾವಯವ ಜೀವವಿಕಾಸ ಪುರಸ್ಕರಿಸುವ ಪುರಾವೆಗಳು ) ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡ ಜೀವಿಗಳು ಈಗ ಕಂಡು ಬರುವಂತಹವುಗಳು ಆಗಿರಲಿಲ್ಲ.ಅವು ಕ್ರಮೇಣ ಬದಲಾವಣೆ ಹೊಂದಿವೆ ಎಂಬುದಂತೂ ಸ್ಪಷ್ಟ. ಎಲ್ಲ ಜೀವಿಗಳಲ್ಲೂ ಕಂಡು ಬರುವ ಮೂಲ ಹೋಲಿಕೆಗಳು ಸಾವಯವ ಜೀವ ವಿಕಾಸ ಸಿದ್ಧಾಂತಕ್ಕೆ ಬಲವಾದ ಬೆಂಬಲವನ್ನು ಸೂಚಿಸುತ್ತದೆ.ಜೀವಶಾಸ್ತ್ರಜ್ಞರು ಸಾವಯವ ಜೀವ ವಿಕಾಸಕ್ಕೆ ಅನೇಕ ಪರೋಕ್ಷ ಮತ್ತು ಅಪರೋಕ್ಷ ವಾದ ಸಾಕ್ಷಿಗಳನ್ನು ಮಂಡಿಸಿದ್ದಾರೆ . 1.ರೂಪಶಾಸ್ತ್ರ 2.ಅಂಗರಚನಾಶಾಸ್ತ್ರ 3.ಶರೀರಶಾಸ್ತ್ರ 4.ಭ್ರೂಣಶಾಸ್ತ್ರ 5.ಶೇಷ ಅವಯವಗಳು 6.ಪಳೆಯುಳಿಕೆ ಶಾಸ್ತ್ರ 7.ತಳೀಶಾಸ್ತ್ರ 8.ವರ್ಗೀಕರಣಶಾಸ್ತ್ರ 9.ತುಲನಾತ್ಮಕ ಜೀವರಸಾಯನಶಾಸ್ತ್ರ ಎಂಬ ಇನ್ನೂ ಅನೇಕ ಮೂಲಗಳಿಂದ ಒದಗಿಬಂದವುಗಳಾಗಿವೆ.

ಭೂಣಶಾಸ್ತ್ರದ ಸಾಕ್ಷಾಧಾರಗಳು

ತುಲನಾತ್ಮಕ ಅಂಗರಚನಾಶಾಸ್ತ್ರ

1.ರೂಪಶಾಸ್ತ್ರ ದಿಂದ ದೊರೆತ ಸಾಕ್ಷಿಗಳು ಅ) ಅನುರೂಪತೆ : ಒಂದೇ ಭ್ರೂಣದಿಂದ ಉತ್ಪತ್ತಿಯಾದ ಒಂದೇ ರೀತಿಯ ರಚನೆಯನ್ನು ಹೊಂದಿದ ಹಾಗೂ ಒಂದೇ ಬಗೆಯ ಕಾರ್ಯವನ್ನು ನಿರ್ವಹಿಸುವ ಇಲ್ಲವೇ ನಿರ್ವಹಿಸದಿರುವ ಅವಯವಗಳಿಗೆ ಅನುರೂಪದ ಅವಯವಗಳೆಂದು ,ಈ ಸಂಗತಿಯನ್ನು ಅನುರೂಪತೆ ಎನ್ನುವರು .ಒಂದೇ ವಂಶದ ಪ್ರಾಣಿಗಳ ನಡುವಿನ ಇಲ್ಲವೆ ರಚನೆಯಲ್ಲಿಯ ಹೋಲಿಕೆಯನ್ನು ಅನುರೂಪತೆ ಎನ್ನುವರು. ಉದಾಹರಣೆ : ಕಶೇರುಕಗಳ ಕೈ-ಕಾಲುಗಳ ರಚನೆಯ ನಕ್ಷೆಯು ಒಂದೇ ತೆರನಾಗಿದೆ.ಆದರೆ ಅವು ನಿರ್ವಹಿಸುವ ಕಾರ್ಯಕ್ಕಗನುಗುಣವಾಗಿ ಮಾರ್ಪಾಟನ್ನು ಹೊಂದಿರುತ್ತವೆ. ಉದಾರಹಣೆ : ಕಪ್ಪೆ --- ಜಿಗಿಯಲು ,ಕುದುರೆ-- ಓಡಲು , ಪಕ್ಷಿ -- ಹಾರಲು , ತಿಮಿಂಗಲು -- ಈಜಲು ಕಶೆರುಕಗಳ ಮುಂಗಾಲಿನ ರಚನೆ --- ಹುಮೆರಸ್ , ರೇಡಿಯಸ್ , ಆಲ್ನ, ಕಾರ್ಪಲ್,ಮೆಟಾ ಕಾರ್ಪಲ್ಸ್ ಮತ್ತು ಫೆಲೆಂಜಿಸ್ ಎಂಬ ಮೂಳೆಗಳಿವೆ. ಉಭಯ ಜೀವಿಗಳು , ಸರೀಸೃಪಗಳು ,ಪಕ್ಷಿಗಳು ,ಸಸ್ತನಿಗಳು ಪುರಾತನ "ಮತ್ಸ್ಯ ಪೂರ್ವಕ "ವನ್ನು ತಮ್ಮ ಮೂಲಪುರಷನನ್ನಾಗಿ ಹೊಂದಿವೆ.

ಆ) ಸಾದೃಶ್ಯತೆ : ಜೀವವಿಕಾಸದ ರೂಪ ಹಾಗೂ ಅಂಗರಚನಾಶಾಸ್ತ್ರದಿಂದ ದೊರೆತ ಸಾಕ್ಷಿಗಳ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಗಮನಿಸಿದಾಗ ವಿಭಿನ್ನ ರಚನೆಯನ್ನು ಹೊಂದಿದ ಬೇರೆ ಬೇರೆ ಮೂಲಗಳಿಂದ ಉತ್ಪತ್ತಿಯಾದ ಅವಯವಗಳು ಒಂದೇ ಬಗೆಯ ಕಾರ್ಯನಿರ್ವಹಿಸುವ ಅವಯವಗಳನ್ನು ಸಾದೃಶ್ಯದ ಅವಯವಗಳೆಂದೂ ,ಈ ಸಂಗತಿಯನ್ನು ಸಾದೃಶ್ಯತೆ ಎನ್ನುವರು.ಉದಾಹರಣೆ : ಕೀಟ ,ಪಕ್ಷಿ ಮತ್ತು ಬಾವಲಿ (ಸಸ್ತನಿ) ಯಲ್ಲಿ ಕಂಡುಬರುವ ರೆಕ್ಕೆಗಳ ಕ್ರಿಯೆ ಒಂದೇ ಆಗಿದ್ದು ರಚನೆ ಮಾತ್ರ ಭಿನ್ನವಾಗಿದೆ. ಈ ಬಗೆಯ ಜೀವವಿಕಾಸವನ್ನು "ಅಭಿಸರಣ ಜೀವವಿಕಾಸ" ಎಂದು ಕರೆಯುತ್ತಾರೆ.