"ಭಾರತದ ಭೂ ಬಳಕೆ ಹಾಗೂವ್ಯವಸಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೩ ನೇ ಸಾಲು: ೬೩ ನೇ ಸಾಲು:
  
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
 +
1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ.
  
  
 
1.[http://en.wikipedia.org/wiki/Intensive_farming ಸಾಂದ್ರ ಬೇಸಾಯದ ಕುರಿತು ವಿಕಿಪೀಡಿಯಾ]
 
1.[http://en.wikipedia.org/wiki/Intensive_farming ಸಾಂದ್ರ ಬೇಸಾಯದ ಕುರಿತು ವಿಕಿಪೀಡಿಯಾ]
 
    
 
    
[https://www.google.co.in/search?q=intensive+farming&tbm=isch&tbo=u&source=univ&sa=X&ei=TbvTU_X1BJSWuASCtIHACw&sqi=2&ved=0CDMQsAQ&biw=1024&bih=639 ಸಾಂದ್ರ ಬೇಸಾಯದ ಬಗ್ಗೆ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ]
+
2.[https://www.google.co.in/search?q=intensive+farming&tbm=isch&tbo=u&source=univ&sa=X&ei=TbvTU_X1BJSWuASCtIHACw&sqi=2&ved=0CDMQsAQ&biw=1024&bih=639 ಸಾಂದ್ರ ಬೇಸಾಯದ ಬಗ್ಗೆ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ]
  
[http://en.wikipedia.org/wiki/Subsistence_agriculture ಜೀವನಾಧಾರ ಬೇಸಾಯ ಕುರಿತು ಮಾಹಿತಿ ನೋಡಲು ಇಲ್ಲಿ ಕ್ಲಿಕ್ಕಿಸ]
+
3.[http://en.wikipedia.org/wiki/Subsistence_agriculture ಜೀವನಾಧಾರ ಬೇಸಾಯ ಕುರಿತು ಮಾಹಿತಿ ನೋಡಲು ಇಲ್ಲಿ ಕ್ಲಿಕ್ಕಿಸ]
  
[https://www.google.co.in/search?q=subsistence+farming&tbm=isch&tbo=u&source=univ&sa=X&ei=Ir_TU4f2PI-UuAT724KgCA&sqi=2&ved=0CCYQsAQ&biw=1024&bih=639 ಜೀವನಾಧಾರ ಬೇಸಾಯ ಕುರಿತು ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ]
+
4.[https://www.google.co.in/search?q=subsistence+farming&tbm=isch&tbo=u&source=univ&sa=X&ei=Ir_TU4f2PI-UuAT724KgCA&sqi=2&ved=0CCYQsAQ&biw=1024&bih=639 ಜೀವನಾಧಾರ ಬೇಸಾಯ ಕುರಿತು ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ]
  
[http://www.iasaspirants.com/2013/09/major-crop-pattern-in-india/ ಬೆಳೆಗಳ ಮಾದರಿ ಮಾಹಿತಿ ನೋಡಲು ಇಲ್ಲಿ ಕ್ಲಿಕ್ಕಿಸಿ]
+
5.[http://www.iasaspirants.com/2013/09/major-crop-pattern-in-india/ ಬೆಳೆಗಳ ಮಾದರಿ ಮಾಹಿತಿ ನೋಡಲು ಇಲ್ಲಿ ಕ್ಲಿಕ್ಕಿಸಿ]
  
[https://www.google.co.in/search?q=cropping+pattern&tbm=isch&tbo=u&source=univ&sa=X&ei=A8HTU4WRLsSSuATB6YGYBw&sqi=2&ved=0CCQQsAQ&biw=1024&bih=639 ಬೆಳೆಗಳ ಮಾದರಿ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ]
+
6.[https://www.google.co.in/search?q=cropping+pattern&tbm=isch&tbo=u&source=univ&sa=X&ei=A8HTU4WRLsSSuATB6YGYBw&sqi=2&ved=0CCQQsAQ&biw=1024&bih=639 ಬೆಳೆಗಳ ಮಾದರಿ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ]
  
