ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೬ ನೇ ಸಾಲು: ೩೬ ನೇ ಸಾಲು:  
===ಮೂರನೇ  ದಿನದ  ಹಿನ್ನೋಟ ===
 
===ಮೂರನೇ  ದಿನದ  ಹಿನ್ನೋಟ ===
 
'''ಕೊಯರ್  ವಿಜ್ಞಾನ  ಕಾರ್ಯಾಗಾರದ  ಮೂರನೇ ದಿನದ  ಸಂಕ್ಷಿಪ್ತ ವರದಿ'''  <br>                                                   
 
'''ಕೊಯರ್  ವಿಜ್ಞಾನ  ಕಾರ್ಯಾಗಾರದ  ಮೂರನೇ ದಿನದ  ಸಂಕ್ಷಿಪ್ತ ವರದಿ'''  <br>                                                   
ಬೆಳಗಿನ  ಅವಧಿಯಲ್ಲಿ ಎಲ್ಲಾ  ಶಿಕ್ಷಕರು ತಮಗೆ  ವಹಿಸಿದ ಘತಕಗಳಿಗೆ  ಸಿದ್ಧಪಡಿಸಿದ ಸಂಪನ್ಮೂಲಗಳನ್ನು  koer wipi page ಗಳಲ್ಲಿ  ಸಂಪಾದಿಸಲು  ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ  IT for change ನ  ಗುರು,ರಂಜನಿ ಮತ್ತು  ಅಶೋಕ್  ಶಿಕ್ಷಕರಿಗೆ  ಅಗತ್ಯ  ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ  ಹರೀಶ್ ರವರು  ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ  ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು  ಪ್ರಸ್ತುತಪಡಿಸಿದರು.ಇತರ ಶಿಕ್ಷಕರು  ಹರೀಶ್ ರವರ ಪಾಠಯೋಜನೆಗೆ ಅಗತ್ಯ  ಹಿಮ್ಮಾಹಿತಿಯನ್ನು ಒದಗಿಸಿದರು.
+
ಬೆಳಗಿನ  ಅವಧಿಯಲ್ಲಿ ಎಲ್ಲಾ  ಶಿಕ್ಷಕರು ತಮಗೆ  ವಹಿಸಿದ ಘತಕಗಳಿಗೆ  ಸಿದ್ಧಪಡಿಸಿದ ಸಂಪನ್ಮೂಲಗಳನ್ನು  koer wipi page ಗಳಲ್ಲಿ  ಸಂಪಾದಿಸಲು  ಪ್ರಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ  IT for change ನ  ಗುರು,ರಂಜನಿ ಮತ್ತು  ಅಶೋಕ್  ಶಿಕ್ಷಕರಿಗೆ  ಅಗತ್ಯ  ನೆರವು ನೀಡಿದರು.ಟೀ ವಿರಅಮದ ನಂತರ ಮಂಡ್ಯದ  ಹರೀಶ್ ರವರು  ವಿದ್ಯುತ್ಕಾಂತೀಯ ಪ್ರೇರಣೆ ಘಟಕಕ್ಕೆ  ತಾವು ಸಿದ್ದಪಡಿಸಿದ ಡಿಜಿಟಲ್ ಪಾಠಯೋಜನೆಯನ್ನು  ಪ್ರಸ್ತುತಪಡಿಸಿದರು.ಇತರ ಶಿಕ್ಷಕರು  ಹರೀಶ್ ರವರ ಪಾಠಯೋಜನೆಗೆ ಅಗತ್ಯ  ಿಮ್ಮಾಹಿತಿಯನ್ನು ಒದಗಿಸಿದರು. ಭೋಜನ ವಿರಾಮದ  ನಂತರ  ರಾಯಚೂರಿನ  ವೈಷಂಪಾಯನ  ಜೋಷಿಯವರು ಶಾಲಾ ಪ್ರಯೋಗಶಾಲೆಯ ರಚನೆ ಮತ್ತು ನಿರ್ವಹಣೆಯ ಬಗ್ಗೆ ತಾವು ಸಿದ್ಧಪಡಿಸಿದ ಯೋಜನೆಯನ್ನು  ಸ್ಲೈಡ್ ಪ್ರಸ್ತುತಿಯ ಮೂಲಕ ಕಾರ್ಯಾಗಾರದಲ್ಲಿ ಹಂಚಿಕೊಂಡರು.  ಇತರೆ ಶಿಕ್ಷಕರು ಅಗತ್ಯ ಹಿಮ್ಮಾಹಿತಿಯನ್ನು ನೀಡಿದರು. ನಂತರ ಶಿಕ್ಶಕರು ಕೋಯರ್ ವಿಕಿಯಲ್ಲಿ ತಮ್ಮ ವಿಷಯ ಸಂಪಾದನೆಯನ್ನು  ಮುಂದುವರೆಸಿದರು.  ಈ ನಡುವೆ  ಡಿ.ಎಸ್.ಇ. ಆರ್.ಟಿ. ಜಂಟಿ ನಿರ್ದೇಶಕರಾದ ಶ್ರೀಮತಿ  ಚಂದ್ರಮ್ಮ ನವರು ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಯಾಗಾರದ ಆಗು-ಹೋಗುಗಳನ್ನು ಅವಲೋಕಿಸಿದರು.ನಂತರ ಶಿಕ್ಷಕರು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯ ಬಗೆಗಿನ ನಮೂನೆಯನ್ನು ಗುರು ಸರ್ ರವರಿಂದ ಪಡೆದು ತಮ್ಮ ಅಭಿಪ್ರಾಯಗಳನ್ನು  ನಮೂನೆಯಲ್ಲಿ ಭರ್ತಿಮಾಡಿ ಹಿಂತಿರುಗಿಸಿದರು.  ಎಲ್ಲಾ ಶಿಕ್ಷಕರು ಸಂಜೆ  6.00 ಗಂಟೆಯವರೆಗೆ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿ ಮೂರನೆಯ ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ  ಪೂರ್ಣಗೊಳಿಸಿದರು.
ಭೋಜನ ವಿರಾಮದ  ನಂತರ  ರಾಯಚೂರಿನ  ವೈಷಂಪಾಯನ  ಜೋಷಿಯವರು ಶಾಲಾ ಪ್ರಯೋಗಶಾಲೆಯ ರಚನೆ ಮತ್ತು ನಿರ್ವಹಣೆಯ ಬಗ್ಗೆ ತಾವು ಸಿದ್ಧಪಡಿಸಿದ ಯೋಜನೆಯನ್ನು  ಸ್ಲೈಡ್ ಪ್ರಸ್ತುತಿಯ ಮೂಲಕ ಕಾರ್ಯಾಗಾರದಲ್ಲಿ ಹಂಚಿಕೊಂಡರು.  ಇತರೆ ಶಿಕ್ಷಕರು ಅಗತ್ಯ ಹಿಮ್ಮಾಹಿತಿಯನ್ನು ನೀಡಿದರು.  
  −
ನಂತರ ಶಿಕ್ಶಕರು ಕೋಯರ್ ವಿಕಿಯಲ್ಲಿ ತಮ್ಮ ವಿಷಯ ಸಂಪಾದನೆಯನ್ನು  ಮುಂದುವರೆಸಿದರು.   
  −
ಈ ನಡುವೆ  ಡಿ.ಎಸ್.ಇ. ಆರ್.ಟಿ. ಜಂಟಿ ನಿರ್ದೇಶಕರಾದ ಶ್ರೀಮತಿ  ಚಂದ್ರಮ್ಮ ನವರು ಕಾರ್ಯಾಗಾರಕ್ಕೆ ಭೇಟಿ ನೀಡಿ ಕಾರ್ಯಾಗಾರದ ಆಗು-ಹೋಗುಗಳನ್ನು ಅವಲೋಕಿಸಿದರು.
  −
ನಂತರ ಶಿಕ್ಷಕರು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಕೆಯ ಬಗೆಗಿನ ನಮೂನೆಯನ್ನು ಗುರು ಸರ್ ರವರಿಂದ ಪಡೆದು ತಮ್ಮ ಅಭಿಪ್ರಾಯಗಳನ್ನು  ನಮೂನೆಯಲ್ಲಿ ಭರ್ತಿಮಾಡಿ ಹಿಂತಿರುಗಿಸಿದರು.   
  −
ಎಲ್ಲಾ ಶಿಕ್ಷಕರು ಸಂಜೆ  6.00 ಗಂಟೆಯವರೆಗೆ ತಮ್ಮ ವಿಷಯ ಸಂಪಾದನೆಯನ್ನು ಮುಂದುವರೆಸಿ ಮೂರನೆಯ ದಿನದ ಕಾರ್ಯಾಗಾರವನ್ನು ಯಶಸ್ವಿಯಾಗಿ  ಪೂರ್ಣಗೊಳಿಸಿದರು.
      
=== ನಾಲ್ಕನೇ    ದಿನದ  ಹಿನ್ನೋಟ ===
 
=== ನಾಲ್ಕನೇ    ದಿನದ  ಹಿನ್ನೋಟ ===
೧೫

edits