"ಭಾರತದ ಮಣ್ಣುಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೧ ನೇ ಸಾಲು: ೩೧ ನೇ ಸಾಲು:
  
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
೧೦ ನೇ ತರಗತಿ ಸಮಾಜ ವಿಜ್ಞಾನ  ಪಠ್ಯ ಪುಸ್ತಕದಲ್ಲಿ  ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
+
#೧೦ ನೇ ತರಗತಿ ಸಮಾಜ ವಿಜ್ಞಾನ  ಪಠ್ಯ ಪುಸ್ತಕದಲ್ಲಿ  ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
  * ಮಣ್ಣು  ನಮ್ಮ ರಾಷ್ಟ್ರೀಯ  ಪ್ರಮುಖ  ಸಂಪತ್ತಾಗಿದ್ದು  ,ಇದರ ಸೂಕ್ತ  ಬಳಕೆ ಮತ್ತು  ಸಂರಕ್ಷಣೆ  ನಮ್ಮೆಲ್ಲರ ಹೊಣೆಯಾಗಿದೆ.     
+
#ಮಣ್ಣು  ನಮ್ಮ ರಾಷ್ಟ್ರೀಯ  ಪ್ರಮುಖ  ಸಂಪತ್ತಾಗಿದ್ದು  ,ಇದರ ಸೂಕ್ತ  ಬಳಕೆ ಮತ್ತು  ಸಂರಕ್ಷಣೆ  ನಮ್ಮೆಲ್ಲರ ಹೊಣೆಯಾಗಿದೆ.     
* ಮಣ್ಣಿನ ಫಲವತ್ತತೆಯನ್ನು  ಕಾಪಾಡಲು  ಸಾವಯವ ಕೃಷಿಯನ್ನು ವಅಳವಡಿಸಿಕೊಳ್ಳಬೇಕಾಗಿದೆ .
+
*ಮಣ್ಣಿನ ಫಲವತ್ತತೆಯನ್ನು  ಕಾಪಾಡಲು  ಸಾವಯವ ಕೃಷಿಯನ್ನು ವಅಳವಡಿಸಿಕೊಳ್ಳಬೇಕಾಗಿದೆ .
* ಕಾಡು ಕೃಷಿ  ಇತ್ತೀಚೆಗೆ ಹೆಚ್ಚು  ಪ್ರಚಲಿತದಲ್ಲಿದ್ದು , ಅದನ್ನು  ನಾವು ಅಳವಡಿಸಿಕೊಳ್ಳಬೇಕಾಗಿದೆ.
+
*ಕಾಡು ಕೃಷಿ  ಇತ್ತೀಚೆಗೆ ಹೆಚ್ಚು  ಪ್ರಚಲಿತದಲ್ಲಿದ್ದು,ಅದನ್ನು  ನಾವು ಅಳವಡಿಸಿಕೊಳ್ಳಬೇಕಾಗಿದೆ.
* ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ. ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ.                                     
+
*ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ.ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ.                                     
* ಭಾರತ   ಪ್ರಪಂಚದಲ್ಲಿ  ೭ನೇ ಪ್ರಮುಖ ರಾಷ್ಟ್ರವಾಗಿದ್ದು ,ಪ್ರಪಂಚದ  ಒಟ್ಟು  ಭೂ ಕ್ಷೇತ್ರದಲ್ಲಿ ೨.೪ ರಷ್ಟು  ಮಾತ್ರ ಭೂಮಿಯನ್ನು  ಹೊಂದಿದೆ.
+
*ಭಾರತ ಪ್ರಪಂಚದಲ್ಲಿ  ೭ನೇ ಪ್ರಮುಖ ರಾಷ್ಟ್ರವಾಗಿದ್ದು,ಪ್ರಪಂಚದ  ಒಟ್ಟು  ಭೂ ಕ್ಷೇತ್ರದಲ್ಲಿ ೨.೪ ರಷ್ಟು  ಮಾತ್ರ ಭೂಮಿಯನ್ನು  ಹೊಂದಿದೆ.
* ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಅವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
+
*ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಾವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
* ಉತ್ತರದ ಮಹಾ ಮೈದಾನದಲ್ಲಿ ನೀರಾವರಿ ಯೋಜನೆಗಿಂತ ನೇರ ನೀರಾವರಿ ಬಳಕೆಯಾಗು ತ್ತಿದೆ .
+
*ಉತ್ತರದ ಮಹಾ ಮೈದಾನದಲ್ಲಿ ನೀರಾವರಿ ಯೋಜನೆಗಿಂತ ನೇರ ನೀರಾವರಿ ಬಳಕೆಯಾಗು ತ್ತಿದೆ .
* ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.  
+
*ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.  
  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==