[http://en.wikipedia.org/wiki/Rice ಭತ್ತದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
7.[http://en.wikipedia.org/wiki/Rice ಭತ್ತದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[http://www.appropedia.org/Food_crops ಆಹಾರ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
8.[http://www.appropedia.org/Food_crops ಆಹಾರ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[https://www.google.co.in/search?q=food+crops&tbm=isch&tbo=u&source=univ&sa=X&ei=_8HTU_ylHoyjugSj5IGwAw&sqi=2&ved=0CBoQsAQ&biw=1024&bih=639 ಆಹಾರ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
9.[https://www.google.co.in/search?q=food+crops&tbm=isch&tbo=u&source=univ&sa=X&ei=_8HTU_ylHoyjugSj5IGwAw&sqi=2&ved=0CBoQsAQ&biw=1024&bih=639 ಆಹಾರ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[http://en.wikipedia.org/wiki/Cash_crop ವಾಣಿಜ್ಯ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
10.[http://en.wikipedia.org/wiki/Cash_crop ವಾಣಿಜ್ಯ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[https://www.google.co.in/search?q=commercial+crops&tbm=isch&tbo=u&source=univ&sa=X&ei=ssLTU_bRM5SWuASCtIHACw&sqi=2&ved=0CCwQsAQ&biw=1024&bih=639 ವಾಣಿಜ್ಯ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
11.[https://www.google.co.in/search?q=commercial+crops&tbm=isch&tbo=u&source=univ&sa=X&ei=ssLTU_bRM5SWuASCtIHACw&sqi=2&ved=0CCwQsAQ&biw=1024&bih=639 ವಾಣಿಜ್ಯ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[https://www.google.co.in/search?q=fibre+crops&tbm=isch&tbo=u&source=univ&sa=X&ei=a8PTU-j-L46KuASntIGoBg&sqi=2&ved=0CCEQsAQ&biw=1024&bih=639 ನಾರಿನ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
12.[https://www.google.co.in/search?q=fibre+crops&tbm=isch&tbo=u&source=univ&sa=X&ei=a8PTU-j-L46KuASntIGoBg&sqi=2&ved=0CCEQsAQ&biw=1024&bih=639 ನಾರಿನ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[http://en.wikipedia.org/wiki/Floriculture ಪುಷ್ಪ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
13.[http://en.wikipedia.org/wiki/Floriculture ಪುಷ್ಪ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[https://www.google.co.in/search?q=floriculture&tbm=isch&tbo=u&source=univ&sa=X&ei=HMTTU9mUC8KfugT9_IKoBA&sqi=2&ved=0CCEQsAQ&biw=1024&bih=639 ಪುಷ್ಪ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
+
14.[https://www.google.co.in/search?q=floriculture&tbm=isch&tbo=u&source=univ&sa=X&ei=HMTTU9mUC8KfugT9_IKoBA&sqi=2&ved=0CCEQsAQ&biw=1024&bih=639 ಪುಷ್ಪ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]
  
[http://kn.wikipedia.org/wiki/ವ್ಯವಸಾಯ ವ್ಯವಸಾಯ ಬಗೆಗಿನ ಕನ್ನಡದಲ್ಲಿ ಮಾಹಿತಿ ಇಲ್ಲಿದೆ]
+
15.[http://kn.wikipedia.org/wiki/ವ್ಯವಸಾಯ ವ್ಯವಸಾಯ ಬಗೆಗಿನ ಕನ್ನಡದಲ್ಲಿ ಮಾಹಿತಿ ಇಲ್ಲಿದೆ]
  
[https://www.google.co.in/search?q=%E0%B2%AC%E0%B3%87%E0%B2%B8%E0%B2%BE%E0%B2%AF&tbm=isch&tbo=u&source=univ&sa=X&ei=1M3TU6_rKoegugSY44LgAQ&ved=0CDMQsAQ&biw=1024&bih=639 ವ್ಯವಸಾಯ ಚಿತ್ರಗಳು ಇಲ್ಲಿ ಕ್ಲಿಕ್ಕಿಸಿ]
+
16.[https://www.google.co.in/search?q=%E0%B2%AC%E0%B3%87%E0%B2%B8%E0%B2%BE%E0%B2%AF&tbm=isch&tbo=u&source=univ&sa=X&ei=1M3TU6_rKoegugSY44LgAQ&ved=0CDMQsAQ&biw=1024&bih=639 ವ್ಯವಸಾಯ ಚಿತ್ರಗಳು ಇಲ್ಲಿ ಕ್ಲಿಕ್ಕಿಸಿ]
  
 
{{#widget:YouTube|id=-Uq2h-tBqP8}} ಪುಷ್ಪ ಕೃಷಿ ವಿಡಿಯೋ
 
{{#widget:YouTube|id=-Uq2h-tBqP8}} ಪುಷ್ಪ ಕೃಷಿ ವಿಡಿಯೋ

೧೫:೫೮, ೨೬ ಜುಲೈ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಮತ್ತಷ್ಟು ಮಾಹಿತಿ

ಪ್ರೀಯ ಶಿಕ್ಷಕ ಮಿತ್ರರೇ, ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ತರಗತಿಯಲ್ಲಿ ಬೋಧಿಸಬೇಕಿದೆ.

