"ಮಾನ್ಸೂನ್ ವಾಯುಗುಣದ ಲಕ್ಷಣಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೪ ನೇ ಸಾಲು: | ೩೪ ನೇ ಸಾಲು: | ||
# '''ಪರಿಸರಣ ಮಳೆ :''' ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ಪರಿಸರಣ ಮಳೆ ಎನ್ನುವರು. ಸಮಭಾಜಕ ವೃತ್ತಗಳಲ್ಲಿ ಇದನ್ನು ಅಪರಾಹ್ನ ಮಳೆ ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ. | # '''ಪರಿಸರಣ ಮಳೆ :''' ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ಪರಿಸರಣ ಮಳೆ ಎನ್ನುವರು. ಸಮಭಾಜಕ ವೃತ್ತಗಳಲ್ಲಿ ಇದನ್ನು ಅಪರಾಹ್ನ ಮಳೆ ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ. | ||
# '''ಪರ್ವತ ಮಳೆ :''' ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ. | # '''ಪರ್ವತ ಮಳೆ :''' ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ. | ||
− | # '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B3%E0%B3%86%E0%B2%AF_%E0%B2%B9%E0%B2%82%E0%B2%9A%E0%B2%BF%E0%B2%95%E0%B3%86| ಮಳೆಯ ಹಂಚಿಕೆ]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. | + | # '''ಆವರ್ತ ಮಳೆ :''' ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [[http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B3%E0%B3%86%E0%B2%AF_%E0%B2%B9%E0%B2%82%E0%B2%9A%E0%B2%BF%E0%B2%95%E0%B3%86| ಮಳೆಯ ಹಂಚಿಕೆ]]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. |
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== |
೨೦:೦೦, ೪ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಮಳೆ (Rain)
ವಾಯುಮಂಡಲದಲ್ಲಿ ಜಲಾಂಶವು ಘನೀಕರಣಹೊಂದಿ ಭೂಮಿಯನ್ನು ತಲುಪುವ ನೀರಿನ ಹನಿಗಳನ್ನು ಮಳೆ ಎಂದು ಕರೆಯುವರು.
ಮಳೆಯ ವಿಧಗಳು
- ಪರಿಸರಣ ಮಳೆ : ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೇರುವುದರಿಂದ ಉಂಟಾಗುವ ಮಳೆಯನ್ನು ಪರಿಸರಣ ಮಳೆ ಎನ್ನುವರು. ಸಮಭಾಜಕ ವೃತ್ತಗಳಲ್ಲಿ ಇದನ್ನು ಅಪರಾಹ್ನ ಮಳೆ ಎನ್ನುವರು. ಇದು ಹೆಚ್ಚಾಗಿ ಗುಡುಗು ಮಿಂಚುಗಳಿಂದ ಕೂಡಿದ್ದು ಮಧ್ಯಾಹ್ನದ ನಂತರ ಉಂಟಾಗುತ್ತದೆ.
- ಪರ್ವತ ಮಳೆ : ತೇವಾಂಶವನ್ನು ಹೊಂದಿರುವ ವಾಯುವು ಅಡ್ಡಲಾಗಿರುವ ಪರ್ವತಗಳಿಂದ ತಡೆಯಲ್ಪಟ್ಟಾಗ ಅದು ಮೇಲೆರುವುದು. ಎತ್ತರಕ್ಕೆ ಏರಿದಂತೆ ಗಾಳಿಯು ತಂಪಾಗಿ ಅದರಲ್ಲಿರುವ ಜಲಾಂಶವು ಘನೀಕರಿಸಿ ಮಳೆ ಬೀಳುವುದು. ಇದೇ ಪರ್ವತ ಮಳೆ ಅಥವಾ ಆರೋಹ ಮಳೆ.
- ಆವರ್ತ ಮಳೆ : ಉಷ್ಣವಲಯದ ಆವರ್ತ ಮಾರುತಗಳಲ್ಲಿ ಗಾಳಿಯು ವೃತ್ತಾಕಾರವಾಗಿ ಮೇಲೆರುವುದು. ಇದರಿಂದ ಗಾಳಿಯಲ್ಲಿರುವ ತೇವಾಂಶವು ಘನೀಭವಿಸಿ ಧಾರಾಕಾರವಾಗಿ ಮಳೆ ಸುರಿಯುವುದು.ಇದಕ್ಕೆ ಬದಲಾಗಿ ಸಮಶೀತೋಷ್ನವಲಯದ ಆವರ್ತ ಮಾರುತಗಳಲ್ಲಿ ಹಗುರವಾದ ಉಷ್ಣವಾಯುರಾಶಿಯು ಭಾರವಾದ ಶೀತವಾಯುರಾಶಿಯ ಮೇಲೆರುವುದು. ಉಷ್ಣವಾಯುರಾಶಿಯು ಸಾಕಷ್ಟು ಮೇಲೆರಿ ಜಲಾಂಶವು ಘನೀಭವಿಸಿ ಮಳೆ ಸುರಿಯುವುದು.ಭೂಮಿಯ ಮೇಲಿನ [ಮಳೆಯ ಹಂಚಿಕೆ]ಯು ಒಂದು ಪ್ರದೇಶದ ಸ್ಥಾನ ವಾಯುಗುಣದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು