"ಪ್ರವೇಶದ್ವಾರ:ಗಣಿತ" ಆವೃತ್ತಿಗಳ ಮಧ್ಯದ ಬದಲಾವಣೆಗಳು
KOER admin (ಚರ್ಚೆ | ಕಾಣಿಕೆಗಳು) (ಹೊಸ ಪುಟ: <!-- This portal was created using subst:box portal skeleton --> <!-- BANNER ACROSS TOP OF PAGE --> {| id="mp-topbanner" style="width:100%;font-size:100%;backg...) |
|||
೧ ನೇ ಸಾಲು: | ೧ ನೇ ಸಾಲು: | ||
+ | '''ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ [http://karnatakaeducation.org.in/?q=node/292/ ಕ್ಲಿಕ್ಕಿಸಿ]''' | ||
+ | |||
+ | |||
<!-- This portal was created using subst:box portal skeleton --> | <!-- This portal was created using subst:box portal skeleton --> | ||
<!-- BANNER ACROSS TOP OF PAGE --> | <!-- BANNER ACROSS TOP OF PAGE --> |
೧೦:೫೯, ೨೧ ಜೂನ್ ೨೦೧೩ ನಂತೆ ಪರಿಷ್ಕರಣೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ
ಗಣಿತ
ಗಣಿತ ಒಂದು ಭಾಷೆ: ಹಲವು ಗಣಿತಶಾಸ್ತ್ರಜ್ಞರು ಗಣಿತದ ಪ್ರಕ್ರಿಯೆಯನ್ನು ಒಂದು ಕಲೆಯೆಂದು, ಕಾವ್ಯವೆಂದು ಬಣ್ಣಿಸಿದ್ದಾರೆ.ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವನ್ನಲ್ಲದೆ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ. ಆ ಸೌಂದರ್ಯವು ಶಿಲ್ಪಕಲೆಯಂತೆ ಶೀತಲ ಮತ್ತು ಧೃಢವಾಗಿದ್ದು, ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದತೆ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನು ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಬ್ರಹ್ಮಾಂಡದ ಆಗುಹೋಗುಗಳನ್ನು ವಿವರಿಸುವಲ್ಲಿ ಗಣಿತಶಾಸ್ತ್ರದ ಅನೂಹ್ಯ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಗಣಿತವು ಕಲೆ ಮತ್ತು ಸೌಂದರ್ಯದ ಲಕ್ಷಣಗಳನ್ನು ಹೊಂದಿದ್ದರೂ ಸಹ, ಗಣನೆಯ ಮತ್ತು ಗಣಿತದ ಕ್ರಿಯಾತ್ಮಕ ಜ್ಞಾನ ಸಮಾಜದಲ್ಲಿ ಜ್ಞಾನ ವಿನಿಮಯದ ದೃಷ್ಟಿಯಿಂದ ಅತ್ಯವಶ್ಯವಾದ ಒಂದು ಕೌಶಲ್ಯ.
ಹಾಗಿದ್ದರೂ ಗಣಿತದ ಭಾಷೆಯ ಮಹತ್ವವನ್ನು ತಿಲಿಯಲು ಹಾಗೂ ಅದನ್ನುಪಯೋಗಿಸಿ ವ್ಯವಹಾರಗಳನ್ನು ನಿರ್ವಹಿಸಲು ಪ್ರತಿಯೊಬ್ಬರಿಗೂ ಅದರ ವ್ಯಾಕರಣದ ಹಾಗೂ ಶಬ್ದಕೋಶದ ಕಲಿಕೆಯ ಅಗತ್ಯವಿದೆ. ಶಾಲಾ ಗಣಿತದ ಮುಖ್ಯ ಉದ್ದೇಶವು ಗಣಿತದ ಬಗ್ಗೆ ಪ್ರೀತಿ ಹಾಗೂ ಗಣಿತವನ್ನು ಸಂವಹಿಸುವ ಕೌಶಲ್ಯಗಳನ್ನು ಬೆಳೆಸುವುದಾಗಿದೆ. ಈ ಮಹಾದ್ವಾರವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗಣಿತದ ಭಾಷೆಯಲ್ಲಿ ತಮ್ಮನ್ನು ತೊಡಗಿಸುವುದರಲ್ಲಿ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಸಹಾಯ ಮಾಡುತ್ತದೆ.
ಕುತುಹಲಕಾರಿ ಸುದ್ದಿ
ಒಂದು ವೇಳೆ ಗಣಿತಶಾಸ್ತ್ರವು ಭಾಷೆಯಾಗಿದ್ದರೆ,ಅದು ಹೇಗೆ ಸುರುಳಿಯಾಕಾರದ ಡಿ ಎನ್ ಎ (helical DNA) ವಿನ್ಯಾಸಗಳಿಂದ ಕಪ್ಪು ಕುಳಿಗಳವರೆಗೆ ಬ್ರಹ್ಮಾಂಡದಲ್ಲಿ ಗಮನಿಸಿದ ವಿಷಯಗಳನ್ನು ವಿವರಿಸುತ್ತದೆ.ಗಣಿತಜ್ಞರು ಹಾಗೂ ವಿಜ್ಞಾನಿಗಳು ಗಣಿತಶಾಸ್ತ್ರದ ಅಸಮಂಜ ಸ ಪ್ರಭಾವದ ಬಗ್ಗೆ ಹೇಳಿದ್ದಾರೆ . ಹಾಗಾಗಿ ಗಣಿತಶಾಸ್ತ್ರವು ಬ್ರಹ್ಮಾಂಡದಲ್ಲಿ ಸ್ವಾಭಾವಿಕವಾಗಿದೆಯೇ ಅಥವಾ ಮಾನವನ ಮೆದುಳಿನ ತಂತಿಯ ಭಾಗವಾಗಿದೆಯೇ? ಈ ಪ್ರಶ್ನೆಯ ಮೇಲೆ ಅಧ್ಯಯನ ನಡೆಸಲಾಗುತ್ತಿದೆ ಮತ್ತು ಇತ್ತೀಚಿನ ಕೆಲವು ಅನ್ವೇಷಗಳಿಗೆ ಇಲ್ಲಿಂದ ಪ್ರವೇಶಿಸಬಹುದು.