  1. ಇತರೇ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶವು ಅತ್ಯಂತ ಕಡಿಮೆ ವ್ಯವಸಾಯ ಭೂಮಿಯನ್ನು ಒಳಗೊಂಡಿದೆ ಎಂದು ಮನದಟ್ಟು ಮಾಡುವುದು.
  2. ವ್ಯವಸಾಯದ ಮೂಲಕ ನಮ್ಮ ದೇಶದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸ ಬಹುದು ಎಂದು ತಿಳುವಳಿಕೆ ಮೂಡಿಸುವುದು.
  3. ದೇಶದ ಜನ ಸಂಪನ್ಮೂಲವನ್ನು ವ್ಯವಸಾಯದಲ್ಲಿ ತೊಡಗಿಸುವುದರ ಮಹತ್ವವನ್ನು ತಿಳಿಯ ಪಡಿಸುವುದು.
  4. ಬಳಕೆಯಾಗದೇ ಉಳಿದಿರುವ ವ್ಯವಸಾಯ ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸುವುದರ ಮಹತ್ವವನ್ನು ಮನವರಿಕೆ ಮಾಡುವುದು.
  5. ಕ್ಯಗಾರಿಕೆಗಳಿಗೆ ವ್ಯವಸಾಯೇತರ ಭೂಮಿಯನ್ನು ಉಪಯೋಗಿಸುದರ ಮಹತ್ವವನ್ನು ಖಚಿತ ಪಡಿಸುವುದು.
  6. ವ್ಯವಸಾಯವು ಒಂದು ಜೀವನಾಧಾರ ವೃತ್ತಿಯಾಗಿದೆ ಎಂದು ಮನದಟ್ಟು ಮಾಡುತ್ತಾ ವ್ಯವಸಾಯದಲ್ಲಿ ಉಳಿದ ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಉದ್ಯೋಗವಕಾಶವಿದೆ ಎಂದು ಮನವರಿಕೆ ಮಾಡುವುದು.
  7. ಭಾರತದಲ್ಲಿ ಹಸಿವುಗಳಿಂದಲೇ ಅನೇಕಜನರು ಸಾಯುತ್ತಿರುವುದರ ಕಡೆಗೆ ಗಮನ ಸೆಳೆಯುತ್ತಾ ಬಳಕೆಯಾಗದ ಭೂಮಿಯನ್ನು ಉಪಯೋಗಿಸುವುದರ ಅಗತ್ಯತೆಯನ್ನು ತಿಳಿಸುವುದು.
  8. ದೇಶದ ವ್ಯವಸಾಯಾಧಾರಿತ ಕೈಗಾರಿಕಾ ಬೆಳವಣಿಗೆ ತೀರಾ ಕುಂಠಿತವಾಗಿದೆ ಎಂದು ಅರ್ಥೈಯಿಸುತ್ತಾ ವ್ಯವಸಾಯಾಧಾರಿತ ಕೈಗಾರಿಕಾ ಬೆಳವಣಿಗೆಗೆ ವ್ಯವಸಾಯ ಅತೀ ಮುಖ್ಯ ಎಂದು ಅರ್ಥೈಸುವುದು.
  9. ಭಾರತದ ಆರ್ಥಿಕ ಬೆಳವಣಿಗೆಯು ಅತ್ಯಂತ ಮಂದಗತಿಯಲ್ಲಿದೆ ಎಂದು ಮನವರಿಕೆ ಮಾಡುತ್ತಾ ದೇಶದ ಆರ್ಥಿಕಾಭಿವೃದ್ದಿಗೆ ವ್ಯವಸಾಯದ ಪ್ರಮುಖ್ಯತೆಯನ್ನು ತಿಳಿಯಪಡಿಸುವುದು.
  10. ಪುಷ್ಪ ಕೃಷಿಯಲ್ಲಿ ಲಾಭಗಳಿಸಬಹುದು ಎಂದು ವಿಶ್ವಾಸ ಮೂಡಿಸುವುದು.
  11. ನಮ್ಮಲ್ಲಿರುವ ಅತೀ ಕಡಿಮೆ ಭೂಮಿಯಲ್ಲಿಯೂ ತೋಟಗಾರಿಕಾ ಕೃಷಿ ಮಾಡುವುದರ ಮೂಲಕ ಲಾಭಗಳಿಸಬಹುದು ಎಂದು ಮನವರಿಕೆ ಮಾಡಬಹುದು.
  12. ನಮ್ಮ ವ್ಯವಸಾಯವು ಮಳೆಯಾಧಾರಿತ ಕೃಷಿಯಾದ್ದರಿಂದ ಕಡಿಮೆ ನೀರು ಬೇಕಾಗುವ ಕೃಷಿಯ ಕಡೆಗೆ ಗಮನಕೊಡುವುದರ ಮಹತ್ವವನ್ನು ತಿಳಿಸುವುದು.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಎನ್ .ಸಿ. ಇ. ಆರ್.ಟಿ, ಹತ್ತನೇ ತರಗತಿಯ ಪಠ್ಯದಲ್ಲಿ ವ್ಯವಸಾಯ ಎಂಬ ಪಾಠದಲ್ಲಿ ಭೂಬಳಕೆಯ ಪ್ರಕಾರಗಳು ,ವ್ಯವಸಾಯದ ಪ್ರಾಮುಖ್ಯತೆ, ವ್ಯವಸಾಯದ ವಿಧಗಳು, ಬೆಳೆಯನ್ನು ಬೆಳೆಯಲು ನಿರ್ದರಿಸುವ ಅಂಶಗಳು, ಪ್ರಮುಖ ಬೆಳೆಗಳ ಬಗ್ಗೆ ಚರ್ಚಿಸಿರುವರು. ಆದರೆ ಆ ಪುಸ್ತಕದಲ್ಲಿ ಕಂಡುಕೊಂಡಿರುವ ವಿಶೇಷತೆ ಏನು ಅಂದರೆ ಪ್ರತಿಯೊಂದು ಕಲಿವಿನ ಅಂಶವನ್ನು ಉದಾಹರಣೆ ಸಹಿತ ವಿವರಣೆ ಕಾಣಬಹುದು, ಹಾಗೂ ಭಾರತದಲ್ಲಿ ಅದರ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡುವಲ್ಲಿ ಪ್ರಯತ್ನಗಳನ್ನು ನಾವು ಕಾಣಬಹುದು. ವಿವರಣೆಗಳು ಹೆಚ್ಚು ಗೊಂದಲಗಳಿಲ್ಲದೆ ಸ್ಪಷ್ಟವಾಗಿ ಸಂಕ್ಷಿಪ್ತವಾಗಿ ಇರುವುದನ್ನು ಕಾಣಬಹುದು.


  1. ಪ್ರತಿಯೊಂದು ಕಲಿವಿನ ಅಂಶದ ಮದ್ಯೆ ಕೆಲವೊಂದು ಚಿಂತನೆಗೆ ಅವಕಾಶವಿರುವ ಪ್ರಶ್ನೆಗಳನ್ನು ಕೇಳಿರುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ.
  2. ಪಾಠದ ಮದ್ಯೆ ಕೆಲವು ಪದಗಳ 'ಇತಿಹಾಸ'ವನ್ನು , ಆ ಪದ ಯಾವ ಭಾಷೆಯಿಂದ ಬಂದಿದೆ ಎಂದು ವಿವರಣೆಯಿದೆ.
  3. ಪಾಠದ ಮದ್ಯೆ ಕೆಲವೊಂದು ಕಥೆಗಳನ್ನು ಸೇರಿಸಿ (ವ್ಯವಸಾಯಕ್ಕೆ ಸಂಬಂದಿಸಿದ) ವಿದ್ಯಾರ್ಥಿಗೆ ಆಸಕ್ತಿ ಬರುವಂತೆ ಮಾಡಲಾಗಿದೆ.
  4. ಚಿತ್ರಗಳು ಅತ್ಯಂತ ಆಕರ್ಷಕವಾಗಿ ಮುದ್ರಣವಾಗಿವೆ.
  5. ಭಾರತದಲ್ಲಿ ಕೆಲವು ಬೆಳೆಗಳನ್ನು ಬೆಳೆಯುವ ಪ್ರದೇಶಗಳ ನಕಾಶೆ ಪ್ರತ್ಯೇಕ ಪ್ರತ್ಯೆಕ ಕೊಟ್ಟಿರುವುದು ಹೆಚ್ಚು ಗೊಂದಲವಿಲ್ಲದಂತೆ ಮಾಡಿವೆ.
  6. ಗಾಂಧೀಜಿಯವರ , ವಿನೋಭಾ ಭಾವೆಯವರ ಭೂ ದಾನ ಗ್ರಾಮದಾನ ಚಳುವಳಿ ಬಗ್ಗೆ ಮಾಹಿತಿಯನ್ನು ಕೊಟ್ಟಿರುವರು.
  7. ಚಟುವಟಿಕೆಯಂತೂ ಅತ್ಯಂತ ಆಕರ್ಷಕವಾಗಿ ಕೊಟ್ಟಿರುತ್ತಾರೆ.


ತಮಿಳುನಾಡಿನ ಪಠ್ಯವನ್ನು ಗಮನಿಸಿದಾಗ ಎನ್. ಸಿ. ಇ.ಆರ್.ಟಿ ಗೆ ಸಮಾನವಾಗಿ ಅದನ್ನು ರಚಿಸಿರುವಂತೆ ಕಾಣುತ್ತದೆ. ಅಲ್ಲಿಯೂ ಅತ್ಯಂತ ಆಕರ್ಷಕ ಚಿತ್ರ ಸಹಿತ ಪಠ್ಯ ವಿವರಣೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದು ಕಂಡುಬರುತ್ತಿದೆ.


ಕರ್ನಾಟಕದ ಪಠ್ಯವನ್ನು ಗಮನಿಸಿದಾಗ ವಿವರಣೆಗಳು ಕರ್ನಾಟಕಕ್ಕೆ ಸೀಮಿತವಾಗಿ ಇವೆ. ಪಠ್ಯದಲ್ಲಿ ನಕಾಶೆಗಳು , ಚಿತ್ರಗಳು ಇನ್ನಷ್ಟು ಇರುತ್ತಿದ್ದರೆ ಹೆಚ್ಚು ಇಷ್ಟವಾಗುತ್ತಿತ್ತು.ವಿವರಣೆಗಳು ಕೊಡುವಾಗ ಆ ಪಠ್ಯವನ್ನು ನಾವು ಯಾಕೆ ಕಲಿಯುತ್ತಿದ್ದೇವೆ ಎಂದು ವಿದ್ಯಾರ್ಥಿಗೆ ಸ್ಪಷ್ಠಪಡಿಸಬಹುದಿತ್ತು.