೧೧:೦೪, ೨೪ ಜುಲೈ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

  1. ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
  2. ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
  • ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿಯನ್ನು ವಅಳವಡಿಸಿಕೊಳ್ಳಬೇಕಾಗಿದೆ .
  • ಕಾಡು ಕೃಷಿ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು,ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.
  • ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ.ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ.
  • ಭಾರತ ಪ್ರಪಂಚದಲ್ಲಿ ೭ನೇ ಪ್ರಮುಖ ರಾಷ್ಟ್ರವಾಗಿದ್ದು,ಪ್ರಪಂಚದ ಒಟ್ಟು ಭೂ ಕ್ಷೇತ್ರದಲ್ಲಿ ೨.೪ ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ.
  • ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಾವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
  • ಉತ್ತರದ ಮಹಾ ಮೈದಾನದಲ್ಲಿ ನೀರಾವರಿ ಯೋಜನೆಗಿಂತ ನೇರ ನೀರಾವರಿ ಬಳಕೆಯಾಗು ತ್ತಿದೆ .
  • ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

'==ಉಪಯುಕ್ತ ವೆಬ್ ಸೈಟ್ ಗಳು==

ಕೆಂಪು ಮಣ್ಣು ಹಾಗೂ ಅದರಲ್ಲಿ ಬೆಳೆಯುವ ಬೆಳೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ


ಮರುಭೂಮಿ ಮಣ್ಣು

  1. Image:http:ಮರುಭೂಮಿ ಮಣ್ಣು

ಭಾರತದ ಮಣ್ಣಿನ ಹಂಚಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ

  1. Image:http:ಮಣ್ಣಿನ ಹಂಚಿಕೆ

ಕೆಂಪು ಮಣ್ಣು

Image:17-130R12019300-L.jpg

ಸಂಬಂಧ ಪುಸ್ತಕಗಳು

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೧೦ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಭಾರತದ ಮಣ್ಣುಗಳು ಎಂಬ ಘಟಕದಲ್ಲಿ ಭಾರತದ ಮಣ್ಣುಗಳ ಮಹತ್ವ , ವಿಧಗಳು,ಮಣ್ಣಿನ ಸವೆತ ಹಾಗು ಅದರ ಸಂರಕ್ಷಣೆಯ ಬಗ್ಗೆ ಪರಿಚಯಿಸಲಾಗಿದೆ.

  1. ಭೂಗೋಳ ಸಂಗಾತಿ, [ಡಿ,ಎಸ್.ಆರ್.ಟಿ.ಸಿ.]
  2. ಪ್ರಾಕೃತಿಕ ಭೂಗೋಳಶಾಸ್ತ್ರ [ಪಿ. ಮಲ್ಲಪ್ಪ]
  3. NCERT ಪಠ್ಯ ಪುಸ್ತಕಗಳು
  4. ಏಕಲವ್ಯ ಪಠ್ಯ ಪುಸ್ತಕಗಳು
  5. ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1

  1. ಮಣ್ಣಿನ ಉಗಮ
  2. ಮಣ್ಣಿನ ವಿಧಗಳು


ಕಲಿಕೆಯ ಉದ್ದೇಶಗಳು

  • ಮಣ್ಣು ಹೇಗೆ ಉಗಮವಾಗಿದೆ ಎಂಬುದನ್ನು ತಿಳಿಸಬೇಕಾಗಿದೆ
  • ತಮ್ಮ ಸುತ್ತಮುತ್ತಲಿನ ಮಣ್ಣಿನ ಮನವರಿಕೆ ಮಾಡಿಸಬೇಕಾಗಿದೆ

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಕರ್ನಾಟಕದ ಮಣ್ಣುಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಭಾರತದ ಮಣ್ಣುಗಳು - ಉಗಮ
  2. ಚಟುವಟಿಕೆ ಸಂ 2'ಮಣ್ಣಿ ಸವೆತ

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು