"ಆಹಾರ ಬೆಳೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೮ ನೇ ಸಾಲು: | ೩೮ ನೇ ಸಾಲು: | ||
# [http://suddinews.com/puttur/2014/03/03/123940/ಭತ್ತ ಬೆಳೆಯುವ ಎರಡು ವಿಧಾನಗಳು ಬಗ್ಗೆ ವಿವರವಿದೆ, ವಿದ್ಯಾರ್ಥಿಗಳಿಗೆ ಕಥೆಯ ರೂಪದಲ್ಲಿ ಕೊಟ್ಟಿರುವರು] | # [http://suddinews.com/puttur/2014/03/03/123940/ಭತ್ತ ಬೆಳೆಯುವ ಎರಡು ವಿಧಾನಗಳು ಬಗ್ಗೆ ವಿವರವಿದೆ, ವಿದ್ಯಾರ್ಥಿಗಳಿಗೆ ಕಥೆಯ ರೂಪದಲ್ಲಿ ಕೊಟ್ಟಿರುವರು] | ||
# [http://agropedia.iitk.ac.in/category/user-created-tags/%E0%B2%AD%E0%B2%A4%E0%B3%8D%E0%B2%A4ಭತ್ತದ ವಿವಿಧ ಗುಣಧರ್ಮಗಳು,ಸೋನಾ ತಳಿಯ ಗುಣಧರ್ಮ, ಬೀಜೋತ್ಪಾದನೆಯ ಗುಣಧರ್ಮಗಳು ಇತ್ಯಾದಿ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ] | # [http://agropedia.iitk.ac.in/category/user-created-tags/%E0%B2%AD%E0%B2%A4%E0%B3%8D%E0%B2%A4ಭತ್ತದ ವಿವಿಧ ಗುಣಧರ್ಮಗಳು,ಸೋನಾ ತಳಿಯ ಗುಣಧರ್ಮ, ಬೀಜೋತ್ಪಾದನೆಯ ಗುಣಧರ್ಮಗಳು ಇತ್ಯಾದಿ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ] | ||
+ | # https://www.google.co.in/search?q=%E0%B2%AD%E0%B2%A4%E0%B3%8D%E0%B2%A4&tbm=isch&tbo=u&source=univ&sa=X&ei=6AfbU-e2CZLd8AXkyYKgCA&ved=0CCQQsAQ&biw=1024&bih=639#facrc=_&imgdii=_&imgrc=cmCUsELF1bFwpM%253A%3Bv8mFY7e7qjYmJM%3Bhttp%253A%252F%252Fvijaykarnataka.indiatimes.com%252Fthumb%252F13409277.cms%253Fwidth%253D300%2526resizemode%253D4%3Bhttp%253A%252F%252Fvijaykarnataka.indiatimes.com%252Farticleshow%252F13409242.cms%3B300%3B225 | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
೦೮:೫೯, ೧ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಹೊರಸಂಚಾರ
ಅಂದಾಜು ಸಮಯ
1 ದಿನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಮೊಬೈಲ್
- ಪೆನ್
- ಪೇಪರ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಆತ್ಮೀಯ ಶಿಕ್ಷಕರೇ, ಈ ಚಟುವಟಿಕೆಯನ್ನು ಮಾಡುವ ಮೊದಲು ವಿದ್ಯಾರ್ಥಿಗಳಿಗೆ ಮೊದಲಿನ ದಿನವೆ ಸ್ಪಷ್ಟ ಸೂಚನೆಗಳನ್ನು ಕೊಟ್ಟು ,ಅವರು ಹೊರಸಂಚಾರದ ಸಂದರ್ಭದಲ್ಲಿ ತೆಗೆದು ಕೊಂಡುಬರಬೇಕಾದ ವಸ್ತುಗಳನ್ನು ತಿಳಿಸುವುದು. ಹೊರಸಂಚಾರದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಸಂಬಂದಿಸಿದ ವಸ್ತುಗಳನ್ನು ಇಟ್ಟುಕೊಳ್ಳುವುದು. ವಿದ್ಯಾರ್ಥಿಗಳು ರೈತನಲ್ಲಿ ಕೇಳುವ,ಕೇಳಬೇಕಾದ ಪ್ರಶ್ನೆಗಳನ್ನು ಶಿಕ್ಷಕರು ಮೊದಲೇ ಪಟ್ಟಿ ಮಾಡಿಸುವುದು. ಪಡೆಯಬೇಕಾದ ವಿವರವನ್ನು ಮೊದಲೇ ತಿಳಿಸುವುದು.