ಪ್ರಸಿದ್ಧ ಗಣಿತತಜ್ಞರು
ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್
http://kn.wikipedia.org/wiki/ಶ್ರೀನಿವಾಸ_ರಾಮಾನುಜನ್
ಘಟನೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು(KOER) ಸಂಪನ್ಮೂಲ ಸೃಷ್ಟಿಯ ಮೊದಲ ಕಾರ್ಯಾಗಾರವು ಜುಲೈ ೨೩ ರಿಂದ ೨೭ ರ ವರೆಗೆ ಬೆಂಗಳೂರು ರೂರಲ್ DIET(ಡೈಟ್), ರಾಜಾಜಿ ನಗರದಲ್ಲಿ ನಿರ್ಧರಿಸಲಾಗಿದೆ. ಈ ಕಾರ್ಯಾಗಾರ ಅವಧಿಯಲ್ಲಿ ಶಿಕ್ಷಕರು ೯ನೇ ತರಗತಿಯ ಪಠ್ಯಪುಸ್ತಕದ ಒಳ ಅಂಶ ನೋಡಲಿದ್ದಾರೆ ಹಾಗೂ ಸೂಕ್ತವಾದ ಸಂಪನ್ಮೂಲಗಳನ್ನು ಗುರುತಿಸಿ KOERಗೆ ಅಪ್ಲೋಡ್ (upload) ಮಾಡುತ್ತಾರೆ.
ವರ್ಗಗಳು
ವಿಷಯಗಳು
ಗಣಿತದ ಮೂಲ ಪರಿಕಲ್ಪನೆಗಳು
Class 9 resources
೯ ನೇ ತರಗತಿ ವಿಜ್ಞಾನ ಪಾಠ ಬೋಧನೆಗಾಗಿ ಇರುವ ಮೈಂಡ ಮ್ಯಾಪ ಗಳು, ಚಟುವಟಿಕೆಗಳು, ವಿಡಿಯೋಗಳು ಮತ್ತು ಬಹುಮಾಧ್ಯಮ ಸಂಪನ್ಮೂಲಗಳಿಗಾಗಿ . ಈ ಸಂಪನ್ಮೂಲಗಳನ್ನು ಪರಿಕಲ್ಪನಾತ್ಮಕ ಅರ್ಥೈಸುವಿಕೆಗಾಗಿ ಪಠ್ಯಪುಸ್ತಕದಲ್ಲಿನ ಪಾಠಗಳ ಅನುಕ್ರಮದಂತೆ ಅಭಿವೃಧ್ಧಿಪಡಿಸಲಾಗಿದೆ.ಗಣಿತ ಸೇತು ಬಂದ ಸಾಮಗ್ರಿಗಳನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ
ಸೂತ್ರಗಳನ್ನು KOERನಲ್ಲಿ ಟೈಪ್ ಮಾಡಲುಇಲ್ಲಿ ಕ್ಲಿಕ್ಕಿಸಿ.
ಪ್ರಶ್ನೆ ಪತ್ರಿಕೆ ಮತ್ತು ಸಿ.ಸಿ.ಇ. ಚಟುವಟಿಕೆಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ
ಬಿಡಿಸಿದ ಸಮಸ್ಯೆಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ
ಹೆಚ್ಚಿನ ಸಂಪನ್ಮೂಲಗಳು ಮತ್ತು ಬೊಧನಾ ಚಟುವಟಿಕೆಯನ್ನು ನೊಡಲು ಕೆಳಗಿನ ಪಾಠಗಳ ಲಿಂಕಗಳನ್ನು ನೋಡಿ.
'ಸೂಚನೆ' --ಇಲ್ಲಿ ಕೆಲವು ಪಾಠಗಳ ಸಂಪನ್ಮೂಲವನ್ನು ಕನ್ನಡದಲ್ಲಿ ಆಗದೆ ಇರುವದರಿಂದ ಇದರ ಬದಲಿಗೆ ಇಂಗ್ಲೀಷ್ ಪಾಠಗಳ ಸಂಪನ್ಮೂಲ ನೋಡಬಹುದಾಗಿದೆ.
ವೇದಿಕೆಯಿಂದ
ಮೋಜು ತಾಣ
ಕೇಂದ್ರ ಬಿಂದು
ವಿದ್ಯಾರ್ಥಿಗಳಿಗೆ ರಚನೆಗಳನ್ನು ತೋರಿಸಲು ಈ ಆನ್ ಲೈನ್ ರೇಖಾಗಣಿತ ಪೆಟ್ಟಿಗೆಯನ್ನು ನೋಡಿ(ತಾಳೆ ಮಾಡಿ).ಈ ಉಪಕರಣವನ್ನು ಡೌನ್ಲೋಡ್ ಮಾಡಬಹುದು .ಉಪಕರಣಕ್ಕೆ ಫ್ಲ್ಯಾಷ್ ಪ್ಲೇಯರ್ ಇರಬೇಕು. ನೋಡಲು ಇಲ್ಲಿ ಕ್ಲಿಕ್ ಮಾಡಿ .