ಉಪಯುಕ್ತ ವೆಬ್ ಸೈಟ್ ಗಳು

1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ.


1.ಸಾಂದ್ರ ಬೇಸಾಯದ ಕುರಿತು ವಿಕಿಪೀಡಿಯಾ

2.ಸಾಂದ್ರ ಬೇಸಾಯದ ಬಗ್ಗೆ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ

3.ಜೀವನಾಧಾರ ಬೇಸಾಯ ಕುರಿತು ಮಾಹಿತಿ ನೋಡಲು ಇಲ್ಲಿ ಕ್ಲಿಕ್ಕಿಸ

4.ಜೀವನಾಧಾರ ಬೇಸಾಯ ಕುರಿತು ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ

5.ಬೆಳೆಗಳ ಮಾದರಿ ಮಾಹಿತಿ ನೋಡಲು ಇಲ್ಲಿ ಕ್ಲಿಕ್ಕಿಸಿ

6.ಬೆಳೆಗಳ ಮಾದರಿ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ

7.ಭತ್ತದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

8.ಆಹಾರ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

9.ಆಹಾರ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

10.ವಾಣಿಜ್ಯ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

11.ವಾಣಿಜ್ಯ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

12.ನಾರಿನ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

13.ಪುಷ್ಪ ಬೆಳೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

14.ಪುಷ್ಪ ಬೆಳೆಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

15.ವ್ಯವಸಾಯ ಬಗೆಗಿನ ಕನ್ನಡದಲ್ಲಿ ಮಾಹಿತಿ ಇಲ್ಲಿದೆ

16.ವ್ಯವಸಾಯ ಚಿತ್ರಗಳು ಇಲ್ಲಿ ಕ್ಲಿಕ್ಕಿಸಿ

ಪುಷ್ಪ ಕೃಷಿ ವಿಡಿಯೋ

ಸಂಬಂಧ ಪುಸ್ತಕಗಳು

  1. ಎನ್ . ಸಿ ಇ. ಆರ್ ಟಿ
  2. ಭೂಗೋಳ ಸಂಗಾತಿ
  3. ಕರ್ನಾಟಕದ ಪ್ರಾಕೃತಿಕ ಭೂಗೋಳ ಶಾಸ್ತ್ರ - ವಿ ಮಲ್ಲಪ್ಪ
  4. ಏಕಲವ್ಯ ಪುಸ್ತಕ
  5. ಭೂಗೋಳ ಪರಿಚಯ (ಎನ್ ಸಿ ಆರ್ ಟಿ)
  6. ಶಿಕ್ಷಕರ ಕೈಪಿಡಿ -೧೦ ನೇ ತರಗತಿ ಸಮಾಜ ವಿಜ್ಞಾನ
  7. ಸಾಮಾನ್ಯ ಭೂಗೋಳ ಶಾಸ್ತ್ರ - ಎ ಎಚ್ ಮಹೇಂದ್ರ
  8. ಸ್ಟಡೀ ಪ್ಯಾಕೇಜ್ - ಸಿ ಪಿ ಸಿ
  9. ಭಾರತದ ಆರ್ಥಿಕ ವ್ಯವಸ್ಥೆ - ಕೃಷ್ಣಯ್ಯ ಗೌಡ
  10. ಭಾರತದ ಆರ್ಥಿಕತೆ - ಕೆ ಡಿ ಬಸವ
  11. ಭಾರತದ ಆರ್ಥಿಕಾಭಿವೃದ್ದಿ - ಆರ್ ಆರ್ ಕೆ
  12. ಭಾರತದ ಅರ್ಥವ್ಯವಸ್ತೆ ಪರಿಚಯ - ಕೆಡಿ ಬಸವ (ಮುದ್ರಣ ೧೯೯೯)

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "


ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು