"ಕೊಯರ್ ವಿಜ್ಞಾನ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೧ ನೇ ಸಾಲು: | ೨೧ ನೇ ಸಾಲು: | ||
==ಅಭಿಪ್ರಾಯ== | ==ಅಭಿಪ್ರಾಯ== | ||

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ | ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ | ||
೨೬ ನೇ ಸಾಲು: | ೨೮ ನೇ ಸಾಲು: | ||
− | ದಿನಾಂಕ 22-7-2014 ರಿಂದ 26-7-2014 ರ ವರೆಗೆ ಐದು ದಿನಗಳ ಕಾಲ ವಿಜ್ಞಾನ ವಿಷಯದಲ್ಲಿ ಸಮಪನ್ಮೂಲಗಳನ್ನು ಸಿದ್ದಪಡಿಸುವ ಸಲುವಾಗಿ ಕಾರ್ಯಾಗಾರವನ್ನುರಾಜರಾಜೇಶ್ವರಿ ನಗರದಲ್ಲಿರುವ ಅರ್ಬನ್ ಡಯಟ್ನಲ್ಲಿ ಆಯೋಜಿಸಲಾಗಿತ್ತು . ಮೊದಲ ದಿನದ ಕಾರ್ಯಾಗಾರದಂದು | + | ದಿನಾಂಕ 22-7-2014 ರಿಂದ 26-7-2014 ರ ವರೆಗೆ ಐದು ದಿನಗಳ ಕಾಲ ವಿಜ್ಞಾನ ವಿಷಯದಲ್ಲಿ ಸಮಪನ್ಮೂಲಗಳನ್ನು ಸಿದ್ದಪಡಿಸುವ ಸಲುವಾಗಿ ಕಾರ್ಯಾಗಾರವನ್ನುರಾಜರಾಜೇಶ್ವರಿ ನಗರದಲ್ಲಿರುವ ಅರ್ಬನ್ ಡಯಟ್ನಲ್ಲಿ ಆಯೋಜಿಸಲಾಗಿತ್ತು . ಮೊದಲ ದಿನದ ಕಾರ್ಯಾಗಾರದಂದು
ಡಿಎಸ್ಇಆರಟಿ ಮಾನ್ಯ ಉಪನಿರ್ದೇಶಕರಾದ ಶ್ರೀಮತಿ ಲಲಿತಾ ಮೇಡಮ್ ರವರು ಆಗಮಿಸಿದ್ದರು.ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲ ಸಂಪನ್ಮೂಲ ಶಿಕ್ಷಕರು ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ ಅಪ್ ಲೋಡ್ ಮಾಡಲು ಉತ್ಸುಕರಾಗಿದ್ದೀರಿ,

− | ಊಟದ ವಿರಾಮದ ನಂತರ ಬೆಳಕು ಮತ್ತು ಶಬ್ದದ ಅಧ್ಯಯಗಳಿಗಾಗಿ ಅನುಕ್ರಮವಾಗಿ ಅನೇಕ ಸಂಪನ್ಮೂಲಗಳನ್ನು ಒಳಗೊಂಡ ಘಟಕಯೋಜನೆಯನ್ನು ಡೆಮೋ ಮೂಲಕ ಪ್ರಸ್ತುತ ಪಡಿಸಿದರು.ನಂತರ ಹಂಚಿಕೆ ಮಾಡಿದ ಅಧ್ಯಾಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ಕಾರ್ಯದಲ್ಲಿ ಎಲ್ಲಾ ಶಿಕ್ಷಕರು ನಿರತರಾದರು. | + | ಈ ಐದು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ಎಲ್ಲ ಶಿಕ್ಷಕರೊಡನೆ ಹಂಚಿಕೊಳ್ಳಲು ತಿಳಿಸಿದರು.ಡಿಎಸ್ಅರಟಿಯ ಮಾನ್ಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮಂಜುನಾಥರವರು ತರಬೇತಿ ಕಾರ್ಯಾಗಾರದ ಮಹತ್ವವನ್ನು
ತಿಳಿಸಿದರು . ಹಾಗೂ ಶಿಕ್ಷಣವಾರ್ತೆಯಂತಹ ಪತ್ರಿಕೆಗಳಲ್ಲಿ ಉತ್ತಮವಾದ ಲೇಖನಗಳನ್ನು ಬರೆಯಲು ಪ್ರೇರೇಪಿಸಿದರು.ನಂತರ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿರವರು ಕಾರ್ಯಾಗಾರದ ಅಜೆಂಡಾ ವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಐಟಿಫಾರ್ ಚೇಂಜ್ ನ ಸೀನಿಯರ್
ಪ್ರೋಗ್ರಾಂ ಅಸೋಸಿಯೇಟ್ ರಾದ ಶ್ರೀಮತಿ ರಂಜನಿ ಮೇಡಮ್ ರವರು ವಿಜ್ಞಾನ ವಿಷಯದ ಉಪಯುಕ್ತ ಅಂತರ್ಜಾಲ ತಾಣಗಳ ವಿಳಾಸಗಳನ್ನುತಿಳಿಸಿದರು ಹಾಗೂ 10 ನೇ ತರಗತಿ ಸಂಪನ್ಮೂಲ ತಯಾರಿಕೆಯ ಕುರಿತಾದ ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ
ಪ್ರಸ್ತುತ ಪಡಿಸಿದರು. ಊಟದ ವಿರಾಮದ ನಂತರ ಬೆಳಕು ಮತ್ತು ಶಬ್ದದ ಅಧ್ಯಯಗಳಿಗಾಗಿ ಅನುಕ್ರಮವಾಗಿ ಅನೇಕ ಸಂಪನ್ಮೂಲಗಳನ್ನು ಒಳಗೊಂಡ ಘಟಕಯೋಜನೆಯನ್ನು ಡೆಮೋ ಮೂಲಕ ಪ್ರಸ್ತುತ ಪಡಿಸಿದರು.ನಂತರ ಹಂಚಿಕೆ ಮಾಡಿದ ಅಧ್ಯಾಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ
ಕಾರ್ಯದಲ್ಲಿ ಎಲ್ಲಾ ಶಿಕ್ಷಕರು ನಿರತರಾದರು. |
===ಎರಡನೇ ದಿನದ ಹಿನ್ನೋಟ === | ===ಎರಡನೇ ದಿನದ ಹಿನ್ನೋಟ === |
೧೧:೦೩, ೨೪ ಜುಲೈ ೨೦೧೪ ನಂತೆ ಪರಿಷ್ಕರಣೆ
ಜುಲೈ 2014 ಕೊಯರ್ ಕಾರ್ಯಾಗಾರ 1
ಜುಲೈ 22 ರಿಂದ26,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು
ಕಾರ್ಯಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೊದಲ ದಿನದ ಹಿನ್ನೋಟ
ದಿನಾಂಕ 22-7-2014 ರಿಂದ 26-7-2014 ರ ವರೆಗೆ ಐದು ದಿನಗಳ ಕಾಲ ವಿಜ್ಞಾನ ವಿಷಯದಲ್ಲಿ ಸಮಪನ್ಮೂಲಗಳನ್ನು ಸಿದ್ದಪಡಿಸುವ ಸಲುವಾಗಿ ಕಾರ್ಯಾಗಾರವನ್ನುರಾಜರಾಜೇಶ್ವರಿ ನಗರದಲ್ಲಿರುವ ಅರ್ಬನ್ ಡಯಟ್ನಲ್ಲಿ ಆಯೋಜಿಸಲಾಗಿತ್ತು . ಮೊದಲ ದಿನದ ಕಾರ್ಯಾಗಾರದಂದು
ಡಿಎಸ್ಇಆರಟಿ ಮಾನ್ಯ ಉಪನಿರ್ದೇಶಕರಾದ ಶ್ರೀಮತಿ ಲಲಿತಾ ಮೇಡಮ್ ರವರು ಆಗಮಿಸಿದ್ದರು.ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲ ಸಂಪನ್ಮೂಲ ಶಿಕ್ಷಕರು ವಿಜ್ಞಾನ ವಿಷಯದ ಸಂಪನ್ಮೂಲ ತಯಾರಿಸಿ ಕೋಯರ್ ಗೆ ಅಪ್ ಲೋಡ್ ಮಾಡಲು ಉತ್ಸುಕರಾಗಿದ್ದೀರಿ,
ಈ ಐದು ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಿದ ವಿಷಯಗಳನ್ನು ನಿಮ್ಮ ಶಾಲೆಗೆ ಹೋದ ನಂತರ ಶಾಲೆಯ ಎಲ್ಲ ಶಿಕ್ಷಕರೊಡನೆ ಹಂಚಿಕೊಳ್ಳಲು ತಿಳಿಸಿದರು.ಡಿಎಸ್ಅರಟಿಯ ಮಾನ್ಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀಮಂಜುನಾಥರವರು ತರಬೇತಿ ಕಾರ್ಯಾಗಾರದ ಮಹತ್ವವನ್ನು
ತಿಳಿಸಿದರು . ಹಾಗೂ ಶಿಕ್ಷಣವಾರ್ತೆಯಂತಹ ಪತ್ರಿಕೆಗಳಲ್ಲಿ ಉತ್ತಮವಾದ ಲೇಖನಗಳನ್ನು ಬರೆಯಲು ಪ್ರೇರೇಪಿಸಿದರು.ನಂತರ ಐಟಿಫಾರ್ ಚೇಂಜ್ ನ ನಿರ್ದೇಶಕರಾದ ಶ್ರೀ ಗುರುಮೂರ್ತಿರವರು ಕಾರ್ಯಾಗಾರದ ಅಜೆಂಡಾ ವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಐಟಿಫಾರ್ ಚೇಂಜ್ ನ ಸೀನಿಯರ್
ಪ್ರೋಗ್ರಾಂ ಅಸೋಸಿಯೇಟ್ ರಾದ ಶ್ರೀಮತಿ ರಂಜನಿ ಮೇಡಮ್ ರವರು ವಿಜ್ಞಾನ ವಿಷಯದ ಉಪಯುಕ್ತ ಅಂತರ್ಜಾಲ ತಾಣಗಳ ವಿಳಾಸಗಳನ್ನುತಿಳಿಸಿದರು ಹಾಗೂ 10 ನೇ ತರಗತಿ ಸಂಪನ್ಮೂಲ ತಯಾರಿಕೆಯ ಕುರಿತಾದ ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ
ಪ್ರಸ್ತುತ ಪಡಿಸಿದರು. ಊಟದ ವಿರಾಮದ ನಂತರ ಬೆಳಕು ಮತ್ತು ಶಬ್ದದ ಅಧ್ಯಯಗಳಿಗಾಗಿ ಅನುಕ್ರಮವಾಗಿ ಅನೇಕ ಸಂಪನ್ಮೂಲಗಳನ್ನು ಒಳಗೊಂಡ ಘಟಕಯೋಜನೆಯನ್ನು ಡೆಮೋ ಮೂಲಕ ಪ್ರಸ್ತುತ ಪಡಿಸಿದರು.ನಂತರ ಹಂಚಿಕೆ ಮಾಡಿದ ಅಧ್ಯಾಯಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ
ಕಾರ್ಯದಲ್ಲಿ ಎಲ್ಲಾ ಶಿಕ್ಷಕರು ನಿರತರಾದರು.
ಎರಡನೇ ದಿನದ ಹಿನ್ನೋಟ
ಮೂರನೇ ದಿನದ ಹಿನ್ನೋಟ
ನಾಲ್ಕನೇ ದಿನದ ಹಿನ್ನೋಟ
ಐದನೇ ದಿನದ ಹಿನ್ನೋಟ
ಮುಂದಿನ ಯೋಜನೆಗಳು
ಕೊಯರ್ ಕಾರ್ಯಾಗಾರ 2
ಕಾರ್ಯಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