ಹೊರಸಂಚಾರಕ್ಕೆ ಹೋಗುವ ಸಂದರ್ಭದಲ್ಲಿ ಯಾವ ಹೊಲಗಳಿಗೆ ಬೇಟಿ ನೀಡುತ್ತಿದ್ದೀರಿ ಎಂದು ಮೊದಲೇ ನಿರ್ಧರಿಸಿ, ಆ ಹೊಲದ ರೈತನಿಗೆ ಮಾಹಿತಿಯನ್ನು ಕೊಡುವುದು. ಹೊಲದ ಭೇಟಿಯನ್ನು ಹೊಲದ ಕೆಲಸವಿರುವ ಋತುಗಳಲ್ಲಿ ಮಾಡಿಸಿದರೆ ಉತ್ತಮ.ಉದಾ: ಭತ್ತ ಕಟಾವು ಸಂದರ್ಭ , ಬಿತ್ತನೆಯ ಸಂದರ್ಭ,ಇತ್ಯಾದಿ
ಬಹುಮಾಧ್ಯಮ ಸಂಪನ್ಮೂಲಗಳ
- ಟಿ ವಿ ಕಾರ್ಯಕ್ರಮ
- ಪೇಪರ್ ಮಾಹಿತಿಗಳು(ಕೃಷಿಗೆ ಸಂಬಂದಿಸಿದ್ದು)
- ಲೈಬ್ರೇರಿ ಪುಸ್ತಕಗಳು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ರೈತನನ್ನು ಕರೆದುಕೊಂಡು ಹೋಗುವುದು.
- ಕೃಷಿ ಅಧಿಕಾರಿಯನ್ನು ಕರೆದುಕೊಂಡು ಹೋಗುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಬೇರೆ ಬೇರೆ ವಿಧದ ಭತ್ತದ ಬೆಳೆಗಳು,ಪ್ಯಾಡೀ ಎಂದು ಹೆಸರು ಬಂದಿರುವ ಬಗೆ,ಹೆಚ್ಚು ಗುಣಾಣು ಭತ್ತದಲ್ಲಿ,ವಿವಿಧ ತಳಿ,ಕುಲಾಂತರಿ ಭತ್ತ, ವಿಜ್ಞಾನಿಗಳ ಪ್ರಯೋಗದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
- ಭತ್ತದ ಗದ್ದೆಗಳು ನಾಶವಾಗುತ್ತಿರುವ ಬಗ್ಗೆ ವಿವರಗಳು ಇಲ್ಲಿವೆ
- ಭತ್ತದ ಕೃಷಿಗೆ ಸಂಬಂದಿಸಿದ ಚಿತ್ರಗಳು ಇಲ್ಲಿವೆ
- ಭತ್ತದ ಕೃಷಿಗೆ ಬರುವ ಕೀಟ ಭಾದೆಯ ಕುರಿತು ಲೇಖನ ಇಲ್ಲಿದೆ
- ಬೆಳೆಯುವ ಎರಡು ವಿಧಾನಗಳು ಬಗ್ಗೆ ವಿವರವಿದೆ, ವಿದ್ಯಾರ್ಥಿಗಳಿಗೆ ಕಥೆಯ ರೂಪದಲ್ಲಿ ಕೊಟ್ಟಿರುವರು
- ವಿವಿಧ ಗುಣಧರ್ಮಗಳು,ಸೋನಾ ತಳಿಯ ಗುಣಧರ್ಮ, ಬೀಜೋತ್ಪಾದನೆಯ ಗುಣಧರ್ಮಗಳು ಇತ್ಯಾದಿ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
- https://www.google.co.in/search?q=%E0%B2%AD%E0%B2%A4%E0%B3%8D%E0%B2%A4&tbm=isch&tbo=u&source=univ&sa=X&ei=6AfbU-e2CZLd8AXkyYKgCA&ved=0CCQQsAQ&biw=1024&bih=639#facrc=_&imgdii=_&imgrc=cmCUsELF1bFwpM%253A%3Bv8mFY7e7qjYmJM%3Bhttp%253A%252F%252Fvijaykarnataka.indiatimes.com%252Fthumb%252F13409277.cms%253Fwidth%253D300%2526resizemode%253D4%3Bhttp%253A%252F%252Fvijaykarnataka.indiatimes.com%252Farticleshow%252F13409242.cms%3B300%3B225
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