"ಸಾರಿಗೆಯ ಅರ್ಥ ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೬ ನೇ ಸಾಲು: ೨೬ ನೇ ಸಾಲು:
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
# ಸಾರಿಗೆ  ಎಂದರೇನು ?
 
# ಸಾರಿಗೆ  ಎಂದರೇನು ?
#  ವಾಹನಗಳನ್ನು  ಉಪಯೋಗಿಸುದರಿಂದ  ನಮಗೆ  ಆಗುವ  ಲಾಭವೇನು?
+
#ಒಂದು ದೇಶದಲ್ಲಿ ಎಲ್ಲಾ ವಿಧದ ಸಾರಿಗೆ ಅಗತ್ಯವೇನು?
# ನೀವು ನೋಡಿರುವ  ವಾಹನಗಳಲ್ಲಿ  ಪೆಟ್ರೋಲ್  ಮತ್ತು  ಇತರ ಇಂಧನವನ್ನು  ಉಪಯೋಗಿಸಿ  ಓಡುವ ವಾಹನವನ್ನು  ಗುರುತಿಸಿರಿ
+
#ಒಂದು ದೇಶದ ಎಲ್ಲಾ ಸಾರಿಗೆಯನ್ನು ಹೊಂದಲು(ಸುಳಿವು- ಅಫ್ಘಾನಿಸ್ಥಾನ ದೇಶಗಳಲ್ಲಿ ಭೂಮಿಯ ಸಾರಿಗೆಯನ್ನು ನೀಷೆದಿಸಲಾಗಿದೆ) ಸಾಧ್ಯವಿಲ್ಲ ಏಕೆ?
 +
#ಯಾವ ಸಾರಿಗೆ ದುಬಾರಿಯಾಗಿವೆ ಆಗಿದೆ? ಏಕೆ?
 +
#ಯಾವ ಸಾರಿಗೆ ಅಗ್ಗವಾಗಿದೆ? ಏಕೆ?
 +
#ಯಾವ ವಿಧಾನದ ಸಾರಿಗೆ ತ್ವರಿತ ಮತ್ತು ಯಾವ ಸಾರಿಗೆ ನಿಧಾನಗತಿಯವುಗಳಾಗಿವೆ? 
 +
#ವಾಹನಗಳನ್ನು  ಉಪಯೋಗಿಸುದರಿಂದ  ನಮಗೆ  ಆಗುವ  ಲಾಭವೇನು?
 +
#ನೀವು ನೋಡಿರುವ  ವಾಹನಗಳಲ್ಲಿ  ಪೆಟ್ರೋಲ್  ಮತ್ತು  ಇತರ ಇಂಧನವನ್ನು  ಉಪಯೋಗಿಸಿ  ಓಡುವ ವಾಹನವನ್ನು  ಗುರುತಿಸಿರಿ
  
 
==ಪ್ರಶ್ನೆಗಳು==
 
==ಪ್ರಶ್ನೆಗಳು==

೧೩:೦೩, ೨೮ ಜುಲೈ ೨೦೧೪ ನಂತೆ ಪರಿಷ್ಕರಣೆ


ಚಟುವಟಿಕೆ - ಚಟುವಟಿಕೆಯ ಹೆಸರು

ಸಾರಿಗೆ ಸಾದನಗಳನ್ನು ಪಟ್ಟಿ ಮಾಡುವುದು

ಅಂದಾಜು ಸಮಯ

೨೦ ನಿಮಿ‍‍‍‍‍‍ಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಪೇಪರ್
  2. ಪೆನ್
  3. ಚಿತ್ರ ಪಟ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಶಿಕ್ಷಕರು ತಮ್ಮ ಊರಿನಲ್ಲಿ ಕಂಡುಬರುವ ವಾಹನಗಳು , ಇನ್ನಿತರ ಸಾರಿಗೆಯ ಸಾಧನಗಳನ್ನು ಪಟ್ಟಿ ಮಾಡಲು ಹೇಳುವುದು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಬೇಕು . ಒಂದೊಂದು ಪೇಪರನ್ನು ಕೊಟ್ಟು ತಾವು ನೊಡಿರುವ ಯಾವುದೇ ವಾಹನಗಳನ್ನು ಪಟ್ಟಿ ಮಾಡಲು ಹೇಳುವುದು .

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಸಾರಿಗೆ ಎಂದರೇನು ?
  2. ಒಂದು ದೇಶದಲ್ಲಿ ಎಲ್ಲಾ ವಿಧದ ಸಾರಿಗೆ ಅಗತ್ಯವೇನು?
  3. ಒಂದು ದೇಶದ ಎಲ್ಲಾ ಸಾರಿಗೆಯನ್ನು ಹೊಂದಲು(ಸುಳಿವು- ಅಫ್ಘಾನಿಸ್ಥಾನ ದೇಶಗಳಲ್ಲಿ ಭೂಮಿಯ ಸಾರಿಗೆಯನ್ನು ನೀಷೆದಿಸಲಾಗಿದೆ) ಸಾಧ್ಯವಿಲ್ಲ ಏಕೆ?
  4. ಯಾವ ಸಾರಿಗೆ ದುಬಾರಿಯಾಗಿವೆ ಆಗಿದೆ? ಏಕೆ?
  5. ಯಾವ ಸಾರಿಗೆ ಅಗ್ಗವಾಗಿದೆ? ಏಕೆ?
  6. ಯಾವ ವಿಧಾನದ ಸಾರಿಗೆ ತ್ವರಿತ ಮತ್ತು ಯಾವ ಸಾರಿಗೆ ನಿಧಾನಗತಿಯವುಗಳಾಗಿವೆ?
  7. ವಾಹನಗಳನ್ನು ಉಪಯೋಗಿಸುದರಿಂದ ನಮಗೆ ಆಗುವ ಲಾಭವೇನು?
  8. ನೀವು ನೋಡಿರುವ ವಾಹನಗಳಲ್ಲಿ ಪೆಟ್ರೋಲ್ ಮತ್ತು ಇತರ ಇಂಧನವನ್ನು ಉಪಯೋಗಿಸಿ ಓಡುವ ವಾಹನವನ್ನು ಗುರುತಿಸಿರಿ

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್